ಒಂದು ಲಕ್ಷ ಟೆಕ್ಕಿಗಳಿಗೆ ನೌಕರಿ

IT biggies on hiring spree; one lakh people to join workforce
ನವದೆಹಲಿ, ಫೆ. 15 : ಕಳೆದ ಎರಡು ವರ್ಷಗಳ ಆರ್ಥಿಕ ಹಿಂಜರಿತಕ್ಕೆ ಐಟಿ ಕ್ಷೇತ್ರ ಅಕ್ಷರಶಃ ಬಲಿಪಶುವಾಗಿತ್ತು. ಸಾಫ್ಟ್ ವೇರ್ ಮಂದಿ ಕಥೆ ಮುಗಿದೇಹೋಯಿತು ಎಂಬಂಥ ಮಾತುಗಳು ಕೇಳುತ್ತಿತ್ತು. ಆದರೆ, ಎಲ್ಲರ ನಿರೀಕ್ಷೆಯನ್ನೂ ಮೀರಿ, ಎಲ್ಲ ಅಪವಾದಗಳನ್ನು ಬದಿಗಿಟ್ಟ ಐಟಿ ಉದ್ಯಮ ಚೇತರಿಕೆ ಹಾದಿ ಹಿಡಿದಿದೆ.

ಕೇವಲ ಒಂದು ವರ್ಷದ ಹಿಂದೆ ಉದ್ಯೋಗಿಗಳನವ್ನು ಮನೆಗೆ ಕಳುಹಿಸಿದ್ದ ಕಂಪನಿಗಳು, ಇದೀಗ ಲಕ್ಷಾಂತರ ಮಂದಿ ನೇಮಕಕ್ಕೆ ಅಣಿಯಾಗಿದೆ. ಆರ್ಥಿಕ ಚೇತರಿಕೆ ಬೆನ್ನಲ್ಲೇ ದೇಶಿಯ ಐಟಿ ಕಂಪನಿಗಳು ಮುಂದಿನ ದಿನಗಳಲ್ಲಿ 1 ಲಕ್ಷ ನೌಕರರನ್ನು ನೇಮಕ ಮಾಡಿಕೊಳ್ಳುವ ನಿರೀಕ್ಷೆಯಿದೆ ಎಂದು ತಜ್ಞರು ಹೇಳಿದ್ದಾರೆ. ಟಿಸಿಎಸ್, ಇನ್ಫೋಸಿಸ್ ಈಗಾಗಲೇ ನೇಮಕ ಪ್ರಕ್ರಿಯೆ ಆರಂಭಿಸಿವೆ. ಮುಂದಿನ ಕೆಲ ತಿಂಗಳಲ್ಲಿ ಸುಮಾರು 98 ಸಾವಿರ ಮಂದಿ ಸಾಫ್ಟ್ ವೇರ್ ಕಂಪನಿಗಳಲ್ಲಿ ನೌಕರಿಗೆ ಸೇರಲಿದ್ದಾರೆ ಎಂದು ತಜ್ಞರ ಅಭಿಮತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+