ಮಲ್ಯರ 'ಗುಂಡು' ಅವರಿಗೇ ವಾಪಾಸ್ !!

ನವದೆಹಲಿ,

ಅ.
13
:
ಮದ್ಯದ
ದೊರೆ
ವಿಜಯ್
ಮಲ್ಯ
ದೀಪಾವಳಿ
ಉಡುಗೊರೆಯಾಗಿ
ಕಳುಹಿಸಿದ್ದ
'ಗುಂಡನ್ನು'
ಬಿಜೆಪಿ
ಸಂಸದ
ಪ್ರಭಾತ್
ಝಾ
ಅವರಿಗೇ
ವಾಪಾಸ್
ಹಿಂದಿರುಗಿಸಿದ್ದಾರೆ.
ನೀವು
ಪ್ರೀತಿಯಿಂದ
ಕಳುಹಿಸಿದ
'ಬಾಟಲ್'
ಗೆ
ನನ್ನ
ಜೀವನದಲ್ಲಿ
ಯಾವುದೇ
ಸ್ಥಾನಮಾನವಿಲ್ಲ
ಎಂದು
ಝಾ
ಮಲ್ಯ
ಅವರಿಗೇ
ಪತ್ರ
ಮುಖೇನ
ತಿಳುಹಿಸಿದ್ದಾರೆ.

id="toptextpromo">

ಮಲ್ಯಗೆ

ಸಂಸತ್ತು,
ಸಂಸದರು
ಹಾಗು
ಸಂಸದೀಯ
ವ್ಯವಸ್ಥೆ
ಬಗ್ಗೆ
ಪ್ರಾಥಮಿಕ
ಜ್ಞಾನವೂ
ಇದ್ದಂತಿಲ್ಲ.
ನನಗೆ
ಅವರು
ಪರಿಚಯವೇ
ಇಲ್ಲ
ಆದರೂ
ಅವರು
ಸಂಸದರನ್ನು
'ಬಾಟಲ್'
ಮೂಲಕ
ಅಳೆಯಲು
ಹೊರಟಿರುವುದು
ವಿಷಾದನೀಯ.
ದೆಹಲಿ
ಸರಕಾರ
ಸಾರ್ವಜನಿಕವಾಗಿ
ಮದ್ಯ
ಸೇವಿಸಿದರೆ
ಐದು
ಸಾವಿರ
ರೂಪಾಯಿ
ದಂಡ
ವಿಧಿಸುತ್ತದೆ.
ಸಾರ್ವಜನಿಕವಾಗಿ
ಮದ್ಯ
ವಿತರಿಸುವ
ನಿಮ್ಮಂತವರ
ವಿರುದ್ದ
ಯಾವ
ಕ್ರಮ
ಕೈಗೊಳ್ಳಬೇಕೆಂದು
ಪ್ರಭಾತ್
ಝಾ
ಮಾಜಿ
ರಾಜ್ಯಸಭಾ
ಸದಸ್ಯ
ವಿಜಯ್
ಮಲ್ಯ
ಅವರನ್ನು
ಪ್ರಶ್ನಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+