ಕೀಟನಾಶಕ ಎಂಡೋಸಲ್ಫಾನ್ ನಿಷೇಧವಿಲ್ಲ

ಕೀಟನಾಶಕ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತಂತೆ ಅಧ್ಯಯನ ನಡೆಸಲು ನೇಮಕಗೊಂಡಿದ್ದ ಕೇರಳ ಮತ್ತು ಕೇಂದ್ರ ಸರಕಾರದ ತಜ್ಞರ ಸಮಿತಿ, ಎಂಡೋಸಲ್ಫಾನ್ ನಿಷೇಧಕ್ಕೆ ಶಿಫಾರಸು ಮಾಡಿಲ್ಲ ಎಂದು ಶರದ್ ಪವಾರ್ ವಿವರಣೆ ನೀಡಿದ್ದಾರೆ.
ಸರಕಾರ ಇದುವರೆಗೂ 27 ಕೀಟನಾಶಕಗಳನ್ನು ನಿಷೇಧಿಸಿದೆ. ಆದರೆ ಎಂಡೋ ಸಲ್ಫಾನ್ ಕೀಟನಾಶಕವನ್ನು ಮಾತ್ರ ನಿಷೇಧಿಸಿಲ್ಲ. ಚೀನಾ, ಅಮೆರಿಕ ಮತ್ತು ಬ್ರೆಜಿಲ್ ದೇಶಗಳಲ್ಲೂ ಇದನ್ನು ನಿಷೇಧಿಸಿಲ್ಲ . ಎಂಡೋ ಸಲ್ಫಾನ್ ಕೀಟನಾಶಕವನ್ನು ಅಗ್ರಿಸಲ್ಪಾನ್, ಅಫಿಡಾನ್, ಐಕಿಡೋ, ಅಲೋದಾನ್, ಎಂಡೋಫಾನ್, ಎಂಡೋ ಫ್ಲೋ, ಥಿಯೋನೇಟ್, ವೆಲ್ಡೋಸಲ್ಫಾನ್... ಎಂಬ ಹಲವಾರು ಹೆಸರುಗಳಲ್ಲಿ ಕರೆಯಲಾಗುತ್ತದೆ.
(ಏಜೆನ್ಸೀಸ್)












Click it and Unblock the Notifications