3ಜಿ ಮೊಬೈಲ್ ವಿನ್ಯಾಸದತ್ತ ಮೈಂಡ್ ಟ್ರೀ

ಶೀಘ್ರದಲ್ಲೇ 3ಜಿ, 4ಜಿ ತಂತ್ರಜ್ಞಾನ ಆಧಾರಿತ ಹ್ಯಾಂಡ್‌ಸೆಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಗುರಿಯಿದೆ. ದೂರ ಸಂಪರ್ಕ ಕ್ಷೇತ್ರಕ್ಕೆ ಉತ್ತಮ ಬೆಳವಣಿಗೆಯಿದೆ' ಎಂದು ಸಂಸ್ಥೆಯ ಮೊಬೈಲ್ ಕ್ಷೇತ್ರದ ಅಧ್ಯಕ್ಷ ಮತ್ತು ಸಿಇಒ ಸಮರ್ಥ ರಾಘವ್ ಹೇಳಿದರು.
'ಮೊಬೈಲ್ ವಹಿವಾಟಿನೊಂದಿಗೆ ಸಂಸ್ಥೆಯ ಆದಾಯವನ್ನು 2014ರವೇಳೆಗೆ ಶತಕೋಟಿ ಡಾಲರ್‌ಗೆ ಹೆಚ್ಚಿಸಿಕೊಳ್ಳುವ ಗುರಿಯಿದೆ. ಗ್ರಾಹಕ ಆಧಾರಿತ ಅಭಿವೃದ್ಧಿ ಕ್ಷೇತ್ರದ ಮುಂದುವರಿಯುತ್ತೇವೆ. 45 ದಶಲಕ್ಷ ಗ್ರಾಹಕರನ್ನು ಹೊಂದಿರುವ ಕ್ಯೊಸೆರಾ ಸ್ವಾಧೀನ ಕಂಪನಿಗೆ ಹೊಸ ಬಲ ನೀಡಿದೆ' ಎಂದು ಸಂಸ್ಥೆಯ ಅಧ್ಯಕ್ಷ ಮತ್ತು ಸಿಇಒ ಎಸ್.ಜಾನಕಿರಾಮನ್ ಹೇಳಿದರು.
(ಏಜೆನ್ಸೀಸ್)












Click it and Unblock the Notifications