36690pakistanಪಾಕ್ ನಲ್ಲಿ ಶಾರುಖ್ ರ ರಬ್ ನೆ ಬನಾ ದಿ ಜೋಡಿ/movies/bollywood/2008/12/05-rab-ne-bana-di-jodi-releases-in-pakistan.htmlಪಾಕಿಸ್ತಾನ ಬಾಲಿವುಡ್ ಚಿತ್ರಗಳ ಪ್ರಮುಖ ಮಾರುಕಟ್ಟೆ ಎಂಬುದರಲ್ಲಿ ಎರಡು ಮಾತಿಲ್ಲ.ಮುಂಬಯಿ ಉಗ್ರರ ದಾಳಿಯಲ್ಲಿ ಪಾಕ್ ಭಯೋತ್ಪಾದಕರ ಕೈವಾಡ ಇರುವುದು ಜಗಜ್ಜಾಹೀರಾಗಿದೆ. ಇಂಥಹ ಪರಿಸ್ಥಿತಿಯಲ್ಲಿ ಬಾಲಿವುಡ್ ಬಾದಶಾ ಎಂದೇ ಕರೆಸಿಕೊಳ್ಳುವ ಶಾರುಕ್ ಖಾನ್ ರ 'ರಬ್ ನೆ ಬನಾ ದಿ ಜೋಡಿ' ಭಾರತ ಮತ್ತು ಪಾಕಿಸ್ತಾನದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. 33224http://kannada.oneindia.com/img/2008/12/rab-ne-banadi-jodi1.jpg36690pakistanಮುಂಬೈ ದಾಳಿ : ಬೃಹತ್ ಆರೋಪಪಟ್ಟಿ ಸಲ್ಲಿಕೆ/news/2009/02/25/chargesheet-filed-against-mumbai-attackers.htmlಮುಂಬೈ, ಫೆ. 25 : ಸೆಪ್ಟೆಂಬರ್ 26ರ ಮುಂಬೈ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ದಾಳಿ ನಡೆಸಿದ ಅಜ್ಮಲ್ ಕಸಬ್ ಮತ್ತು ಇತರ ಉಗ್ರರ ವಿರುದ್ಧ 5 ಸಾವಿರ ಪುಟಗಳ ಬೃಹತ್ ಆರೋಪಪಟ್ಟಿಯನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಮ್‌ಜೆ ಮಿರ್ಜಾಗೆ ಮುಂಬೈ ಪೊಲೀಸರು ಸಲ್ಲಿಸಿದ್ದಾರೆ.ವಿವರವಾದ ಆರೋಪಪಟ್ಟಿಯ ಜೊತೆಗೆ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ನಡೆಸಿದ ವಿಧಿವಿಜ್ಞಾನ ಪರೀಕ್ಷೆಯ 34867http://kannada.oneindia.com/img/2009/02/25-kasab2.jpg36690pakistanಪಾಕಿಸ್ತಾನ, ಲಾಹೋರ್ ಗುಂಡಿನ ದಾಳಿಗೆ ಭಾರತ ಖಂಡನೆ/news/2009/03/03/india-condemns-attack-on-sri-lankan-cricket-team.htmlನವದೆಹಲಿ, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಲಂಕಾ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಭಾರತದ ಗೃಹ ಸಚಿವ ಪಿ ಚಿದಂಬರಂ ಇದೊಂದು ದುರದೃಷ್ಟಕರ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಘಟನೆಗೆ ಕಳವಳ ವ್ಯಕ್ತಪಡಿಸಿದ್ದು, ಆಟಗಾರರಿಗೆ ಸೂಕ್ತ ಭದ್ರತೆ ನೀಡುವಂತೆ ಪಾಕ್ ಸರ್ಕಾರವನ್ನು ಒತ್ತಾಯಿಸಿದೆ. ಇದೀಗ ತಾನೆ ಟಿವಿಯಲ್ಲಿ 34951http://kannada.oneindia.com/img/2009/03/03-chidambaram3.jpg36690pakistan ಗುಂಡಿನ ದಾಳಿ ಭಾರತದ ಕೈವಾಡ, ಪಾಕ್ ಆರೋಪ /news/2009/03/03/pak-hints-at-indian-involvement-in-lahore-attack.htmlಲಾಹೋರ್, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಶ್ರೀಲಂಕಾ ತಂಡದ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಭಾರತದ ಕೈವಾಡವಿರುವುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಲಾಹೋರ್ ಆಯುಕ್ತ ಖುಸ್ರೋ ಪರ್ವೇಜ್ ಆರೋಪಿಸಿದ್ದಾರೆ. ಘಟನೆ ನಂತರ ಜಿಯೋ ಟಿವಿಗೆ ಸಂದರ್ಶನ ನೀಡಿದ ಅವರು, ಶ್ರೀಲಂಕಾ ತಂಡದ ಆಟಗಾರರಿಗೆ ಸಂಪೂರ್ಣ ಭದ್ರತೆ ಒದಗಿಸಲಾಗಿತ್ತು ಎಂದರು. ಶ್ರೀಲಂಕಾ ತಂಡದ 34970http://kannada.oneindia.com/img/2009/03/03-lahore-attack1.jpg36690pakistanನನಗೆ ಸಾಯಲು ಇಷ್ಟವಿಲ್ಲ, ಪಾಕ್ ಪೇದೆ ಅಬ್ಬಾಸ್/news/2009/03/04/lahore-terror-attack-horrified-constable-resigns.htmlಲಾಹೋರ್, ಮಾ. 4 : ನನಗೆ ನನ್ನ ಸಹದ್ಯೋಗಿಗಳ ಹಾಗೆ ಸಾಯಲು ಇಷ್ಟವಿಲ್ಲ. ಉಪಜೀವನಕ್ಕೆ ಬೇರೆ ಕೆಲಸ ಹುಡುಕಿಕೊಳ್ಳುವೆ. ಪೊಲೀಸ್ ಕೆಲಸದ ಸಹವಾಸವೇ ಸಾಕು. ಕೂಡಲೇ ರಾಜೀನಾಮೆ ನೀಡುವೆ. ಮಂಗಳವಾರ ಬೆಳಗ್ಗೆ ಭಯೋತ್ಪಾದಕರ ಗುಂಡಿನ ಬಲಿಯಾದ ಪೊಲೀಸ್ ಸಿಬ್ಬಂದಿಗಳ ಪರಿಸ್ಥಿತಿ ನೋಡಿದ ಪಾಕ್ ಪೇದೆ ಅಬ್ಬಾಸ್ ತೆಗೆದು ನೋವಿನ ಮಾತುಗಳಿವು. ಮಂಗಳವಾರ ಬೆಳಗ್ಗೆ ಶ್ರೀಲಂಕಾ ಕ್ರಿಕೆಟ್ ತಂಡದ 34972http://kannada.oneindia.com/img/2009/03/04-pak-constable2.jpg123704supreme courtವರುಣ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್/news/2009/03/25/allahabad-hc-dismisses-varuns-plea.htmlಅಲಹಾಬಾದ್, ಮಾ. 25 : ಮುಸ್ಲಿಂ ವಿರುದ್ಧ ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ ಐ ಆರ್ ನ್ನು ವಜಾಗೊಳಿಸಬೇಕೆಂದು ಬಿಜೆಪಿ ಯುವನಾಯಕ ವರುಣ್ ಗಾಂಧಿ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಇದರಿಂದ ಬಿಜೆಪಿಗೆ ಭಾರಿ ಹಿನ್ನಡೆ ಉಂಟಾಗಿದೆ. ನ್ಯಾಯಮೂರ್ತಿ ಇಮ್ತಿಯಾಜ್ ಮುರ್ತಾಜಾ ಮತ್ತು ಎಸ್ ಸಿ ನಿಗಮ್ ಅವರನ್ನು ಒಳಗೊಂಡ 35500http://kannada.oneindia.com/img/2009/03/25-varun-gandhi1.jpg123704supreme courtವರುಣ್ ಗಾಂಧಿ ಪ್ರಕರಣ ಏ.16ಕ್ಕೆ ಮುಂದೂಡಿಕೆ/news/2009/04/13/sc-puts-off-varuns-plea-against-nsa-to-apr16.htmlನವದೆಹಲಿ, ಏ. 13 : ಪ್ರಚೋದನಕಾರಿ ಹೇಳಿಕೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿತವಾಗಿರುವ ಪಿಲಿಭಿತ್ ಕ್ಷೇತ್ರದ ಬಿಜೆಪಿ ಹುರಿಯಾಳು ವರುಣ್ ಗಾಂಧಿ ಬಿಡುಗಡೆ ವಿಚಾರಣೆಯನ್ನು ಇಂದು ಸುಪ್ರಿಂಕೋರ್ಟ್ ಮುಂದೂಡಿದೆ. ವರುಣ್ ಗಾಂಧಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ನ ಮುಖ್ಯ ನ್ಯಾಯಾಮೂರ್ತಿ ಕೆ ಜಿ ಬಾಲಕೃಷ್ಣನ್ ಏಪ್ರಿಲ್ 16 ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿದರು. ಪಿಲಿಭಿತ್ 35911http://kannada.oneindia.com/img/2009/04/13-varun-gandhi2.jpg123704supreme courtವರುಣ್ ಮೇಲೇಕೆ ಎನ್ಎಸ್ಎ ಕಾಯ್ದೆ, ಸುಪ್ರಿಂಕೋರ್ಟ್/news/2009/04/14/varun-not-a-criminal-why-drastic-measure-like-nsa.htmlನವದೆಹಲಿ, ಏ. 14 : ವರುಣ್ ಗಾಂಧಿ ಅಪರಾಧಿಯೇ ? ರಾಷ್ಟ್ರೀಯ ಭದ್ರತಾ ಕಾಯ್ದೆಯಂತಹ ಗಂಭೀರ ಕಾಯ್ದೆಯನ್ನು ವರುಣ್ ವಿರುದ್ಧ ದಾಖಲಿಸುವ ಅಗತ್ಯವಿತ್ತೆ ಎಂದು ಸುಪ್ರಿಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಉತ್ತರ ಪ್ರದೇಶ ಇನ್ನೊಂದು ಬಾರಿ ಮರುಚಿಂತನೆ ನಡೆಸುವುದು ಅಗತ್ಯ ಎಂದು ನ್ಯಾಯಾಲಯ ಸಲಹೆ ನೀಡಿದೆ. ಈ ಮೂಲಕ ವರುಣ್ ಗಾಂಧಿ ಅವರ ಬಿಡುಗಡೆಗೆ 35945http://kannada.oneindia.com/img/2009/04/14-varun-gandhi2.jpg123704supreme courtಮುಚ್ಚಳಿಕೆ ಬರೆದುಕೊಟ್ಟ ವರುಣ್ ಗಾಂಧಿ/news/2009/04/15/varun-has-promised-he-will-follow-code-of-conduct.htmlಇಟಾ, ಏ. 15 : ಮುಂದಿನ ದಿನಗಳಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುವುದಿಲ್ಲ ಎಂದು ಇಟಾ ನಗರದ ಜಿಲ್ಲಾ ನ್ಯಾಯಮೂರ್ತಿ ಗೌರವ್ ದಯಾಳ್ ಅವರಿಗೆ ಬಿಜೆಪಿ ಪಕ್ಷದ ಪಿಲಿಭಿತ್ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ವರುಣ್ ಗಾಂಧಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಏಪ್ರಿಲ್ 16 ರಂದು ವರುಣ್ ಗಾಂಧಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯಲಿದೆ. ಮುಂದಿನ ಚುನಾವಣೆ ಪ್ರಚಾರ 35956http://kannada.oneindia.com/img/2009/04/15-varun-gandhi2.jpg123704supreme courtಪೆರೋಲ್ ಮೇಲೆ ವರುಣ್ ಗಾಂಧಿ ಬಿಡುಗಡೆ/news/2009/04/16/varun-gandhi-gets-parole.htmlನವದೆಹಲಿ, ಏ. 16 : ಪ್ರಚೋದನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ಪಿಲಿಭಿತ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಕೊನೆಗೂ ಬಿಡುಗಡೆಯ ಭಾಗ್ಯ ದೊರೆತಿದೆ. ಎರಡು ವಾರಗಳ ಅವಧಿಗೆ ಪೆರೋಲ್ ಮೇಲೆ ವರುಣ್ ಗಾಂಧಿ ಬಿಡುಗಡೆ ಮಾಡಲು ಸುಪ್ರಿಂಕೋರ್ಟ್ ಸಮ್ಮತಿಸಿದ್ದು, ಎರಡು ವಾರಗಳ ನಂತರ ಜಾಮೀನು ಕುರಿತು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದೆ. ವರುಣ್ 35988http://kannada.oneindia.com/img/2009/04/16-varun-gandhi1.jpg510200ಜಮಾತೆ ಉದ್ ದವಾಮುಂಬೈ ದಾಳಿ ರುವಾರಿ ಸಯೀದ್ ಬಿಡುಗಡೆ/news/2009/06/02/jud-chief-hafiz-saeed-released-in-pakistan.htmlಇಸ್ಲಾಮಾಬಾದ್, ಜೂ. 2: ಇಸ್ಲಾಂ ಸಂಘಟನೆ ಜಮಾತ್ ಉದ್ ದವಾದ ಮುಖ್ಯಸ್ಥ, ಮುಂಬೈ ಉಗ್ರರ ದಾಳಿಯ ರುವಾರಿ ಹಫೀಜ್ ಸಯೀದ್ ನನ್ನು ಬಿಡುಗಡೆ ಮಾಡಲು ಲಾಹೋರ್ ಹೈಕೋರ್ಟ್ ಮಂಗಳವಾರ ಆದೇಶ ನೀಡಿದೆ."ಗೃಹಬಂಧನದಲ್ಲಿದ್ದ ಜಮಾತ್ ಮುಖ್ಯಸ್ಥ ಹಫೀಜ್ ರನ್ನು ಬಂಧಮುಕ್ತಗೊಳಿಸಬೇಕು. ಅವರು ಉಗ್ರಗಾಮಿಯಲ್ಲ" ಎಂದು ಲಹೋರ್ ಹೈ ಕೋರ್ಟ್ ಆದೇಶ ನೀಡಿದೆ ಎಂದು ಜಮಾತ್ ಸಂಘಟನೆಯ ವಕ್ತಾರ ಸುದ್ದಿಗಾರರಿಗೆ 37052http://kannada.oneindia.com/img/2009/06/02-hafeez1e.jpg510200ಜಮಾತೆ ಉದ್ ದವಾಪಾಕಿಸ್ತಾನದ ಜೊತೆಗೆ ಮಾತುಕತೆ ಇಲ್ಲ, ಕೃಷ್ಣ /news/2009/06/05/no-dialogue-till-pak-acts-against-terror-krishna.htmlನವದೆಹಲಿ, ಜೂ. 5 : ಮುಂಬೈದಾಳಿಯ ಪ್ರಮುಖ ಆರೋಪಿ ಸಯೀದ್‌ ಹಫೀಜ್ ನನ್ನು ಬಿಡುಗಡೆ ಮಾಡಿರುವುದು ಉಪಖಂಡದಲ್ಲಿ ಉದ್ವಿಗ್ನತೆ ಹೆಚ್ಚಾಗುವಂತೆ ಮಾಡಿದೆ. ಭಾರತದ ವಿರುದ್ದ ನಡೆಯುತ್ತಿರುವ ಭಯೋತ್ಪಾದನಾ ದಾಳಿಗಳ ವಿರುದ್ಧ ಪಾಕಿಸ್ತಾನವು ವಿಶ್ವಾಸಾರ್ಹ ಕ್ರಮ ಕೈಗೊ೦ಡ ನಂತರ ಇಸ್ಲಾಮಾಬಾದ್ ಜತೆಗೆ ಮಾತುಕತೆಗೆ ನವದೆಹಲಿ ಸಿದ್ದ ಎಂದು ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಹೇಳಿದ್ದಾರೆ. ಮಾತುಕತೆ ಪ್ರಕ್ರಿಯೆಯನ್ನು 37142http://kannada.oneindia.com/img/2009/06/05-sm-krishna1.jpg510200ಜಮಾತೆ ಉದ್ ದವಾಹಫೀಜ್ ಮೇಲ್ಮನವಿ ವಾಪಸ್ಸು ಪಡೆದ ಪಾಕ್/news/2009/07/14/pak-decides-to-withdraw-appeal-against-saeed.htmlಇಸ್ಲಾಮಾಬಾದ್, ಜು. 14 : ಕಳೆದ ವರ್ಷ ಮುಂಬೈನಲ್ಲಿ ನಡೆದ ಭೀಕರ ಭಯೋತ್ಪಾದನೆಯ ಪ್ರಮುಖ ರೂವಾರಿ ಲಷ್ಕರ್ ತೊಯ್ಬಾ ಹಾಗೂ ಜಮಾತೆ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಮೊಹ್ಮದ್ ಸಯೀದ್ ವಿರುದ್ಧ ಪಾಕಿಸ್ತಾನದ ಪಂಜಾಬ ಸರ್ಕಾರ ಸುಪ್ರಿಂಕೋರ್ಟ್ ಗೆ ಸಲ್ಲಿಸಿದ್ದ ಮೇಲ್ಮನವಿಯನ್ನು ಹಿಂದಕ್ಕೆ ಪಡೆದುಕೊಂಡಿದೆ. ಈ ಮೂಲಕ ಪಾಕ್ ಭಯೋತ್ಪಾದಕರನ್ನು ಬೆಂಬಲಿಸಿ ಪೋಷಿಸುತ್ತಿರುವುದು ಮತ್ತೊಮ್ಮೆ ಬಹಿರಂಗಗೊಂಡಂತಾಗಿದೆ. 37977http://kannada.oneindia.com/img/2009/07/14-hafeez1e.jpg510200ಜಮಾತೆ ಉದ್ ದವಾಸಾಕ್ಷ್ಯಾಧಾರ ಒದಗಿಸಿದರೆ ಮಾತ್ರ ಸಯೀದ್ ಬಂಧನ/news/2009/07/28/hafiz-saeed-wont-be-arrested-rehman-malik.htmlಇಸ್ಲಾಮಾಬಾದ್, ಜು. 28 : ಮುಂಬೈ ದಾಳಿಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಜಮಾತೆ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಅವರನ್ನು ಬಂಧಿಸಲು ಆಗುವುದಿಲ್ಲ ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ. ಈ ಕುರಿತು ಜಿಯೋ ಟಿವಿಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಆಂತರಿಕ ಇಲಾಖೆ ಸಚಿವ ರೆಹಮಾನ್ ಮಲಿಕ್, ಕಳೆದ ವರ್ಷ ಮುಂಬೈನಲ್ಲಿ ನಡೆದ ಭಯೋತ್ಪಾದನೆಯಲ್ಲಿ ಸಯೀದ್ ಅವರ ಕೈವಾಡವಿರುವ 38260http://kannada.oneindia.com/img/2009/07/28-hafeez1e.jpg510200ಜಮಾತೆ ಉದ್ ದವಾಪಾಪಿ ಪಾಕ್ ಮಾತು ಸಾಕು : ಚಿದಂಬರಂ/news/2009/07/29/stop-asking-questions-prosecute-saeed-pc-to-pak.htmlನವದೆಹಲಿ, ಜು. 29 : ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ನೀಡಬೇಕಿರುವ ಎಲ್ಲ ಸಾಕ್ಷ್ಯಾಧಾರಗಳನ್ನು ನೀಡಲಾಗಿದೆ. ಮರುಪ್ರಶ್ನೆ ಕೇಳದೆ ಪಾಕಿಸ್ತಾನದ ಮುಂಬೈ ದಾಳಿಯಲ್ಲಿ ಕೈವಾಡವಿರುವ ಉಗ್ರರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಗೃಹ ಸಚಿವ ಪಿ ಚಿದಂಬರಂ ಆಗ್ರಹಿಸಿದ್ದಾರೆ. ಮುಂಬೈ ದಾಳಿಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಜಮಾತೆ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಅವರನ್ನು ಬಂಧಿಸಲು 38298http://kannada.oneindia.com/img/2009/07/29-p-chidambaram1.jpgnews"> ಹಫೀಜ್ ಮೇಲ್ಮನವಿ ವಾಪಸ್ಸು ಪಡೆದ ಪಾಕ್ | Pakistan | Supreme Court | Hafiz Mohammad Saeed | Jamaat-ud-Dawah | Punjab | Mumbai terror 2008| - Kannada Oneindia

ಹಫೀಜ್ ಮೇಲ್ಮನವಿ ವಾಪಸ್ಸು ಪಡೆದ ಪಾಕ್

Hafeez Saeed
ಇಸ್ಲಾಮಾಬಾದ್, ಜು. 14 : ಕಳೆದ ವರ್ಷ ಮುಂಬೈನಲ್ಲಿ ನಡೆದ ಭೀಕರ ಭಯೋತ್ಪಾದನೆಯ ಪ್ರಮುಖ ರೂವಾರಿ ಲಷ್ಕರ್ ತೊಯ್ಬಾ ಹಾಗೂ ಜಮಾತೆ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಮೊಹ್ಮದ್ ಸಯೀದ್ ವಿರುದ್ಧ ಪಾಕಿಸ್ತಾನದ ಪಂಜಾಬ ಸರ್ಕಾರ ಸುಪ್ರಿಂಕೋರ್ಟ್ ಗೆ ಸಲ್ಲಿಸಿದ್ದ ಮೇಲ್ಮನವಿಯನ್ನು ಹಿಂದಕ್ಕೆ ಪಡೆದುಕೊಂಡಿದೆ. ಈ ಮೂಲಕ ಪಾಕ್ ಭಯೋತ್ಪಾದಕರನ್ನು ಬೆಂಬಲಿಸಿ ಪೋಷಿಸುತ್ತಿರುವುದು ಮತ್ತೊಮ್ಮೆ ಬಹಿರಂಗಗೊಂಡಂತಾಗಿದೆ.

ಕೆಳನ್ಯಾಯಾಲಯವು ಉಗ್ರ ಹಫೀಜ್ ಮೊಹ್ಮದ್ ಸಯೀದ್ ನನ್ನು ಬಿಡುಗಡೆಗೊಳಿಸಿ ಆದೇಶ ಹೊರಡಿಸಿರುವುದನ್ನು ಪ್ರಶ್ನಿಸಿ ಪಾಕಿಸ್ತಾನದ ಪಂಜಾಬ ಸರಕಾರ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಇದೀಗ ಹಫೀಜ್ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ನೆಪವೊಡ್ಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮೇಲ್ಮನವಿಯನ್ನು ವಾಪಸ್ಸು ಪಡೆದುಕೊಂಡಿದೆ.

ಪಾಕ್ ಸುಪ್ರಿಂಕೋರ್ಟ್ ನ ಮುಖ್ಯನ್ಯಾಯಮೂರ್ತಿ ಇಫ್ತೀಕಾರ್ ಚೌಧರಿ ನೇತೃತ್ವದ ಮೂವರನ್ನು ಒಳಗೊಂಡ ಪೀಠಕ್ಕೆ ಪಂಜಾದ ಸರಕಾರದ ವಕೀಲ ಜನರಲ್ ಮೊಹ್ಮದ್ ರಾಜಾ ಫಾರೂಕ್ ಅವರು ಹಫೀಜ್ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ಕೈಬಿಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಮುಂಬೈನ ಭಯೋತ್ಪಾದನೆ ನಂತರ ಉಗ್ರನನ್ನು ಗೃಹ ಬಂಧನದಲ್ಲಿರಿಸಲಾಗಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದ ಅವರು ಕೆಳ ನ್ಯಾಯಾಲಯದಿಂದ ಬಿಡುಗಡೆ ಹೊಂದಿದ್ದರು.

ಈಜಿಪ್ತ್ ನಲ್ಲಿ ಜಿ 8 ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಪಾಕಿಸ್ತಾನದ ಪ್ರಧಾನಿ ಯೂಸೆಫ್ ರಾಜಾ ಗಿಲಾನಿ ಭೇಟಿ ಮಾಡಿ ಉಗ್ರರ ದಮನ ಕುರಿತು ಮಾತುಕತೆ ನಡೆಸುತ್ತಿದ್ದರೆ, ಇನ್ನೊಂದು ಕಡೆಗೆ ಪಾಕ್ ಪ್ರಾಂತೀಯ ಸರಕಾರವೊಂದು ಉಗ್ರನ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ಹಿಂದಕ್ಕೆ ಪಡೆದುಕೊಂಡು ದ್ವಂದ್ವ ನೀತಿಯನ್ನು ಅನುಸರಿಸುತ್ತಿದೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+