ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ವರ್ಷದಿಂದ 11 ಅಂಕಿ ಮೊಬೈಲ್

By Staff
|
Google Oneindia Kannada News

11-digit mobile numbers soon
ನವದೆಹಲಿ, ಡಿ. 3 : ಮೊಬೈಲ್ ಬಳಕೆದಾರರಿಗೆ ಮುಂದಿನ ವರ್ಷದಿಂದ ತಮ್ಮ ತಮ್ಮ ನಂಬರ್ ಗಳನ್ನೂ ನೆನಪಿನಲ್ಲಿ ಇಟ್ಟುಕೊಳ್ಳಲು ಕಷ್ಟವಾಗಬಹುದು. ಮುಂದಿನ ವರ್ಷದ ಆರಂಭದಿಂದ ಮೊಬೈಲ್ ಅಂಕಿ 10 ರಿಂದ 11ಅಂಕಿಯಾಗುವ ಸಾಧ್ಯತೆ ಇದೆ. ಈ ರೀತಿಯ ಮಾದರಿ ಸಂಖ್ಯೆಗಳನ್ನು ಜಾರಿಗೆ ತರಲು ದೂರಸಂಪರ್ಕ ಇಲಾಖೆ ನಿರ್ಧರಿಸಿದೆ.

ಮೊಬೈಲ್ ಫೋನ್ ಗಳ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲು ದೂರಸಂಪರ್ಕ ಇಲಾಖೆ ನಿರ್ಧರಿಸಿದೆ. ಆದರೆ ಕೆಲವು ಮೊಬೈಲ್ ಕಂಪನಿಗಳು ಸರಕಾರದ ಈ ನಿರ್ಧಾರಕ್ಕೆ ಅಸಮ್ಮತಿ ಸೂಚಿಸಿದೆ ಎನ್ನಲಾಗಿದೆ. ಈಗಾಗಲೇ ಐಎಂಇಐ ಸಂಖ್ಯೆ ಹೊಂದಿರದ ಮೊಬೈಲ್ ಗಳ ಸಂಪರ್ಕ ಕಳೆದ ನವೆಂಬರ್ 30ರಂದು ರದ್ದಾಗಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X