ಗೋವಾ: ಅಪ್ರಾಪ್ತೆ ಮೇಲೆ ಅತ್ಯಾಚಾರ, ಒಬ್ಬ ಸೆರೆ
ಪಣಜಿ,
ಜ. 29: ರಷ್ಯಾದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸುವಲ್ಲಿ ಗೋವೆಯ ಪೊಲೀಸರು ಯಶಸ್ವಿಯಾಗಿದ್ದಾರೆ. id="toptextpromo">ಅನಿಲ್
ರಘುವಂಶಿ ಎಂಬ ಆರೋಪಿಯನ್ನು ಗೋವಾದ ಪೆರ್ನೆಮ್ ಬಸ್ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಅಮಾನ್ ಭಾರದ್ವಾಜ್ ಇನ್ನೂ ಪತ್ತೆಯಾಗಿಲ್ಲ.ಇಬ್ಬರೂ ಆರೋಪಿಗಳು ಗೋವಾದಲ್ಲಿನ ಔಷಧ ಕಂಪನಿಯೊಂದರ ಉದ್ಯೋಗಿಗಳು. ಬಂಧಿತನ ವಿಚಾರಣೆ ನಡೆಸುತ್ತಿದ್ದೇವೆ ಎಂದು ಗೋವಾ ಪೊಲೀಸ್ ಡಿಐಜಿ ರವೀಂದ್ರ ಯಾದವ್ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಗುರುವಾರ
ಬೆಳಿಗ್ಗೆ ಒಂಭತ್ತರ ಹರೆಯದ ಬಾಲಕಿಯ ಭಾವಚಿತ್ರ, ಆರೋಪಿಗಳ ಭಾವಚಿತ್ರಗಳನ್ನು ಗೋವಾ ಪೊಲೀಸ್ ಇಲಾಖೆ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿತ್ತು.ಎಲ್ಲಾ ಪೊಲೀಸ್ ಠಾಣೆಗಳು, ವಿಮಾನ ನಿಲ್ದಾಣಗಳು ಹಾಗೂ ಗಡಿ ತಪಾಸಣಾ ಘಟಕಗಳಿಗೆ ರವಾನಿಸಲಾಗಿತ್ತು. ಆರೋಪಿಗಳ ಹುಡುಕಾಟಕ್ಕೆ ಸಾರ್ವಜನಿಕರ ಬೆಂಬಲ ಕೋರಿತ್ತು. ಗೋವಾ ಪೊಲೀಸರು ಬಿಡುಗಡೆ ಮಾಡಿದ್ದರು.ವಿಡಿಯೋ:ಗೋವೆಯಲ್ಲಿ
ಅಪ್ರಾಪ್ತೆ
ಮೇಲೆ
ಅತ್ಯಾಚಾರ
ಘಟನೆ
ಹಿನ್ನೆಲೆ:
ಗಣರಾಜ್ಯೋತ್ಸವದಂದು
ಗೋವಾದ
ಅರಂಬೋಲ್
ಬೀಚಿನಲ್ಲಿ
ರಷ್ಯನ್
ಬಾಲಕಿಯನ್ನು
ದುಷ್ಕರ್ಮಿಯೊಬ್ಬ
ಅತ್ಯಾಚಾರ
ನಡೆಸಿದ್ದ.
ಮಗುವಿನ
ತಾಯಿಯೊಂದಿಗೆ
ಲೋಕಾಭಿರಾಮ
ಮಾತನಾಡುತ್ತಾ
ಒಬ್ಬ
ಕಾಲ
ಕಳೆದರೆ
ಮತ್ತೊಬ್ಬ
ಬಾಲಕಿಯೊಂದಿಗೆ
ನೀರಾಟವಾಡುತ್ತಾ
ಅತ್ಯಾಚಾರ
ನಡೆಸಿದ್ದ
ಎಂದು
ಹುಡುಗಿಯ
ತಾಯಿ
ಆರೋಪಿಸಿದ್ದಾರೆ.
ನನ್ನ
ಗಂಡ
ಜನವರಿ
25ರಂದು
ಮಾಸ್ಕೋಗೆ
ಹೋಗಿದ್ದರು.
ಒಂಬತ್ತರ
ಹರೆಯದ
ತನ್ನ
ಮಗಳನ್ನು
ಅತ್ಯಾಚಾರ
ನಡೆಸಿರುವ
ಕೃತ್ಯ
ಪೂರ್ವ
ನಿಯೋಜಿತ
ಎಂದು
ಬಾಲಕಿಯ
ತಾಯಿ
ಆರೋಪಿಸಿದ್ದಾರೆ.












Click it and Unblock the Notifications