ಎಸ್ಎಸ್ಎಲ್ಸಿ : ಬಾನುಲಿಯಲ್ಲಿ ವಿಶೇಷ ಕಾರ್ಯಕ್ರಮ

ಈ ಸರಣಿ ಮಾಲಿಕೆ ಪ್ರತಿ ಮಂಗಳವಾರ, ಬುಧವಾರ ಮತ್ತು ಗುರುವಾರ ರಾಜ್ಯಾದ್ಯಂತ ಎಲ್ಲಾ ಆಕಾಶವಾಣಿ ಕೇಂದ್ರಗಳಲ್ಲಿ ಪ್ರಸಾರಗೊಳ್ಳಲಿದೆ. ಸಮಯ ಮಧ್ಯಾಹ್ನ 2.35ರಿಂದ 3.05.
ಕಾರ್ಯಕ್ರಮಗಳ ಪಟ್ಟಿ:
ಅ. 6 : ಪ್ರಥಮ ಭಾಷೆ ಕನ್ನಡ
ಅ. 7 : ದ್ವಿತೀಯ ಭಾಷೆ
ಅ. 8 : ವಿಜ್ಞಾನ
ಅ. 13 : ಗಣಿತ
ಅ. 14 : ಸಮಾಜ ವಿಜ್ಞಾನ
ಅ. 15 : ಹಿಂದಿ
ಅ. 20 : ಪ್ರಥಮ ಭಾಷೆ ಆಂಗ್ಲ
ಅ. 21 : ಪ್ರಥಮ ಭಾಷೆ ಸಂಸ್ಕೃತ
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications