ಆ.29 ಕ್ಕೆ ಇನ್ಫಿ ಮೂರ್ತಿ ಮಗಳು ಮದುವೆ

ಕ್ಯಾಲಿಫೋರ್ನಿಯಾದಲ್ಲಿರುವ ಕ್ಲಿನ್ ಟೆಕ್ ಸ್ಪೇಸ್ ಸಂಸ್ಥೆಯಲ್ಲಿ ಹೂಡಿಕೆ ಸಲಹೆಗಾರರಾಗಿರುವ 29ರ ಹರೆಯದ ಅಕ್ಷತಾ ಭಾರತೀಯ ಮೂಲಕ ರಿಷಿ ಸುಮುಖ್ ಅವರನ್ನು ಮದುವೆಯಾಗಲಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮದುವೆ ಕಾರ್ಯಕ್ರಮ ಎರಡು ದಿನ ನಡೆಯಲಿದೆ. ಆಗಸ್ಟ್ 29 ರಂದು ಮದುವೆ ನಡೆಯಲಿದ್ದು, ಮಾರನೇ ದಿನ ನಗರದ ಹೋಟೆಲ್ ಲೀಲಾ ಪ್ಯಾಲೇಸ್ ನಲ್ಲಿ ಔತಣಕೂಟ ಏರ್ಪಡಿಸಲಾಗಿದೆ. ದೇಶದ ಸುಮಾರು ಒಂದು ಸಾವಿರ ವಿಐಪಿಗಳು ಔತಣಕೂಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications