2011 ವಿಶ್ವ ಕಪ್ ಕ್ರಿಕೆಟ್ ನ ವೇಳಾಪಟ್ಟಿ

BCCI
ನವದೆಹಲಿ, ನ. 11 : ಬಹು ನಿರೀಕ್ಷಿತ 2011ರ ವಿಶ್ವಕಪ್ ಏಕದಿನ ಕ್ರಿಕೆಟ್ ಪಂದ್ಯಾವಳಿ ಯಲ್ಲಿ ಭಾರತ ತಂಡ ಬೆಂಗಳೂರಿನಲ್ಲಿ ಆಡುವ ತನ್ನ ಏಕೈಕ ಪಂದ್ಯ ದಲ್ಲಿ ದುರ್ಬಲ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಸೋಮವಾರ ಬಿಡುಗಡೆ ಮಾಡಲಾದ ವೇಳಾಪಟ್ಟಿಯ ಪ್ರಕಾರ ಬಿ' ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ತಂಡ ಮಾರ್ಚ್ 6 ರಂದು ಐರ್ಲೆಂಡ್ ವಿರುದ್ಧ ಆಡಲಿದೆ.

ಬೆಂಗಳೂರಿನಲ್ಲಿ ಆಡಲಾಗುವ ಉಳಿದ ಮೂರು ಪಂದ್ಯಗಳ ಪೈಕಿ ಮಾರ್ಚ್ 2 ರಂದು ಇಂಗ್ಲೆಂಡ್ ಮತ್ತು ಐರ್ಲೆಂಡ್, ಮಾರ್ಚ್ 13 ರಂದು ಆಸ್ಟ್ರೇಲಿಯಾ ಮತ್ತು ಕೀನ್ಯಾ ಹಾಗೂ ಮಾ.16 ರಂದು ಆಸ್ಟ್ರೇಲಿಯಾ ಮತ್ತು ಕೆನಡಾ ತಂಡಗಳು ಮುಖಾಮುಖಿಯಾಗಲಿವೆ. ಫೆ.19 ರಂದು ಢಾಕಾದಲ್ಲಿ ನಡೆಯಲಿರುವ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡ, ಆತಿಥೇಯ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಪಾಕಿಸ್ತಾನ ತಂಡ ಲೀಗ್‌ನ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.
ವಿಶ್ವಕಪ್ ವೇಳಾಪಟ್ಟಿ ದಿನಾಂಕ ಮುಖಾಮುಖಿ ಸ್ಥಳ
ಫೆ.19 ಭಾರತ - ಬಾಂಗ್ಲಾದೇಶ ಢಾಕಾ
ಫೆ.20 ನ್ಯೂಜಿಲೆಂಡ್- ಕೀನ್ಯಾ ಚೆನ್ನೈ
ಫೆ.20 ಶ್ರೀಲಂಕಾ- ಕೆನಡಾ ಹಮ್‌ಬ್ಯಾನ್‌ಟೊಟಾ
ಫೆ.21 ಆಸ್ಟ್ರೇಲಿಯಾ- ಜಿಂಬಾಬ್ವೆ ಅಹಮದಾಬಾದ್
ಫೆ.22 ಇಂಗ್ಲೆಂಡ್- ಹಾಲೆಂಡ್ ನಾಗ್ಪುರ
ಫೆ.23 ಪಾಕಿಸ್ತಾನ- ಕೀನ್ಯಾ ಹಮ್‌ಬ್ಯಾನ್‌ಟೊಟಾ
ಫೆ.24 ದ.ಆಫ್ರಿಕಾ- ವಿಂಡೀಸ್ ನವದೆಹಲಿ
ಫೆ.25 ಆಸ್ಟ್ರೇಲಿಯಾ-ನ್ಯೂಜಿಲೆಂಡ್ ನಾಗ್ಪುರ.

ಫೆ.26 ಬಾಂಗ್ಲಾದೇಶ- ಐರ್ಲೆಂಡ್ ಕೊಲಂಬೊ
ಫೆ.27 ಭಾರತ- ಇಂಗ್ಲೆಂಡ್ ಕೋಲ್ಕೊತಾ
ಫೆ.28 ವೆಸ್ಟ್‌ಇಂಡೀಸ್- ಹಾಲೆಂಡ್ ನವದೆಹಲಿ
ಫೆ.28 ಜಿಂಬಾಬ್ವೆ- ಕೆನಡಾ ನಾಗ್ಪುರ
ಮಾ. 1 ಶ್ರೀಲಂಕಾ- ಕೀನ್ಯಾ ಕೊಲಂಬೊ
ಮಾ. 2 ಇಂಗ್ಲೆಂಡ್- ಐರ್ಲೆಂಡ್ ಬೆಂಗಳೂರು
ಮಾ.3 ದ.ಆಫ್ರಿಕಾ- ಹಾಲೆಂಡ್ ಮೊಹಾಲಿ
ಮಾ.3 ಪಾಕಿಸ್ತಾನ- ಕೆನಡಾ ಕೊಲಂಬೊ
ಮಾ.4 ನ್ಯೂಜಿಲೆಂಡ್- ಜಿಂಬಾಬ್ವೆ ಅಹಮದಾಬಾದ್
ಮಾ.4 ಬಾಂಗ್ಲಾದೇಶ- ವಿಂಡೀಸ್ ಢಾಕಾ
ಮಾ.5 ಶ್ರೀಲಂಕಾ- ಆಸ್ಟ್ರೇಲಿಯಾ ಕೊಲಂಬೊ
ಮಾ.6 ಭಾರತ- ಐರ್ಲೆಂಡ್ ಬೆಂಗಳೂರು
ಮಾ.7 ಇಂಗ್ಲೆಂಡ್- ದ.ಆಫ್ರಿಕಾ ಚೆನ್ನೈ.

ಮಾ.7 ಕೀನ್ಯಾ- ಕೆನಡಾ ನವದೆಹಲಿ
ಮಾ.8 ಪಾಕಿಸ್ತಾನ- ನ್ಯೂಜಿಲೆಂಡ್ ಪಲ್ಲೆಕೆಲ್
ಮಾ.9 ಭಾರತ- ಹಾಲೆಂಡ್ ನವದೆಹಲಿ
ಮಾ.10 ಶ್ರೀಲಂಕಾ- ಜಿಂಬಾಬ್ವೆ ಪಲ್ಲಕೆಲ್
ಮಾ.11 ವೆಸ್ಟ್‌ಇಂಡೀಸ್- ಐರ್ಲೆಂಡ್ ಮೊಹಾಲಿ
ಮಾ.11 ಬಾಂಗ್ಲಾದೇಶ- ಇಂಗ್ಲೆಂಡ್ ಚಿತ್ತಗಾಂಗ್
ಮಾ.12 ಭಾರತ- ದ.ಆಫ್ರಿಕಾ ಮುಂಬಯಿ
ಮಾ.13 ನ್ಯೂಜಿಲೆಂಡ್- ಕೀನ್ಯಾ ಮುಂಬಯಿ
ಮಾ.13 ನ್ಯೂಜಿಲೆಂಡ್- ಕೆನಡಾ ಮುಂಬಯಿ
ಮಾ.13 ಆಸ್ಟ್ರೇಲಿಯಾ- ಕೀನ್ಯಾ ಬೆಂಗಳೂರು
ಮಾ.14 ಪಾಕಿಸ್ತಾನ - ಜಿಂಬಾಬ್ವೆ ಪಲ್ಲೆಕೆಲ್
ಮಾ.14 ಬಾಂಗ್ಲಾದೇಶ- ಹಾಲೆಂಡ್ ಚಿತ್ತಗಾಂಗ್
ಮಾ.15 ದ.ಆಫ್ರಿಕಾ- ಐರ್ಲೆಂಡ್ ಕೋಲ್ಕೊತಾ.

ಮಾ.16 ಆಸ್ಟ್ರೇಲಿಯಾ- ಕೆನಡಾ ಬೆಂಗಳೂರು
ಮಾ.17 ಇಂಗ್ಲೆಂಡ್- ವಿಂಡೀಸ್ ಚೆನ್ನೈ ಮಾ.
18 ಶ್ರೀಲಂಕಾ- ನ್ಯೂಜಿಲೆಂಡ್ ಕೋಲ್ಕೊತಾ
ಮಾ.19 ಆಸ್ಟ್ರೇಲಿಯಾ- ಪಾಕಿಸ್ತಾನ ಕೊಲಂಬೊ
ಮಾ.20 ಜಿಂಬಾಬ್ವೆ- ಕೀನ್ಯಾ ಕೋಲ್ಕೊತಾ
ಮಾ.20 ಭಾರತ- ವೆಸ್ಟ್‌ಇಂಡೀಸ್ ಚೆನ್ನೈ

ಮಾ.23 ಮೊದಲ ಕ್ವಾಟರ್ ಫೈನಲ್ ಢಾಕಾ
ಮಾ.24 ಎರಡನೇ ಕ್ವಾಟರ್ ಫೈನಲ್ ಕೊಲಂಬೊ
ಮಾ.25 ಮೂರನೇ ಕ್ವಾಟರ್ ಫೈನಲ್ ಢಾಕಾ
ಮಾ.26 ನಾಲ್ಕನೇ ಕ್ವಾಟರ್ ಫೈನಲ್ ಅಹಮದಾಬಾದ್

ಮಾ.29 ಮೊದಲ ಸೆಮಿಫೈನಲ್ ಕೊಲಂಬೊ
ಮಾ.30 ಎರಡನೇ ಸೆಮಿಫೈನಲ್ ಮೊಹಾಲಿ
ಏಪ್ರಿಲ್ .1 ಫೈನಲ್ ಮುಂಬಯಿ.

ಎ- ಗುಂಪು- ಶ್ರೀಲಂಕಾ, ಆಸ್ಟ್ರೇಲಿಯಾ, ಜಿಂಬಾಬ್ವೆ, ಕೀನ್ಯಾ, ನ್ಯೂಜಿಲೆಂಡ್, ಪಾಕಿಸ್ತಾನ, ಕೆನಡಾ.
ಬಿ- ಗುಂಪು- ಭಾರತ, ದ. ಆಫ್ರಿಕಾ, ಇಂಗ್ಲೆಂಡ್, ವಿಂಡೀಸ್, ಬಾಂಗ್ಲಾದೇಶ, ಐರ್ಲೆಂಡ್ ಮತ್ತು ಹಾಲೆಂಡ್.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+