ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕನ್ ಎಕ್ಸ್ ಪ್ರೆಸ್ ಜತೆಗೂಡಿದ ಕೆಫೆ ಕಾಫಿಡೇ

By Staff
|
Google Oneindia Kannada News

ಬೆಂಗಳೂರು, ಜೂ. 8: ರಾಜ್ಯದಲ್ಲಿ ಅತ್ಯಧಿಕ ಕಾಫಿ ಕೆಫೆಗಳನ್ನು ಹೊಂದಿರುವ ಕರ್ನಾಟಕದ ಕೆಫೆ ಕಾಫಿಡೇ ಸಂಸ್ಥೆ, ಅಮೆರಿಕನ್ ಎಕ್ಸ್ ಪ್ರೆಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದೀಗ ಅಮೆರಿಕನ್ ಎಕ್ಸ್ ಪ್ರೆಸ್ ಕಾರ್ಡ್ (AXP) ಬಳಸಿ ಕಾಫಿಡೇ ಕೆಫೆಗಳಲ್ಲಿ ವ್ಯವಹರಿಸಬಹುದಾಗಿದೆ.

ವಾರಾಂತ್ಯದಲ್ಲಿ AXP ಕಾರ್ಡ್ ಬಳಸಿ 250 ಕ್ಕೂ ಹೆಚ್ಚು ಹಣಬಳಸುವ ಗ್ರಾಹಕರಿಗೆ ಗಿಫ್ಟ್ ವೋಚರ್ ದೊರೆಯಲಿದ್ದು, ಅದನ್ನು ಕೆಫೆ ಕಾಫಿಡೇನ 280 ಕ್ಕೂ ಅಧಿಕ ಔಟ್ ಲೆಟ್ ಗಳಲ್ಲಿ ಬಳಸಬಹುದು. ದೆಹಲಿ, ಮುಂಬೈ, ಬೆಂಗಳೂರು ಹಾಗೂ ಚೆನ್ನೈನ ಗ್ರಾಹಕರಿಗೆ ಈ ಸೌಲಭ್ಯ ಲಭ್ಯವಾಗಲಿದೆ.ಇನ್ನೂ ಹೆಚ್ಚಿನ ಸೌಲಭ್ಯವನ್ನು ಕಾರ್ಡ್ ದಾರರು ಪಡೆಯಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ಹೇಳಲಾಗಿದೆ.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X