ಭಾರತ ಪಾಕ್ ಜೋಡಿಗೆ ಡಬಲ್ಸ್ ಖುಷಿ

ಜೊಹಾನ್ಸ್‌ಬರ್ಗ್‌,

ಫೆ.
8:ಭಾರತದ
ರೋಹನ್
ಬೋಪಣ್ಣ
ಹಾಗೂ
ಪಾಕಿಸ್ತಾನದ
ಐಸಾಮುಲ್-ಹಕ್-
ಖುರೇಷಿ
ಜೋಡಿ
ಜೊಹಾನ್ಸ್‌ಬರ್ಗ್‌ನಲ್ಲಿ
ಮುಕ್ತಾಯಗೊಂಡ
ದಕ್ಷಿಣ
ಆಫ್ರಿಕಾ
ಎಟಿಪಿ
ಟೆನಿಸ್
ಟೂರ್ನಿಯ
ಪುರುಷರ
ಡಬಲ್ಸ್
ಪ್ರಶಸ್ತಿ
ಮುಡಿಗೇರಿಸಿಕೊಂಡಿದೆ.

id="toptextpromo">

ಬೋಪಣ್ಣ-

ಖುರೇಷಿಗೆ
ಇದು
ಮೊದಲ
ಡಬಲ್ಸ್
ಪ್ರಶಸ್ತಿಯಾಗಿದೆ.
ಭಾನುವಾರ
ನಡೆದ
ಫೈನಲ್
ಪಂದ್ಯದಲ್ಲಿ
ಬೋಪಣ್ಣ-
ಖುರೇಷಿ
2-6,6-3,
10-5
ಸೆಟ್‌ಗಳಿಂದ
ಸ್ಲೊವೆಕಿಯಾದ
ಕೆರೊಲ್
ಬೆಕ್
ಮತ್ತು
ಇಸ್ರೇಲ್‌ನ
ಹೆರೊಲ್ಡ್
ಲೆವೈ
ಜೋಡಿಯನ್ನು
ಮಣಿಸಿ
ಪ್ರಶಸ್ತಿ
ಬಾಚಿಕೊಂಡಿತು.
2007
(ಮುಂಬಯಿ)
ಹಾಗೂ
2008ರಲ್ಲಿ
(ನ್ಯೂಪೋರ್ಟ್)
ಫೈನಲ್
ತಲುಪಿದ
ಜೋಡಿ
ಪ್ರಶಸ್ತಿ
ಗೆಲ್ಲುವಲ್ಲಿ
ವಿಫಲವಾಗಿತ್ತು.

id='are-slot-1'
class='oiad
oi-axt
oiadv'>
id='top-searched-articles'>

ಬೋಪಣ್ಣ

ಪಾಲಿಗೆ
ಇದು
ಎರಡನೇ
ಎಟಿಪಿ
ಪ್ರಶಸ್ತಿಯಾಗಿದೆ.
2008ರಲ್ಲಿ
ಅಮೆರಿಕದ
ಎರಿಕ್
ಬುಟರೆಕ್
ಅವರೊಂದಿಗೆ
ಪ್ರಶಸ್ತಿ
ಎಲ್‌ಎ
ಓಪನ್
ಪ್ರಶಸ್ತಿ
ಗೆದ್ದುಕೊಂಡಿದ್ದರು.
ಮೊದಲ
ಸೆಟ್‌ನಲ್ಲಿ
ಹಿನ್ನಡೆ
ಅನುಭವಿಸಿದರೂ
ಎದೆಗುಂದದ
ಬೋಪಣ್ಣ-ಖುರೇಷಿ
ಎರಡನೇ
ಸೆಟ್
ವಶಪಡಿಸಿಕೊಳ್ಳುವ
ಮೂಲಕ
ತಿರುಗೇಟು
ನೀಡಿದರು.
ಆದ್ದರಿಂದ
ನಿರ್ಣಾಯಕ
ಮೂರನೇ
ಸೆಟ್
ರೋಚಕತೆ
ಪಡೆಯಿತು.
ಕೊನೆಗೂ
10-5ರಿಂದ
ಗೆದ್ದ
ಭಾರತ-
ಪಾಕ್
ಜೋಡಿ
ವಿಜಯೋತ್ಸವ
ಆಚರಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+