ದೇಹಸಿರಿ ಪ್ರದರ್ಶಿಸಿದ ಸೆರೆನಾ ವಿಲಿಯಮ್ಸ್

ಲಂಡನ್,

ಅ.
8
:
ಇಎಸ್ಪಿ
ಎನ್
ಮ್ಯಾಗಜಿನ್
'ಬಾಡಿ'
ಮುಖಪುಟಕ್ಕಾಗಿ
ಕೃಷ್ಣಸುಂದರಿ
ಟೆನಿಸ್
ಆಟಗಾರ್ತಿ
ಸೆರೆನಾ
ವಿಲಿಯಮ್ಸ್
ಛಾಯಾಗ್ರಾಹಕರ
ಮುಂದೆ
ಮೈಮೇಲಿನ
ಬಟ್ಟೆ
ಕಳಚಿ
ದಿಗಂಬರವಾಗಿ
ನಿಂತು
ಫೋಸ್
ಕೊಟ್ಟಿದ್ದಾಳೆ.
ಪತ್ರಿಕೆಯಲ್ಲಿ
ಪ್ರಕಟಗೊಂಡಿರುವ
ಚಿತ್ರದಲ್ಲಿ
ಆತ್ಮವಿಶ್ವಾಸದಿಂದ
ಫೋಸ್
ನೀಡಿರುವ
ಸೆರೆನಾ
ದೇಹಸಿರಿಯ
ಪ್ರಮುಖ
ಭಾಗ
ಕಾಣದಂತೆ
ಚಿತ್ರೀಕರಿಸಲಾಗಿದೆ.

id="toptextpromo">

ತನ್ನ

ಹೊಸ
ಅವತಾರದ
ಬಗ್ಗೆ
ಪ್ರತಿಕ್ರಿಯಿಸಿರುವ
ಸೆರೆನಾ,
ಕನ್ನಡಿಯಲ್ಲಿ
ಪ್ರತಿಬಾರಿ
ನೋಡಿಕೊಂಡಾಗ
ನನ್ನ
ಮೈಕಟ್ಟಿನ
ಬಗ್ಗೆ
ಕೀಳರಿಮೆ
ಉಂಟಾಗುತ್ತಿತ್ತು.
ಎದೆಯ
ಮತ್ತು
ತೊಡೆಗಳ
ಭಾಗ
ಅಗತ್ಯಕ್ಕಿಂತ
ದಪ್ಪವಾಗಿದೆ
ಎಂದು
ಅನಿಸುತ್ತಿತ್ತು.
ಪುರುಷರ
ಮಾದರಿಯಲ್ಲಿ
ನನ್ನ
ತೊಡೆ
ಹಾಗು
ಕೈಗಳು
ಬಲಿಷ್ಠವಾಗಿವೆ
ಎಂದು
ದೈಹಿಕ
ಕಸರತ್ತು
ಸೇರಿದಂತೆ
ಹಲವು
ಪ್ರಯೋಗಗಳನ್ನು
ಮಾಡಿದೆ
ಆದರೆ
ಅದು
ಯಾವುದೂ
ಪ್ರಯೋಜನಕ್ಕೆ
ಬಂದಿಲ್ಲ
ಎಂದು
ಸೆರೆನಾ
ವಿವರಿಸಿದ್ದಾರೆ.
ಆದರೆ
ಸೆರೆನಾ
ಅವರ
ಸಾಹಸ
ಟೆನ್ನಿಸ್
ಲೋಕದಲ್ಲಿ
ಕಸಿವಿಸಿ
ಉಂಟು
ಮಾಡಿರುವುದಂತೂ
ಸುಳ್ಳಲ್ಲ.

id='are-slot-1'
class='oiad
oi-axt
oiadv'>
id='top-searched-articles'>

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+