ಈಕೆ ಮಿಸ್ ಅಮೆರಿಕಾ, ಮಿಸ್ ಯುಎಸ್ಎ ಅಲ್ಲ

ಮುಂಬರುವ ಸೆಪ್ಟೆಂಬರ್ ನಲ್ಲಿ ಮಿಸ್ ಯೂನಿವರ್ಸ್ 2010 ಸ್ಪರ್ಧೆನಡೆಯಲಿದೆ. ಆದರೆ ಇದರಲ್ಲಿ ಮಿಸ್ ಅಮೆರಿಕಾ ಸ್ಪರ್ಧಿಸುವಂತಿಲ್ಲ. ಮೇ ತಿಂಗಳಲ್ಲಿ ನಡೆಯುವ ಮಿಸ್ ಯುಎಸ್ ಎ ಸ್ಪರ್ಧೆಯಲ್ಲಿ ಗೆಲ್ಲುವ ಸುಂದರಿ ಮಾತ್ರ ಮಿಸ್ ಯೂನಿವರ್ಸ್ ಆಗಲು ಕನಸು ಕಾಣಬಹುದಾಗಿದೆ. ಮಿಸ್ ಅಮೆರಿಕಾ ಕೈಗೆ ಬಂದ ಸಾವಿರಾರು ಡಾಲರ್ ಹಣ, ಕಿರೀಟ ಧರಿಸಿ ಮೆರೆಯಬಹುದು ಅಷ್ಟೇ.












Click it and Unblock the Notifications