14 ಜನರ ಬಿಜೆಪಿ ಸಮನ್ವಯ ಸಮಿತಿ ರಚನೆ

ಪಟ್ಟಿಯಲ್ಲಿ ಆರೆಸ್ಸೆಸ್ ನ ಇಬ್ಬರು ಸೇರಿದಂತೆ ಕೇಂದ್ರದ ನಾಯಕ ಅನಂತಕುಮಾರ್ , ಕರುಣಾಕರರೆಡ್ಡಿ ಸೇರಿದಂತೆ ಯಡಿಯೂರಪ್ಪ ಅವರ ಸಹೋದ್ಯೋಗಿ ಮಿತ್ರರನೇಕರು ಇದ್ದಾರೆ. ಸಮನ್ವಯ ಸಮಿತಿಯ ಅಧ್ಯಕ್ಷರನ್ನು ಇನ್ನೂ ಹೆಸರಿಸಿಲ್ಲ. ಪಟ್ಟಿ ಇಂತಿದೆ:
*ಯಡಿಯೂರಪ್ಪ
* ಕರುಣಾಕರರೆಡ್ಡಿ,
* ಅನಂತಕುಮಾರ್
*ಜಗದೀಶ್ ಶೆಟ್ಟರ್,
*ಕೆಎಸ್ ಈಶ್ವರಪ್ಪ
*ಜಿ ಸಂತೋಷ್ (ಆರೆಸ್ಸೆಸ್)
*ಸತೀಶ್ (ಆರೆಸ್ಸೆಸ್)
*ಆರ್ ಅಶೋಕ್
*ಬಸವರಾಜ ಬೊಮ್ಮಾಯಿ
*ಕಟ್ಟಾ ಸುಬ್ರಮಣ್ಯ ನಾಯ್ಡು
*ಸದಾನಂದ ಗೌಡ,
* ಸುರೇಶ್ ಕುಮಾರ್,
*ವಿಎಸ್ ಆಚಾರ್ಯ,
*ವಿಶ್ವೇಶ್ವರ ಹೆಗಡೆ ಕಾಗೇರಿ
(ದಟ್ಸ್ ಕನ್ನಡವಾರ್ತೆ)












Click it and Unblock the Notifications