ಇಂಟರ್ ನೆಟ್ ಗೆ ಸಿಗುವುದೇ ನೊಬೆಲ್ ಶಾಂತಿ ಪ್ರಶಸ್ತಿ?

ಬೆಂಗಳೂರು,

ಫೆ.
4:
ಇಡೀ
ವಿಶ್ವವನ್ನು
ತನ್ನ
ಜಾಲದ
ಮೂಲಕ
ಆವರಿಸಿರುವ
ಇಂಟರ್
ನೆಟ್
ಅನ್ನು
2010
ನೊಬೆಲ್
ಶಾಂತಿ
ಪ್ರಶಸ್ತಿಗೆ
ಹೆಸರಿಸಲಾಗಿದೆ.
ಪ್ರಶಸ್ತಿಗೆ
ಅಂತರ್ಜಾಲದ
ಹೆಸರನ್ನು
ಇಟಲಿಯ
ಪ್ರಸಿದ್ಧ
ವೈರ್ಡ್
ಮ್ಯಾಗಜೀನ್
ಸೂಚಿಸಿದೆ.
ಇಂಟರ್
ನೆಟ್
ಅನ್ನು
ಶಾಂತಿದೂತ
ಎಂದು
ಬಿಂಬಿಸಲಾಗಿದೆ.

id="toptextpromo">

ನವೆಂಬರ್

29,
2009
ಆವೃತ್ತಿಯ
ವೈರ್ಡ್
ಮ್ಯಾಗಜೀನ್
ನಲ್ಲಿ
'Wired
Backs
Internet
for
Nobel
Peace
Prize'
ಎಂಬ
ಶೀರ್ಷಿಕೆಯಡಿಯಲ್ಲಿ
ಇಂಟರ್
ನೆಟ್
ಪೂರ್ವಾಪರ,
ಸುದ್ದಿ,
ಮನರಂಜನೆ,
ಆಟೋಟ,
ವೈದ್ಯಕೀಯ
ಹೀಗೆ
ವಿವಿಧ
ರಂಗದ
ಅನೇಕಾನಕ
ಮಾಹಿತಿ
ನೀಡಿ
ಯುವ
ಜನಾಂಗದ
ಅಭ್ಯುದಯಕ್ಕೆ
ಕಾರಣವಾಗಿದೆ.
ಆಲ್ಲದೆ
ಹಿರಿಯ
ನಾಗರೀಕರಿಗೂ
ಇಂದು
ಒಂದರ್ಥದಲ್ಲಿ
ಗೆಳೆಯನಾಗಿ
ರೂಪಾಂತರವಾಗಿದೆ
ಎಂದು
ಪತ್ರಿಕೆ
ಹೇಳಿದೆ.
ವರದಿಯನ್ನು
ಸಮರ್ಥಿಸಿ
2003ರ
ನೊಬೆಲ್
ಪ್ರಶಸ್ತಿ
ವಿಜೇತ
ಶಿರಿನ್
ಇಬಾಡಿ
ಮತ್ತು
ಇಟಲಿಯ
ಖ್ಯಾತ
ಸ್ತನ
ಕ್ಯಾನ್ಸರ್
ತಜ್ಞ
ಉಂಬರ್ಟೋ
ವೆರೋನೆಸಿ
ಕೂಡ
ಧ್ವನಿಗೂಡಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಇಂಟರ್

ನೆಟ್
ದುಷ್ಪರಿಣಾಮಗಳಿದ್ದರೂ
ಯುದ್ಧಭೂಮಿ,
ನೈಸರ್ಗಿಕ
ವಿಪತ್ತು
ನಿರ್ವಹಣೆಯಲ್ಲಿ
ಅಂತರ್ಜಾಲ
ಬಹುಮುಖ್ಯ
ಪಾತ್ರ
ವಹಿಸುತ್ತದೆ.ವಿಶ್ವದ
ಏಕೈಕ
ಶಾಂತಿಯುತ
ಮಾಧ್ಯಮ
ಇದಾಗಿದೆ
ಎಂದು
ಪತ್ರಿಕೆ
ಹೇಳಿದೆ.
2009ರಲ್ಲಿ
ಅಮೆರಿಕದ
ಹಾಲಿ
ಅಧ್ಯಕ್ಷ
ಬರಾಕ್
ಒಬಾಮಾ
ಅವರಿಗೆ
ಪ್ರತಿಷ್ಠಿತ
ನೊಬೆಲ್
ಶಾಂತಿ
ಪುರಸ್ಕಾರ
ಲಭಿಸಿತ್ತು.
ಹಾಗೂ
ಆಯ್ಕೆ
ಕುರಿತು
ಸಾಕಷ್ಟು
ಚರ್ಚೆಗೀಡಾಗಿತ್ತು.
ಬಾರಿಯ
ವಿಜೇತರ
ಹೆಸರನ್ನು
ಅಕ್ಟೋಬರ್
ತಿಂಗಳಲ್ಲಿ
ಘೋಷಣೆ
ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+