278701m karunanidhiಸೇನಾ ಕಾರ್ಯಾಚರಣೆ : ಏ 23 ತಮಿಳುನಾಡು ಬಂದ್/news/2009/04/22/karunanidhi-calls-for-strike-in-tn-for-sl.htmlಚೆನ್ನೈ, ಏ. 22 : ಶ್ರೀಲಂಕಾದಲ್ಲಿರುವ ತಮಿಳರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಕ್ರಮವನ್ನು ವಿರೋಧಿಸಿ ಗುರುವಾರ (ಏಪ್ರಿಲ್ 23) ರಂದು ರಾಜ್ಯಾದ್ಯಂತ 12 ಗಂಟೆಗಳ ಕಾಲ ಬಂದ್ ಆಚರಿಸಲು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಆದೇಶಿಸಿದ್ದಾರೆ. ಸೇನಾ ಕಾರ್ಯಾಚರಣೆ ನಿಲ್ಲಿಸುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಯುಪಿಎ ಸರ್ಕಾರದ ಮೇಲೂ ಒತ್ತಡ ಹೇರಲು ಈ ತಂತ್ರ 36135http://kannada.oneindia.com/img/2009/04/22-karunanidhi2e.jpg278701m karunanidhiರಾಷ್ಟ್ರಪತಿಗಳ ಭೇಟಿ ರದ್ದುಗೊಳಿಸಿದ ಮನಮೋಹನ್ /news/2009/05/21/allies-want-more-berths-pm-prez-meet-cancelled.htmlನವದೆಹಲಿ, ಮೇ. 21 : ಸರಕಾರ ರಚನೆ ಕುರಿತಂತೆ ನಿಯೋಜಿತ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಭೇಟಿ ಮಾಡಿ ನಡೆಸಬೇಕಿದ್ದ ಚರ್ಚೆಯನ್ನು ರದ್ದುಗೊಳಿಸಿದ್ದಾರೆ. ಸಂಪುಟ ರಚನೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳು ಸಂಪುಟದಲ್ಲಿ ಹೆಚ್ಚು ಸಚಿವ ಸ್ಥಾನಗಳು ಬೇಕು ಎಂದು ಪಟ್ಟುಹಿಡಿದಿದ್ದಾರೆ. ಅಂಗ ಪಕ್ಷಗಳಿಗೆ ಸ್ಥಾನ ಹಂಚಿಕೆ ವಿಷಯ 36799http://kannada.oneindia.com/img/2009/05/21-m-m-singh1.jpg278701m karunanidhiಸ್ಟಾಲಿನ್ ತಮಿಳುನಾಡು ಉಪಮುಖ್ಯಮಂತ್ರಿ/news/2009/05/29/karunanidhi-picks-son-stalin-as-deputy-cm.htmlಚೆನ್ನೈ, ಮೇ. 29 : ಕೇಂದ್ರದಲ್ಲಿ ಕ್ಯಾಬಿನೆಟ್ ಕಸರತ್ತು ಮುಗಿದ ತಕ್ಷಣ ಡಿಎಂಕೆ ನಾಯಕ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ತನ್ನ ಪುತ್ರ ಎಂ ಕೆ ಸ್ಟಾಲಿನ್ ಅವರನ್ನು ರಾಜ್ಯದ ಉಪಮುಖ್ಯಮಂತ್ರಿಯಾಗಿ ಘೋಷಿಸಿದ್ದಾರೆ.ರಾಜ್ಯಪಾಲ ಎಸ್ ಎಸ್ ಬರ್ನಾಲ ಮುಖ್ಯಮಂತ್ರಿಗಳ ಶಿಫಾರಸಿನ ಮೇರೆಗೆ ಇದನ್ನು ಇಂದು ಪ್ರಕಟಿಸಿದರು. ತನ್ನ ಇನ್ನೊಬ್ಬ ಮಗ ಅಳಗಿರಿಗೆ ಕೇಂದ್ರದಲ್ಲಿ ಕ್ಯಾಬಿನೆಟ್ ಸಚಿವ 36982http://kannada.oneindia.com/img/2009/05/29-mk-stalin1.jpg278701m karunanidhiತಮಿಳುನಾಡು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ :ಡಿಎಂಕೆ/news/2009/06/10/karunanidhi-awards-sslc-toppers-with-laptops-cash.htmlಚೆನ್ನೈ, ಜೂ. 10 : ತಮಿಳುನಾಡು ಮುಖ್ಯಮಂತ್ರಿ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ತಮಿಳು ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿ ಎಲ್ಎಸ್ಎಸ್ ಸಿ ಪರೀಕ್ಷೆ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಹಾಗೂ ಬಹುಮಾನ ನೀಡುವ ನೂತನ ಯೋಜನೆಗ ಚಾಲನೆ ನೀಡಿದ್ದಾರೆ. 2009ರ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದಿರುವ ವಿದ್ಯಾರ್ಥಿಗಳಿಗೆ ಮಂಗಳವಾರ ಸರಕಾರ ಲ್ಯಾಪ್ ಟಾಪ್ 37247http://kannada.oneindia.com/img/2009/06/10-mk-sslc-toppers.jpg278701m karunanidhiಕರುಣಾನಿಧಿ ಭೇಟಿ ಮಾಡಲಿರುವ ಯಡಿಯೂರಪ್ಪ/news/2009/07/02/yeddyurappa-to-meet-m-karunanidhi-today.htmlಬೆಂಗಳೂರು, ಜು. 2 : ಆರೋಗ್ಯ ತಪಾಸಣೆಗಾಗಿ ಚೆನ್ನೈಗೆ ತೆರಳಿರುವ ಮುಖ್ಯಮಂತ್ರಿ ಯಡಿಯೂರಪ್ಪ ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಅವರನ್ನು ಇಂದು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಯಡಿಯೂರಪ್ಪ ಚೆನ್ನೈನಲ್ಲಿ ಇರುವುದನ್ನು ತಿಳಿದು ಕರುಣಾನಿಧಿ ಅವರೇ ಭೇಟಿಗೆ ಆಸಕ್ತಿ ತೋರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ತಾವೇ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ಕರುಣಾನಿಧಿ ಅವರ ಗೋಪಾಲಪುರ ನಿವಾಸದಲ್ಲಿ 37716http://kannada.oneindia.com/img/2009/07/02-karunanidhi2e.jpg282344tamil naduನಟಿ ಸರೋಜಾದೇವಿಗೆ ಕಲೈ ಮಾಮಣಿ ಪ್ರಶಸ್ತಿ/movies/heroine/2009/02/25-kalaimamani-award-for-b-saroja-devi.htmlಬಹುಭಾಷಾ ನಟಿ ಬಿ.ಸರೋಜಾ ದೇವಿ ಅವರಿಗೆ ತಮಿಳುನಾಡು ಸರ್ಕಾರದ ಪ್ರತಿಷ್ಠಿತ ಕಲೈಮಾಮಣಿ ಪ್ರಶಸ್ತಿ ಲಭಿಸಿದೆ. ನಟಿಯರಾದ ನಯನ ತಾರಾ, ಅಸಿನ್, ಮೀರಾ ಜಾಸ್ಮಿನ್ ಮತ್ತು ಭರತ ನಾಟ್ಯ ಕಲಾವಿದೆ ಐಶ್ವರ್ಯ ರಜನಿಕಾಂತ್ ಸೇರಿದಂತೆ ಒಟ್ಟು 70 ಮಂದಿ ಈ ಸಾಲಿನ ಕಲೈಮಾಮಣಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಸಿಕ್ಕ ಬಗ್ಗೆ ಸರೋಜಾದೇವಿ ಹರ್ಷ ವ್ಯಕ್ತಪಡಿಸಿದ್ದಾರೆ. ಅವರು 34852http://kannada.oneindia.com/img/2009/02/25-kalaimamani-saroja-devi2.jpg282344tamil naduಪ್ರಭಾಕರನ್ ಕೂದಲು ಕೊಂಕಿದರೆ ರಕ್ತದೋಕುಳಿ/news/2009/04/09/prabhakaran-lives-in-the-hearts-of-tamils-vaiko.htmlಚೆನ್ನೈ, ಏ. 9 : ಮಾಜಿ ಪ್ರಧಾನಮಂತ್ರಿ ದಿವಂಗತ ರಾಜೀವ ಗಾಂಧಿ ಹತ್ಯೆ ಮಾಡಿದ ನಿಷೇಧಿತ ಉಗ್ರಗಾಮಿ ಸಂಘಟನೆ ಎಲ್ ಟಿಟಿಇಗೆ ಮರುಮಲಾರ್ಚಿ ದ್ರಾವಿಡ ಮುನ್ನೆತ್ರ ಕಜಗಂ (ಎಂಡಿಎಂಕೆ) ನಾಯಕ ವೈಕೋ ಮತ್ತೊಮ್ಮೆ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ತಮಿಳರ ಆರಾಧ್ಯದೈವನಾಗಿರುವ ವೇಲುಪಿಲೈ ಪ್ರಭಾಕರನ್ ಅವರ ಕೂದಲು ಕೊಂಕಿದರೂ ಸಹ ತಮಿಳುನಾಡಿನಲ್ಲಿ ರಕ್ತದ ಓಕುಳಿ ಹರಿಯುವುದು ಖಚಿತ ಎಂದು 35838http://kannada.oneindia.com/img/2009/04/09-vaiko3.jpg282344tamil naduಸೇನಾ ಕಾರ್ಯಾಚರಣೆ : ಏ 23 ತಮಿಳುನಾಡು ಬಂದ್/news/2009/04/22/karunanidhi-calls-for-strike-in-tn-for-sl.htmlಚೆನ್ನೈ, ಏ. 22 : ಶ್ರೀಲಂಕಾದಲ್ಲಿರುವ ತಮಿಳರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಕ್ರಮವನ್ನು ವಿರೋಧಿಸಿ ಗುರುವಾರ (ಏಪ್ರಿಲ್ 23) ರಂದು ರಾಜ್ಯಾದ್ಯಂತ 12 ಗಂಟೆಗಳ ಕಾಲ ಬಂದ್ ಆಚರಿಸಲು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಆದೇಶಿಸಿದ್ದಾರೆ. ಸೇನಾ ಕಾರ್ಯಾಚರಣೆ ನಿಲ್ಲಿಸುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಯುಪಿಎ ಸರ್ಕಾರದ ಮೇಲೂ ಒತ್ತಡ ಹೇರಲು ಈ ತಂತ್ರ 36135http://kannada.oneindia.com/img/2009/04/22-karunanidhi2e.jpg282344tamil naduಉಗ್ರ ಪ್ರಭಾಕರನ್ ಭಾರತಕ್ಕೆ ಹಸ್ತಾಂತರ : ಲಂಕಾ/news/2009/04/28/ready-to-extradite-prabhakaran-if-caught-alive.htmlಕೊಲಂಬೊ, ಏ. 28 : ಎಲ್ ಟಿಟಿಇ ಮುಖ್ಯಸ್ಥ ವಿ ಪ್ರಭಾಕರನ್ ಜೀವಂತವಾಗಿ ಸಿಕ್ಕಿಬಿದ್ದಲ್ಲಿ, ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಶ್ರೀಲಂಕಾ ಸರಕಾರ ಸಿದ್ಧವಿದೆ ಎಂದು ಶ್ರೀಲಂಕಾ ಅಧ್ಯಕ್ಷೆ ಮಹಿಂದಾ ರಾಜಪಕ್ಷ್ಸೆ ಸ್ಪಷ್ಟಪಡಿಸಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಅವರು, ತಮಿಳು ವ್ಯಾಘ್ರರ ಕಥೆ ಬಹುತೇಕ ಮುಗಿದಿದೆ. ಶೀಘ್ರದಲ್ಲಿ ಅದರ ಮುಖ್ಯಸ್ಥ ಪ್ರಭಾಕರನ್ ಅವರನ್ನು ಬಂಧಿಸಲಾಗುವುದು ಎಂದರು. ಪ್ರಭಾಕರನ್ 36257http://kannada.oneindia.com/img/2009/04/28-mahinda-rajapaksa2.jpg282344tamil naduಎಲ್ ಟಿಟಿಇ ನುಸುಳದಂತೆ ಕ್ರಮ : ಚಿದು/news/2009/05/26/ltte-militants-may-enter-india-via-sea-chidu.htmlನವದೆಹಲಿ, ಮೇ. 26 : ವೇಲುಪಿಲೈ ಪ್ರಭಾಕರನ್ ಹತ್ಯೆ ನಂತರ ಸಮುದ್ರದ ಮೂಲಕ ಎಲ್ ಟಿಟಿಇ ಉಗ್ರರು ಭಾರತದೊಳಗೆ ಪ್ರವೇಶಿಸುತ್ತಿರುವ ಮಾಹಿತಿಯ ಹಿನ್ನೆಲೆಯಲ್ಲಿ ತೀರ ಪ್ರದೇಶದಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ತಮಿಳುನಾಡು ಸರಕಾರಕ್ಕೂ ಈ ಬಗ್ಗೆ ಸೂಚನೆ ನೀಡಲಾಗಿದ್ದು, ಎಲ್ ಟಿಟಿಇ ಉಗ್ರರ ನುಸುಳುವಿಕೆಯನ್ನು ತಡೆಯಬೇಕೆಂದು ಮುಖ್ಯಮಂತ್ರಿ ಕರುಣಾನಿಧಿ ಅವರಿಗೆ ತಿಳಿಸಲಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ. 36889http://kannada.oneindia.com/img/2009/05/26-chidambaram2.jpg35073chennaiಸಾವಿರ ಚಿತ್ರಗಳ ಸರದಾರ ನಾಗೇಶ್ ಇನ್ನಿಲ್ಲ/movies/hero/2009/01/30-veteran-actor-nagesh-passes-away.htmlಚೆನ್ನೈ, ಜ.31: ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದ ಪ್ರಮುಖ ಹಾಸ್ಯ ನಟ ತಾಯ್ ನಾಗೇಶ್(ಗುಂಡೂರಾವ್) ಶನಿವಾರ ನಿಧನರಾದರು. ನಾಗೇಶ್ ಒಂದು ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಘನತೆ ನಾಗೇಶ್ ಅವರದು. ಅವರು ಹೃದಯ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.ಕನ್ನಡ ಬ್ರಾಹ್ಮಣ ಮಧ್ವ ಕುಟುಂಬದಲ್ಲಿ ಜನಿಸಿದ ನಾಗೇಶ್ ಚಿತ್ರರಂಗದೆಡೆಗೆ ಆಕರ್ಷಿತರಾಗಿ ಚಿಕ್ಕಂದಿನಲ್ಲೇ ಮನೆ 34396http://kannada.oneindia.com/img/2009/01/31-nagesh1.jpg35073chennaiರೆಹಮಾನ್ ಗೆ ಆಲಿಗರ್ ಮುಸ್ಲಿಂ ವಿವಿ ಡಾಕ್ಟರೇಟ್/movies/bollywood/2009/02/26-chennai-welcomes-oscar-hero-ar-rahman.htmlಸ್ಲಂಡಾಗ್ ಮಿಲಿಯನೇರ್ ಚಿತ್ರದ ಅತ್ಯುತ್ತಮ ಹಿನ್ನೆಲೆ ಸಂಗೀತಕ್ಕಾಗಿ ಎರಡು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಚೆನ್ನೈಗೆ ಆಗಮಿಸಿದರು. ಆಸ್ಕರ್ ವಿಜೇತ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ರೆಹಮಾನ್ ರನ್ನು ಅವರ ಅಭಿಮಾನಿಗಳು ಮತ್ತು ಗೆಳೆಯರು ಅಭೂತಪೂರ್ವ ಸ್ವಾಗತ ಕೋರುವ ಮೂಲಕ ಬರಮಾಡಿಕೊಂಡರು. ದುಬೈ ಮೂಲಕ ಅವರು ತಮ್ಮ ಹುಟ್ಟೂರು ಚೆನ್ನೈಗೆ ಗುರುವಾರ ಮುಂಜಾನೆ 34870http://kannada.oneindia.com/img/2009/02/26-ar-rahman2.jpg35073chennaiಟಿಸಿಎಸ್ ನಲ್ಲಿ ಪಿಂಕ್ ಸ್ಲಿಪ್ ಗಳು ರೆಡಿಯಾಗಿವೆ/news/2009/03/09/tcs-to-sack-under-perfoming-employees-s-ramadorai.htmlಚೆನ್ನೈ, ಮಾ. 9 : ದೇಶದ ಬಹುದೊಡ್ಡ ಸಾಫ್ಟವೇರ್ ಕಂಪನಿ ಎಂಬ ಹೆಗ್ಗಳಿಕೆ ಹೊಂದಿರುವ ಟಾಟಾ ಕನ್ಸ್ ಲ್ಟನ್ಸಿ ಸರ್ವೀಸಸ್ ನಲ್ಲಿ ವೃತ್ತಿಪರತೆ ತೋರಿಸದ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ಕಂಪನಿಯ ಸಿದ್ಧತೆ ನಡೆಸಿದೆ. ಆರ್ಥಿಕ ಬಿಕ್ಕಟ್ಟು ಮುಂದುವರೆದಲ್ಲಿ ಹಾಗೂ ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಉದ್ಯೋಗಿ ವೃತ್ತಿಪರತೆ ತೋರಿಸದಿದ್ದಲ್ಲಿ ಅನಿವಾರ್ಯವಾಗಿ ಸೋಡಾ ಚೀಟಿ ನೀಡಲಾಗುವುದು ಎಂದು ಕಂಪನಿ 35106http://kannada.oneindia.com/img/2009/03/09-ramadorai1.jpg35073chennaiಏಪ್ರಿಲ್ 10 ರಿಂದ ಐಪಿಎಲ್ ಪಂದ್ಯಗಳು ಆರಂಭ/news/2009/03/10/ipl-season2-begins-from-april-10-lalit-modi.htmlಮುಂಬೈ, ಮಾ. 10 : ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2 ನೇ ಸೀಸನ್ನಿನ ಪರಿಷ್ಕೃತ ವೇಳಾಪಟ್ಟಿ ಹಾಗೂ ಪಂದ್ಯಾವಳಿ ಚಿನ್ಹೆಯನ್ನು ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿ ಮಂಗಳವಾರ ಬಿಡುಗಡೆ ಮಾಡಿದರು. ಏಪ್ರಿಲ್ 10ರಂದು ಮುಂಬೈ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಸಮಾರೋಪ ಪಂದ್ಯ ಕೂಡ ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಹೇಳಿದರು.ನಗರದಲ್ಲಿ ಮಂಗಳವಾರ 35123http://kannada.oneindia.com/img/2009/03/10-ipl-logo1.jpg35073chennaiಪ್ರಭಾಕರನ್ ಕೂದಲು ಕೊಂಕಿದರೆ ರಕ್ತದೋಕುಳಿ/news/2009/04/09/prabhakaran-lives-in-the-hearts-of-tamils-vaiko.htmlಚೆನ್ನೈ, ಏ. 9 : ಮಾಜಿ ಪ್ರಧಾನಮಂತ್ರಿ ದಿವಂಗತ ರಾಜೀವ ಗಾಂಧಿ ಹತ್ಯೆ ಮಾಡಿದ ನಿಷೇಧಿತ ಉಗ್ರಗಾಮಿ ಸಂಘಟನೆ ಎಲ್ ಟಿಟಿಇಗೆ ಮರುಮಲಾರ್ಚಿ ದ್ರಾವಿಡ ಮುನ್ನೆತ್ರ ಕಜಗಂ (ಎಂಡಿಎಂಕೆ) ನಾಯಕ ವೈಕೋ ಮತ್ತೊಮ್ಮೆ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ತಮಿಳರ ಆರಾಧ್ಯದೈವನಾಗಿರುವ ವೇಲುಪಿಲೈ ಪ್ರಭಾಕರನ್ ಅವರ ಕೂದಲು ಕೊಂಕಿದರೂ ಸಹ ತಮಿಳುನಾಡಿನಲ್ಲಿ ರಕ್ತದ ಓಕುಳಿ ಹರಿಯುವುದು ಖಚಿತ ಎಂದು 35838http://kannada.oneindia.com/img/2009/04/09-vaiko3.jpgnews"> ತಮಿಳುನಾಡು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ :ಡಿಎಂಕೆ | M Karunanidhi | Tamil nadu | Chennai | Tamil | Laptop | DMK | SSLC Students | ತಮಿಳುನಾಡು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ :ಡಿಎಂಕೆ - Kannada Oneindia

ತಮಿಳುನಾಡು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ :ಡಿಎಂಕೆ

Karunanidhi awards SSLC toppers with laptops, cash
ಚೆನ್ನೈ, ಜೂ. 10 : ತಮಿಳುನಾಡು ಮುಖ್ಯಮಂತ್ರಿ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ತಮಿಳು ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿ ಎಲ್ಎಸ್ಎಸ್ ಸಿ ಪರೀಕ್ಷೆ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಹಾಗೂ ಬಹುಮಾನ ನೀಡುವ ನೂತನ ಯೋಜನೆಗ ಚಾಲನೆ ನೀಡಿದ್ದಾರೆ. 2009ರ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದಿರುವ ವಿದ್ಯಾರ್ಥಿಗಳಿಗೆ ಮಂಗಳವಾರ ಸರಕಾರ ಲ್ಯಾಪ್ ಟಾಪ್ ಹಾಗೂ ಬಹುಮಾನ ನೀಡಿ ಸನ್ಮಾನಿಸಿತು.

ಇದೇ ವರ್ಷದಿಂದ ಈ ಯೋಜನೆಯನ್ನು ಆರಂಭಿಸಿದ್ದು, ರ‌್ಯಾಂಕ್ ಪಡೆದ 1000 ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಹಾಗೂ ಬಹುಮಾನ ನೀಡಲಾಗುವುದು. ಮೊದಲ ರ‌್ಯಾಂಕ್ ಗೆ 25 ಸಾವಿರ, ದ್ವಿತೀಯ ರ‌್ಯಾಂಕ್ ಗೆ 20 ಸಾವಿರು ಹಾಗೂ ತೃತೀಯ ರ‌್ಯಾಂಕ್ ಗೆ 15 ಸಾವಿರ ರುಪಾಯಿ ಬಹುಮಾನ ನೀಡಲಾಗುವುದು. ಆದರೆ, ತಮಿಳು ಭಾಷೆಯಲ್ಲಿ ಅಭ್ಯಾಸ ಮಾಡಿದವರಿಗೆ ಮಾತ್ರ ಈ ಸೌಲಭ್ಯ ದೊರೆಯಲಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ಅಲ್ಲದೇ, ರ‌್ಯಾಂಕ್ ಬಂದಿರುವ ವಿದ್ಯಾರ್ಥಿಗಳು ತಮಿಳು ಭಾಷೆಯಲ್ಲಿ ಹೆಚ್ಚಿನ ವಿದ್ಯಾಭ್ಯಾಸ ನಡೆಸಿದಲ್ಲಿ ಸರಕಾರದಿಂದ ಶೈಕ್ಷಣಿಕ ಸವಲತ್ತು ನೀಡಲಾಗುವುದು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಕರುಣಾನಿಧಿ 2009 ರ ಸಾಲಿನಲ್ಲಿ ರ‌್ಯಾಂಕ್ ಬಂದಿರುವ ಮೊದಲು ಮೂರು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಹಾಗೂ ಬಹುಮಾನವನ್ನು ವಿತರಿಸಿದರು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+