ವರ್ಷದ ಏಷ್ಯನ್ ವ್ಯಕ್ತಿಯಾಗಿ ನರೇಂದ್ರ ಮೋದಿ

ಗಾಂಧಿನಗರ,

ಆ.
26
:
ಫೈನಾನ್ಸಿಯಲ್
ಟೈಮ್ಸ್
ಸಮೂಹ
ಸಂಸ್ಥೆ
ಎಫ್‌ಡಿಐ
ನಿಯತಕಾಲಿಕ
ಪ್ರಾಯೋಜಿಸುವ
"ಎಫ್‌ಡಿಐ
ವರ್ಷದ
ಏಷ್ಯನ್
ವ್ಯಕ್ತಿ"
ಪ್ರಶಸ್ತಿಯನ್ನು
ಪ್ರಕಟಿಸಲಾಗಿದ್ದು,
ಗುಜರಾತ್
ಮುಖ್ಯಮಂತ್ರಿ
ನರೇಂದ್ರ
ಮೋದಿ
ಪ್ರತಿಷ್ಠಿತ
ಪ್ರಶಸ್ತಿ
ಗಳಿಸಿದ್ದಾರೆ.
ಅತ್ಯಂತ
ಕ್ರಿಯಾಶೀಲವಾಗಿ,
ಬಂಡವಾಳ
ಹೂಡಿಕೆದಾರರಿಗೆ
ಸೂಕ್ತ
ವಾತಾವರಣ
ನಿರ್ಮಿಸಿ
ರಾಜ್ಯವನ್ನು
ಆರ್ಥಿಕವಾಗಿ
ಸದೃಡಗೊಳಿಸುತ್ತಿರುವುದಕ್ಕಾಗಿ
ಮೋದಿ
ಅವರಿಗೆ
ಪ್ರಶಸ್ತಿ
ನೀಡಲಾಗುತ್ತಿದೆ
ಎಂದು
ಸಂಸ್ಥೆ
ತಿಳಿಸಿದೆ.

id="toptextpromo">

ಏಷ್ಯಾ

ಖಂಡದ
ರಾಜಕಾರಿಣಿಗಳಿಗೆ
ಅಥವಾ
ವಾಣಿಜ್ಯೋದ್ಯಮಿಗಳಿಗೆ
ನೀಡುವ
ಪ್ರಶಸ್ತಿ
ಇದಾಗಿದ್ದು,
ಕಳೆದ
ಕೇವಲ
ಒಂದು
ವರ್ಷದಲ್ಲಿ
2.8
ಬಿಲಿಯನ್
ಡಾಲರ್
ನೇರ
ವಿದೇಶಿ
ಬಂಡವಾಳ
ಆಕರ್ಷಿಸುವಲ್ಲಿ
ಮೋದಿ
ಯಶಸ್ವಿಯಾಗಿದ್ದಾರೆ.
ಇದು
ದೇಶದ
ವಿದೇಶೀ
ನೇರ
ಬಂಡವಾಳದ
ಶೇ.10.3ರಷ್ಟು.
ಮಾತ್ರವಲ್ಲದೆ,
ಹಿಂದಿನ
ವರ್ಷಕ್ಕಿಂತ
ಇದು
ಶೇ.57ರಷ್ಟು
ಹೆಚ್ಚು.
ಗುಜರಾತ್
ದೇಶದ
ಇತರ
ರಾಜ್ಯಗಳಿಗೆ
ಹೋಲಿಸಿದರೆ
ಆರ್ಥಿಕವಾಗಿ
ಅತ್ಯಂತ
ವೇಗವಾಗಿ
ಬೆಳೆಯುತ್ತಿದೆ
ಎಂದು
ಸಂಸ್ಥೆ
ತನ್ನ
ಹೇಳಿಕೆಯಲ್ಲಿ
ತಿಳಿಸಿದೆ.

id='are-slot-1'
class='oiad
oi-axt
oiadv'>
id='top-searched-articles'>

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+