213221bollywood actressಅದಿತಿ ಗೋವಿತ್ರಿಕರ್ ಗೆ ಕನ್ನಡದಲ್ಲಿ ನಟಿಸುವಾಸೆ/movies/heroine/2009/04/13-aditi-govitrikar-wants-to-act-in-kannada.htmlರೂಪದರ್ಶಿ, ನಟಿ ಮತ್ತು ಸ್ತ್ರೀರೋಗ ತಜ್ಞೆ ಅದಿತಿ ಗೋವಿತ್ರಿಕರ್ ಕನ್ನಡ ಚಿತ್ರದಲ್ಲಿ ನಟಿಸುವ ಆಸೆಯನ್ನು ತೋಡಿಕೊಂಡಿದ್ದಾರೆ. ಕ್ಲಿನಿಕ್ ಆಲ್ ಕ್ಲಿಯರ್, ಕೋಕಾ ಕೋಲಾ, ಪಾಂಡ್ಸ್ , ಫಿಲಿಪ್ಸ್ ಜಾಹೀರಾತುಗಳನ್ನು ನೋಡಿದ್ದರೆ ಈಕೆಯ ಮುಖ ನೆನಪಾಗಬಹುದು. ಅದಿತಿ ಅವರ ಅಜ್ಜ ಮೂಲತಃ ಬೆಳಗಾವಿಯವರಂತೆ ಮತ್ತು ಅಜ್ಜಿಯ ಹುಟ್ಟೂರು ಹುಬ್ಬಳ್ಳಿಯಂತೆ. ಕನ್ನಡದಲ್ಲಿ ನನಗೆ ಒಪ್ಪುವ ಕತೆ ಸಿಕ್ಕಿದರೆ ತಾನು ಕನ್ನಡದಲ್ಲಿ 35910http://kannada.oneindia.com/img/2009/04/13-aditi-govatrikar1.jpg213221bollywood actressಸಲಿಂಗರತಿ : ರಾಮದೇವ್ ಸೆಲೀನಾ ಜಟಾಪಟಿ /news/2009/07/15/celina-jaitly-agitation-with-baba-ramdev-gay-right.htmlಮುಂಬೈ, ಜು. 15 : ಧಾರ್ಮಿಕ ಗುರುಗಳು ಹೆಣ್ಣುಮಕ್ಕಳನ್ನು ದೈವದ ಸಮಾನ ಕಾಣುತ್ತಾರೆ. ಬ್ರಹ್ಮಚಾರಿಯಾಗಿರುವ ಯೋಗಗುರು ಬಾಬಾ ರಾಮದೇವ್ ಇದಕ್ಕೆ ತದ್ವಿರುದ್ಧವಾಗಿದ್ದಾರೆ. ನನಗಿಂತ ನನ್ನ ಲೈಂಗಿಕ ಜೀವನದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆ. ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸಿರುವ ಸಾಮಾನ್ಯ ನಟಿಯನ್ನು ಸಾರ್ವಜನಿಕವಾಗಿ ಹೀಗೆ ಅವಹೇಳನ ಮಾಡುವುದು ಅವರ ಘನತೆಗೆ ತಕ್ಕುದಲ್ಲ. ಅವರ ಬ್ರಹ್ಮಚಾರಿತ್ವವನ್ನು ನಾನು ಕೂಡಾ ಪ್ರಶ್ನಿಸಬೇಕಾಗುತ್ತದೆ 38001http://kannada.oneindia.com/img/2009/07/15-baba-ramdev1.jpg213221bollywood actressಅನಾಥ ಮಕ್ಕಳಿಗೆ ತಾಯಿಯಾದ ಪ್ರೀತಿ ಜಿಂಟಾ/movies/bollywood/2009/07/29-preity-zinta-adopts-34-girls-from-orphanage.htmlಬಾಲಿವುಡ್ ನಟಿ ಪ್ರೀತಿ ಜಿಂಟಾ ಹೃಷಿಕೇಶ್ ನ ಒಂದು ಅನಾಥಾಶ್ರಮಕ್ಕೆ ಸೇರಿದ 34 ಮಂದಿ ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ. ಇನ್ನು ಮುಂದೆ ಈ ಮಕ್ಕಳ ಲಾಲನೆ ಪಾಲನೆಯ ಖರ್ಚು ವೆಚ್ಚಗಳನ್ನು ಅವರೇ ಭರಿಸಲಿದ್ದಾರೆ. ಈ ಕುರಿತು ಪ್ರೀತಿ ಜಿಂಟಾ ಮಾತನಾಡುತ್ತಾ, ಇನ್ನು ಮುಂದೆ ಅವರೆಲ್ಲಾ ನನ್ನ ಮಕ್ಕಳು. ನನ್ನೊಂದಿಗೆ ಅವರು ಕಲೆತು ಇರದಿದ್ದರೂ...ಅವರ ಊಟೋಪಚಾರ, 38302http://kannada.oneindia.com/img/2009/07/29-preity-zinta2.jpg213221bollywood actressನಲವತ್ತೇಳರ ಹರಯದಲ್ಲಿ ಬಾಲಿವುಡ್ ನಟಿ ಶ್ರೀದೇವಿ!/movies/bollywood/2009/08/13-bollywood-actress-sri-devi-turns-47.htmlಬಾಲಿವುಡ್ ನ ಚಿರ ಸುಂದರಿ ಶ್ರೀದೇವಿ ಇಂದು (ಆ.13) 47ನೇ ವರ್ಷಕ್ಕೆ ಅಡಿಯಿಟ್ಟರು. ನಿರ್ದೇಶಕ ಬೋನಿ ಕಪೂರ್ ಅವರನ್ನು ಮದುವೆಯಾವುದುದಕ್ಕೂ ಮುನ್ನ ಬಾಲಿವುಡ್ ನಲ್ಲಿ ತನ್ನದೇ ಆದಂತಹ ನಟನೆಯ ಮೂಲಕ ಚಿತ್ರ ಪ್ರೇಮಿಗಳ ಹೃದಯ ಸೂರೆಗೊಂಡಿದ್ದರು. ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ಶ್ರೀದೇವಿ ಉತ್ತುಂಗದಲ್ಲಿದ್ದ ಕಾಲ. ಚಾಂದನಿ, ಮಿ ಇಂಡಿಯಾ ಮತ್ತು ಛಾಲ್ 38618http://kannada.oneindia.com/img/2009/08/13-sridevi-jhanavi1.jpg213221bollywood actressಮುಸ್ಲಿಂರೆಲ್ಲ ಭಯೋತ್ಪಾದಕರೆ ? ಅಜ್ಮಿ/news/2009/09/24/islam-not-synonymous-with-terrorism-shabana-azmi.htmlನವದೆಹಲಿ, ಸೆ. 24 : ಇಸ್ಲಾಂ ಎಂಬ ಪದವು ಭಯೋತ್ಪಾದನೆಗೆ ಪರ್ಯಾಯ ಎಂಬ ಆರೋಪ ಶುದ್ಧ ಸುಳ್ಳು. ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅದು ಸತ್ಯವೂ ಅಲ್ಲ ಬಾಲಿವುಡ್ ನಟಿ ಶಬಾನಾ ಆಜ್ಮಿ ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ಕಲೆ, ಸಂಸ್ಕೃತಿ ಹಾಗೂ ಪಾಕಶಾಸ್ತ್ರಕ್ಕೆ ಸಂಬಂಧಿಸಿದ ಐತಿಹಾಸಿಕ ಉತ್ಸವದ ಅಂಗವಾಗಿ ದಕ್ಷಿಣ ಆಫ್ರಿಕಾಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿರುವ ಅವರು, ಇಸ್ಲಾಂ 39355http://kannada.oneindia.com/img/2009/09/24-shabana-azmi1.jpg38591terrorismಆರು ಹಿತವರು ನಿನಗೆ? ದೇವರೋ ದೇಶವೋ?/column/nataraj/2003/191103moore.htmlಅಮೇರಿಕಾದ ಸಂಯುಕ್ತ ಸಂಸ್ಥಾನಗಳಲ್ಲಿ ದಕ್ಷಿಣದಲ್ಲಿರುವ ಅಲಬಾಮ ಎಂಬ ಪ್ರಾಂತ್ಯ ಅನೇಕ ಕಾರಣಗಳಿಂದ ಹೆಸರುವಾಸಿಯಾಗಿದೆ. ಎಲ್ಲಕಿಂತ ಮುಖ್ಯವಾಗಿ ವರ್ಣಭೇದ ಇಲ್ಲಿನ ಜನರ ರಕ್ತದಲ್ಲಿ ಬೆರೆತುಹೋಗಿದೆ. ಕಟ್ಟರ್‌ ಕ್ರೈಸ್ತರೇ ಹೆಚ್ಚಾಗಿರುವ ಈ ಪ್ರಾಂತ್ಯದಲ್ಲಿ ಚುನಾಯಿತರಾಗುವ ಪ್ರತಿನಿಧಿಗಳೂ ನ್ಯಾಯಾಧೀಶರೂ ಸಹ ಅಸಮಾನತೆಯನ್ನು ಎತ್ತಿಹಿಡಿಯುತ್ತಾರೆಂಬುದೂ ಎಲ್ಲರಿಗೂ ತಿಳಿದ ವಿಷಯ. ಇತ್ತೀಚೆಗೆ ಅಲಬಾಮಾದ ಮುಖ್ಯನ್ಯಾಯಾಧೀಶ ರಾಯ್‌ ಮೂರ್‌ ಎಂಬಾತ ಹೆಚ್ಚು ಪ್ರಖ್ಯಾತಿಗೆ ಬರಲು ಕಾರಣ 10940http://kannada.oneindia.com/img/2009/11/24-roy-moore.jpg38591terrorismಬಾರಿಸುವ ಗಂಟೆ ಸದಾ ಎಚ್ಚರಿಸುವ ಗಂಟೆ/festivals/general/2008/1224-for-whom-the-bell-tolls.htmlಕರ್ನಾಟಕದ ಚರ್ಚುಗಳಲ್ಲೆಲ್ಲ ಚರ್ಚ್ ಮೇಲಿನ ದಾಳಿ, ಭಯೋತ್ಪಾದನೆ ಬದಿಗಿಟ್ಟು ಕ್ರೈಸ್ತ ಪರಮಾತ್ಮನ ಆರಾಧಿಸುವ ಸಡಗರ. ನಳನಳಿಸುತ್ತಿರುವ ಎಕ್ಸ್ಮಸ್ ಗಿಡ, ತೂಗಾಡುವ ಬಣ್ಣದ ಬಲ್ಬುಗಳು, ಬಣ್ಣ ಸುಣ್ಣ, ಹೊಸ ಗಾಜು ಕಿಟಕಿಗಳಿಂದ ಅಲಂಕೃತ ದೇವಳಗಳು. ಹೊಸ ಬಟ್ಟೆ, ಘಮಘಮಿಸುವ ಬಗೆಬಗೆಯ ಕೇಕು, ಸಿಹಿಮುತ್ತುಗಳು, ಸ್ವಲ್ಪವೇ ವೈನ್... ಆಮೆನ್. ಇದೆಲ್ಲ ಚರ್ಚಿನ ಒಳಗಡೆ, ಹೊರಗಡೆ ಗೇಟಿನ ಬಳಿ ಪೊಲೀಸ್ ಬಿಗಿ 33694http://kannada.oneindia.com/img/2008/12/24-churchbell.jpg38591terrorismನೂತನ ವರ್ಷ ಆಚರಣೆ ಸರಳವಾಗಿರಲಿ/news/2008/12/31/celebrate-new-year-eve-safely.htmlಬೆಂಗಳೂರು, ಡಿ. 31 : ಹೊಸ ವರ್ಷದ ಸಂಭ್ರಮಾಚರಣೆ ಎಲ್ಲೆಡೆ ಚಾಚಿಕೊಂಡಿದ್ದರೂ ಏನೋ ಒಂಥರ ದುಗುಡದ ವಾತಾವರಣ. ವರ್ಷಾಚರಣೆಯಲ್ಲಿ ಪಂಜರದಿಂದ ಬಿಟ್ಟ ಹಕ್ಕಿಯಂತೆ ಹಾರಾಡುತ್ತಿದ್ದ ಹುಡುಗಿಯರಿಗೆ ಈ ಬಾರಿ ಅಕ್ಷರಶಃ ಪಂಜರದಲ್ಲಿ ಬಂಧಿಯಾಗಿರುವ ಅನುಭವ. ಭಯೋತ್ಪಾದನೆಯ ಕರಿನೆರಳು, ಆರ್ಥಿಕ ಹೊಡೆತ ಈಸತಿ ವರ್ಷಾಚರಣೆಯ ಒಂದು ಭಾಗವನ್ನು ಕಸಿದುಕೊಂಡಿದೆ.ಝಗಮಗಿಸುವ ಮಿಣುಕು ದೀಪಗಳ ಅಡಿಯ ಕರಿನೆರಳಿನಲ್ಲಿ ಹೊಸವರ್ಷ ಆಚರಿಸಲು ಬೆಂಗಳೂರು 33809http://kannada.oneindia.com/img/2008/12/31-brigade-road1.jpg38591terrorismಬೆಂಗಳೂರಿಗೆ ಎನ್ಎಸ್ ಜಿ ಘಟಕ ಮಂಜೂರು?/news/2009/01/06/will-centre-set-up-nsg-unit-in-bengaluru.htmlನವದೆಹಲಿ, ಜ. 6 : ಸಾಫ್ಟವೇರ್ ತಂತ್ರಜ್ಞರ ತಾಣವಾಗಿರುವ ಬೆಂಗಳೂರಿಗೆ ರಾಷ್ಟ್ರೀಯ ತನಿಖಾ ಘಟಕ (ಎನ್ಎಸ್ ಜಿ) ಸ್ಥಾಪಿಸಬೇಕು ಎನ್ನುವುದು ಎಲ್ಲರ ಅನಿಸಿಕೆ ಹಾಗೂ ಒತ್ತಾಯವಾಗಿದೆ. ತಾಂತ್ರಿಕ, ವೈಜ್ಞಾನಿಕ ಹಾಗೂ ಶೈಕ್ಷಣಿಕವಾಗಿ ಮುಂದುವರಿದಿರುವ ಬೆಂಗಳೂರಿನ ರಕ್ಷಣೆಗೆ ಎನ್ಎಸ್ ಜಿ ಬೇಕೆಬೇಕು ಎಂದು ಕರ್ನಾಟಕ ಸರ್ಕಾರ ಹಾಗೂ ದೇಶದ ಪ್ರಮುಖ ಐಟಿ ಕಂಪನಿಗಳ ಮುಖ್ಯಸ್ಥರ ಒಕ್ಕೊರಲಿನ ಆಗ್ರಹವೂ ಕೇಂದ್ರ 33913http://kannada.oneindia.com/img/2009/01/06-cm-meets-pm1.jpg38591terrorismಈ ಮೇಲ್ ಭಯೋತ್ಪಾದನೆ!/column/shreenidhi/2009/0210-spam-junk-hoax-emails.htmlಜನ ಇವತ್ತಿಗೂ ಐವತ್ತು ಜನಕ್ಕೆ ಫಾರ್ವರ್ಡು ಮಾಡಿದರೆ ಕ್ಯಾನ್ಸರು ಪೇಶಂಟಿಗೆ 10 ಸೆಂಟು ಸಿಗುತ್ತದೆ ಅನ್ನುವ ತರಹದ ಈ-ಮೇಲ್ ಗಳನ್ನು ಕಳಿಸುತ್ತಲೇ ಇದ್ದಾರೆ. ನನ್ನ ಪರಿಚಿತರೊಬ್ಬರು ಹೇಳಿದ ಹಾಗೆ, ಸೀಮನ್ಸ್ನಲ್ಲಿ ಕೆಲಸ ಮಾಡುವ ಅದ್ಯಾವುದೋ ಹೆಂಗಸು- ಅವಳಿಗೇನೋ ರೋಗ ಇರುವ ಈ ಮೇಲ್, ಕಳೆದ ಆರು-ಏಳು ವರುಷಗಳಿಂದ ಬರುತ್ತಲೇ ಇದೆಯಂತೆ!* ಶ್ರೀನಿಧಿ ಡಿಎಸ್ಇತ್ತೀಚಿನ ದಿನಗಳಲ್ಲಿ ಕೆಲಬಾರಿ ದಿನವೂ 34579http://kannada.oneindia.com/img/2009/02/10-junk-emails1.gif469448ಬಾಲಿವುಡ್ ನಟಿಅದಿತಿ ಗೋವಿತ್ರಿಕರ್ ಗೆ ಕನ್ನಡದಲ್ಲಿ ನಟಿಸುವಾಸೆ/movies/heroine/2009/04/13-aditi-govitrikar-wants-to-act-in-kannada.htmlರೂಪದರ್ಶಿ, ನಟಿ ಮತ್ತು ಸ್ತ್ರೀರೋಗ ತಜ್ಞೆ ಅದಿತಿ ಗೋವಿತ್ರಿಕರ್ ಕನ್ನಡ ಚಿತ್ರದಲ್ಲಿ ನಟಿಸುವ ಆಸೆಯನ್ನು ತೋಡಿಕೊಂಡಿದ್ದಾರೆ. ಕ್ಲಿನಿಕ್ ಆಲ್ ಕ್ಲಿಯರ್, ಕೋಕಾ ಕೋಲಾ, ಪಾಂಡ್ಸ್ , ಫಿಲಿಪ್ಸ್ ಜಾಹೀರಾತುಗಳನ್ನು ನೋಡಿದ್ದರೆ ಈಕೆಯ ಮುಖ ನೆನಪಾಗಬಹುದು. ಅದಿತಿ ಅವರ ಅಜ್ಜ ಮೂಲತಃ ಬೆಳಗಾವಿಯವರಂತೆ ಮತ್ತು ಅಜ್ಜಿಯ ಹುಟ್ಟೂರು ಹುಬ್ಬಳ್ಳಿಯಂತೆ. ಕನ್ನಡದಲ್ಲಿ ನನಗೆ ಒಪ್ಪುವ ಕತೆ ಸಿಕ್ಕಿದರೆ ತಾನು ಕನ್ನಡದಲ್ಲಿ 35910http://kannada.oneindia.com/img/2009/04/13-aditi-govatrikar1.jpg469448ಬಾಲಿವುಡ್ ನಟಿಸಲಿಂಗರತಿ : ರಾಮದೇವ್ ಸೆಲೀನಾ ಜಟಾಪಟಿ /news/2009/07/15/celina-jaitly-agitation-with-baba-ramdev-gay-right.htmlಮುಂಬೈ, ಜು. 15 : ಧಾರ್ಮಿಕ ಗುರುಗಳು ಹೆಣ್ಣುಮಕ್ಕಳನ್ನು ದೈವದ ಸಮಾನ ಕಾಣುತ್ತಾರೆ. ಬ್ರಹ್ಮಚಾರಿಯಾಗಿರುವ ಯೋಗಗುರು ಬಾಬಾ ರಾಮದೇವ್ ಇದಕ್ಕೆ ತದ್ವಿರುದ್ಧವಾಗಿದ್ದಾರೆ. ನನಗಿಂತ ನನ್ನ ಲೈಂಗಿಕ ಜೀವನದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆ. ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸಿರುವ ಸಾಮಾನ್ಯ ನಟಿಯನ್ನು ಸಾರ್ವಜನಿಕವಾಗಿ ಹೀಗೆ ಅವಹೇಳನ ಮಾಡುವುದು ಅವರ ಘನತೆಗೆ ತಕ್ಕುದಲ್ಲ. ಅವರ ಬ್ರಹ್ಮಚಾರಿತ್ವವನ್ನು ನಾನು ಕೂಡಾ ಪ್ರಶ್ನಿಸಬೇಕಾಗುತ್ತದೆ 38001http://kannada.oneindia.com/img/2009/07/15-baba-ramdev1.jpg469448ಬಾಲಿವುಡ್ ನಟಿಇಪ್ಪತ್ತೈದರ ಹರಯಕ್ಕೆ ಕಾಲಿಟ್ಟ ಕತ್ರಿನಾ ಕೈಫ್!/movies/bollywood/2009/07/16-katrina-birthday-left-salman.htmlಬಾಲಿವುಡ್ ತಾರೆ ಕತ್ರಿನಾ ಕೈಫ್ ಗುರುವಾರ (ಜು.16) 25ರ ಹರಯಕ್ಕೆ ಕಾಲಿಟ್ಟರು. ಬಾಲಿವುಡ್ ನಲ್ಲಿ ಕತ್ರಿನಾ ಅವರದ್ದು ಒಂದು ರೀತಿ ಬಂಗಾರದ ಪಾದವಿದ್ದಂತೆ! ಆಕೆ ಕಣ್ಣಿಗೆ ಬಿದ್ದರೆ ಸಾಕು ...ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ನಂಬಿಕೆಯಲ್ಲಿ ಅಪಾರ ವಿಶ್ವಾಸವನ್ನು ಬಾಲಿವುಡ್ ಚಿತ್ರೋದ್ಯಮ ಇಟ್ಟಿದೆ. ಸಾಲದಕ್ಕೆ ಅವರ ನಂಬಿಕೆಗಳೂ ನಿಜವಾಗುತ್ತಿವೆ. ಈ ಕಾರಣಕ್ಕಾಗಿ ಕತ್ರಿನಾ ಕಾಲ್ ಶೀಟ್ ನಿರ್ಮಾಪಕರ 38034http://kannada.oneindia.com/img/2009/07/16-katrina-kaif1.jpg469448ಬಾಲಿವುಡ್ ನಟಿಮುಸ್ಲಿಂರೆಲ್ಲ ಭಯೋತ್ಪಾದಕರೆ ? ಅಜ್ಮಿ/news/2009/09/24/islam-not-synonymous-with-terrorism-shabana-azmi.htmlನವದೆಹಲಿ, ಸೆ. 24 : ಇಸ್ಲಾಂ ಎಂಬ ಪದವು ಭಯೋತ್ಪಾದನೆಗೆ ಪರ್ಯಾಯ ಎಂಬ ಆರೋಪ ಶುದ್ಧ ಸುಳ್ಳು. ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅದು ಸತ್ಯವೂ ಅಲ್ಲ ಬಾಲಿವುಡ್ ನಟಿ ಶಬಾನಾ ಆಜ್ಮಿ ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ಕಲೆ, ಸಂಸ್ಕೃತಿ ಹಾಗೂ ಪಾಕಶಾಸ್ತ್ರಕ್ಕೆ ಸಂಬಂಧಿಸಿದ ಐತಿಹಾಸಿಕ ಉತ್ಸವದ ಅಂಗವಾಗಿ ದಕ್ಷಿಣ ಆಫ್ರಿಕಾಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿರುವ ಅವರು, ಇಸ್ಲಾಂ 39355http://kannada.oneindia.com/img/2009/09/24-shabana-azmi1.jpgnews"> ಮುಸ್ಲಿಂರೆಲ್ಲ ಭಯೋತ್ಪಾದಕರೆ ? ಅಜ್ಮಿ | Shabhana Azmi | Bollywood Actress | Islmam | Terrorism| ಮುಸ್ಲಿಂರೆಲ್ಲ ಭಯೋತ್ಪಾದಕರೆ ? ಅಜ್ಮಿ - Kannada Oneindia

ಮುಸ್ಲಿಂರೆಲ್ಲ ಭಯೋತ್ಪಾದಕರೆ ? ಅಜ್ಮಿ

Shabhana Azmi
ನವದೆಹಲಿ, ಸೆ. 24 : ಇಸ್ಲಾಂ ಎಂಬ ಪದವು ಭಯೋತ್ಪಾದನೆಗೆ ಪರ್ಯಾಯ ಎಂಬ ಆರೋಪ ಶುದ್ಧ ಸುಳ್ಳು. ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅದು ಸತ್ಯವೂ ಅಲ್ಲ ಬಾಲಿವುಡ್ ನಟಿ ಶಬಾನಾ ಆಜ್ಮಿ ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಕಲೆ, ಸಂಸ್ಕೃತಿ ಹಾಗೂ ಪಾಕಶಾಸ್ತ್ರಕ್ಕೆ ಸಂಬಂಧಿಸಿದ ಐತಿಹಾಸಿಕ ಉತ್ಸವದ ಅಂಗವಾಗಿ ದಕ್ಷಿಣ ಆಫ್ರಿಕಾಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿರುವ ಅವರು, ಇಸ್ಲಾಂ ಧರ್ಮದ ಕುರಿತು ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. 9/11 ರ ಘಟನೆ ವಿಶ್ವ ಮುಸ್ಲಿಮರೆಲ್ಲರೂ ಒಂದಾಗಲು ಒಂದು ವೇದಿಕೆ ರೂಪಿಸಿತು. ಎಲ್ಲೆಲ್ಲಿ ಇಸ್ಲಾಂ ಧರ್ಮವಿದೆಯೋ ಅದು ಅಲ್ಲಿನ ಸಂಸ್ಕೃತಿಯೇ ಆಗಿ ಹೋಗಿದೆ ಎಂಬುದನ್ನು ಮನವರಿಕೆ ಮಾಡಿಕೊಡುವಂತಾಯಿತು ಎಂದು ಅವರು ಹೇಳಿದರು.

ಇಸ್ಲಾಂ ಕೆಲ ದೇಶಗಳಲ್ಲಿ ಮುಕ್ತವಾಗಿದ್ದರೆ, ಕೆಲವಡೆ ಸೌಮ್ಯವಾಗಿದೆ. ಹಲವಡೆ ಅಸಹಿಷ್ಣುತೆಯಿಂದ ಕೂಡಿದ್ದರೆ, ಇನ್ನು ಕೆಲವಡೆ ತೀವ್ರಗಾಮಿಯಾಗಿದೆ. ಹಾಗೆಂದ ಮಾತ್ರಕ್ಕೆ ಅದನ್ನು ಭಯೋತ್ಪಾದಗೆ ತಳಕು ಹಾಕುವುದು ಸಮಂಜಸವಲ್ಲ ಎಂದು ಅಜ್ಮಿ ಹೇಳಿದರು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+