36695ಪಾಕಿಸ್ತಾನಪಾಕ್ ನಲ್ಲಿ ಶಾರುಖ್ ರ ರಬ್ ನೆ ಬನಾ ದಿ ಜೋಡಿ/movies/bollywood/2008/12/05-rab-ne-bana-di-jodi-releases-in-pakistan.htmlಪಾಕಿಸ್ತಾನ ಬಾಲಿವುಡ್ ಚಿತ್ರಗಳ ಪ್ರಮುಖ ಮಾರುಕಟ್ಟೆ ಎಂಬುದರಲ್ಲಿ ಎರಡು ಮಾತಿಲ್ಲ.ಮುಂಬಯಿ ಉಗ್ರರ ದಾಳಿಯಲ್ಲಿ ಪಾಕ್ ಭಯೋತ್ಪಾದಕರ ಕೈವಾಡ ಇರುವುದು ಜಗಜ್ಜಾಹೀರಾಗಿದೆ. ಇಂಥಹ ಪರಿಸ್ಥಿತಿಯಲ್ಲಿ ಬಾಲಿವುಡ್ ಬಾದಶಾ ಎಂದೇ ಕರೆಸಿಕೊಳ್ಳುವ ಶಾರುಕ್ ಖಾನ್ ರ 'ರಬ್ ನೆ ಬನಾ ದಿ ಜೋಡಿ' ಭಾರತ ಮತ್ತು ಪಾಕಿಸ್ತಾನದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. 33224http://kannada.oneindia.com/img/2008/12/rab-ne-banadi-jodi1.jpg36695ಪಾಕಿಸ್ತಾನಮುಂಬೈ ದಾಳಿ : ಬೃಹತ್ ಆರೋಪಪಟ್ಟಿ ಸಲ್ಲಿಕೆ/news/2009/02/25/chargesheet-filed-against-mumbai-attackers.htmlಮುಂಬೈ, ಫೆ. 25 : ಸೆಪ್ಟೆಂಬರ್ 26ರ ಮುಂಬೈ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ದಾಳಿ ನಡೆಸಿದ ಅಜ್ಮಲ್ ಕಸಬ್ ಮತ್ತು ಇತರ ಉಗ್ರರ ವಿರುದ್ಧ 5 ಸಾವಿರ ಪುಟಗಳ ಬೃಹತ್ ಆರೋಪಪಟ್ಟಿಯನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಮ್‌ಜೆ ಮಿರ್ಜಾಗೆ ಮುಂಬೈ ಪೊಲೀಸರು ಸಲ್ಲಿಸಿದ್ದಾರೆ.ವಿವರವಾದ ಆರೋಪಪಟ್ಟಿಯ ಜೊತೆಗೆ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ನಡೆಸಿದ ವಿಧಿವಿಜ್ಞಾನ ಪರೀಕ್ಷೆಯ 34867http://kannada.oneindia.com/img/2009/02/25-kasab2.jpg36695ಪಾಕಿಸ್ತಾನಪಾಕಿಸ್ತಾನ, ಲಾಹೋರ್ ಗುಂಡಿನ ದಾಳಿಗೆ ಭಾರತ ಖಂಡನೆ/news/2009/03/03/india-condemns-attack-on-sri-lankan-cricket-team.htmlನವದೆಹಲಿ, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಲಂಕಾ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಭಾರತದ ಗೃಹ ಸಚಿವ ಪಿ ಚಿದಂಬರಂ ಇದೊಂದು ದುರದೃಷ್ಟಕರ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಘಟನೆಗೆ ಕಳವಳ ವ್ಯಕ್ತಪಡಿಸಿದ್ದು, ಆಟಗಾರರಿಗೆ ಸೂಕ್ತ ಭದ್ರತೆ ನೀಡುವಂತೆ ಪಾಕ್ ಸರ್ಕಾರವನ್ನು ಒತ್ತಾಯಿಸಿದೆ. ಇದೀಗ ತಾನೆ ಟಿವಿಯಲ್ಲಿ 34951http://kannada.oneindia.com/img/2009/03/03-chidambaram3.jpg36695ಪಾಕಿಸ್ತಾನ ಗುಂಡಿನ ದಾಳಿ ಭಾರತದ ಕೈವಾಡ, ಪಾಕ್ ಆರೋಪ /news/2009/03/03/pak-hints-at-indian-involvement-in-lahore-attack.htmlಲಾಹೋರ್, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಶ್ರೀಲಂಕಾ ತಂಡದ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಭಾರತದ ಕೈವಾಡವಿರುವುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಲಾಹೋರ್ ಆಯುಕ್ತ ಖುಸ್ರೋ ಪರ್ವೇಜ್ ಆರೋಪಿಸಿದ್ದಾರೆ. ಘಟನೆ ನಂತರ ಜಿಯೋ ಟಿವಿಗೆ ಸಂದರ್ಶನ ನೀಡಿದ ಅವರು, ಶ್ರೀಲಂಕಾ ತಂಡದ ಆಟಗಾರರಿಗೆ ಸಂಪೂರ್ಣ ಭದ್ರತೆ ಒದಗಿಸಲಾಗಿತ್ತು ಎಂದರು. ಶ್ರೀಲಂಕಾ ತಂಡದ 34970http://kannada.oneindia.com/img/2009/03/03-lahore-attack1.jpg36695ಪಾಕಿಸ್ತಾನಪಾಕ್ ಆಟಗಾರರು, ಕಲಾವಿದರಿಗೆ ಬಹಿಷ್ಕಾರ/news/2009/03/05/mutalik-strongly-condemns-terror-attack-on-sl-team.htmlಗುಲ್ಬರ್ಗಾ, ಮಾ. 5 : ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಹಿನ್ನೆಲೆಯಲ್ಲಿ ಪಾಕ್ ಕಲಾವಿದರು ಹಾಗೂ ಆಟಗಾರರನ್ನು ಬಹಿಷ್ಕರಿಸುವುದಾಗಿ ಶ್ರೀರಾಮಸೇನೆ ಮುಖಂಡ ಪ್ರಮೋದ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಕಲಾವಿದರು ಹಾಗೂ ಆಟಗಾರರ ಭಾರತ ಪ್ರವೇಶ ನಿರ್ಬಂಧಿಸಬೇಕು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು. ಒಂದು ವೇಳೆ ಪಾಕ್ ಕಲಾವಿದರು ಹಾಗೂ ಆಟಗಾರರು ತಮ್ಮ ಎಚ್ಚರಿಕೆ ಮೀರಿ ಭಾರತವನ್ನು ಪ್ರವೇಶಿಸಿದರೆ 34994http://kannada.oneindia.com/img/2009/03/05-pramod-mutalik2.jpg280987ತಾಲಿಬಾನ್ಪಾಕಿಸ್ತಾನ ಪೊಲೀಸ್ ಕೇಂದ್ರದ ಮೇಲೆ ಉಗ್ರರ ದಾಳಿ/news/2009/03/30/pakistan-police-academy-attacked.htmlಲಾಹೋರ್, ಮಾ. 30: ಶ್ರೀಲಂಕಾದ ಆಟಗಾರರ ಮೇಲೆ ಉಗ್ರರ ದಾಳಿ ನಡೆದ ಬೆನ್ನಲ್ಲೇ ಉಗ್ರರಅಟ್ಟಹಾಸ ಮುಂದುವರೆದಿದ್ದು, ಸುಮಾರು 8 ರಿಂದ 10 ಜನ ಶಸ್ತ್ರಧಾರಿ ಉಗ್ರಗಾಮಿಗಳು ಇಲ್ಲಿನ ಪೊಲೀಸ್ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಿ ಸುಮಾರು 15 ಜನರನ್ನು ಕೊಂದು, 30ಕ್ಕೂ ಅಧಿಕ ಜನರನ್ನು ಗಾಯಗೊಳಿಸಿದ್ದಾರೆ.ಸೋಮವಾರ ಬೆಳಗ್ಗೆ 7 ರ ವೇಳೆಗೆ ಸುಮಾರು 8 ಬಾರಿ 35579http://kannada.oneindia.com/img/2009/03/30-lahore-hostage.jpg280987ತಾಲಿಬಾನ್ತಾಲಿಬಾನ್ ಉಗ್ರರೊಂದಿಗೆ ಐಎಸ್ಐ ನಂಟು/news/2009/06/09/isi-maintain-links-with-terrorists-musharraf.htmlಲಂಡನ್, ಜೂ. 9 : ತಾಲಿಬಾನ್ ಉಗ್ರರ ಮುಖಂಡ ಸಿರಾಜುದ್ದೀನ್ ಹಖ್ಖಾನಿಯೊಂದಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್ಐ) ಸಂಬಂಧ ಹೊಂದಿದೆ. ಕಳೆದ ವರ್ಷ ಕಾಬೂಲನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೇಲೆ ನಡೆದ ದಾಳಿಯಲ್ಲಿ ತಾಲಿಬಾನ್ ಹಾಗೂ ಐಎಸ್ಐ ಕೈವಾಡವಿದೆ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಬಲೂಚಿಸ್ತಾನದ ಬಂಡುಕೋರರಿಗೆ 37215http://kannada.oneindia.com/img/2009/06/09-musharraf.jpg280987ತಾಲಿಬಾನ್ಪೇಷಾವರದಲ್ಲಿ ಆತ್ಮಾಹುತಿ ದಾಳಿ : 14 ಸಾವು/news/2009/06/10/suicide-blast-in-peshawar-hotel-kills-14.htmlಪೇಷಾವರ್, ಜೂ. 10 : ನಗರದ ಪ್ರತಿಷ್ಠಿತ ಪರ್ಲ್ ಕಂಟಿನೆಂಟಲ್ ಹೋಟೆಲ್ ನಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಗೊಂಡಿದ್ದರಿಂದ 14 ಮಂದಿ ಮೃತಪಟ್ಟಿದ್ದು, 57 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಸಿಕ್ಕಿಕೊಂಡರಲ್ಲಿ ಹೆಚ್ಚು ವಿದೇಶಿಯರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆತ್ಮಾಹುತಿ ದಾಳಿಗೆ 5 ಸ್ಟಾರ್ ಹೋಟೆಲ್ ಪರ್ಲ್ ಕಂಟಿನೆಂಟಲ್ ಸಂಪೂರ್ಣ ನಾಶವಾಗಿ 37246http://kannada.oneindia.com/img/2009/06/10-peshawar-blast.jpg280987ತಾಲಿಬಾನ್ಬೈತುಲ್ಲ ಮೆಹಸೂದ್ ಸತ್ತಿಲ್ಲ; ತಾಲಿಬಾನ್ ಸ್ಪಷ್ಟನೆ/news/2009/08/08/baitullah-is-not-dead-claims-taliban.htmlಇಸ್ಲಾಮಾಬಾದ್, ಆ.8: ಪಾಕಿಸ್ತಾನದ ತಾಲಿಬಾನ್ ಮುಖ್ಯಸ್ಥ ಬೈತುಲ್ಲಾ ಮೆಹ್ ಸೂದ್ ಸತ್ತಿಲ್ಲ ಎಂದು ಉಗ್ರವಾದಿ ಸಂಘಟನೆಯೊಂದರ ಮುಖ್ಯಸ್ಥ ಹೇಳಿದ್ದಾನೆ. ಬೈತುಲ್ಲಾ ಮೃತಪಟ್ಟಿದ್ದಾನೆ ಎಂಬ ಸುದ್ದಿ ಶುಕ್ರವಾರವಷ್ಟೇ ದೃಢಪಟ್ಟಿತ್ತು. ''ತೆಹರೀಕ್ ಇ ತಾಲಿಬಾನ್ ಸಂಘಟನೆಯ ಮುಖ್ಯಸ್ಥ ಬೈತುಲ್ಲಾ ಹತನಾಗಿದ್ದಾನೆ ಎಂಬ ಸುದ್ದಿ ಹಾಸ್ಯಾಸ್ಪದ. ಪಾಕಿಸ್ತಾನದ ಗುಪ್ತಚರ ಇಲಾಖೆಯ ಕೈವಾಡವಿದ್ದು, ಮಾಧ್ಯಮಗಳನ್ನು ದಾರಿತಪ್ಪಿಸಿದೆ'' ಎಂದು ಹಕೀಮುಲ್ಲಾ ಮೆಸೂದ್ ಹೇಳಿದ್ದಾನೆ. ಓರಕಜಾಯ್, 38509http://kannada.oneindia.com/img/2009/08/08-baitullahmehsud.jpg448990ಬಾಂಬ್ ಸ್ಫೋಟಕಠ್ಮಂಡು ಚರ್ಚ್ ನಲ್ಲಿ ಬಾಂಬ್ ಸ್ಫೋಟ ಎರಡು ಸಾವು/news/2009/05/23/nepal-bomb-blast-kills-2-15-injured-pm-election.htmlಕಠ್ಮಂಡು, ಮೇ.23: ನೇಪಾಳದ ಹೊಸ ಪ್ರಧಾನ ಮಂತ್ರಿಯಾಗಿ ಸಿಪಿಎನ್ (ಯುಎಂಎಲ್) ಮುಖಂಡ ಮಾಧವನ್ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೂ ಮುನ್ನ ಕಠ್ಮಂಡುನಲ್ಲಿ ಶನಿವಾರಬಾಂಬ್ ಸ್ಫೋಟ ಸಂಭವಿಸಿತು. ಬಾಂಬ್ ಸ್ಪೋಟಕ್ಕೆ ಇಬ್ಬರು ಬಲಿಯಾಗಿದ್ದು 15 ಮಂದಿ ಗಾಯಗೊಂಡಿದ್ದಾರೆ.ನೇಪಾಳದ ರಾಜಧಾನಿ ಕಠ್ಮಂಡುವಿನ ಚರ್ಚ್ ವೊಂದರಲ್ಲಿ ಸ್ಫೋಟ ಸಂಭವಿಸಿದ್ದು 14 ವರ್ಷದ ಹುಡುಗಿ ಸೇರಿದಂತೆ 30 ವರ್ಷದ ಮಹಿಳೆ ಸಾವಪ್ಪಿದ್ದಾರೆ. ಸ್ಫೋಟದಲ್ಲಿ 36844http://kannada.oneindia.com/img/2009/05/23-bomb-katmandu1.jpg448990ಬಾಂಬ್ ಸ್ಫೋಟಪಾಕ್ ಐಎಸ್ಐ ಕಚೇರಿ ಸ್ಫೋಟ; 5 ಸಾವು /news/2009/05/27/bomb-blast-in-lahore-many-feared-dead.htmlಲಾಹೋರ್, ಮೇ. 27 : ಲಾಹೋರ್ ನಗರದ ಮಾಲ್ ರಸ್ತೆಯಲ್ಲಿರುವ ಐಎಸ್ಐ ಕಚೇರಿ ಬಳಿ ಪ್ರಬಲ ಬಾಂಬ್ ಸ್ಫೋಟಗೊಂಡ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಅಲ್ಲದೇ ಬಾಂಬ್ ಸ್ಫೋಟದ ನಂತರ ಗುಂಡಿನ ದಾಳಿಯೂ ನಡೆದಿದೆ. ಘಟನೆಯಲ್ಲಿ 20 ಕಾರುಗಳು ಜಖಂಗೊಂಡಿವೆ. ಎರಡು ಅಂತಸ್ತಿನ ಮಹಡಿ ನಾಶವಾಗಿದೆ. 5 ಮಂದಿ ಮೃತಪಟ್ಟು, 150ಕ್ಕೂ ಜನರು ಗಾಯಗೊಂಡಿದ್ದಾರೆ ಎಂದು 36912http://kannada.oneindia.com/img/2009/05/27-pak-blast-200.jpg448990ಬಾಂಬ್ ಸ್ಫೋಟಪಾಕಿಸ್ತಾನದಲ್ಲಿ ಮತ್ತೆ ಸ್ಫೋಟ : 8 ಸಾವು/news/2009/06/14/blast-rocks-dera-ismail-khan-kills-eight.htmlಲಾಹೋರ್, ಜೂ. 14 : ತಾಲಿಬಾನಿ ಉಗ್ರರು ನಿರಂತರವಾಗಿ ಪಾಕಿಸ್ತಾನದಲ್ಲಿ ಸರಣಿ ಬಾಂಬ್ ಸ್ಫೋಟ ಕೃತ್ಯಗಳನ್ನು ನಡೆಸುತ್ತಿದ್ದು, ಇಂದು ದೇರಾ ಇಸ್ಮಾಯಿಲ್ ಖಾನ್ ನಗರದಲ್ಲಿ ಪ್ರಬಲ ಬಾಂಬ್ ಸ್ಫೋಟಗೊಳಿಸಿದ್ದಾರೆ. ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದು, 25 ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ದೇರಾ ಇಸ್ಮಾಯಿಲ್ ನಗರದ ಬಸ್ ನಿಲ್ದಾಣ ಬಳಿ ಇರುವ 37333http://kannada.oneindia.com/img/2009/06/14-dera-ismail-khan-blast.jpg448990ಬಾಂಬ್ ಸ್ಫೋಟಮಧುರೈಯಲ್ಲಿ ಬಾಂಬ್ ಸ್ಫೋಟ : 1 ಸಾವು/news/2009/09/08/madhurai-explosion-near-rahul-gandhi-meeting-venue.htmlಮಧುರೈ, ಸೆ. 8 : ರಾಹುಲ್ ಗಾಂಧಿ ಭೇಟಿಗೆ ಮುನ್ನ ದಿನ ಇಂದು ಬೆಳಗ್ಗೆ ಮಧುರೈಯಲ್ಲಿ ಬಾಂಬ್ ಸ್ಫೋಟಗೊಂಡ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಇಲ್ಲಿನ ಗಾಂಧಿ ಸ್ಮಾರಕದಿಂದ ಒಂದು ಕಿಮೀ ದೂರದಲ್ಲಿ ಈ ಬಾಂಬ್ ಸ್ಪೋಟಗೊಂಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಹೆಚ್ಚಿನ ಮಾಹಿತಿಗೂ ನಿರೀಕ್ಷಿಸಲಾಗಿದೆ. ಸ್ಫೋಟದಲ್ಲಿ 60 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. 39062http://kannada.oneindia.com/img/2009/09/08-safdar-jung-hospital1.jpg448990ಬಾಂಬ್ ಸ್ಫೋಟಪೇಶಾವರದಲ್ಲಿ ಭೀಕರ ಸ್ಫೋಟ 44 ಸಾವು/news/2009/10/09/deadly-blast-hits-pakistan-city-peshawar.htmlಪೇಶಾವರ, ಅ. 9 : ನಗರದ ಪ್ರಮುಖ ಕೇಂದ್ರ ಖೈಬರ್ ಬಜಾರ್ ರಸ್ತೆಯ ಬದಿಯಲ್ಲಿ ಸ್ಪೋಟಕಗಳನ್ನು ಇರಿಸಲಾಗಿದ್ದ ಅತ್ಮಾಹುತಿ ಕಾರು ಬಾಂಬರ್ ಸ್ಫೋಟಗೊಂಡಿದ್ದು, ಸುಮಾರು 44 ಮಂದಿ ಸಾವನ್ನಪ್ಪಿದ್ದಾರೆ. 100 ಹೆಚ್ಚೂ ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಅಮೆರಿಕ ಸೇನಾಪಡೆ ತಾಲಿಬಾನ್ ಮತ್ತು ಆಲ್ ಖೈದಾ ಹಿಡಿತದಲ್ಲಿರುವ ವಾಜರೀಸ್ತಾನದ ಮೇಲೆ ದಾಳಿ ಸೇನಾ ದಾಳಿ 39605http://kannada.oneindia.com/img/2009/10/09-pakistan2.jpgnews"> ಪಾಕಿಸ್ತಾನದಲ್ಲಿ ಅವಳಿ ಸ್ಫೋಟ : 4 ಸಾವು | Pakistan | Talibhan | Muslim Cleric | Bomb Attack | Suicide Bomber | Nowshera | ಪಾಕಿಸ್ತಾನದಲ್ಲಿ ಅವಳಿ ಸ್ಫೋಟ : 4 ಸಾವು - Kannada Oneindia

ಪಾಕಿಸ್ತಾನದಲ್ಲಿ ಅವಳಿ ಸ್ಫೋಟ : 4 ಸಾವು

ಲಾಹೋರ್, ಜೂ. 12 : ಪಾಕಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಇಂದು ಮತ್ತೆ ಎರಡು ಕಡೆ ಬಾಂಬ್ ಸ್ಫೋಟಗೊಳಿಸಲಾಗಿದೆ. ಹಿರಿಯ ಮೌಲ್ವಿ ಸೇರಿದಂತೆ ನಾಲ್ಕು ಮಂದಿ ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ಮಧ್ಯಾಹ್ನ ಲಾಹೋರ್ ಮತ್ತು ನೌಶೆರಾ ಪ್ರದೇಶದಲ್ಲಿ ನಡೆದಿದೆ.

ಶುಕ್ರವಾರ ಆಗಿದ್ದರಿಂದ ಲಾಹೋರ್ ನ ಮಸೀದಿಯೊಂದಿರಲ್ಲಿ ಪ್ರಾರ್ಥನೆ ಮುಗಿಸಿ ತೆರಳುತ್ತಿದ್ದ ಸಮಯದಲ್ಲಿ ಮಸೀದಿಯ ಆವರಣದಲ್ಲಿ ಹಿರಿಯ ಮೌಲ್ವಿ ಮೌಲಾನಾ ಸರ್ಫರಾಜ್ ನಯೀಮ್ ಅವರ ಮೇಲೆ ಆಹ್ಮಾಹುತಿ ದಾಳಿ ನಡೆದಿದ್ದು, ಸ್ಥಳದಲ್ಲಿಯೇ ಅವರು ಮೃತಪಟ್ಟಿದ್ದಾರೆ. ನಯೀಮ್ ಅವರು ತಾಲಿಬಾನಿ ಉಗ್ರರು ನಡೆಸುತ್ತಿರುವ ಭಯೋತ್ಪಾದನೆಗೆ ತೀವ್ರ ಆಕ್ಷೇಪ ಎತ್ತಿದ್ದರು ಎನ್ನಲಾಗಿದೆ. ಇನ್ನೊಂದು ಸ್ಫೋಟ ನೌಶೆರಾ ಎಂಬಲ್ಲಿ ನಡೆದಿದ್ದು, ಮಸೀದಿ ಪಕ್ಕದ ಆತ್ಮಾಹುತಿ ಕಾರೊಂದು ಸ್ಫೋಟಗೊಂಡು ಮೂವರು ಸ್ಥಳದಲ್ಲಿ ಸಾವನ್ನಪ್ಪಿದ್ದು, ಹಲವು ಜನರು ಗಾಯಗೊಂಡಿದ್ದಾರೆ.

ಸ್ವಾತ್ ಪ್ರಾಂತ್ಯದಲ್ಲಿ ಪಾಕಿಸ್ತಾನ ಸರಕಾರ ನಡೆಸಿರುವ ಸೇನಾ ಕಾರ್ಯಾಚರಣೆ ಪ್ರತಿಯಾಗಿ ತಾಲಿಬಾನ್ ಉಗ್ರರು ಸರಕಾರದ ವಿರುದ್ಧ ಭಯೋತ್ಪಾದನೆ ನಡೆಸುತ್ತಿದ್ದಾರೆ. ಕಳೆದ ಮೂರು ವಾರಗಳ ಅವಧಿಯಲ್ಲಿ ಪಾಕಿಸ್ತಾದ ವಿವಿಧ ಪ್ರದೇಶದಲ್ಲಿ ಐದಾರು ಸ್ಫೋಟಗಳು ನಡೆದಿವೆ ಎಂದು ಸೇನಾ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+