ಮೇಲ್ಮನೆ ಚುನಾವಣೆ, ಬಿಜೆಪಿ ಅಭ್ಯರ್ಥಿಗಳ ಪಟ್ಟಿ

ಅಭ್ಯರ್ಥಿಗಳ ಪಟ್ಟಿ ಇಂತಿದೆ :
* ಬೆಂಗಳೂರು ಗ್ರಾಮಾಂತರ - ಗೋಪಾಲಗೌಡ
* ಬೆಂಗಳೂರು ನಗರ - ಗೋಪಿನಾಥ್ ರೆಡ್ಡಿ
* ಬೆಳಗಾವಿ - ಕವಟಗಿಮಠ್ ಮಹಾಂತೇಶ್
* ಬಾಗಲಕೋಟೆ / ಬಿಜಾಪುರ - ಎಸ್ ಎ ನ್ಯಾಮಗೌಡ
* ಚಿಕ್ಕ ಮಗಳೂರು - ಭೋಜೆಗೌಡ
* ಚಿತ್ರದುರ್ಗ/ದಾವಣಗೆರೆ - ತಿಪ್ಪಾರೆಡ್ಡಿ
* ಧಾರವಾಡ - ಶಿವರಾಜ್ ಸಜ್ಜನರ್
* ದಕ್ಷಿಣಕನ್ನಡ - ಕೋಟ ಶ್ರೀನಿವಾಸ ಪೂಜಾರಿ
* ಗುಲ್ಬರ್ಗಾ - ಸುಭಾಸ್ ಬಿರಾದರ್
* ಕೊಡಗು - ಎಚ್ ಸಿ ಮೇದಪ್ಪ
* ಕಾರವಾರ - ವಿನೋದ್ ಪ್ರಭು
* ಮೈಸೂರು - ಪ್ರೊ.ಮಲ್ಲಿಕಾರ್ಜುನ
* ಮೈಸೂರು - ರಮೇಶ್
* ರಾಯಚೂರು - ಹಾಲಪ್ಪ ಆಚಾರ್
* ಶಿವಮೊಗ್ಗ - ಸಿದ್ದರಾಮಣ್ಣ
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications