544566ಪ್ರಿಯಾಕೃಷ್ಣಪ್ರಿಯಕೃಷ್ಣನ ಒಟ್ಟು ಆಸ್ತಿ 770 ಕೋ ರು!/news/2009/07/30/congress-candidate-priya-assests-worth-rs-770-cr.htmlಬೆಂಗಳೂರು, ಜು. 30 : ವಿಜಯನಗರ ವಿಧಾನಸಭೆ ಕ್ಷೇತ್ರದ ಶಾಸಕ ಕೃಷ್ಣಪ್ಪ ಅವರ ಮಗ ಹಾಗೂ ಪ್ರಸ್ತುತ ಉಪಚುನಾವಣೆಯ ಗೋವಿಂದರಾಜ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ 25 ರ ಹರೆಯದ ಪ್ರಿಯಾಕೃಷ್ಣ ಅವರು 770 ಕೋಟಿ ರುಪಾಯಿ ಮೊತ್ತದ ಸ್ಥಿರ ಮತ್ತು ಚರ ಆಸ್ತಿಯನ್ನು ಹೊಂದಿದ್ದಾರೆ. ಅಂತಿಮ ದಿನವಾದ ಬುಧವಾರ ನಾಮಪತ್ರ ಸಲ್ಲಿಸಿದ ಪ್ರಿಯಾಕೃಷ್ಣ ಅವರು, ತಮ್ಮ 38315http://kannada.oneindia.com/img/2009/07/30-congress-logo1e.jpg544566ಪ್ರಿಯಾಕೃಷ್ಣಪ್ರಿಯಕೃಷ್ಣಗೆ ಜೈಹೋ, ಪೇಜಾವರ ಶ್ರೀ/news/2009/08/04/pejawar-seer-bless-congress-candidate-priyakrishna.htmlಬೆ೦ಗಳೂರು, ಆ. 4 : ನಗರದಲ್ಲಿ ಚಾತುರ್ಮಾಸ ವೃತದಲ್ಲಿರುವ ಉಡುಪಿ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು ಗೋವಿ೦ದರಾಜ ನಗರದ ಕಾ೦ಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ಅವರ ಮನೆಗೆ ಪಾದಪೊಜೆಗೆ ತೆರಳಿ ಪ್ರಿಯಕೃಷ್ಣಗೆ ಜಯವಾಗಲಿ ಎ೦ದು ಆಶೀರ್ವದಿಸಿದ್ದಾರೆ. ಫಲಿತಾ೦ಶವೇ ಮುಖ್ಯವಲ್ಲ. ಫಲಿತಾ೦ಶ ಏನೇ ಆದರೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ೦ತೆ ಕಿವಿಮಾತನ್ನೂ ಹೇಳಿದ್ದಾರೆ.ಪ್ರಿಯಕೃಷ್ಣ, ಪರಮಾತ್ಮ ಕೃಷ್ಣ ಅವರಿಗೆ ಪ್ರಿಯ ಆಗಿದ್ದಾನೆ. 38401http://kannada.oneindia.com/img/2009/08/04-priya-krishna-pejawarsri1.jpg544566ಪ್ರಿಯಾಕೃಷ್ಣಗೋವಿಂದರಾಜನಗರ : ಸೋಮಣ್ಣಗೆ ಸೋಲು/news/2009/08/21/priyakrishna-wins-in-govindarajnagar-bypoll.htmlಬೆಂಗಳೂರು, ಆ. 21 : ತೀವ್ರ ಕುತೂಹಲ ಕೆರಳಿಸಿದ್ದ ಹಾಗೂ ಸರಕಾರ ಮತ್ತು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಗೋವಿಂದರಾಜ ನಗರದಲ್ಲಿ ಬಿಜೆಪಿ ಸೋಲನುಭವಿಸಿದೆ. ಸೋಲಿಲ್ಲದ ಸರದಾರನೆಂದೇ ಹೆಸರುವಾಸಿಯಾಗಿದ್ದ ಮುಜರಾಯಿ ಸಚಿವ ವಿ ಸೋಮಣ್ಣ ಅವರನ್ನು 5239 ಮತಗಳ ಅಂತರದಿಂದ ಸೋಲಿಸಿ ಕಾಂಗ್ರೆಸ್ ಪಕ್ಷದ ಪ್ರಿಯಾಕೃಷ್ಣ ಅವರು ಜಯಭೇರಿ ಬಾರಿಸಿದ್ದಾರೆ.ಕಳೆದ ಮೂರು ಬಾರಿ ಸತತವಾಗಿ 38764http://kannada.oneindia.com/img/2009/08/21-somanna-v2.jpg544566ಪ್ರಿಯಾಕೃಷ್ಣಸೋಮಣ್ಣ ಸೋಲು ಸಿಎಂಗೆ ಪೀಕಲಾಟ/news/2009/08/21/bjp-jds-bag-2-seats-apiece-setback-for-congress.htmlಬೆಂಗಳೂರು, ಆ. 21 : ಕೊನೆಗೂ ರಾಜ್ಯದ ಐದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಹಿನ್ನೆಡೆ ಅನುಭವಿಸಿದೆ. ಈ ವಿದ್ಯಮಾನ ಕಾಂಗ್ರೆಸ್ಸಗೇನು ಹೊಸತಲ್ಲ. ಬಿಜೆಪಿಯ ಆಪರೇಷನ್ ಕಮಲ ಕೈಕೊಟ್ಟಿದೆ. ಮಾಡಿದ ಎಲ್ಲ ಶಸ್ತ್ರ ಚಿಕಿತ್ಸೆಗಳೂ ಯಶಸ್ವಿಯಾಗುವುದಿಲ್ಲ, ಕೆಲವು ಅಸಫಲವಾಗಿ ರೋಗಿ ಬಲಿಯಾಗುತ್ತಾನೆ ಎಂಬ ನೀತಿಯನ್ನು ಸಾರಿಹೇಳುತ್ತಿದೆ. ಜೊತೆಗೆ ಗೋವಿಂದರಾಜ ನಗರ 38771http://kannada.oneindia.com/img/2009/08/21-somanna-v1.jpg544566ಪ್ರಿಯಾಕೃಷ್ಣಸೋಮಣ್ಣ ಸೋಲು ಬೇಸರ ತಂದಿದೆ : ಸಿಎಂ/news/2009/08/22/somanna-defeat-is-unfortunate-yeddyurappa.htmlಬೆಂಗಳೂರು, ಆ. 22 : ಮುಜರಾಯಿ ಸಚಿವ ವಿ ಸೋಮಣ್ಣ ಸೋಲು ಮನಸ್ಸಿಗೆ ಭಾರಿ ಆಘಾತವಾಗಿದೆ. ಬಿಜೆಪಿ ಸೇರ್ಪಡೆಗೊಂಡಿರುವ ಸೋಮಣ್ಣ ಹಾಗೂ ಸಿಪಿ ಯೋಗೀಶ್ವರ್ ಅವರಿಗೆ ಸೂಕ್ತ ಸ್ಥಾನಮಾನ ನೀಡಲು ಸಿದ್ಧ. ಸಂಪುಟ ಪುನರ್ ರಚನೆಗೆ ಸಂಬಂಧಿಸಿದಂತೆ ಇನ್ನೆರಡು ದಿನಗಳಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಫಲಿತಾಂಶದ ನಂತರ ತೀವ್ರ 38783http://kannada.oneindia.com/img/2009/08/22-bsy-somanna1.jpg388469ಗೋವಿಂದರಾಜ ನಗರವಿ ಸೋಮಣ್ಣ ಬಿಜೆಪಿಗೆ ಅಧಿಕೃತ ಸೇರ್ಪಡೆ/news/2009/04/08/congress-mla-somanna-joins-bjp.htmlಬೆಂಗಳೂರು, ಏ. 8 : ಬೆಂಗಳೂರಿನ ಗೋವಿಂದರಾಜ ನಗರ ಶಾಸಕ ವಿ ಸೋಮಣ್ಣ ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡರು. ಕಳೆದ ಅನೇಕ ತಿಂಗಳಿನಿಂದ ಇದ್ದ ಉಹಾಪೋಹಗಳಿಗೆ ಸೋಮಣ್ಣ ತೆರೆ ಎಳೆದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅನ್ಯ ಪಕ್ಷಗಳ ಮುಖಂಡರಿಗೆ ಗಾಳಿ ಹಾಕಿ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ 35808http://kannada.oneindia.com/img/2009/04/08-somanna-v1.jpg388469ಗೋವಿಂದರಾಜ ನಗರಪ್ರಿಯಕೃಷ್ಣನ ಒಟ್ಟು ಆಸ್ತಿ 770 ಕೋ ರು!/news/2009/07/30/congress-candidate-priya-assests-worth-rs-770-cr.htmlಬೆಂಗಳೂರು, ಜು. 30 : ವಿಜಯನಗರ ವಿಧಾನಸಭೆ ಕ್ಷೇತ್ರದ ಶಾಸಕ ಕೃಷ್ಣಪ್ಪ ಅವರ ಮಗ ಹಾಗೂ ಪ್ರಸ್ತುತ ಉಪಚುನಾವಣೆಯ ಗೋವಿಂದರಾಜ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ 25 ರ ಹರೆಯದ ಪ್ರಿಯಾಕೃಷ್ಣ ಅವರು 770 ಕೋಟಿ ರುಪಾಯಿ ಮೊತ್ತದ ಸ್ಥಿರ ಮತ್ತು ಚರ ಆಸ್ತಿಯನ್ನು ಹೊಂದಿದ್ದಾರೆ. ಅಂತಿಮ ದಿನವಾದ ಬುಧವಾರ ನಾಮಪತ್ರ ಸಲ್ಲಿಸಿದ ಪ್ರಿಯಾಕೃಷ್ಣ ಅವರು, ತಮ್ಮ 38315http://kannada.oneindia.com/img/2009/07/30-congress-logo1e.jpg388469ಗೋವಿಂದರಾಜ ನಗರಪ್ರಿಯಕೃಷ್ಣಗೆ ಜೈಹೋ, ಪೇಜಾವರ ಶ್ರೀ/news/2009/08/04/pejawar-seer-bless-congress-candidate-priyakrishna.htmlಬೆ೦ಗಳೂರು, ಆ. 4 : ನಗರದಲ್ಲಿ ಚಾತುರ್ಮಾಸ ವೃತದಲ್ಲಿರುವ ಉಡುಪಿ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು ಗೋವಿ೦ದರಾಜ ನಗರದ ಕಾ೦ಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ಅವರ ಮನೆಗೆ ಪಾದಪೊಜೆಗೆ ತೆರಳಿ ಪ್ರಿಯಕೃಷ್ಣಗೆ ಜಯವಾಗಲಿ ಎ೦ದು ಆಶೀರ್ವದಿಸಿದ್ದಾರೆ. ಫಲಿತಾ೦ಶವೇ ಮುಖ್ಯವಲ್ಲ. ಫಲಿತಾ೦ಶ ಏನೇ ಆದರೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ೦ತೆ ಕಿವಿಮಾತನ್ನೂ ಹೇಳಿದ್ದಾರೆ.ಪ್ರಿಯಕೃಷ್ಣ, ಪರಮಾತ್ಮ ಕೃಷ್ಣ ಅವರಿಗೆ ಪ್ರಿಯ ಆಗಿದ್ದಾನೆ. 38401http://kannada.oneindia.com/img/2009/08/04-priya-krishna-pejawarsri1.jpg388469ಗೋವಿಂದರಾಜ ನಗರಉಪಚುನಾವಣೆ: ಜೆಡಿಎಸ್ ಗೆ ಆರಂಭಿಕ ಮುನ್ನಡೆ/news/2009/08/21/jds-congress-gets-initial-lead-karnataka-bypoll.htmlಬೆಂಗಳೂರು, ಆ.21:ರಾಜ್ಯದ 5 ವಿಧಾನಸಭಾ ಕ್ಷೇತ್ರಗಳಿಗೆ ಆ.18 ರಂದು ನಡೆದ ಉಪ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದ್ದು, 71 ಜನ ಅಭ್ಯರ್ಥಿಗಳ ಭವಿಷ್ಯ ತಿಳಿಯಲಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕಿಯೆ ಆರಂಭವಾಗಿದ್ದು, ಅಂಚೆ ಮೂಲಕ ಬಂದ ಮತಗಳ ಎಣಿಕೆ ನಡೆದಿದೆ.[ಸಮಯ 8.45 ರ ಎಣಿಕೆ ಯಂತೆ] ಸುತ್ತು :2ಮೊದಲ ಸುತ್ತಿನ ಮತಎಣಿಕೆ ರಾಮನಗರದಲ್ಲಿ ಜೆಡಿಎಸ್ 38755http://kannada.oneindia.com/img/2009/08/21-aswath-mc-channapatna1.jpg388469ಗೋವಿಂದರಾಜ ನಗರಕೊಳ್ಳೇಗಾಲ ಬಿಜೆಪಿಯ ನಂಜುಂಡಸ್ವಾಮಿ ಮುನ್ನಡೆ/news/2009/08/21/bye-elections-2009-karnataka-current-trends.htmlಬೆಂಗಳೂರು, ಆ.21: ಮೊದಲ ಸುತ್ತಿನ ಮತಎಣಿಕೆಯಲ್ಲಿ ಕೊಳ್ಳೆಗಾಲ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಎನ್ ನಂಜುಂಡಸ್ವಾಮಿ 2522 ಮತಗಳಿಂದ ಕಾಂಗ್ರೆಸ್ ನ ಎಸ್ ಜಯಣ್ಣ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ. ಮತಎಣಿಕೆ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು ಮಾಧ್ಯಮ ಪ್ರತಿನಿಧಿಗಳಿಗೂ ನಿರ್ಬಂಧ ಹೇರಲಾಗಿದೆ. ಸಮಯ ಬೆಳಗ್ಗೆ 9.15ರ ಪ್ರಕಾರ ಮತಎಣಿಕೆ ವರದಿ ಹೀಗಿದೆ.ಚಿತ್ತಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ 38756http://kannada.oneindia.com/img/2009/08/21-bjp-logo1.jpg37266ಕಾಂಗ್ರೆಸ್ಅರಭಾವಿ ಬಾಲಚಂದ್ರ ಜಾರಕಿಹೊಳಿ ದಿಗ್ವಿಜಯ/news/2008/12/30/assembly-poll-bjp-wins-arabhavi-with-big-margin.htmlಬೆಳಗಾವಿ. ಡಿ. 30 : ಅಪರೇಷನ್ ಕಮಲದ ಮೂಲದ ಜೆಡಿಎಸ್ ಶಾಸಕ ಸ್ಝಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ವಿಧಾನಸಭೆ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದಾರೆ. ಈ ಮೂಲಕ ಅವರು ಅರಭಾವಿ ಕ್ಷೇತ್ರದಲ್ಲಿ ಸತತ ಮೂರು ಬಾರಿ ಆಯ್ಕೆಯಾಗುವುದರೊಂದಿಗೆ ಹ್ಯಾಟ್ರಿಕ್ ಜಯ ಸಾಧಿಸಿದಂತಾಗಿದೆ. ಕಾರವಾರದಲ್ಲಿ ಆನಂದ ಅಸ್ನೋಟಿಕರ್, ದೇವದುರ್ಗದಲ್ಲಿ ಶಿವನಗೌಡ ನಾಯಕ ಹಾಗೂ 33761http://kannada.oneindia.com/img/2008/12/30-balchandra-jarkiholi1e.jpg37266ಕಾಂಗ್ರೆಸ್ಹುಕ್ಕೇರಿ: ಬಿಜೆಪಿಯ ಕತ್ತಿ ಭರ್ಜರಿ ಜಯ/news/2008/12/30/hukkeri-by-election-umesh-katti-bjp-victory.htmlಬೆಂಗಳೂರು. ಡಿ. 30 : ಅರಭಾವಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬೆನ್ನಲ್ಲೇ ಹುಕ್ಕೇರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ ಕತ್ತಿ 67,689 ಮತಗಳ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಹುಕ್ಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಧೂಳಿಪಟವಾಗಿದ್ದು, ಉಮೇಶ್ ಕತ್ತಿ ಮತ್ತೆ ತನ್ನ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಕಾರವಾರದಲ್ಲಿ ಆನಂದ ಅಸ್ನೋಟಿಕರ್, ದೇವದುರ್ಗದಲ್ಲಿ ಶಿವನಗೌಡ ನಾಯಕ ಗೆಲುವಿನ 33762http://kannada.oneindia.com/img/2008/12/30-umesh-katti1e.jpg37266ಕಾಂಗ್ರೆಸ್ಕಮಲ ಪಕ್ಷಕ್ಕೆ ಪ್ಲೇವಿನ್ ಲಾಟರಿ ಹೊಡಿತು/news/2008/12/30/bjp-victory-karwar-doddaballapur-devadurga-by-poll.htmlಬೆಂಗಳೂರು, ಡಿ. 30 : ಬಿಜೆಪಿಯ ಗೆಲುವಿನ ಅಭಿಯಾನ ಮುಂದುವರಿದಿದ್ದು, ಕಾರವಾರ, ದೊಡ್ಡಬಳ್ಳಾಪುರ ಹಾಗೂ ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಸಚಿವ ಆನಂದ ಅಸ್ನೋಟಿಕರ್, ಶಿವನಗೌಡ ನಾಯಕ ಹಾಗೂ ಜೆ ನರಸಿಂಹಸ್ವಾಮಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.ಒಂದು ಮಾತಿಗೆ ದೇವದುರ್ಗದಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿಗಳು ಸಂಪುಟ ಸ್ಥಾನ ಗ್ಯಾರಂಟಿ ಎನ್ನುವ ಮಾತಿದೆ. ಆಪರೇಷನ್ ಕಮಲದ ಮೂಲಕ ಬಿಜೆಪಿ 33763http://kannada.oneindia.com/img/2008/12/30-anand-asnotikar1e.jpg37266ಕಾಂಗ್ರೆಸ್ಗೌಡರ ಮಾನ ಕಾಪಾಡಿದ ಸೊಸೆ ಅನಿತಾ/news/2008/12/30/anitha-kumarswamy-trounce-chennigappa-in-madhugiri.htmlತುಮಕೂರು, ಡಿ. 30 : ಒಂದಡೆ ಆಡಳಿತ ಪಕ್ಷ ಬಿಜೆಪಿಯ ಆನೆಬಲ, ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ಅಡ್ಡಗಾಲು. ಇವೆರಡರ ನಡುವೆ ಜಿಗಿದುಬಂದ ಕುದುರೆ ಜೆಡಿಎಸ್. ಚುನಾವಣಾ ಪಗಡೆಪಣಕ್ಕಿಟ್ಟ ದ್ರೌಪದಿ ಎಂಬ ಅಪಹಾಸ್ಯದ ಮಾತುಗಳನ್ನು ನುಂಗಿಕೊಂಡೇ ಮಧುಗಿರಿ ಕೋಟೆಯನ್ನು ಭೇದಿಸಿದವರು ಅನಿತಾ ಕುಮಾರಸ್ವಾಮಿ. ರಾಜಕೀಯ ಚದುರಂಗದಾಟದಲ್ಲಿ ಅಂತಿಮವಾಗಿ ಅವರು ಮಾವ ದೇವೇಗೌಡರು ಮತ್ತು ಗಂಡ ಕುಮಾರಸ್ವಾಮಿಯ ಮಾನ 33775http://kannada.oneindia.com/img/2008/12/30-anita-kumaraswamy1e.jpg37266ಕಾಂಗ್ರೆಸ್ಜಮ್ಮು ಕಾಶ್ಮೀರ ಸಿಎಂ ಆಗಿ ಒಮರ್ ಪ್ರಮಾಣ ವಚನ /news/2009/01/05/omar-abdullah-sworn-in-as-j-and-k-chief-minister.htmlಜಮ್ಮು, ಜ. 5 : ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಶಾಸಕಾಂಗದ ನಾಯಕರಾಗಿದ್ದ 38ರ ಹರೆಯ ಒಮರ್ ಅಬ್ದುಲ್ಲಾ ಇಂದು ಜಮ್ಮು ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರದ ಚುಕ್ಕಾಣಿ ಹಿಡಿದರು. ಈ ಮೂಲಕ ಕಿರಿಯ ವಯಸ್ಸಿನಲ್ಲೇ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಭಾರತದ ಪ್ರಥಮ ವ್ಯಕ್ತಿ ಎಂಬ ಕೀರ್ತಿಗೆ ಅವರು ಭಾಜನರಾದರು. ಜಮ್ಮು ಕಾಶ್ಮೀರದ ರಾಜ್ಯಪಾಲ 33888http://kannada.oneindia.com/img/2009/01/05-omar-abdullah.jpgnews"> ಪ್ರಿಯಕೃಷ್ಣನ ಒಟ್ಟು ಆಸ್ತಿ 770 ಕೋ ರು! | Priyakrisha | Govindaraj nagar | Congress | Bypoll | MLA Krishna| ಪ್ರಿಯಕೃಷ್ಣನ ಒಟ್ಟು ಆಸ್ತಿ 770 ಕೋ ರು! - Kannada Oneindia

ಪ್ರಿಯಕೃಷ್ಣನ ಒಟ್ಟು ಆಸ್ತಿ 770 ಕೋ ರು!

Congress
ಬೆಂಗಳೂರು, ಜು. 30 : ವಿಜಯನಗರ ವಿಧಾನಸಭೆ ಕ್ಷೇತ್ರದ ಶಾಸಕ ಕೃಷ್ಣಪ್ಪ ಅವರ ಮಗ ಹಾಗೂ ಪ್ರಸ್ತುತ ಉಪಚುನಾವಣೆಯ ಗೋವಿಂದರಾಜ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ 25 ರ ಹರೆಯದ ಪ್ರಿಯಾಕೃಷ್ಣ ಅವರು 770 ಕೋಟಿ ರುಪಾಯಿ ಮೊತ್ತದ ಸ್ಥಿರ ಮತ್ತು ಚರ ಆಸ್ತಿಯನ್ನು ಹೊಂದಿದ್ದಾರೆ.

ಅಂತಿಮ ದಿನವಾದ ಬುಧವಾರ ನಾಮಪತ್ರ ಸಲ್ಲಿಸಿದ ಪ್ರಿಯಾಕೃಷ್ಣ ಅವರು, ತಮ್ಮ ಆಸ್ತಿ ವಿವರದ ಪ್ರಮಾಣಪತ್ರದಲ್ಲಿ ಈ ಅಚ್ಚರಿಯ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. 2,60, 49, 537 ರುಪಾಯಿ ನಗದು ಹೊಂದಿರುವ ಪ್ರಿಯಕೃಷ್ಣ ಸುಮಾರು 20 ವಿವಿಧ ಬ್ಯಾಂಕ್ ಗಳಲ್ಲಿ ಇಟ್ಟಿರುವ ಠೇವಣಿಯ ಮೊತ್ತವೇ ಸುಮಾರು 50 ಕೋಟಿ ರುಪಾಯಿ. ಪ್ರಿಯಕೃಷ್ಣ ಬಳಿ ಕೃಷಿ ಭೂಮಿಯಾಗಲೀ, ಅವರ ಹೆಸರಿನಲ್ಲಿ ಮನೆಯಾಗಲೀ ಇಲ್ಲ. ಆದರೆ, ನಗರದ ಆರ್ ಪಿ ಸಿ ಲೇಔಟ್, ಕೆಂಗೇರಿ, ಮಾಗಡಿ ಕಾರ್ಡ್ ರಸ್ತೆ ವಿಸ್ತರಣೆ, ಹಾರೋಹಳ್ಳಿ, ನಾಗದೇವನಹಳ್ಳಿ ಸೇರಿದಂತೆ 9 ಕಡೆ ನಿವೇಶನಗಳನ್ನು ಹೊಂದಿದ್ದಾರೆ. ಇದರ ಮೊತ್ತ 27 ಕೋಟಿ ರುಪಾಯಿ.

17 ಕೋಟಿ ರುಪಾಯಿ ಮೊತ್ತದ ವಿವಿಧ ಕಂಪನಿಗಳ ಷೇರು, ಬಾಂಡ್ ಗಳಿವೆ. ಸುಮಾರು 88 ಕೋಟಿ ರುಪಾಯಿಗಳನ್ನು ವಿವಿಧ ವ್ಯವಹಾರಗಳಲ್ಲಿ ತೊಡಗಿಸಿರುವ ಮೊತ್ತ 680 ಕೋಟಿ ರುಪಾಯಿ. 74 ಲಕ್ಷ ರುಪಾಯಿ ಕಾರು ಸೇರಿದಂತೆ 5 ಕಾರುಗಳ ಒಡೆಯ ಈ ಪ್ರಿಯಕೃಷ್ಣ. 12.61 ಲಕ್ಷ ರುಪಾಯಿ ಚಿನ್ನಾಭರಣಗಳನ್ನೂ ಹೊಂದಿದ್ದಾರೆ. ಪ್ರಿಯಕೃಷ್ಣ ಅವರು ಬೆಂಗಳೂರು ದೂರಶಿಕ್ಷಣ ಮೂಲಕ ರಾಜ್ಯಶಾಸ್ತ್ರದಲ್ಲಿ ಎಂಎ ಪದವಿ. ಬೆಂಗಳೂರು ವಿವಿಯಿಂದ ಎಲ್ ಎಲ್ ಬಿ ಪಡೆದಿದ್ದಾರೆ. ಅವರಿನ್ನೂ ಅವಿವಾಹಿತರು ಎಂದು ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+