ಜ.16ರಂದು ವಿಕಿಪೀಡಿಯಾ ಹುಟ್ಟುಹಬ್ಬ ಆಚರಣೆ

Wikipedia birthday on January 15
ಬೆಂಗಳೂರು, ಜ. 16 : ಜನವರಿ 15 ವಿಕಿಪೀಡಿಯಾ ಹುಟ್ಟುಹಬ್ಬ. ಈ ಸಂಭ್ರಮವನ್ನಾಚರಿಸಿಕೊಳ್ಳಲು ವಿಕಿಪೀಡಿಯಾ ಹುಟ್ಟಲು ಕಾರಣರಾದವರು, ಮಾಹಿತಿ ಕಣಜ ತುಂಬುತ್ತಿರುವವರು, ಬಳಕೆದಾರರು, ಸಾರ್ವಜನಿಕರು ಜನವರಿ 16ರಂದು ಶನಿವಾರ ಸಂಜೆ 4 ಗಂಟೆಗೆ ಬೆಂಗಳೂರಿನಲ್ಲಿ ಒಂದುಗೂಡುತ್ತಿದ್ದಾರೆ.

ಸಮಾರಂಭ ನಡೆಯುವ ವಿಳಾಸ : ದಿ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿ, ನಂ. ಡಿ2, 3ನೇ ಮಹಡಿ, ಶರೀಫ್ ಚೇಂಬರ್ಸ್, 14, ಕನ್ನಿಂಗ್ ಹ್ಯಾಮ್ ರಸ್ತೆ, ಬೆಂಗಳೂರು. ಸಮಯ : ಸಂಜೆ 4ರಿಂದ 7ರವರೆಗೆ. ಈ ಕಾರ್ಯಕ್ರಮ ಉಚಿತವಾಗಿದ್ದು ಆಸಕ್ತರು ಭಾಗವಹಿಸಬಹುದಾಗಿದೆ.

'ಭಾರತೀಯ ಭಾಷೆಯಲ್ಲಿ ವಿಕಿಪೀಡಿಯಾದ ಬಳಕೆ ಮತ್ತು ಮಾಹಿತಿಯನ್ನು ಹೆಚ್ಚಿಸುವ ಬಗೆ' ಎಂಬ ವಿಷಯದ ಕುರಿತು ಚರ್ಚೆ ನಡೆಸಲಾಗುತ್ತಿದೆ. ಎನ್ಎಎಮ್ ಇಸ್ಮಾಯಿಲ್, ಡಾ. ಯುಬಿ ಪವನಜ, ಪ್ರಮೋದ್ ಆರ್, ಕಿರಣ್ ಜೊನ್ನಲಗಡ್ಡ ಅವರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕನ್ನಡ, ತೆಲುಗು, ಮಲಯಾಳಂ, ಇಂಗ್ಲಿಷ್ ಮತ್ತು ತಮಿಳು ವಿಕಿಪೀಡಿಯಾ ನಿರ್ವಹಿಸುತ್ತಿರುವ ತಂತ್ರಜ್ಞರು ಕೂಡ ವಿಕಿಪೀಡಿಯಾ ಬಗ್ಗೆ ಮಾತನಾಡಲಿದ್ದಾರೆ.

ಭಾಗವಹಿಸಲಿಚ್ಛಿಸಲಿರುವವರು ತಮ್ಮ ಹೆಸರನ್ನು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+