Get Updates
Get notified of breaking news, exclusive insights, and must-see stories!

ಡಿಪ್ಲೋಮಾ ಪರೀಕ್ಷೆ ಫಲಿತಾಂಶ ಪ್ರಕಟ

Karnataka Diploma Results 2010
ಬೆಂಗಳೂರು, ಜ. 25: ಕರ್ನಾಟಕ ರಾಜ್ಯ ಡಿಪ್ಲೋಮಾ ಪರೀಕ್ಷೆ 2010 ರ ಫಲಿತಾಂಶವನ್ನು ತಾಂತ್ರಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ. ವಿದ್ಯಾರ್ಥಿಗಳು ವಿವಿಧ ವೆಬ್ ಸೈಟ್ ಗಳ ಮೂಲಕ ಆನ್ ಲೈನ್ ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.

ಫಲಿತಾಂಶ ಲಭ್ಯವಿರುವ ತಾಣಗಳು:
www.indiaresults.com, www.shimoga.net, www.schools9.com ತಾಣಗಳಲ್ಲಿ ಅಥವಾ ತಾಂತ್ರಿಕ ಮಂಡಳಿಯ ಅಧಿಕೃತ ವೆಬ್ ತಾಣದಲ್ಲಿ http://karresults.nic.in/default09.asp ಫಲಿತಾಂಶ ನೋಡಬಹುದು. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಹಾಗೂ ಯಾವ ಸೆಮಿಸ್ಟರ್ ಎಂದು ಸಲ್ಲಿಸಿ ವಿವರಗಳನ್ನು ಪಡೆಯಬಹುದಾಗಿದೆ. ವಿದ್ಯಾರ್ಥಿ/ನಿಯರಿಗೆ ದಟ್ಸ್ ಕನ್ನಡ ಶುಭಹಾರೈಸುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+