36769ಶಿವಸೇನೆಪೂನಂ ಮಹಾಜನ್ ಗೆ ಟಿಕೆಟ್ ನಿರಾಕರಿಸಿದ ಬಿಜೆಪಿ/news/2009/03/25/bjp-high-command-deny-ls-ticket-for-poonam-mahajan.htmlಮುಂಬೈ, ಮಾ. 25 : ಭಾರತೀಯ ಜನತಾ ಮುಂಚೂಣಿಗೆ ಬರಲು ಸಾಕಷ್ಟು ಶ್ರಮಿಸಿದ್ದ ಹಿರಿಯ ನಾಯಕ ದಿವಂಗತ ಪ್ರಮೋದ್ ಮಹಾಜನ್ ಅವರ ಮಗಳು ಪೂನಂ ಮಹಾಜನ್ ಗೆ ಲೋಕಸಭೆ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ನಿರಾಕರಿಸಿದೆ. ಮುಂಬೈ ಈಶಾನ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದ ಪೂನಂ ಅವರನ್ನು ನಿರ್ಲಕ್ಷಿಸಿರುವ ಪಕ್ಷದ ನಾಯಕರು, ಮಾಜಿ ಸಂಸದೆ ಕಿರಿತಿ ಸೋಮಯ್ಯ 35498http://kannada.oneindia.com/img/2009/03/25-poonam-mahajan1.jpg36769ಶಿವಸೇನೆಪಾಕ್ ಜನ್ಮ ರಹಸ್ಯ ಬಿಚ್ಚಿಟ್ಟ ಬಾಳಠಾಕ್ರೆ/news/2009/04/07/thackeray-reveals-conspiracy-behind-birth-of-pak.htmlಪುಣೆ, ಏ. 7 : ಪಾಕಿಸ್ತಾನ ಜನ್ಮ ಪಡೆಯಲು ಕಾರಣವೇನು ಗೊತ್ತೇ ? ಭಾರತದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಲಾರ್ಡ್ ಮೌಂಟ್ ಬ್ಯಾಟನ್ ಪತ್ನಿ ಎಡ್ವಿನಾ ನಡುವಿನ ಪ್ರೇಮಾಂಕುರವೇ ಪಾಕ್ ಹುಟ್ಟಿಗೆ ಕಾರಣ ಎಂದು ಶಿವಸೇನೆ ಮುಖ್ಯಸ್ಥ ಬಾಳಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಇಂಥ ಓಪನ್ ಸೀಕ್ರೆಟ್ 35778http://kannada.oneindia.com/img/2009/04/07-bal-thackeray2.jpg36769ಶಿವಸೇನೆಕಸಬ್ ನನ್ನು ನೇಣಿಗೇರಿಸಿ : ಬಾಳಾ ಠಾಕ್ರೆ/news/2009/04/17/hang-kasab-publicly-bal-thackeray.htmlಮುಂಬೈ, ಏ. 17 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ನಿಗೆ ಕಾನೂನು ನೆರವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಉಗ್ರನನ್ನು ಮುಂಬೈನ ಗೇಟ್ ವೇ ಆಫ್ ಇಂಡಿಯಾದ ಮುಂಭಾಗದಲ್ಲಿ ಸಾರ್ವಜನಿಕವಾಗಿ ನೇಣಿಗೇರಿಸಿ ಎಂದು ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಗುಡುಗಿದ್ದಾರೆ. ಕಸಬ್ ಪರ ವಿಚಾರಣೆ ನಡೆಸಿ ಪ್ರಯೋಜನವಿಲ್ಲ. ವಿಚಾರಣೆ 36031http://kannada.oneindia.com/img/2009/04/17-kasab2.jpg36769ಶಿವಸೇನೆಕಸಬ್ ಪರ ವಕೀಲನ ಉಚ್ಚಾಚನೆಗೆ ಠಾಕ್ರೆ ಸಂತಸ/news/2009/05/06/thackeray-lauds-muslim-body-expelling-kasab-lawyer.htmlಮುಂಬೈ, ಮೇ. 6 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರಅಜ್ಮಲ್ ಅಮೀರ್ ಕಸಬ್ ಪರ ವಕಾಲತ್ತು ನಡೆಸುತ್ತಿರುವ ನ್ಯಾಯವಾದಿ ಅಬ್ಬಾಸ್ ಅಜ್ಮಿ ಅವರನ್ನು ಇಸ್ಲಾಂ ಜಿಮ್ಕಾನಾ ಮಂಡಳಿಯಿಂದ ಉಚ್ಚಾಟಿಸಿರುವ ಕ್ರಮವನ್ನು ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಸ್ವಾಗತಿಸಿದ್ದು, ಇಸ್ಲಾಂ ಮುಖಂಡರ ದೇಶಪ್ರೇಮವನ್ನು ಕೊಂಡಾಡಿದ್ದಾರೆ. ಶಿವಸೇನೆ ಪಕ್ಷದ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ವಿಶ್ಲೇಷಣೆ ಮಾಡಿರುವ ಠಾಕ್ರೆ, ದೇಶದ್ರೋಹ 36431http://kannada.oneindia.com/img/2009/05/06-bal-thackeray2.jpg36769ಶಿವಸೇನೆಪಿಎಂ ಹುದ್ದೆ ಮೇಲೆ ಶರದ್ ಪವಾರ್ ಕಣ್ಣು/news/2009/05/14/pawar-eyes-pms-post-woos-third-fourth-front.htmlನವದೆಹಲಿ, ಮೇ. 14 : ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಎನ್ ಸಿಪಿ ನಾಯಕ ಶರದ್ ಪವಾರ್ ಅವರು ತೃತೀಯ ರಂಗ ಹಾಗೂ ಚತುರ್ಥ ರಂಗ ಬೆಂಬಲ ಪಡೆದು ತಮ್ಮ ರಾಜಕೀಯ ಜೀವನ ಉನ್ನತ ಆಸೆಯನ್ನು ಈಡೇರಿಸಿಕೊಳ್ಳುವತ್ತ ಹೆಜ್ಜೆಯಿಡುವ ಸಾದ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಸಿಎನ್ಎನ್-ಐಬಿಎನ್ ವಾರ್ತಾ ವಾಹಿನಿ ಪ್ರಕಾರ, ಯುಪಿಎಗೆ ಸರಕಾರ ರಚಿಸಲು ಅಗತ್ಯ 36615http://kannada.oneindia.com/img/2009/05/14-sharad-pawar1.jpg35079ಮುಂಬೈಘಜಿನಿ ನೋಡಿ ಎಂದ ಕಿಂಗ್ ಖಾನ್ ಶಾರೂಕ್/movies/bollywood/2008/12/22-shahrukh-urges-people-to-watch-ghajini-movie.htmlಬಾಲಿವುಡ್ ನಲ್ಲಿರುವ ತ್ರಿವಳಿ ಖಾನ್ ಗಳು ಎದ್ದರೂ ಸುದ್ದಿ, ಬಿದ್ದರೂ ಸುದ್ದಿ. ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್, ಕಿಂಗ್ ಖಾನ್ ಶಾರೂಕ್ ಖಾನ್ ಹಾಗೂ ಬ್ಯಾಡ್ ಬಾಯ್ ಎಂದೇ ಖ್ಯಾತರಾಗಿರುವ ಸಲ್ಮಾನ್ ಖಾನ್ ಎಷ್ಟೇ ಖ್ಯಾತಿ ಹೊಂದಿ ಉತ್ತುಂಗದಲ್ಲಿದ್ದರೂ ಕೂಡಾ ಅಸೂಯೆ ಎನ್ನುವುದು ಮನುಷ್ಯನ ರಕ್ತದಲ್ಲಿರುವ ಹುಟ್ಟು ಗುಣ. ಆ ಮೂರು ಖಾನ್ ಗಳು ಅದಕ್ಕೆ ಹೊರತಲ್ಲ. 33628http://kannada.oneindia.com/img/2008/12/amir-ghajini1.jpg35079ಮುಂಬೈಬಡ ವಿದ್ಯಾರ್ಥಿಗಳಿಗಾಗಿ ಕರೀನಾ ಕಪೂರ್ ಶಾಲೆ/movies/bollywood/2009/01/21-kareena-kapoor-to-fulfill-raj-kapoors-dream.htmlಚಿತ್ರೋದ್ಯಮದಲ್ಲಿ ಶಾಲೆ ಎಂಬ ಪದ ಆಗಾಗ ಕೇಳಿಸುತ್ತಿರುತ್ತದೆ. ಉದಾಹರಣೆಗೆ ರಾಮ್ ಗೋಪಾಲ್ ವರ್ಮಾ ಸ್ಕೂಲ್, ಪುಟ್ಟಣ್ಣ ಕಣಗಾಲ್ ಸ್ಕೂಲ್...ಎಂದು ಅವರವರ ಬಳಿ ವಿದ್ಯೆ ಕಲಿತು ಬಂದ ನಿರ್ದೇಶಕ, ನಟ ನಟಿಯರ ಬಗ್ಗೆ ಹೇಳ ಬೇಕಾದರೆ 'ಶಾಲೆ' ಎಂಬ ಪದ ಉದುರುತ್ತದೆ. ಆದರೆ ಕರೀನಾ ಕಪೂರ್ ಸ್ಕೂಲ್ ಬಗ್ಗೆ ಕೇಳಿದ್ದೀರಾ? ಹೌದು ಬಾಲಿವುಡ್ ನಟಿ ಕರೀನಾ ಕಪೂರ್ 34203http://kannada.oneindia.com/img/2009/01/21-kareena-kapoor2.jpg35079ಮುಂಬೈಹತ್ತು ಆಸ್ಕರ್ ಪ್ರಶಸ್ತಿಗಳಿಗೆ ಸ್ಲಂಡಾಗ್ ನಾಮನಿರ್ದೇಶನ/movies/hollywood/2009/01/23-slumdog-millionaire-oscar-nominations.htmlಮುಂಬೈ ಕೊಳೆಗೇರಿ ಮಕ್ಕಳ ಸಾಹಸಗಾಥೆ ಆಧಾರಿತ 'ಸ್ಲಂ ಡಾಗ್ ಮಿಲಿಯನೇರ್' ಚಿತ್ರ 81ನೇ ವಾರ್ಷಿಕ ಅಕಾಡೆಮಿಯ ಆಸ್ಕರ್ ಪ್ರಶಸ್ತಿಗೆ ಒಟ್ಟು 10 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಈ ಚಿತ್ರವನ್ನು ಭಾರತ ಮತ್ತು ಬ್ರಿಟನ್ನಿನ ಜಂಟಿ ನಿರ್ಮಾಣದ ಡ್ಯಾನಿ ಬಾಯ್ಲ್ ನಿರ್ದೇಶಿಸಿದ್ದಾರೆ. 'ಸ್ಲಂ ಡಾಗ್ ಮಿಲಿಯನೇರ್' ಚಿತ್ರದ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಒಟ್ಟು ಮೂರು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ 34244http://kannada.oneindia.com/img/2009/01/23-ar-rehman1e.jpg35079ಮುಂಬೈಮುಂಬೈನ ಶಾರುಖ್ ಬಂಗಲೆ ಮೇಲೆ ದಾಳಿ/movies/bollywood/2009/02/13-shah-rukhs-house-in-mumbai-attacked.htmlಶಾರುಖ್ ಖಾನ್ ಅವರ ಮುಂಬೈನ ಬಾಂದ್ರಾ ಬಂಗಲೆ ಮೇಲೆ ಶುಕ್ರವಾರ ಮುಂಜಾನೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಮೋಟಾರ್ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಸೀಮೆ ಎಣ್ಣೆ ತುಂಬಿದ ಬಾಟಲಿಗಳನ್ನು ಶಾರುಖ್ ಬಂಗಲೆ ಕಡೆಗೆ ಎಸೆದು ಪರಾರಿಯಾಗಿದ್ದಾರೆ. ಘಟನೆ ಶುಕ್ರವಾರ ಮುಂಜಾನೆ 2.30 ಗಂಟೆಗೆ ನಡೆದಿದೆ.ಘಟನೆಯಿಂದ ಗಾಬರಿಯಾದ ಶಾರುಖ್ ಖಾನ್ ಮನೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಕೂಡಲೆ 34626http://kannada.oneindia.com/img/2009/02/13-sharukh-khan2.jpg35079ಮುಂಬೈಅತ್ಯುತ್ತಮ ಚಿತ್ರ ಸೇರಿದಂತೆ ಸ್ಲಂಡಾಗ್ ಗೆ 8 ಆಸ್ಕರ್/movies/hollywood/2009/02/23-oscar-gold-for-slumdog-millionaire-los-angeles.htmlಲಾಸ್ ಏಂಜಲ್ಸ್, ಫೆ.23: ಕಡೆಗೂ ಕೋಟ್ಯಾಂತರ ಭಾರತೀಯರ ಕನಸು ನನಸಾಗಿದೆ. ಆಸ್ಕರ್ ಕಣದಲ್ಲಿ ಸ್ಪರ್ಧಿಸುವುದೇ ದುಸ್ತರವಾಗಿದ್ದ ಭಾರತೀಯ ಚಲನಚಿತ್ರೋದ್ಯಮದಲ್ಲಿ ಇಂದು ಹಬ್ಬದ ವಾತಾವರಣ ನೆಲಸಿದೆ. ಭಾರತೀಯರ ನಿರೀಕ್ಷೆ ಫಲಿಸಿದೆ. ಸ್ಲಂಡಾಗ್ ಮಿಲಿಯನೇರ್ ಚಿತ್ರಕ್ಕೆ ಎಂಟು ಆಸ್ಕರ್ ಪ್ರಶಸ್ತಿಗಳು ಲಭಿಸಿವೆ. ಪ್ರಶಸ್ತಿಗಳ ಸುರಿಮಳೆ ಇನ್ನೂ ಮುಂದುವರೆದಿದೆ. ನಿರ್ದೇಶಕ ಡೇನಿ ಬಾಯ್ಲ್ ಅವರ ಮುಂಬೈ ಕೊಳೆಗೇರಿ ಮಕ್ಕಳ ಸಾಹಸಗಾಥೆ ಆಧಾರಿತ 34805http://kannada.oneindia.com/img/2009/02/23-slumdog.jpg36768bal thackerayಕಸಬ್ ನನ್ನು ನೇಣಿಗೇರಿಸಿ : ಬಾಳಾ ಠಾಕ್ರೆ/news/2009/04/17/hang-kasab-publicly-bal-thackeray.htmlಮುಂಬೈ, ಏ. 17 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ನಿಗೆ ಕಾನೂನು ನೆರವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಉಗ್ರನನ್ನು ಮುಂಬೈನ ಗೇಟ್ ವೇ ಆಫ್ ಇಂಡಿಯಾದ ಮುಂಭಾಗದಲ್ಲಿ ಸಾರ್ವಜನಿಕವಾಗಿ ನೇಣಿಗೇರಿಸಿ ಎಂದು ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಗುಡುಗಿದ್ದಾರೆ. ಕಸಬ್ ಪರ ವಿಚಾರಣೆ ನಡೆಸಿ ಪ್ರಯೋಜನವಿಲ್ಲ. ವಿಚಾರಣೆ 36031http://kannada.oneindia.com/img/2009/04/17-kasab2.jpg36768bal thackerayಕಸಬ್ ಪರ ವಕೀಲನ ಉಚ್ಚಾಚನೆಗೆ ಠಾಕ್ರೆ ಸಂತಸ/news/2009/05/06/thackeray-lauds-muslim-body-expelling-kasab-lawyer.htmlಮುಂಬೈ, ಮೇ. 6 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರಅಜ್ಮಲ್ ಅಮೀರ್ ಕಸಬ್ ಪರ ವಕಾಲತ್ತು ನಡೆಸುತ್ತಿರುವ ನ್ಯಾಯವಾದಿ ಅಬ್ಬಾಸ್ ಅಜ್ಮಿ ಅವರನ್ನು ಇಸ್ಲಾಂ ಜಿಮ್ಕಾನಾ ಮಂಡಳಿಯಿಂದ ಉಚ್ಚಾಟಿಸಿರುವ ಕ್ರಮವನ್ನು ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಸ್ವಾಗತಿಸಿದ್ದು, ಇಸ್ಲಾಂ ಮುಖಂಡರ ದೇಶಪ್ರೇಮವನ್ನು ಕೊಂಡಾಡಿದ್ದಾರೆ. ಶಿವಸೇನೆ ಪಕ್ಷದ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ವಿಶ್ಲೇಷಣೆ ಮಾಡಿರುವ ಠಾಕ್ರೆ, ದೇಶದ್ರೋಹ 36431http://kannada.oneindia.com/img/2009/05/06-bal-thackeray2.jpg36768bal thackerayಉಸಿರಾಟದ ತೊಂದರೆ; ಬಾಳಠಾಕ್ರೆ ಆಸ್ಪತ್ರೆಗೆ ದಾಖಲು/news/2009/06/19/bal-thackeray-admitted-to-hospital.htmlಮುಂಬೈ, ಜೂ.19: ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಶಿವಸೇನೆ ಮುಖ್ಯಸ್ಥ ಬಾಳಠಾಕ್ರೆ ಅವರನ್ನು ಚಿಕಿತ್ಸೆಗಾಗಿ ಗುರುವಾರ ಇಲ್ಲಿನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲದಿನಗಳಿಂದ ಬಾಳಠಾಕ್ರೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. 84 ವರ್ಷದ ಠಾಕ್ರೆಯ ಆರೋಗ್ಯ ಸುಧಾರಿಸುತ್ತಿದ್ದು ಅವರು ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ. ಬಾಂದ್ರಾದ ಅವರ ನಿವಾಸದಲ್ಲಿ ಗುರುವಾರ ರಾತ್ರಿ ರಕ್ತದ ಒತ್ತಡ ಕಾರಣ ಠಾಕ್ರೆ ಕುಸಿದು 37452http://kannada.oneindia.com/img/2009/06/19-bal-thakeray1.jpg36768bal thackerayಬುರ್ಕಾ ನಿಷೇಧ : ಸರ್ಕೋಜಿ ಬೆಂಬಲಿಸಿದ ಠಾಕ್ರೆ /news/2009/06/30/now-bal-thackeray-wants-burqa-banned.htmlಮುಂಬೈ, ಜೂ. 30 : ಅಧ್ಯಕ್ಷ ನಿಕೋಲಸ್ ಸರ್ಕೋಜಿ ಫ್ರಾನ್ಸ್ ನಲ್ಲಿ ಬುರ್ಕಾ ನಿಷೇಧ ಕುರಿತು ಚಿಂತನೆ ನಡೆಸಿದ ಬೆನ್ನಲ್ಲೇ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಅವರ ಭಾರತದಲ್ಲಿ ಕೂಡಾ ಬುರ್ಕಾ ನಿಷೇಧಿಸಬೇಕು ಎಂದು ಅವರ ಸರಕಾರವನ್ನು ಒತ್ತಾಯಿಸಿದ್ದಾರೆ. ಶಿವಸೇನೆ ಪಕ್ಷದ ಮುಖವಾಣಿ ಸಾಮ್ನಾದ ಪತ್ರಿಕೆಯ ಈ ವಾರದ ಸಂಪಾಕೀಯದಲ್ಲಿ ಬುರ್ಕಾ ಕುರಿತು ಪ್ರಸ್ತಾಪಿಸಿರುವ ಠಾಕ್ರೆ, ನಿಕೋಲಸ್ 37670http://kannada.oneindia.com/img/2009/06/30-bal-thackeray2.jpg36768bal thackerayಉಸಿರಾಟದ ತೊಂದರೆ : ಠಾಕ್ರೆಗೆ ಆಂಜಿಯೋಗ್ರಾಫಿ/news/2009/07/07/bal-thackeray-undergoes-angiography.htmlಮುಂಬೈ, ಜು. 7 : ಉಸಿರಾಟದ ತೊಂದರೆಯಿಂದ ನಗರದ ಲೀಲಾವತಿ ಆಸ್ಪತ್ರೆಗೆ ದಾಖಲಾಗಿರುವ ಶಿವಸೇನೆ ನಾಯಕ ಬಾಳಾ ಠಾಕ್ರೆ ಅವರು ಇಂದು ಆಂಜಿಯೋಗ್ರಾಫಿ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 83 ರ ಹರೆಯದ ಠಾಕ್ರೆ ಕಳೆದ ಕೆಲ ತಿಂಗಳುಗಳಿಂದ ಉಸಿರಾಟದ ತೊಂದರೆಯಿಂದ ಬಳುತ್ತಿದ್ದಾರೆ. ಇದೇ ತೊಂದರೆಯಿಂದ ಅವರು ಕಳೆದ ವಾರದ ಹಿಂದೆಯಷ್ಟೇ ಆಸ್ಪತ್ರೆಗೆ 37825http://kannada.oneindia.com/img/2009/07/07-bala-thackeray1e.jpgnews"> ಉಸಿರಾಟದ ತೊಂದರೆ; ಬಾಳಠಾಕ್ರೆ ಆಸ್ಪತ್ರೆಗೆ ದಾಖಲು | Bal Thackeray | shiv sena | Mumbai | Uddhav Thackeray | ಉಸಿರಾಟದ ತೊಂದರೆ; ಬಾಳಠಾಕ್ರೆ ಆಸ್ಪತ್ರೆಗೆ ದಾಖಲು - Kannada Oneindia

ಉಸಿರಾಟದ ತೊಂದರೆ; ಬಾಳಠಾಕ್ರೆ ಆಸ್ಪತ್ರೆಗೆ ದಾಖಲು

Bal Thackeray admitted to hospital
ಮುಂಬೈ, ಜೂ.19: ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಶಿವಸೇನೆ ಮುಖ್ಯಸ್ಥ ಬಾಳಠಾಕ್ರೆ ಅವರನ್ನು ಚಿಕಿತ್ಸೆಗಾಗಿ ಗುರುವಾರ ಇಲ್ಲಿನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲದಿನಗಳಿಂದ ಬಾಳಠಾಕ್ರೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು.

84 ವರ್ಷದ ಠಾಕ್ರೆಯ ಆರೋಗ್ಯ ಸುಧಾರಿಸುತ್ತಿದ್ದು ಅವರು ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ. ಬಾಂದ್ರಾದ ಅವರ ನಿವಾಸದಲ್ಲಿ ಗುರುವಾರ ರಾತ್ರಿ ರಕ್ತದ ಒತ್ತಡ ಕಾರಣ ಠಾಕ್ರೆ ಕುಸಿದು ಬಿದ್ದಿದ್ದರು. ತಕ್ಷಣ ಉದ್ಧವ್ ಠಾಕ್ರೆ ಮತ್ತು ಅವರ ಹೆಂಡತಿ ರಶ್ಮಿ ಆಸ್ಪತ್ರೆಗೆ ಸಾಗಿಸಿದರು.ಠಾಕ್ರೆ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅವರ ಆರೋಗ್ಯ ಕ್ಷೀಣಿಸಿರುವ ಕಾರಣ ಪಕ್ಷದ ಕಾರ್ಯಕ್ರಮಗಳಲ್ಲೂ ಬಾಳಾಠಾಕ್ರೆ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ. ''ಆರೋಗ್ಯ ಹದಗೆಡುತ್ತಿದ್ದು ದಿನದಿಂದ ದಿನಕ್ಕೆ ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿಯುತ್ತಿದ್ದಾರೆ. ಈ ಕಾರಣಕ್ಕಾಗಿಯೆ ನಾಲ್ಕು ದಶಕಗಳ ಹಿಂದೆ ಕಟ್ಟಿದ ಶಿವಸೇನೆಯ ಜವಾಬ್ದಾರಿಯನ್ನು ಮಗ ಉದ್ಧವ್ ಠಾಕ್ರೆಗೆ ಒಪ್ಪಿಸಿದ್ದಾರೆ'' ಎನ್ನುತ್ತವೆ ಪಕ್ಷದ ಮೂಲಗಳು.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+