282361sudha murthyಇನ್ಫೋಸಿಸ್ ಪ್ರಥಮ ದಂಪತಿಗಳ ಪ್ರೇಮಕಥೆ/column/manikanth/2009/0221-sudha-narayana-murthy-success-love-story.htmlಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವನ ನಡೆಸಿ ಇಡೀ ದೇಶವೇ ಹೆಮ್ಮೆಪಡುವಂಥ ಇನ್ಫೋಸಿಸ್ ಸಂಸ್ಥೆ ಕಟ್ಟಿದ ಕಥೆ ಯಾರಿಗೆ ಗೊತ್ತಿಲ್ಲ? ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯವರ ಪ್ರೇಮಕಥೆಯೂ ಎಲ್ಲರಿಗೂ ತಿಳಿದ ವಿಷಯವೇ. ಆದರೂ, ಜೀವನದುದ್ದಕ್ಕೂ ಅವರಿಬ್ಬರೂ ಎದುರಿಸಿದ ಸಮಸ್ಯೆಗಳು, ಕಂಡುಕೊಂಡ ಪರಿಹಾರ, ಜೀವನರೀತಿ ಎಂಥವರಿಗೂ ಮಾದರಿಯಾಗಬಲ್ಲವು. ಕಷ್ಟಪಟ್ಟರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಜ್ವಲಂತ ನಿದರ್ಶನ.* ಎಆರ್ ಮಣಿಕಾಂತ್"ಇದು 34786http://kannada.oneindia.com/img/2009/02/21-sudha-narayana-murthy1.jpg282361sudha murthyನಿಲೇಕಣಿಯನ್ನು ಕ್ಯಾಂಪಸ್ಸಿನಿಂದ ಬೀಳ್ಕೊಟ್ಟ ಕ್ಷಣ./news/2009/07/10/infosians-bid-farewell-to-nandan-nilekani.htmlಬೆಂಗಳೂರು, ಜು. 10 : Parting is always painful: ಗುರುವಾರ ಸಂಜೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಇನ್ಫೋಸಿಸ್ ಸಭಾಂಗಣ ಮದುವಣಗಿತ್ತಿಯಂತೆ ಶೃಂಗಾರಗೊಂಡಿತ್ತು. ಕಂಪನಿ ಸಭಾಂಗಣದಲ್ಲಿ ಸುಮಾರು 2500 ಉದ್ಯೋಗಿಗಳು ತಮ್ಮ ನೆಚ್ಚಿನ ಮುಖ್ಯಸ್ಥ ಹಾಗೂ ಇನ್ಫೋಸಿಸ್ ಕಂಪನಿಯನ್ನು ಹೆಮ್ಮರವಾಗಿ ಬೆಳೆಸಿದ, ಸದ್ಯ ರಾಷ್ಟ್ರೀಯ ಗುರುತಿನ ಚೀಟಿ ಯೋಜನೆಯ ಮುಖ್ಯಸ್ಥರಾಗಿ ದೇಶ ಸೇವೆಗೆ ನಿಯುಕ್ತಿಗೊಂಡಿರುವ ನಂದನ್ ನಿಲೇಕಣಿ 37901http://kannada.oneindia.com/img/2009/07/10-nandan-nilekani1.jpg282361sudha murthyಇನ್ಫಿಪ್ರತಿಷ್ಠಾನಕ್ಕೆ ಅಮಾರ್ತ್ಯ ಸೇನ್ ನೇತೃತ್ವ/news/2009/07/16/amartya-sen-to-chair-infosys-foundation-jury.htmlಬೆಂಗಳೂರು, ಜು. 16 : ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನದ ಸಮಾಜ ವಿಜ್ಞಾನದ ತೀರ್ಪುಗಾರ ಮಂಡಳಿಯ ನೇತೃತ್ವವನ್ನು ನೊಬೆಲ್ ಪುರಷ್ಕೃತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್ ವಹಿಸಿಕೊಳ್ಳಲಿದ್ದಾರೆ. ವೈಜ್ಞಾನಿಕ ಕ್ಷೇತ್ರದ ವಿವಿಧ ಐದು ಮಜಲುಗಳಲ್ಲಿ ಪ್ರತಿಭಾವಂತರನ್ನು ಆಯ್ಕೆ ಮಾಡಿ ತಲಾ 50 ಲಕ್ಷ ರುಪಾಯಿ ಮೊತ್ತದ ಪ್ರಶಸ್ತಿ ನೀಡುವ ಸಂಬಂಧ ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನದ ಮೂಲಕ ತೀರ್ಪುದಾರರ ತಂಡವನ್ನು ರಚಿಸಿದೆ. 38018http://kannada.oneindia.com/img/2009/07/16-amartya-sen1.jpg282361sudha murthyಭಾರತದ ಉದ್ಯಮಿಗಳೊಂದಿಗೆ ಹಿಲರಿ ಸಮಾಲೋಚನೆ/news/2009/07/18/hillary-clinton-meets-indian-industrialists.htmlಮುಂಬೈ, ಜು. 18 : ಐದು ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಿರುವ ಅಮೆರಿಕಾದ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ಹೊಟೇಲ್ ತಾಜ್ ನಲ್ಲಿ ಭಾರತದ ಪ್ರಮುಖ ಉದ್ಯಮಿಗಳೊಂದಿಗೆ ಶನಿವಾರ ಬೆಳಿಗ್ಗೆ ಚರ್ಚೆ ನಡೆಸಿದರು.ಆರ್ಥಿಕ ಬಿಕ್ಕಟ್ಟು, ಬಂಡವಾಳ ಹೂಡಿಕೆ ಮುಂತಾದ ವಿಷಯಕ್ಕೆ ಸಂಬಂಧಿಸಿದಂತೆ ತಾಜ್ ಸಮೂಹ ಕಂಪನಿಗಳ ಅಧ್ಯಕ್ಷ ರತನ್ ಟಾಟಾ, ರಿಲಾಯನ್ಸ್ ಕಂಪನಿಯ ಅಧ್ಯಕ್ಷ ಮುಖೇಶ್ ಅಂಬಾನಿ, 38063http://kannada.oneindia.com/img/2009/07/18-hillary-clinton1.jpg282361sudha murthyಆತ್ಮೀಯ ಪ್ರಾಧ್ಯಾಪಕಿ ಸುಧಾ ಮೂರ್ತಿ/literature/my-karnataka/2009/0905-my-teacher-sudha-narayana-murthy.htmlಪ್ರಿಯ ವಿದ್ಯಾರ್ಥಿನಿಯರೇ, ಐದು ವರ್ಷದ ನಮ್ಮ ನಿಮ್ಮ ಸಂಬಂಧ ಕೊನೆಗೆ ಬರುತ್ತಿದೆ. ಇಲ್ಲಿಯವರೆಗೆ ಎಲ್ಲರೂ ಒಂದು ಕುಟುಂಬದ ಸದಸ್ಯರಂತೆ ಇದ್ದೆವು. ಎಷ್ಟೋ ಬಾರಿ ಕಾಲೇಜಿನ ಪ್ರಾಧ್ಯಾಪಕರು ನಿಮ್ಮನ್ನು ಬಯ್ದಿದ್ದೇವೆ, ನೀವು ಮಾಡುತ್ತಿರುವುದು ತಪ್ಪಿದ್ದಲ್ಲಿ ತಪ್ಪೆಂದು ತೋರಿಸಿದ್ದೇವೆ. ಅದು ನಿಮ್ಮ ಕೋಪಕ್ಕೆ ಕಾರಣವಾಗಿರಲಿಕ್ಕೂ ಸಾಕು. ನಮ್ಮ ಬೆನ್ನ ಹಿಂದೆ ನೀವೆಲ್ಲರೂ ನಮ್ಮನ್ನು ನಿಂದಿಸಿರಲೂಬಹುದು. ಆದರೆ ನಮಗೆ ಅದಕ್ಕೆ ಬೇಸರವಿಲ್ಲ. 39015http://kannada.oneindia.com/img/2009/09/05-sudha-murthy2.jpg267549ಎನ್ ಆರ್ ನಾರಾಯಣಮೂರ್ತಿಇನ್ಫಿ ಉದ್ಯೋಗಿಗಳಿಗೆ ಎನ್ ಜಿಒದಲ್ಲಿ ಆಫರ್/news/2009/03/25/infy-offers-ngo-stint-to-staff-at-half-pay.htmlನ್ಯೂಯಾರ್ಕ್, ಮಾ. 25 : ಆರ್ಥಿಕ ಬಿಕ್ಕಟ್ಟಿನಿಂದ ಸೇವಾ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಇನ್ಫೋಸಿಸ್ ತನ್ನ ಹೊಸ ನೌಕರರಿಗೆ ಎನ್ ಜಿಒದಲ್ಲಿ ಕೆಲಸದ ಆಫರ್ ನೀಡಿದೆ. ಇದಕ್ಕಾಗಿ ಕಂಪನಿ ತಾನು ನಿಗದಿಪಡಿಸಿದ್ದ ವೇತನದ ಪೈಕಿ ಶೇ. 50ರಷ್ಟನ್ನು ನೀಡಲಿದೆ ಎಂದು ಕಂಪನಿ ಮುಖ್ಯಸ್ಥ ನಂದನ್ ನಿಲೇಕಣಿ ಹೇಳಿದ್ದಾರೆ. ಕಳೆದ ವರ್ಷವೇ ನಾವು ಹೊಸದಾಗಿ 18,000 ಉದ್ಯೋಗಿಗಳನ್ನು ನೇಮಕ 35492http://kannada.oneindia.com/img/2009/03/25-nilekani6.jpg267549ಎನ್ ಆರ್ ನಾರಾಯಣಮೂರ್ತಿಸಮಾಜಸೇವೆಗೆ ಮುಂದಾದ ನಾರಾಯಣಮೂರ್ತಿ /news/2009/04/20/murthys-pledge-wealth-for-social-welfare-projects.htmlಬೆಂಗಳೂರು, ಏ. 20 : ವಾರೆನ್ ಬಫೆಟ್ ಗೊತ್ತಲ್ಲ, ಜಗತ್ತಿನ ಎರಡನೇ ಕುಬೇರನಾದರೂ ಅತ್ಯಂತ ಸೀದಾ ಸಾದಾ ಜೀವನ ನಡೆಸುತ್ತಿರುವ ವಾರೆನ್ ಬಫೆಟ್ ಸಮಾಜ ಏಳ್ಗೆ ಅವರ ಕೊಡುಗೆ ಗಣನೀಯ. ಸಮಾಜಸೇವೆಯಲ್ಲಿ ತೊಡಗಿರುವ ಬಿಲ್ ಗೇಟ್ ಫೌಂಡೇಷನ್ ಸೇರಿದಂತೆ ಅನೇಕ ಸರ್ಕಾರೇತರ ಸಂಸ್ಥೆಗಳಿಗೆ ಅಪಾರ ಪ್ರಮಾಣದ ಹಣವನ್ನು ನೀಡಿದ್ದಾರೆ ಹಾಗೂ ನೀಡುತ್ತಿದ್ದಾರೆ. ಅದೇ ಹಾದಿಯಲ್ಲಿ ನಮ್ಮ ಹೆಮ್ಮೆಯ 36076http://kannada.oneindia.com/img/2009/04/20-sudha-narayana-murthy1.jpg267549ಎನ್ ಆರ್ ನಾರಾಯಣಮೂರ್ತಿನಿಲೇಕಣಿಯನ್ನು ಕ್ಯಾಂಪಸ್ಸಿನಿಂದ ಬೀಳ್ಕೊಟ್ಟ ಕ್ಷಣ./news/2009/07/10/infosians-bid-farewell-to-nandan-nilekani.htmlಬೆಂಗಳೂರು, ಜು. 10 : Parting is always painful: ಗುರುವಾರ ಸಂಜೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಇನ್ಫೋಸಿಸ್ ಸಭಾಂಗಣ ಮದುವಣಗಿತ್ತಿಯಂತೆ ಶೃಂಗಾರಗೊಂಡಿತ್ತು. ಕಂಪನಿ ಸಭಾಂಗಣದಲ್ಲಿ ಸುಮಾರು 2500 ಉದ್ಯೋಗಿಗಳು ತಮ್ಮ ನೆಚ್ಚಿನ ಮುಖ್ಯಸ್ಥ ಹಾಗೂ ಇನ್ಫೋಸಿಸ್ ಕಂಪನಿಯನ್ನು ಹೆಮ್ಮರವಾಗಿ ಬೆಳೆಸಿದ, ಸದ್ಯ ರಾಷ್ಟ್ರೀಯ ಗುರುತಿನ ಚೀಟಿ ಯೋಜನೆಯ ಮುಖ್ಯಸ್ಥರಾಗಿ ದೇಶ ಸೇವೆಗೆ ನಿಯುಕ್ತಿಗೊಂಡಿರುವ ನಂದನ್ ನಿಲೇಕಣಿ 37901http://kannada.oneindia.com/img/2009/07/10-nandan-nilekani1.jpg267549ಎನ್ ಆರ್ ನಾರಾಯಣಮೂರ್ತಿಇನ್ಫಿಪ್ರತಿಷ್ಠಾನಕ್ಕೆ ಅಮಾರ್ತ್ಯ ಸೇನ್ ನೇತೃತ್ವ/news/2009/07/16/amartya-sen-to-chair-infosys-foundation-jury.htmlಬೆಂಗಳೂರು, ಜು. 16 : ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನದ ಸಮಾಜ ವಿಜ್ಞಾನದ ತೀರ್ಪುಗಾರ ಮಂಡಳಿಯ ನೇತೃತ್ವವನ್ನು ನೊಬೆಲ್ ಪುರಷ್ಕೃತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್ ವಹಿಸಿಕೊಳ್ಳಲಿದ್ದಾರೆ. ವೈಜ್ಞಾನಿಕ ಕ್ಷೇತ್ರದ ವಿವಿಧ ಐದು ಮಜಲುಗಳಲ್ಲಿ ಪ್ರತಿಭಾವಂತರನ್ನು ಆಯ್ಕೆ ಮಾಡಿ ತಲಾ 50 ಲಕ್ಷ ರುಪಾಯಿ ಮೊತ್ತದ ಪ್ರಶಸ್ತಿ ನೀಡುವ ಸಂಬಂಧ ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನದ ಮೂಲಕ ತೀರ್ಪುದಾರರ ತಂಡವನ್ನು ರಚಿಸಿದೆ. 38018http://kannada.oneindia.com/img/2009/07/16-amartya-sen1.jpg267549ಎನ್ ಆರ್ ನಾರಾಯಣಮೂರ್ತಿಅಗಸ್ಟ್ ನಲ್ಲಿ ಇನ್ಫಿ ಮೂರ್ತಿ ಮಗಳ ಮದುವೆ ?/news/2009/07/22/blores-wedding-of-the-year-infy-murthy-daughter.htmlಬೆಂಗಳೂರು, ಜು. 22 : ಇನ್ಪೋಸಿಸ್ ಮುಖ್ಯಸ್ಥ ಎನ್ ಆರ್ ನಾರಾಯಣಮೂರ್ತಿ ಅವರ ಮಗಳು ಅಕ್ಷತಾ ಅವರ ಮದುವೆ ಮುಂದಿನ ತಿಂಗಳು ಆಗಸ್ಟ್ ನಡೆಯುವ ಸಾಧ್ಯತೆ ಇದೆ. 29ರ ಹರೆಯ ಅಕ್ಷತಾ ಅವರ ಸ್ನಾತಕೋತ್ತರ ಪದವಿಯ ಸಹಪಾಠಿ ಭಾರತೀಯ ಮೂಲಕ ಇಂಗ್ಲೆಂಡ್ ನಿವಾಸಿ ರಿಷಿ ಸುನಾಕ್ ಅವರೊಂದಿಗೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ. ನಾರಾಯಣಮೂರ್ತಿಯಂತೆ ಅವರ ಮಗಳು 38129http://kannada.oneindia.com/img/2009/07/22-akshata-narayana-murthy2.jpgnews"> ಇನ್ಫಿಪ್ರತಿಷ್ಠಾನಕ್ಕೆ ಅಮಾರ್ತ್ಯ ಸೇನ್ ನೇತೃತ್ವ | Nobel laureate Amartya Sen | Infosys Science Foundation | N R Narayan Murthy| ಇನ್ಫಿಪ್ರತಿಷ್ಠಾನಕ್ಕೆ ಅಮಾರ್ತ್ಯ ಸೇನ್ ನೇತೃತ್ವ - Kannada Oneindia

ಇನ್ಫಿಪ್ರತಿಷ್ಠಾನಕ್ಕೆ ಅಮಾರ್ತ್ಯ ಸೇನ್ ನೇತೃತ್ವ

ಬೆಂಗಳೂರು,

ಜು.
16
:
ಇನ್ಫೋಸಿಸ್
ವಿಜ್ಞಾನ
ಪ್ರತಿಷ್ಠಾನದ
ಸಮಾಜ
ವಿಜ್ಞಾನದ
ತೀರ್ಪುಗಾರ
ಮಂಡಳಿಯ
ನೇತೃತ್ವವನ್ನು
ನೊಬೆಲ್
ಪುರಷ್ಕೃತ
ಅರ್ಥಶಾಸ್ತ್ರಜ್ಞ
ಅಮಾರ್ತ್ಯ
ಸೇನ್
ವಹಿಸಿಕೊಳ್ಳಲಿದ್ದಾರೆ.
ವೈಜ್ಞಾನಿಕ
ಕ್ಷೇತ್ರದ
ವಿವಿಧ
ಐದು
ಮಜಲುಗಳಲ್ಲಿ
ಪ್ರತಿಭಾವಂತರನ್ನು
ಆಯ್ಕೆ
ಮಾಡಿ
ತಲಾ
50
ಲಕ್ಷ
ರುಪಾಯಿ
ಮೊತ್ತದ
ಪ್ರಶಸ್ತಿ
ನೀಡುವ
ಸಂಬಂಧ
ಇನ್ಫೋಸಿಸ್
ವಿಜ್ಞಾನ
ಪ್ರತಿಷ್ಠಾನದ
ಮೂಲಕ
ತೀರ್ಪುದಾರರ
ತಂಡವನ್ನು
ರಚಿಸಿದೆ.

id="toptextpromo">

ಅಮಾರ್ತ್ಯ

ಸೇನ್
ಅವರು
ಸಮಾಜ
ವಿಭಾಗದ
ಐದು
ಸದಸ್ಯರಲ್ಲಿ
ಮುಖ್ಯ
ತೀರ್ಪುಗಾರರಾಗಿದ್ದು,
ಮೂರು
ವರ್ಷಗಳ
ಅವಧಿಗೆ
ಸೇವೆ
ಸಲ್ಲಿಸಲಿದ್ದಾರೆ.
ಇನ್ಫೋಸಿಸ್
ಸಮಾಜ
ವಿಜ್ಞಾನ,
ಭೌತಿಕ
ವಿಜ್ಞಾನ,
ಇಂಜಿನಿಯರಿಂಗ್
ಮತ್ತು
ಕಂಪ್ಯೂಟರ್
ವಿಜ್ಞಾನ,
ಗಣಿತ
ವಿಜ್ಞಾನ
ಮತ್ತು
ಜೀವ
ವಿಜ್ಞಾನ
ವಿಭಾಗಗಳಲ್ಲಿ
ಅಭೂತಪೂರ್ವ
ಸಾಧನೆ
ಮಾಡಿರುವ
ವಿಜ್ಞಾವಿಗಳಿಗೆ
ಪ್ರದಾನ
ಮಾಡುವ
ಸಲುವಾಗಿ
50
ಲಕ್ಷ
ರುಪಾಯಿ
ಪ್ರಶಸ್ತಿಯನ್ನು
ಸ್ಥಾಪಿಸಲಾಗಿದೆ.
ಫೆಬ್ರುವರಿಯಲ್ಲಿ
ಇನ್ಫೋಸಿಸ್
ಪ್ರತಿಷ್ಠಾನ
ಮಂಡಳಿ
21.5
ಕೋಟಿ
ರುಪಾಯಿ
ಆರಂಭಿಕ
ಬಂಡವಾಳದೊಂದಿಗೆ
ಪ್ರತಿಷ್ಠಾನವನ್ನು
ಸ್ಥಾಪಿಸಲಾಗಿತ್ತು.

id='are-slot-1'
class='oiad
oi-axt
oiadv'>
id='top-searched-articles'>

(ದಟ್ಸ್

ಕನ್ನಡ
ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+