ಒಂದು ವಾರ ಯಾಹೂ ಬಾಗಿಲು ಬಂದ್ !

ಡಿಸೆಂಬರ್ 25 ರಿಂದ ಜನವರಿ 1 ರವರೆಗೆ ವಿಶ್ವದಾದ್ಯಂತ ರಜೆ ಘೋಷಿಸಿದೆ. ಡಿಸೆಂಬರ್ ಅಂತ್ಯದಲ್ಲಿ ಒಂದು ವಾರ ರಜೆ ನೀಡುವುದು ಸರ್ವೆ ಸಾಮಾನ್ಯವಾದರೂ, ಈ ಭಾರಿ ಯಾಹೂ ವಿಶ್ವದಲ್ಲೆಡೆ ರಜೆ ನೀಡಲು ತೀರ್ಮಾನಿಸಿದೆ. ಆರ್ಥಿಕ ಕುಸಿತ ಉಂಟಾಗಿರುವ ಹಣಕಾಸು ಸ್ಥಿತಿಯನ್ನು ಸರಿದೂಗಿಸುವ ಚಿಂತನೆ ಕಂಪನಿಯದ್ದಾಗಿದೆ. ಇದೇ ವೇಳೆ ಅಡೋಬ್ ಮತ್ತು ಆಪಲ್ ಕಂಪನಿಗಳು ಕೂಡ ಒಂದು ವಾರ ರಜೆ ಘೋಷಿಸಲು ನಿರ್ಧರಿಸಿವೆ. ವಾರ ಕಾಲ ರಜೆ ಘೋಷಣೆಯಿಂದ ಗ್ರಾಹಕರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಯಾಹೂ ವಕ್ತಾರರು ತಿಳಿಸಿದ್ದಾರೆ.











Click it and Unblock the Notifications