ರಾಜ್ಯಕ್ಕೆ ಮತ್ತಷ್ಟು ಪಾಸ್ಪೋರ್ಟ್ ಕಚೇರಿಗಳು

ಬೆಂಗಳೂರು,ಅ.29:

ನಗರದಲ್ಲಿ
ಮತ್ತೊಂದು
ಪಾಸ್
ಪೋರ್ಟ್
ವಿತರಣಾ
ಕಚೇರಿ
ತೆರೆಯಲು
ಭಾರತ
ವಿದೇಶಾಂಗ
ಖಾತೆ
ಸಚಿವಾಲಯ
ನಿರ್ಧರಿಸಿದೆ.
ಕಚೇರಿ
2009ರ
ಡಿಸೆಂಬರ್
15
ರಿಂದ
ಕಾರ್ಯಾರಂಭ
ಮಾಡಲಿದೆ
ಎಂದು
ವಿದೇಶಾಂಗ
ವ್ಯವಹಾರಗಳ
ಸಚಿವ
ಎಸ್
ಎಂ
ಕೃಷ್ಣ
ಬುಧವಾರ
ನಗರದಲ್ಲಿ
ಪ್ರಕಟಿಸಿದರು.

id="toptextpromo">

ದೇಶಾದ್ಯಂತ

167
ನಗರಗಳಲ್ಲಿ
ಪಾಸ್
ಪೋರ್ಟ್
ಸೇವಾ
ಕೇಂದ್ರಗಳನ್ನು
ತೆರೆಯಲು
ಸಚಿವಾಲಯ
ತೀರ್ಮಾನಿಸಿದ್ದು
ಇಂಥ
ಮೂರು
ಕೇಂದ್ರಗಳು
ಕರ್ನಾಟಕದಲ್ಲಿ
ಆರಂಭವಾಗಲಿವೆ.
ಮಂಗಳೂರು,
ಹುಬ್ಬಳ್ಳಿ
ಮತ್ತು
ಗುಲ್ಬರ್ಗದಲ್ಲಿ
ತೆರೆಯಲಾಗುವ
ಸೇವಾ
ಕೇಂದ್ರಗಳಲ್ಲಿ
ಪಾಸ್
ಪೋರ್ಟುಗಳನ್ನು
ವಿತರಿಸಲಾಗುತ್ತದೆ.
ಆದರೆ,
ಪಾಸ್
ಪೋರ್ಟ್
ಮುದ್ರಣ
ಸೌಲಭ್ಯ
ಕೇಂದ್ರಗಳಿಗೆ
ಇರುವುದಿಲ್ಲ
ಎಂದು
ಅವರು
ಸ್ಪಷ್ಟಪಡಿಸಿದರು.

id='are-slot-1'
class='oiad
oi-axt
oiadv'>
id='top-searched-articles'>

ಬೆಂಗಳರೂನಲ್ಲಿ

ತೆರೆಯಲು
ಉದ್ದೇಶಿಸಲಾಗಿರುವ
ಇನ್ನೊಂದು
ಪಾಸ್
ಪೋರ್ಟ್
ವಿತರಣಾ
ಕಚೇರಿಯ
ವಿಳಾಸವನ್ನು
ಸದ್ಯದಲ್ಲೇ
ಸಾರ್ವಜನಿಕರಿಗೆ
ತಿಳಿಸಲಾಗುವುದು.
ಉದ್ದೇಶಿತ
ಕಚೇರಿಯಲ್ಲಿ
200
ಆಸನ
ವ್ಯವಸ್ಥೆ
ಮತ್ತು
20
ಕೌಂಟರುಗಳು
ಇರುತ್ತವೆ.

ನಗರದ
ಹಾಲಿ
ಕಚೇರಿ
ವಿಳಾಸ
ಮತ್ತು
ವೆಬ್
ಅಡ್ರೆಸ್
:
Regional
Passport
Office
Bangalore,

8th
Block,
80
Feet
Road,
Koramangala,
Bangalore
-560095
http://rpobangalore.gov.in/

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+