ಟಿಸಿಎಸ್ : ಸಿಂಗಪೂರ್ ಕಂಪನಿಯಿಂದ ಬೃಹತ್ ಯೋಜನೆ
ಮುಂಬೈ,
ಸೆ. 30 : ಭಾರತದ ಅತಿದೊಡ್ಡ ಸಾಫ್ಟ್ ವೇರ್ ಕಂಪನಿಯ ಟಾಟಾ ಕನ್ಸ್ ಲ್ಟನ್ಸಿ ಕಂಪನಿಗೆ ಸಿಂಗಪೂರ್ ನ ಸರಕಾರಿ ಸ್ವಾಮ್ಯದ ಸಿಂಗಪೂರ್ ಪೀಪಲ್ಸ್ ಅಸೋಸಿಯೇಷನ್ ನಿಂದ ಬಹುಕೋಟಿ ಮಿಲಿಯನ್ ಡಾಲರ್ ನ ಬೃಹತ್ ಯೋಜನೆಯೊಂದು ದೊರೆತಿದೆ. id="toptextpromo">ಸಿಂಗಪೂರ್
ಸರಕಾರಿ ಸ್ವಾಮ್ಯದ ಸಿಂಗಪೂರ್ ಪೀಪಲ್ಸ್ ಅಸೋಸಿಯೇಷನ್ ನಿಂದ ಟಿಸಿಎಸ್ ನ ಬಹುಕೋಟಿ ಮಿಲಿಯನ್ ಡಾಲರ್ ನ ಯೋಜನೆಯೊಂದು ದೊರೆತಿದೆ. ಟಿಸಿಎಸ್ ನ ಗುಣಮಟ್ಟದ ಸೇವೆಯ ಮೂಲಕ ಇದು ಸಾಧ್ಯವಾಗಿದೆ. ಸಿಂಗಪೂರ್ ಅಸೋಸಿಯೇಷನ್ ಹೊರತುಪಡಿಸಿ ಅನೇಕ ಕಂಪನಿಗಳು ಸಾಫ್ಟ್ ವೇರ್ ಸೇವೆ ಪಡೆಯಲು ಮುಂದೆ ಬಂದಿವೆ. ಕಂಪನಿಯಲ್ಲಿ ಉತ್ತಮ ಗುಣಮಟ್ಟದ ತಂತ್ರಜ್ಞರ ತಂಡ ಹಾಗೂ ನಿಗದಿತ ಸಮಯದಲ್ಲಿ ಗ್ರಾಹಕರಿಗೆ ಸಾಫ್ಟ್ ವೇರ್ ತಲುಪಿಸುವುದರಿಂದ ಕಂಪನಿಗೆ ಅನೇಕ ಯೋಜನೆಗಳು ಬರುತ್ತಿವೆ ಎಂದು ಟಿಸಿಎಸ್ ಏಷ್ಯಾ ಫೆಸಿಪಿಕ್ ಮುಖ್ಯಸ್ಥ ಗಿರಿಜಾ ಪಾಂಡೆ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications