31030indiaಮಾಜಿ ರಾಷ್ಟ್ರಪತಿ ಆರ್ ವೆಂಕಟ್ ರಾಮನ್ ಇನ್ನಿಲ್ಲ /news/2009/01/27/former-president-venkataraman-passes-away.htmlನವದೆಹಲಿ, ಜ. 27 : ಕಳೆದ ಅನೇಕ ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ರಾಷ್ಟ್ರಪತಿ ರಾಮಸ್ವಾಮಿ ವೆಂಕಟರಾಮನ್ ಇಂದು ನಗರದ ಆರ್ಮಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಜನವರಿ 12 ರಂದು ನಗರದ ಆರ್ಮಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಕೋಮಾವಸ್ಥೆಯಲ್ಲಿದ್ದ ವೆಂಕಟರಾಮನ್ ಅವರ ದೇಹಸ್ಥಿತಿ ಸಂಪೂರ್ಣ ಚಿಂತಾಜನಕವಾಗಿತ್ತು. 34312http://kannada.oneindia.com/img/2009/01/27-r-venkataraman1e.jpg31030indiaಪಾಕ್ ಆಟಗಾರರು, ಕಲಾವಿದರಿಗೆ ಬಹಿಷ್ಕಾರ/news/2009/03/05/mutalik-strongly-condemns-terror-attack-on-sl-team.htmlಗುಲ್ಬರ್ಗಾ, ಮಾ. 5 : ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಹಿನ್ನೆಲೆಯಲ್ಲಿ ಪಾಕ್ ಕಲಾವಿದರು ಹಾಗೂ ಆಟಗಾರರನ್ನು ಬಹಿಷ್ಕರಿಸುವುದಾಗಿ ಶ್ರೀರಾಮಸೇನೆ ಮುಖಂಡ ಪ್ರಮೋದ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಕಲಾವಿದರು ಹಾಗೂ ಆಟಗಾರರ ಭಾರತ ಪ್ರವೇಶ ನಿರ್ಬಂಧಿಸಬೇಕು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು. ಒಂದು ವೇಳೆ ಪಾಕ್ ಕಲಾವಿದರು ಹಾಗೂ ಆಟಗಾರರು ತಮ್ಮ ಎಚ್ಚರಿಕೆ ಮೀರಿ ಭಾರತವನ್ನು ಪ್ರವೇಶಿಸಿದರೆ 34994http://kannada.oneindia.com/img/2009/03/05-pramod-mutalik2.jpg31030indiaಸರ್ಕಾರ ಪರವಾಗಿ ಬಿಡ್ ನಲ್ಲಿ ಪಾಲ್ಗೊಳ್ಳಲಿಲ್ಲ:ಮಲ್ಯ/news/2009/03/07/i-bid-gandhis-memorabilia-on-my-own-mallya.htmlನವದೆಹಲಿ, ಮಾ. 7: ನ್ಯೂಯಾರ್ಕ್ ನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ವಸ್ತುಗಳನ್ನು ಖರೀದಿಸಿರುವುದು ನನ್ನ ಸ್ವಂತ ನಿರ್ಧಾರ. ಇದಕ್ಕೂ ಕೇಂದ್ರ ಸರಕಾರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಕೇಂದ್ರ ಸಚಿವೆ ಅಂಬಿಕಾ ಸೋನಿ ಏನು ಹೇಳಿಕೆ ನೀಡಿದ್ದಾರೆ ಎಂದು ನನಗೆ ತಿಳಿದಿಲ್ಲ. ಆದರೆ ನಾನು ಸ್ವಇಚ್ಛೆಯಿಂದ ಗಾಂಧಿಜಿಯವರ ವಸ್ತುಗಳನ್ನು ಖರೀದಿ ಮಾಡಿದ್ದೇನೆ ಎಂದು ಉದ್ಯಮಿ ವಿಜಯ್ ಮಲ್ಯ 35058http://kannada.oneindia.com/img/2009/03/07-vijay-mallya.jpg31030indiaರಾಜ್ಯದ ಐಟಿ ರಫ್ತಿನಲ್ಲಿ ಶೇ. 5 ರಷ್ಟು ಕುಸಿತ, ಮನೋಳಿ/news/2009/03/09/karnataka-it-exports-down-by-5pc-this-fiscal.htmlಬೆಂಗಳೂರು, ಮಾ. 9 : ಆರ್ಥಿಕ ಕುಸಿತ ಕೊಟ್ಟ ಭಯಂಕರ ಬರೆಗೆ ತತ್ತರಿಸಿ ಹೋಗಿರುವ ಐಟಿ ವಲಯ ಕಳೆದ ವರ್ಷದ ರಫ್ತಿಗಿಂತ ಈ ವರ್ಷದ ರಫ್ತುನಲ್ಲಿ ಗಮನಾರ್ಹ ಇಳಿಕೆ ಕಾಣುವ ಸಾಧ್ಯತೆಗಳಿವೆ. 2008-09 ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿರುವ ಐಟಿ ಕಂಪನಿಗಳು ತನ್ನ ರಫ್ತಿನಲ್ಲಿ ಶೇ. 5 ರಷ್ಟು ಕಡಿಮೆ ಆಗಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಈ 35101http://kannada.oneindia.com/img/2009/03/09-ashok-manoli1.jpg31030indiaಮನಮೋಹನ್ ಸಿಂಗ್ ಚತುರ ನಾಯಕ, ಒಬಾಮಾ/news/2009/04/03/manmohan-singh-is-a-wise-wonderful-man-obama.htmlಲಂಡನ್, ಏ. 3 : ಜಿ 20 ಸಮಿತಿಯಲ್ಲಿ ಭಾಗವಹಿಸಲು ಲಂಡನ್ ಗೆ ತೆರಳಿರುವ ಭಾರತದ ಪ್ರಧಾನಮಂತ್ರಿ ಡಾ ಮನಮೋಹನ್ ಸಿಂಗ್ ಅವರು ಪ್ರಥಮ ಬಾರಿಗೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಭೇಟಿ ಮಾಡಿ ಉಭಯ ದೇಶಗಳು ಎದುರಿಸುತ್ತಿರುವ ಸಮಸ್ಯೆಗಳು, ಬಾಂಧವ್ಯ ವೃದ್ಧಿ, ಬೆಳವಣಿಗೆ ಹಾಗೂ ಅಭಿವೃದ್ಧಿ ಕುರಿತಂತೆ ಸುಮಾರು 45 ನಿಮಿಷಗಳ ಸುದೀರ್ಘ ಮಾತುಕತೆ 35702http://kannada.oneindia.com/img/2009/04/03-obama-manmohan.jpg400777ಆರ್ ಬಿಐಏ.1ರಿಂದಯಾವುದೇ ಎಟಿಎಂನಿಂದ ಹಣ ಪಡೆಯಿರಿ/news/2009/03/29/withdraw-cash-from-any-atm-for-free-from-apr-1.htmlನವದೆಹಲಿ, ಮಾ.29: ಡೆಬಿಟ್ ಕಾರ್ಡುದಾರರಿಗೊಂದು ಸಂತಸದ ಸುದ್ದಿ. ಇನ್ನು ಮುಂದೆ ಹಣ ಡ್ರಾ ಮಾಡಲು ನಿಮ್ಮದೇ ಬ್ಯಾಂಕಿನ ಎಟಿಎಂಗಾಗಿ ಹುಡುಕಾಡಬೇಕಾಗಿಲ್ಲ. ಏಪ್ರಿಲ್ 1ರಿಂದ ಯಾವುದೇ ಬ್ಯಾಂಕ್ ನ ಎಟಿಎಂನಿಂದ ಹಣ ಡ್ರಾ ಮಾಡಬಹುದು, ಇದಕ್ಕಾಗಿ ಯಾವುದೇ ಶುಲ್ಕ ನೀಡಬೇಕಾಗಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಆದರೆ ಕ್ರೆಡಿಟ್ ಕಾರ್ಡುದಾರರು ಹಾಗೂ ಭಾರತದ ಹೊರಗಿನ 35573http://kannada.oneindia.com/img/2009/03/29-hdfc-bank-atms.jpg400777ಆರ್ ಬಿಐರಾಜ್ಯದ ಹಣಕಾಸು ಸ್ಥಿತಿಯ ಬಗ್ಗೆ ಗವರ್ನರ್ ಮೆಚ್ಚುಗೆ/news/2009/05/15/rbi-governor-lauds-karnatakas-fiscal-discipline.htmlಬೆಂಗಳೂರು, ಮೇ. 15 : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಮಾಡಿ ರಿಸರ್ವ್ ಬ್ಯಾಂಕ್‌ನ ಗವರ್ನರ್ ಡಾ ಡಿ. ಸುಬ್ಬರಾವ್ ಅವರು ವಿತ್ತೀಯ ಶಿಸ್ತು ಮತ್ತು ಹಣಕಾಸು ನಿರ್ವಹಣೆ ಬಗ್ಗೆ ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ಸಾಲ, ಠೇವಣಿ ಅನುಪಾತ ಶೇ 5 ರಷ್ಟು ಕಡಿಮೆಯಾಗಿದ್ದು 36634http://kannada.oneindia.com/img/2009/05/15-bsy-rbi-governor1.jpg400777ಆರ್ ಬಿಐಕರ್ನಾಟಕ ನಬಾರ್ಡ್ ಮುಖ್ಯಸ್ಥರಾಗಿ ಡಾ.ತಗತ್/news/2009/07/06/venkatesh-tagat-as-nabard-chief-general-manager.htmlಬೆಂಗಳೂರು, ಜುಲೈ, 6 : ಡಾ. ವೆಂಕಟೇಶ್ ತಗತ್ ಅವರು ನಬಾರ್ಡ್ ನ ಕರ್ನಾಟಕ ಪ್ರಾದೇಶಿಕ ಕಚೇರಿಯ ಚೀಫ್ ಜನರಲ್ ಮ್ಯಾನೇಜರ್ ಆಗಿ ನೇಮಕಗೊಂಡಿದ್ದಾರೆ. ಜೂನ್ 29 ರಂದು ಬೆಂಗಳೂರಿನಲ್ಲಿರುವ ನಬಾರ್ಡ್ ಮುಖ್ಯ ಕಚೇರಿಯಲ್ಲಿ ಅವರು ಅಧಿಕಾರ ವಹಿಸಿಕೊಂಡರು.ದೆಹಲಿಯ ಇಂಡಿಯನ್ ಅಗ್ರಿಕಲ್ಚುರಲ್ ಇನ್ಸ್ಟಿಟ್ಯೂಟ್ ನಿಂದ ಮಣ್ಣು ಮತ್ತು ನೀರು ನಿರ್ವಹಣೆಯಲ್ಲಿ ಪಿಎಚ್ ಡಿ ಪಡೆದಿರುವ ತಗತ್ 1982ರಲ್ಲಿ 37800http://kannada.oneindia.com/img/2009/07/06-venkatesh-tagat1.jpg400777ಆರ್ ಬಿಐಎನ್ ಪಿಸಿಐ ನಾನ್ ಎಕ್ಸಿಕ್ಯುಟವ್ ಆಗಿ ಇನ್ಫಿ ಮೂರ್ತಿ?/news/2009/08/20/infy-narayana-murthy-to-join-npci-board.htmlಮುಂಬೈ, ಆ. 20 : ಇನ್ಫೋಸಿಸ್ ಸಹಸಂಸ್ಥಾಪಕ ನಂದನ್ ನಿಲೇಕಣಿ ರಾಷ್ಟ್ರೀಯ ಗುರುತಿನ ಚೀಟಿ ಪ್ರಾಧಿಕಾರದ ಮುಖ್ಯಸ್ಥರಾದ ಬೆನ್ನಲ್ಲೇ ಇನ್ಪೋಸಿಸ್ ಚೇರಮನ್ ಎನ್ ಆರ್ ನಾರಾಯಣಮೂರ್ತಿ ಭಾರತೀಯ ರಿಸರ್ವ್ ಬ್ಯಾಂಕ್ ನ ಅಂಗಸಂಸ್ಥೆ ರಾಷ್ಟ್ರೀಯ ನಿಗಮದ (ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ) ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಆರ್ ಬಿಐ ತನ್ನ ರಿಟೇಲ್ ವಿಭಾಗದ ಕಾರ್ಯಾಚರಣೆ ಉಸ್ತುವಾರಿಗೆ 38733http://kannada.oneindia.com/img/2009/08/20-narayanamurthy4.jpg31025ಭಾರತಮಾಜಿ ರಾಷ್ಟ್ರಪತಿ ಆರ್ ವೆಂಕಟ್ ರಾಮನ್ ಇನ್ನಿಲ್ಲ /news/2009/01/27/former-president-venkataraman-passes-away.htmlನವದೆಹಲಿ, ಜ. 27 : ಕಳೆದ ಅನೇಕ ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ರಾಷ್ಟ್ರಪತಿ ರಾಮಸ್ವಾಮಿ ವೆಂಕಟರಾಮನ್ ಇಂದು ನಗರದ ಆರ್ಮಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಜನವರಿ 12 ರಂದು ನಗರದ ಆರ್ಮಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಕೋಮಾವಸ್ಥೆಯಲ್ಲಿದ್ದ ವೆಂಕಟರಾಮನ್ ಅವರ ದೇಹಸ್ಥಿತಿ ಸಂಪೂರ್ಣ ಚಿಂತಾಜನಕವಾಗಿತ್ತು. 34312http://kannada.oneindia.com/img/2009/01/27-r-venkataraman1e.jpg31025ಭಾರತನಿರಾಶೆ ಕಾರ್ಮೋಡದಲ್ಲೂ ಮಿಂಚಲಿರುವ ಕಾರುಗಳು/lifestyle/automobiles/2009/0217-new-car-models-to-hit-indian-roads-soon.htmlಆರ್ಥಿಕ ಬಿಕ್ಕಟ್ಟಿನ ಹೊಡೆತ ಭಾರತದಲ್ಲಿ ಕಾರುಗಳ ಮಾರಾಟದ ವೇಗಕ್ಕೆ ಬ್ರೇಕ್ ಹಾಕಿದೆ. ಆದರೂ, ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಕಾರುಗಳ ಮಾರಾಟ ನಿರಾಶಾದಾಯಕವಾಗೇನೂ ಇಲ್ಲ. ಅನ್ಯ ದೇಶಗಳಲ್ಲಿ ಋಣಾತ್ಮಕ ಬೆಳವಣಿಗೆ ಕಂಡಿದ್ದರೆ, ಭಾರತದಲ್ಲಿ ವಿಶ್ವಾಸದ ಮಟ್ಟ ಇನ್ನೂ ಕುಸಿದಿಲ್ಲ. ವರ್ಷಾದಾರಂಭದಲ್ಲಿ ಕಾರು ತಯಾರಕರು ಝೈಲೋ, ಲಿನಿಯಾ ಮೊದಲಾದ ಅತ್ಯಾಕರ್ಷಕ ಕಾರಿನ ಮಾಡೆಲ್ ಗಳನ್ನು ಮಾರಾಟಕ್ಕೆ ಬಿಟ್ಟಿದ್ದರಿಂದ ಜನ ಅವುಗಳತ್ತ 34697http://kannada.oneindia.com/img/2009/02/17-skoda-superb1.jpg31025ಭಾರತಭಾರತೀಯರ ಮನ ಗೆಲ್ಲದ ಹೊಂಡಾ ಸಿವಿಕ್ ಹೈಬ್ರಿಡ್/lifestyle/automobiles/2009/0220-why-honda-civic-hybrid-did-not-succeed.htmlಯಾವುದೇ ಒಂದು ಕಾರು ಭಾರತದ ಮಾರುಕಟ್ಟೆಯಲ್ಲಿ ಗೆಲ್ಲದೇ ಇರುವುದಕ್ಕೆ ಅನೇಕಾರು ಕಾರಣಗಳಿರುತ್ತವೆ. ವಿಶೇಷವಾಗಿ ಕಾರಿನ ಡಿಸೈನ್ ಅತಿ ಮುಖ್ಯ ಪಾತ್ರ ವಹಿಸತ್ತೆ. ಕೆಲವು ಕಾರುಗಳ ಮಾಡೆಲ್ ತುಂಬಾ ಆಧುನಿಕ ಆಗಿದ್ದರೆ ಇನ್ನು ಕೆಲವು ಓಬಿರಾಯನಕಾಲದ ಡಕೋಟಾ ಮಾಡೆಲ್ ಎನಿಸುಬಿಡುತ್ತವೆ. ಕಾರಿನಲ್ಲಿ ಕುಳಿತು ಪ್ರಯಾಣಿಸುವುದಕ್ಕೆ ಅಷ್ಟೇನೂ ಸುಖ ಇಲ್ಲ ಎನಿಸುವುದು, ಗ್ರಾಹಕನಿಗೆ ಯಾಕೋ ಈ ಡಿಸೈನ್ ಸ್ವಲ್ಪ ವಕ್ರ 34774http://kannada.oneindia.com/img/2009/02/20-honda-civic-hybrid1.jpg31025ಭಾರತಬಿಪಿಒಗಳ ಸೇವಾ ತೆರಿಗೆ ಕಡಿತವಿಲ್ಲ, ಒಬಾಮಾ /news/2009/02/25/no-tax-cut-for-outsourcing-us-companies-obama.htmlವಾಷಿಂಗ್ ಟನ್, ಫೆ. 25 : ಅಮೆರಿಕದ ದೇಶದೊಂದಿಗೆ ಹೊರಗುತ್ತಿಗೆ ಸೇವೆ (ಬಿಪಿಒ) ಪಡೆಯುತ್ತಿರುವವರಿಗೆ ಸೇವಾ ತೆರಿಗೆ ವಿಷಯದಲ್ಲಿ ಯಾವುದೇ ಕಡಿತ ಅಸಾಧ್ಯ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಸ್ಪಷ್ಟಪಡಿಸಿದ್ದಾರೆ. ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ವೈಟ್ ಹೌಸ್ ನಲ್ಲಿ ಜಂಟಿ ಸದನ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಆರ್ಥಿಕ ಸಬಲಗೊಳಿಸಲು 34858http://kannada.oneindia.com/img/2009/02/25-obama1.jpg31025ಭಾರತಪಾಕಿಸ್ತಾನ, ಲಾಹೋರ್ ಗುಂಡಿನ ದಾಳಿಗೆ ಭಾರತ ಖಂಡನೆ/news/2009/03/03/india-condemns-attack-on-sri-lankan-cricket-team.htmlನವದೆಹಲಿ, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಲಂಕಾ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಭಾರತದ ಗೃಹ ಸಚಿವ ಪಿ ಚಿದಂಬರಂ ಇದೊಂದು ದುರದೃಷ್ಟಕರ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಘಟನೆಗೆ ಕಳವಳ ವ್ಯಕ್ತಪಡಿಸಿದ್ದು, ಆಟಗಾರರಿಗೆ ಸೂಕ್ತ ಭದ್ರತೆ ನೀಡುವಂತೆ ಪಾಕ್ ಸರ್ಕಾರವನ್ನು ಒತ್ತಾಯಿಸಿದೆ. ಇದೀಗ ತಾನೆ ಟಿವಿಯಲ್ಲಿ 34951http://kannada.oneindia.com/img/2009/03/03-chidambaram3.jpgnews"> 50, 100ರು. ಹೊಸ ನೋಟುಗಳು | RBI | Fake Currency | Apex Bank | India | Subbarao| 50, 100ರು. ಹೊಸ ನೋಟುಗಳು - Kannada Oneindia

50, 100ರು. ಹೊಸ ನೋಟುಗಳು

ಚಂಡೀಗಢ, ಆ. 6 : ರಿಸರ್ವ್ ಬ್ಯಾಂಕ್ ಶೀಘ್ರವೇ ಮಹಾತ್ಮಾ ಗಾಂಧಿ ಸರಣಿ 2005 ರಡಿಯಲ್ಲಿ ಐವತ್ತು ಮತ್ತು ನೂರು ರೂಪಾಯಿ ಮುಖಬೆಲೆಯ ನೋಟು ಹೊರತರಲಿದೆ ಎಂದು ಬ್ಯಾಂಕ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇವುಗಳಲ್ಲಿ ಆರ್ ಬಿ ಐ ಗವರ್ನರ್ ಡಾ ಸುಬ್ಬಾರಾವ್ ಸಹಿ ಇದ್ದು, ಒಳಗಿನ ಅಕ್ಷರದಲ್ಲಿ ಬದಲಾವಣೆ ಬಿಟ್ಟರೆ ಹೊಸ ನೋಟುಗಳು ಈಗಿರುವ ನೋಟುಗಳಿಗೆ ಎಲ್ಲಾ ವಿಧದಲ್ಲಿ ಸಮನಾಗಿರುತ್ತದೆ ಎಂದು ತಿಳಿಸಿದೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+