150534hyderabadಹೈದರಾಬಾದಿನಲ್ಲಿ ಸತ್ಯಂ ಸುದ್ದಿಗೋಷ್ಠಿ/news/2009/01/08/satyams-damage-control-news-conf-interim-ceo-ram.htmlಹೈದರಾಬಾದ್, ಜ. 8 :7 ಸಾವಿರ ಕೋಟಿ ರೂ ಕಾರ್ಪೋರೇಟ್ ಹಗರಣದಲ್ಲಿ ಸಿಲುಕಿ ತೊಳಲಾಡುತ್ತಿರುವ ಸತ್ಯಂ ಕಂಪ್ಯೂಟರ್ಸ್ ಕಂಪನಿ ಇಂದು ಸಂಜೆ ಸಾರ್ವಜನಿಕರ ಮುಂದೆ ಪ್ರತ್ಯಕ್ಷವಾಯಿತು.ಹೈದರಾಬಾದಿನಲ್ಲಿ ಗುರುವಾರ ಸಂಜೆ 5 ಗಂಟೆಗೆ ಕಂಪನಿಯ ವಕ್ತಾರರು ಪತ್ರಿಕಾಗೋಷ್ಠಿ ನಡೆಸಿದರು. ಗೋಷ್ಠಿಯ ಮುಖ್ಯಾಂಶಗಳು ಕೆಳಕಂಡಂತಿವೆ :*ಪತ್ರಿಕಾಗೋಷ್ಠಿ ಗುರುವಾರ ಸಂಜೆ 5 ಗಂಟೆಗೆ ಸತ್ಯಂ ಕಂಪ್ಯೂಟರ್ಸ್ ನ ಪ್ರಧಾನ ಕಾರ್ಯಾಲಯದಲ್ಲಿ ಆರಂಭವಾಯಿತು.*ಸತ್ಯಂ 33967http://kannada.oneindia.com/img/2009/01/08-ram-mynampati1e.jpg150534hyderabadಸತ್ಯಂ ನೂತನ ಸಿಇಓ ಆಗಿ ಎ ಎಸ್ ಮೂರ್ತಿ ನೇಮಕ /news/2009/02/05/as-murthy-appointed-as-satyams-new-ceo.htmlಹೈದರಾಬಾದ್, ಫೆ. 5 : ಸತ್ಯಂ ಕಂಪ್ಯೂಟರ್ಸ್ ಜಾಗತಿಕ ಮಾರುಕಟ್ಟೆ ವ್ಯವಹಾರಗಳ ಮುಖ್ಯಸ್ಥ (COO) ಎಎಸ್ ಮೂರ್ತಿ ಅವರನ್ನು ಸತ್ಯಂ ಕಂಪನಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಮೂರ್ತಿ ಅವರ ವಿಶೇಷ ಸಲಹೆಗಾರರಾಗಿ ಮುರುಗಪ್ಪ ಗುಂಪಿನ ಮಾಜಿ ಹಣಕಾಸು ಅಧಿಕಾರಿ ಪಾರ್ಥೋ ಎಸ್ ದತ್ತ ಹಾಗೂ ಟಾಟಾ ಕೆಮಿಕಲ್ಸ್ ನ ಮಾಜಿ ವ್ಯವಸ್ಥಾಪಕ ನಿರ್ದೇಶಕ 34497http://kannada.oneindia.com/img/2009/02/05-as-murthy1e.jpg150534hyderabadಸತ್ಯಂ ಖರೀದಿಸಲು ಐಬಿಎಂ ಒಲವು/news/2009/03/06/ibm-to-acquire-fraud-hit-satyam-computers.htmlಹೈದರಾಬಾದ್, ಮಾ. 6 : ಹಗರಣದಲ್ಲಿ ಮುಳುಗಿ ಸಾವು ಬದುಕಿನ ಮದ್ಯೆ ಹೋರಾಟ ನಡೆಸುತ್ತಿರುವ ಸತ್ಯಂ ಕಂಪನಿಯನ್ನು ಖರೀದಿಸಲು ಪ್ರತಿಷ್ಠಿತ ಸಾಫ್ಟವೇರ್ ಕಂಪನಿಗಳಲ್ಲಿ ಒಂದಾದ ಐಬಿಎಂ ಕಂಪನಿಯೂ ಮುಂದಾಗಿದೆ ಎಂದು ಬಿಸಿನೆಸ್ ಡೈಲಿ ವರದಿ ಮಾಡಿದೆ. ಸತ್ಯಂ ಹಗರಣದಿಂದ ನೂತರವಾಗಿ ಜಾರಿಗೆ ಬಂದಿರುವ ಸರ್ಕಾರಿ ಆಡಳಿತ ಮಂಡಳಿಯ ಮುಖ್ಯಸ್ಥರೊಂದಿಗೆ ಐಬಿಎಂ ಕಂಪನಿಯೂ ಚರ್ಚೆ ನಡೆಸಿದೆ ಎಂದು ಐಬಿಎಂ 35034http://kannada.oneindia.com/img/2009/03/06-satyam-computers.jpg150534hyderabadರ‌್ಯಾಗಿಂಗ್, ಆಂಧ್ರ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ/news/2009/03/13/ragging-ap-engineering-student-attempts-suicide.htmlಹೈದರಾಬಾದ್, ಮಾ. 13 : ಹಿಮಾಚಲ ಪ್ರದೇಶದ ವೈದ್ಯಕೀಯ ವಿದ್ಯಾರ್ಥಿ ರ‌್ಯಾಗಿಂಗ್ ಬಲಿಯಾದ ಸುದ್ದಿ ಇನ್ನೂ ಹಸಿರಿರುವಾಗಲೇ ಆಂಧ್ರಪ್ರದೇಶದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಹಿರಿಯ ವಿದ್ಯಾರ್ಥಿನಿಗಳ ಕಿರುಕುಳ ತಾಳಲಾರದೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ಗುರುವಾರ ಸಂಜೆ ಗುಂಟೂರು ಇಂಜಿನಿಯರಿಂಗ್ ಕಾಲೇಜಿನ ವಸತಿ ನಿಲಯದಲ್ಲಿ ನಡೆದಿದೆ.ಗುಂಟೂರಿನ ಬಾಪತ್ಲಾ ಪಟ್ಟಣದಲ್ಲಿರುವ ಸರ್ಕಾರಿ ಕೃಷಿ ಇಂಜಿನಿಯರಿಂಗ್ ಕಾಲೇಜ್ 35189http://kannada.oneindia.com/img/2009/03/13-ap-student-ragging1.jpg150534hyderabadಸುಂದರಿ ಸಾನಿಯಾಗೆ ಸೋಹ್ರಬ್ ನೊಂದಿಗೆ ಮದುವೆ/news/2009/05/29/tennis-hottie-sania-mirza-to-marry-sohrab.htmlಬೆಂಗಳೂರು, ಮೇ. 29 : ಕರೀನಾ ಕಪೂರಳ ಮಾಜಿ ಪ್ರಿಯಕರ ಶಾಹೀದ್ ಕಪೂರ್ ಜೊತೆಗೆ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರ ರೋಮಾನ್ಸ್ ಇದೆಯಂತೆ ಎನ್ನುವ ಅಂತೆ ಕಂತೆ ಸುದ್ದಿಗೆ ಫುಲ್ ಸ್ಟಾಪ್ ಇಟ್ಟಿರುವ ಸಾನಿಯಾ ಮಿರ್ಜಾ, ಸೋಹ್ರಬ್ ಎಂಬ ಎಂಬಿಎ ಪದವೀಧರರೊಂದಿಗೆ ಹಸೆಮಣಿ ಏರಲು ಸದ್ದಿಲ್ಲದೆ ಸಿದ್ದತೆ ನಡೆಸಿದ್ದಾರೆ.ಸಾನಿಯಾ ಮತ್ತು ಸೋಹ್ರಬ್ ಬಾಲ್ಯ ಸ್ನೇಹಿತರು. ಎರಡು 36987http://kannada.oneindia.com/img/2009/05/29-sania2.jpg471970ಸಾನಿಯಾ ಮಿರ್ಜಾ ಷಾಹಿದ್, ಸಾನಿಯಾ ನಡುವಿನ ಆಟ ಶುರು!/movies/bollywood/2008/12/10-shahi-sania-the-match-is-on.htmlಮೂಗುನತ್ತು ಸುಂದರಿ, ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹಿಂದೆ ಬಾಲಿವುಡ್ ನಟ ಷಾಹಿದ್ ಕಪೂರ್ ಬಿದ್ದಿದ್ದಾನೆ. ಹೀಗಂತ ಬಾಲಿವುಡ್ ನಲ್ಲಿ ಗುಲ್ಲೋ ಗುಲ್ಲು.ಕರೀನಾ ಕಪೂರ್ ಕೈಕೊಟ್ಟ ನಂತರ ಷಾಹಿದ್ ಕಣ್ಣು ಸಾನಿಯಾ ಮೇಲೆ ಬಿದ್ದೆದೆ ಎಂದು ಇಡೀ ಹಿಂದಿ ಚಿತ್ರರಂಗವೆ ಅಲಲಾ ಎನ್ನುತ್ತಿದೆ. ಇಷ್ಟೆಲ್ಲಾ ವದಂತಿಗಳು ಹುಟ್ಟಿಕೊಳ್ಳಲು ಕಾರಣವೂ ಇದೆ. ಇವರಿಬ್ಬರೂ ಇತ್ತೀಚೆಗೆ ಬೆಂಗಳೂರಿನ ಒಂದು 33361http://kannada.oneindia.com/img/2008/12/sania-shahid1.jpg471970ಸಾನಿಯಾ ಮಿರ್ಜಾಸುಂದರಿ ಸಾನಿಯಾಗೆ ಸೋಹ್ರಬ್ ನೊಂದಿಗೆ ಮದುವೆ/news/2009/05/29/tennis-hottie-sania-mirza-to-marry-sohrab.htmlಬೆಂಗಳೂರು, ಮೇ. 29 : ಕರೀನಾ ಕಪೂರಳ ಮಾಜಿ ಪ್ರಿಯಕರ ಶಾಹೀದ್ ಕಪೂರ್ ಜೊತೆಗೆ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರ ರೋಮಾನ್ಸ್ ಇದೆಯಂತೆ ಎನ್ನುವ ಅಂತೆ ಕಂತೆ ಸುದ್ದಿಗೆ ಫುಲ್ ಸ್ಟಾಪ್ ಇಟ್ಟಿರುವ ಸಾನಿಯಾ ಮಿರ್ಜಾ, ಸೋಹ್ರಬ್ ಎಂಬ ಎಂಬಿಎ ಪದವೀಧರರೊಂದಿಗೆ ಹಸೆಮಣಿ ಏರಲು ಸದ್ದಿಲ್ಲದೆ ಸಿದ್ದತೆ ನಡೆಸಿದ್ದಾರೆ.ಸಾನಿಯಾ ಮತ್ತು ಸೋಹ್ರಬ್ ಬಾಲ್ಯ ಸ್ನೇಹಿತರು. ಎರಡು 36987http://kannada.oneindia.com/img/2009/05/29-sania2.jpg471970ಸಾನಿಯಾ ಮಿರ್ಜಾಸಾನಿಯಾ ಮಿರ್ಜಾ ಹುಟ್ಟಿರುವುದೇ ನನಗಾಗಿ/news/2009/07/08/techie-expresses-desire-to-marry-sania-arrested.htmlಹೈದರಾಬಾದ್, ಜು. 8 : ಕೇರಳದ ಮೂಲದ ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಹರ್ಷದ್ ಎನ್ನುವ ವ್ಯಕ್ತಿಯೊಬ್ಬ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರನ್ನು ಮದುವೆ ಆಗು ಎಂದು ದುಂಬಾಲು ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ. ಕಳೆದ ಒಂದು ವಾರದಿಂದ ಸೋನಿಯಾ ಪೋಷಕರಿಗೆ ತೀವ್ರ ಕಿರುಕುಳ ನೀಡುತ್ತಿರುವ ಹರ್ಷದ್ ಅವರನ್ನು ಮಂಗಳವಾರ ರಾತ್ರಿ ಬಂಜಾರ್ ಹಿಲ್ಸ್ ನ 37850http://kannada.oneindia.com/img/2009/07/08-sania1.jpg471970ಸಾನಿಯಾ ಮಿರ್ಜಾಸಾನಿಯಾ ನಿಲ್ಲದ ಹುಚ್ಚು ಪ್ರೇಮಿಗಳ ಕಾಟ/news/2009/07/09/another-youth-claiming-to-be-in-love-with-sania.htmlಹೈದರಾಬಾದ್, ಜು. 9 : ನಾಳೆ ನಡೆಯಲಿರುವ (ಶುಕ್ರವಾರ) ತನ್ನ ನಿಶ್ಚಿತಾರ್ಥಕ್ಕೆ ಸಿದ್ದತೆಯಲ್ಲಿ ತೊಡಗಿರುವ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರಿಗೆ ಹುಚ್ಚು ಪ್ರೇಮಿಗಳು ಕಾಟ ಮುಂದುವರೆದಿದೆ. ಇಂದು ಉತ್ತರ ಪ್ರದೇಶದ ನೊಯ್ಡಾದ ನಿವಾಸಿ ಯಾದವ್ ಸಿಂಗ್ (22) ಎಂಬ ಭೂಪ ಸಾನಿಯಾ ಮನೆ ಎದುರು ಧರಣಿ ನಡೆಸುತ್ತಿದ್ದು, ತನ್ನನ್ನು ಮದುವೆಯಾಗು ಎಂದು ಹಠ ಹಿಡಿದು ಕುಳಿತಿದ್ದಾನೆ 37886http://kannada.oneindia.com/img/2009/07/09-sania1.jpg35081ಹೈದರಾಬಾದ್ಚಂದಿನ ಅವರ ಕವಿತೆ-ಹಿಡಿದಿಟ್ಟ/literature/poem/2008/1107-hiditta-kannada-poem-chandina.html*ಚಂದಿನ, ಹೈದರಾಬಾದ್ ನೆಪಕೊಂದು ಪುಸ್ತಕ ಕೈಗೆ ಹಾಳೆಗಳ ತಿರುವಿ ಭಾವಗಳ ಮುಚ್ಚಿಡುವ ಯತ್ನ ಕಿಟಕಿಯಿಂದಾಚೆಗಿರುವ ಬೆತ್ತಲೆ ಮರದಲ್ಲಿ ಎಲೆಗಳುಡುಕುವ ತರ್ಕ ಬೇಸಿಗೆಯ ಮದ್ಯಾಹ್ನ ಆಗಸಕೆ ನೀರವ ಮೌನ ಬೆಳ್ಳಕ್ಕಿಗಳ ಸಾಲು ಕಾಣುವ ಹಂಬಲ ಸಿಕ್ಕ ಸಿಕ್ಕಿದ್ದೆಲ್ಲ ಮುಂದೆ ಗುಡ್ಡೆಹಾಕಿ, ರಭಸದಿಂದ ಮುಕ್ಕಿ, ಸಾಧಿಸಿದ ನಿಟ್ಟುಸಿರು ಮಲಗಿದ್ದ ದಿನ ಪತ್ರಿಕೆಯೆತ್ತಿ ಅತ್ತಿತ್ತ ನೋಡಿ, ಪರ ಪರ ಹರಿದು 21368http://kannada.oneindia.com/img/2008/11/chandrashekar-etv1.jpg35081ಹೈದರಾಬಾದ್ಸತ್ಯಂ ನೂತನ ಸಿಇಓ ಆಗಿ ಎ ಎಸ್ ಮೂರ್ತಿ ನೇಮಕ /news/2009/02/05/as-murthy-appointed-as-satyams-new-ceo.htmlಹೈದರಾಬಾದ್, ಫೆ. 5 : ಸತ್ಯಂ ಕಂಪ್ಯೂಟರ್ಸ್ ಜಾಗತಿಕ ಮಾರುಕಟ್ಟೆ ವ್ಯವಹಾರಗಳ ಮುಖ್ಯಸ್ಥ (COO) ಎಎಸ್ ಮೂರ್ತಿ ಅವರನ್ನು ಸತ್ಯಂ ಕಂಪನಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಮೂರ್ತಿ ಅವರ ವಿಶೇಷ ಸಲಹೆಗಾರರಾಗಿ ಮುರುಗಪ್ಪ ಗುಂಪಿನ ಮಾಜಿ ಹಣಕಾಸು ಅಧಿಕಾರಿ ಪಾರ್ಥೋ ಎಸ್ ದತ್ತ ಹಾಗೂ ಟಾಟಾ ಕೆಮಿಕಲ್ಸ್ ನ ಮಾಜಿ ವ್ಯವಸ್ಥಾಪಕ ನಿರ್ದೇಶಕ 34497http://kannada.oneindia.com/img/2009/02/05-as-murthy1e.jpg35081ಹೈದರಾಬಾದ್ಸತ್ಯಂ ಖರೀದಿಸಲು ಐಬಿಎಂ ಒಲವು/news/2009/03/06/ibm-to-acquire-fraud-hit-satyam-computers.htmlಹೈದರಾಬಾದ್, ಮಾ. 6 : ಹಗರಣದಲ್ಲಿ ಮುಳುಗಿ ಸಾವು ಬದುಕಿನ ಮದ್ಯೆ ಹೋರಾಟ ನಡೆಸುತ್ತಿರುವ ಸತ್ಯಂ ಕಂಪನಿಯನ್ನು ಖರೀದಿಸಲು ಪ್ರತಿಷ್ಠಿತ ಸಾಫ್ಟವೇರ್ ಕಂಪನಿಗಳಲ್ಲಿ ಒಂದಾದ ಐಬಿಎಂ ಕಂಪನಿಯೂ ಮುಂದಾಗಿದೆ ಎಂದು ಬಿಸಿನೆಸ್ ಡೈಲಿ ವರದಿ ಮಾಡಿದೆ. ಸತ್ಯಂ ಹಗರಣದಿಂದ ನೂತರವಾಗಿ ಜಾರಿಗೆ ಬಂದಿರುವ ಸರ್ಕಾರಿ ಆಡಳಿತ ಮಂಡಳಿಯ ಮುಖ್ಯಸ್ಥರೊಂದಿಗೆ ಐಬಿಎಂ ಕಂಪನಿಯೂ ಚರ್ಚೆ ನಡೆಸಿದೆ ಎಂದು ಐಬಿಎಂ 35034http://kannada.oneindia.com/img/2009/03/06-satyam-computers.jpg35081ಹೈದರಾಬಾದ್ರ‌್ಯಾಗಿಂಗ್, ಆಂಧ್ರ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ/news/2009/03/13/ragging-ap-engineering-student-attempts-suicide.htmlಹೈದರಾಬಾದ್, ಮಾ. 13 : ಹಿಮಾಚಲ ಪ್ರದೇಶದ ವೈದ್ಯಕೀಯ ವಿದ್ಯಾರ್ಥಿ ರ‌್ಯಾಗಿಂಗ್ ಬಲಿಯಾದ ಸುದ್ದಿ ಇನ್ನೂ ಹಸಿರಿರುವಾಗಲೇ ಆಂಧ್ರಪ್ರದೇಶದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಹಿರಿಯ ವಿದ್ಯಾರ್ಥಿನಿಗಳ ಕಿರುಕುಳ ತಾಳಲಾರದೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ಗುರುವಾರ ಸಂಜೆ ಗುಂಟೂರು ಇಂಜಿನಿಯರಿಂಗ್ ಕಾಲೇಜಿನ ವಸತಿ ನಿಲಯದಲ್ಲಿ ನಡೆದಿದೆ.ಗುಂಟೂರಿನ ಬಾಪತ್ಲಾ ಪಟ್ಟಣದಲ್ಲಿರುವ ಸರ್ಕಾರಿ ಕೃಷಿ ಇಂಜಿನಿಯರಿಂಗ್ ಕಾಲೇಜ್ 35189http://kannada.oneindia.com/img/2009/03/13-ap-student-ragging1.jpg35081ಹೈದರಾಬಾದ್ಅಡ್ವಾಣಿ ಬಲಹೀನ ನಾಯಕ: ಸೋನಿಯಾ ಗಾಂಧಿ/news/2009/04/08/advani-is-weak-not-manmohan-singh-sonia.htmlಕರೀಂನಗರ (ಹೈದರಾಬಾದ್), ಏ. 8 : ಭಾರತದ ಅತ್ಯಂತ ಬಲಹೀನ ಪ್ರಧಾನಮಂತ್ರಿ ಎಂದರೆ ಮನಮೋಹನ್ ಸಿಂಗ್ ಎಂದು ಭಾರತೀಯಜನತಾ ಪಕ್ಷ ಪ್ರಧಾನಮಂತ್ರಿ ಹುದ್ದೆಯ ಅಭ್ಯರ್ಥಿ ಎಲ್ ಕೆ ಅಡ್ವಾಣಿ ಮಾಡಿರುವ ಆರೋಪಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಎನ್ ಡಿಎ ಆಡಳಿತದಲ್ಲಿ ಉಪಪ್ರಧಾನಮಂತ್ರಿ ಹುದ್ದೆಯನ್ನೇ ಸರಿಯಾಗಿ ನಿಭಾಯಿಸಲಾರದವರು ದೇಶವನ್ನು ಮುನ್ನೆಡೆಸುವ ಸಾಮರ್ಥ್ಯ ಅಡ್ವಾಣಿ 35804http://kannada.oneindia.com/img/2009/04/08-sonia.jpgnews"> ಸುಂದರಿ ಸಾನಿಯಾಗೆ ಸೋಹ್ರಬ್ ನೊಂದಿಗೆ ಮದುವೆ | Sohrab Mirza | Sania Mirza | Hyderabad | Universal Bakers | Tennis | ಸುಂದರಿ ಸಾನಿಯಾಗೆ ಸೋಹ್ರಬ್ ನೊಂದಿಗೆ ಮದುವೆ - Kannada Oneindia

ಸುಂದರಿ ಸಾನಿಯಾಗೆ ಸೋಹ್ರಬ್ ನೊಂದಿಗೆ ಮದುವೆ

Sania Mirza
ಬೆಂಗಳೂರು, ಮೇ. 29 : ಕರೀನಾ ಕಪೂರಳ ಮಾಜಿ ಪ್ರಿಯಕರ ಶಾಹೀದ್ ಕಪೂರ್ ಜೊತೆಗೆ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರ ರೋಮಾನ್ಸ್ ಇದೆಯಂತೆ ಎನ್ನುವ ಅಂತೆ ಕಂತೆ ಸುದ್ದಿಗೆ ಫುಲ್ ಸ್ಟಾಪ್ ಇಟ್ಟಿರುವ ಸಾನಿಯಾ ಮಿರ್ಜಾ, ಸೋಹ್ರಬ್ ಎಂಬ ಎಂಬಿಎ ಪದವೀಧರರೊಂದಿಗೆ ಹಸೆಮಣಿ ಏರಲು ಸದ್ದಿಲ್ಲದೆ ಸಿದ್ದತೆ ನಡೆಸಿದ್ದಾರೆ.

ಸಾನಿಯಾ ಮತ್ತು ಸೋಹ್ರಬ್ ಬಾಲ್ಯ ಸ್ನೇಹಿತರು. ಎರಡು ಕುಟುಂಬಗಳ ಹಿರಿಯರ ಅಧಿಕೃತ ಒಪ್ಪಿಗೆ ಸೂಚಿಸದ ನಂತವೇ ಈ ನಿಖಾ ಕಾರ್ಯಕ್ರಮಕ್ಕೆ ಮೂಗುತಿ ಸುಂದರಿ ಹುಂಗುಟ್ಟಿದ್ದಾರಂತೆ. ಅಲ್ಲದೇ ಸೋಹ್ರಬ್ ಇರಾನಿನ ಉದ್ಯಮಿದಾರ ಸಮದ್ ಶೇಠ್ ಎಂಬುವವರ ಪುತ್ರ. ಸಮದ್ ಸೇಠ್ ಒಡೆತನದಲ್ಲಿ ವಿವಿಧ ದೇಶಗಳಲ್ಲಿ ಯುನಿವರ್ಸಲ್ ಬೇಕರ್ಸ್ ಎಂಬ ಹೆಸರಿನ ಹೋಟೆಲ್ ಗಳು ಇವೆ. ಅಲ್ಲದೇ ಇರಾನಿನ ಮಹಾರಾಜ್ ಅಜಮ್ ಶಾ ಅವರಿಗೆ ಇವರ ಹೋಟೆಲ್ ನಿಂದಲೇ ಉಪಹಾರ ಒದಗಿಸುತ್ತಿದ್ದರು. ಸೋಹ್ರಬ್ ತಾಯಿ ಶಾಹಿದಾ ಬೇಗಂ ಕೂಡಾ ರಾಜಮನೆತನದ ಹೆಣ್ಣು ಮಗಳಾಗಿದ್ದಾರೆ. ಇಂತಹ ಮನೆಗೆ ಸೋನಿಯಾ ಇದೀಗ ಸೊಸೆ ಯಾಗಿ ಮನೆ ತಂಬಲಿದ್ದಾರೆ.

ಇನ್ನೂ ಹುಡುಗನ ವಿಚಾರಕ್ಕೆ ಬರುವುದಾದರೆ, ಸಾನಿಯಾ ಮತ್ತು ಸೋಹ್ರಬ್ ಬಾಲ್ಯ ಸ್ನೇಹಿತರು. ವಾಣಿಜ್ಯ ಪದವೀಧರನಾಗಿರುವ ಸೋಹ್ರಬ್, ಇದೀಗ ಹೈದರಾಬಾದ್ ನಲ್ಲಿ ಎಂಬಿಎ ಸ್ನಾತಕೋತ್ತರ ಪದವಿ ಅಭ್ಯಾಸಕ್ಕೆ ಪ್ರವೇಶ ಪಡೆದುಕೊಂಡಿದ್ದಾರಂತೆ. ಹೈದರಾಬಾದ್ ನಲ್ಲಿರುವ ಯುನಿವರ್ಸಲ್ ಹೋಟೆಲ್ ನ ಸಂಪೂರ್ಣ ಜವಾಬ್ದಾರಿ ಸೋಹ್ರಬ್ ವಹಿಸಿಕೊಂಡಿದ್ದು. ಎಂಬಿಎ ನಂತರ ಹೋಟೆಲ್ ಉದ್ಯಮದಲ್ಲಿ ಸಕ್ರಿಯರಾಗಲಿದ್ದಾರೆ. ಜುಲೈ 10 ರಂದು ಹೈದರಾಬಾದ್ ನಲ್ಲಿ ಯಂಗೇಜ್ ಮೆಂಟ್ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+