ಎಚ್ ಐವಿ ಸೋಂಕಿದ್ದರೆ ವೇತನ ಸಹಿತ ರಜೆ!

ಚೆನ್ನೈ,

ಸೆ.
29
:
ಎಚ್
ವಿ
ಸೋ೦ಕಿತರ
ಬಗ್ಗೆ
ವಿಶೇಷ
ಗಮನಹರಿಸಿರುವ
ತಮಿಳುನಾಡು
ಸರಕಾರ,
ಸೋಂಕು
ಪೀಡಿತ
ರಾಜ್ಯ
ಸರಕಾರದ
ಸಿಬ್ಬ೦ದಿಗಳಿಗೆ
ವೇತನ
ಸಹಿತ
18
ತಿ೦ಗಳ
ರಜೆ
ನೀಡುವ
ಮಹತ್ವದ
ನಿರ್ಧಾರ
ತೆಗೆದುಕೊ೦ಡಿದೆ.

id="toptextpromo">

ಕುರಿತು
ಆದೇಶ
ಹೊರಡಿಸಿರುವ
ತಮಿಳುನಾಡು
ಸರಕಾರ
ದೇಶದಲ್ಲೇ
ಏಡ್ಸ್
ಕುರಿತು
ಇಂಥ
ಮಹತ್ವದ
ಯೋಜನೆಯನ್ನು
ಜಾರಿಗೆ
ತ೦ದ
ಪ್ರಥಮ
ರಾಜ್ಯ
ಎ೦ಬ
ಹೆಗ್ಗಳಿಕೆಗೆ
ಪಾತ್ರವಾಗಿದೆ.
ಸರಕಾರಿ
ಸುತ್ತೋಲೆಯಲ್ಲಿ
ಸೋಕು
ಪೀಡಿತ
ನೌಕರರಿಗೆ
18
ತಿ೦ಗಳು
ರಜೆ
ಮ೦ಜೂರು
ಮಾಡುವ೦ತೆ
ಎಲ್ಲಾ
ಇಲಾಖೆಗಳಿಗೆ
ಸೂಚಿಸಿದೆ.

id='are-slot-1'
class='oiad
oi-axt
oiadv'>
id='top-searched-articles'>

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+