Get Updates
Get notified of breaking news, exclusive insights, and must-see stories!

ಜಯನಗರದಲ್ಲಿ ಲಿಂಗಾಯಿತರ ಮದುವೆಸಂತೆ

Veerashaiva matrimony meet
ಬೆಂಗಳೂರು, ಅ. 27 : ವೀರಶೈವ, ಲಿಂಗಾಯಿತ ವಧೂವರರ ಒಂದು ಬೃಹತ್ ಸಮಾವೇಶವನ್ನು ಬೆಂಗಳೂರಿನ ಜಯನಗರ ಬಡಾವಣೆಯಲ್ಲಿ ಏರ್ಪಡಿಸಲಾಗಿದೆ. 8ನೇ ಬ್ಲಾಕ್ ನ ಶ್ರೀ ಶಿವರಾತ್ರೀಶ್ವರ ವೃತ್ತದಲ್ಲಿರುವ ಶಿವರಾತ್ರೀಶ್ವರ ಕೇಂದ್ರದಲ್ಲಿ ಭಾವಿ ದಂಪತಿಗಳ ಭಾರೀ ಮುಖಾಮುಖಿ ಜಾತ್ರಾ ಕಾರ್ಯಕ್ರಮಗಳು ನಡೆಯುತ್ತವೆ.

ನವೆಂಬರ್ 7ರ ಶನಿವಾರದಂದು ವೀರಶೈವ ವಧೂವರರು ಪರಸ್ಪರ ಎದುರುಬದುರಾಗಲಿರುವ ಈ ಮದುವೆ ಸಂತೆ ಸಮುದಾಯ ವಲಯದಲ್ಲಿ ಏರ್ಪಡಿಸಲಾಗುತ್ತಿರುವ ಅತಿದೊಡ್ಡ ಸಮಾವೇಶ ಎಂದು ಬಣ್ಣಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ww.basavabalaga.com ಅಂತರ್ ಜಾಲ ತಾಣವನ್ನೂ ಲೋಕಾರ್ಪಣೆ ಮಾಡಲಾಗುತ್ತದೆ.

ವೀರಶೈವ ಬಂಧುಗಳು ಈ ಕಾರ್ಯಕ್ರಮದ ಪೂರ್ಣ ಪ್ರಯೋಜನ ಪಡೆಯಬೇಕೆಂದು ಜಯನಗರ ನಿವಾಸಿಗಳ ಸಂಘದ ಅಧ್ಯಕ್ಷರೂ ಆಗಿರುವ ಎನ್. ಕೇಶವಕುಮಾರ್ [[email protected]] ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳನ್ನು ಈ ನಂಬರಿಗೆ ಫೋನ್ ಮಾಡುವುದರ ಮೂಲಕ ಪಡೆಯಬಹುದಾಗಿದೆ. 98453 66097

(ದಟ್ಸ್ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+