ಸನ್ ಮೈಕ್ರೋಸಿಸ್ಟಮ್ಸ್ ನಲ್ಲಿ ಉದ್ಯೋಗಿಗಳ ಬೇಟೆ

ನ್ಯೂಯಾರ್ಕ್,

ಅ.
21
:
ಡಿಸೆಂಬರ್
ಹೊತ್ತಿಗೆ
ಜಾಗತಿಕ
ಮಟ್ಟದಲ್ಲಿ
ಉಂಟಾಗಿದ್ದ
ಆರ್ಥಿಕ
ಕುಸಿತ
ಕೊನೆಗೊಳ್ಳಲಿದೆ
ಎಂಬ
ಸಾಮಾನ್ಯ
ತಿಳಿವಳಿಕೆ
ನಡುವೆಯೂ
ಯೋಜನೆಗಳ
ಕೊರತೆ
ಹಿನ್ನೆಲೆಯಲ್ಲಿ
ಅಮೆರಿಕದ
ಪ್ರತಿಷ್ಠಿತ
ಸಾಫ್ಟ್
ವೇರ್
ಕಂಪನಿ
ಸನ್
ಮೈಕ್ರೋಸಿಸ್ಟಮ್ಸ್
ಸುಮಾರು
3000
ಉದ್ಯೋಗಿಗಳನ್ನು
ತೆಗೆದು
ಹಾಕಲು
ನಿರ್ಧರಿಸಿದೆ.

id="toptextpromo">

ಕಂಪ್ಯೂಟರ್

ತಯಾರಿಕೆಯಲ್ಲಿ
ಹೆಸರುವಾಸಿಯಾಗಿರುವ
ಸನ್
ಮೈಕ್ರೋಸಿಸ್ಟಮ್ಸ್
ಅರೇಕಲ್
ಕಂಪನಿಯಿಂದ
ಪಡೆಯಬೇಕಿದ್ದ
7
ಬಿಲಿಯನ್
ಡಾಲರ್
ವೆಚ್ಚದ
ಯೋಜನೆ
ವಿಳಂಬವಾಗಿದೆ.
ಇಂದರಿಂದ
ಕಂಪನಿಯಲ್ಲಿ
ಕೆಲಸ
ಮಾಡುತ್ತಿರುವ
ಶೇ.10ರಷ್ಟು
ಉದ್ಯೋಗಿಗಳು
ಕೆಲಸ
ಕಳೆದುಕೊಳ್ಳಲಿದ್ದಾರೆ.
ಮುಂದಿನ
ವರ್ಷ
ಉದ್ಯೋಗಿಗಳಿಗೆ
ಪಿಂಕ್
ಸ್ಲಿಪ್
ನೀಡಲಾಗುವುದು
ಎಂದು
ಕಂಪನಿ
ತಿಳಿಸಿದೆ.

id='are-slot-1'
class='oiad
oi-axt
oiadv'>
id='top-searched-articles'>

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+