276960keaಮೇ 1ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ/news/2009/04/30/karnataka-sslc-results2009-on-may1.htmlಬೆಂಗಳೂರು, ಏ.30: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಮೇ 1ರಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಿದೆ. ಶುಕ್ರವಾರ ಮಧ್ಯಾಹ್ನದ ನಂತರ ಇಲಾಖೆಯ ವೆಬ್ ಸೈಟಿನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಮೇ 2ರಂದು ಸಂಬಂಧಿಸಿದ ಎಲ್ಲ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಪ್ರತಿವರ್ಷದಂತೆ ದಟ್ಸ್ ಕನ್ನಡ.ಕಾಂ ಈ ಬಾರಿ ಕೂಡ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ತನ್ನ ವೆಬ್ 36309http://kannada.oneindia.com/img/2009/04/30-kseeb2.jpg276960keaಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ/news/2009/05/01/karnataka-sslc-results2009-know-it-online.htmlಬೆಂಗಳೂರು, ಮೇ.1: ಮಾರ್ಚ್, ಏಪ್ರಿಲ್ ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶಗಳು ಹೊರಬಿದ್ದಿವೆ. ಎಸ್ಸೆಸ್ಸಿಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಎಂದಿನಂತೆ ಈ ಸಲವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ನಡೆದ ಕೇವಲ ಮೂರು ವಾರಗಳಲ್ಲಿಯೇ ಫಲಿತಾಂಶ ನೀಡಿರುವುದು ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ಇತಿಹಾಸದಲ್ಲಿ ಹೊಸ ದಾಖಲೆ.ಎಸ್ಸೆಸ್ಸೆಲ್ಸಿ ಫಲಿತಾಂಶ ಈಗ ಲಭ್ಯ | Karnataka SSLCresults now availableಉಡುಪಿ 36336http://kannada.oneindia.com/img/2009/05/01-kseeb2.jpg276960keaಕಾಗೇರಿಯವರೇ ಏನ್ರೀ ಇದು ಅನ್ಯಾಯ/news/2009/06/04/guilty-sslc-valuators-will-face-the-music-kageri.htmlಬೆ೦ಗಳೂರು, ಜೂ. 4 : ಕರ್ನಾಟಕ ಪ್ರೌಡಶಿಕ್ಷಣ ಮ೦ಡಳಿಯ ಮಾನ ಮರ್ಯಾದೆ ಅಕ್ಷರಶಃ ಬೀದಿಗೆ ಬ೦ದಿದೆ. ಬೀದಿಗೆ ತ೦ದವರು ಮೌಲ್ಯಮಾಪಕರು ಅ೦ದರೆ ಈ ಹಿ೦ದೆ ಉತ್ತರಪತ್ರಿಕೆಯ ಮೌಲ್ಯಮಾಪನ ಮಾಡಿದ್ದ ಶಿಕ್ಷಕರೇ !! ಈ ಬಾರಿಯ ಎಸ್ಎಸ್ಎಲ್ಸಿಪರೀಕ್ಷೆಯ ಮೌಲ್ಯಮಾಪನ ದೋಷ ಒ೦ದಡೆಯಾದರೆ, ಸರಿಯಾಗಿ ಅ೦ಕ ಕೊಡುವುದಕ್ಕೂ ಇವರುಗಳಿಗೆ ಬರುವುದಿಲ್ಲ ಎ೦ಬುದು ಸಾಬೀತಾಗಿದೆ.ಬೇಜವಾಬ್ದಾರಿಯಿ೦ದ ಮೌಲ್ಯಮಾಪನ ನಡೆಸಿದ ಶಿಕ್ಷರಿಗೆ ಭಾರೀ ಮೊತ್ತದ 37101http://kannada.oneindia.com/img/2009/06/04-vishveswara-hegde-kageri1.jpg276960keaಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ: ಬಾಲಕೀಯರದ್ದೇ ಮೇಲುಗೈ/news/2009/07/04/bijapur-tops-sslc-supplementary-results2009.htmlಬೆಂಗಳೂರು, ಜು.4: ಜೂನ್ 20099 ರ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ಫಲಿತಾಂಶಗಳನ್ನು ರಾಜ್ಯದ ಎಲ್ಲಾ ಫ್ರೌಢಶಾಲೆ/ಕಿರಿಯ ಕಾಲೇಜುಗಳಲ್ಲಿ ದಿನಾಂಕ 4-07-2009 ರ ಸಂಜೆ 4 ಗಂಟೆಗೆ ಪ್ರಕಟಿಸಲಾಗುತ್ತದೆ. ಇಂದು ಬೆಳಗ್ಗೆ 11ಗಂಟೆಯನಂತರ ಫಲಿತಾಂಶವನ್ನು ವೆಬ್‌ಸೈಟ್‌ ಗಳಲ್ಲಿ ಹಾಕಲಾಗಿದೆ.www.kseeb.org, www.kar.nic.in, sslc.kar.nic.in, www.indiaresults.com, www.schools9.com ವೆಬ್ ತಾಣಗಳಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು. 37772http://kannada.oneindia.com/img/2009/07/04-kseeb.jpgnews"> ದ್ವಿತೀಯ ಪಿಯುಸಿ ಫಲಿತಾಂಶ ಮೇ ಎರಡನೇ ವಾರ | PUC 2009 results | Karnataka PUC | CET | PU Department | KEA| ದ್ವಿತೀಯ ಪಿಯುಸಿ ಫಲಿತಾಂಶ ಮೇ ಎರಡನೇ ವಾರ - Kannada Oneindia

ದ್ವಿತೀಯ ಪಿಯುಸಿ ಫಲಿತಾಂಶ ಮೇ ಎರಡನೇ ವಾರ

ಬೆಂಗಳೂರು, ಏ.30: ದ್ವಿತೀಯ ಪಿಯುಸಿ ಫಲಿತಾಂಶವನ್ನು ಮೇ ತಿಂಗಳ ಎರಡನೇ ವಾರದಲ್ಲಿ ಪ್ರಕಟಿಸಲಾಗುತ್ತದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ. ಮೇ 11 ಅಥವಾ ಮುಂದಿನ ದಿನ ದ್ವಿತೀಯ ಪಿಯುಸಿ ಫಲಿತಾಂಶಗಳು ಪ್ರಕಟವಾಗುವ ಸಾಧ್ಯತೆಗಳಿವೆ.

ಈಗಾಗಲೇ ಪರೀಕ್ಷಾ ಮೌಲ್ಯ ಮಾಪನ ಮುಗಿದಿದ್ದು ಈ ಹಿಂದಿನ ಸಂಪ್ರದಾಯದಂತೆಯೇ ಸಿಇಟಿ(Commmon Entrance Test) ಪ್ರವೇಶ ಪರೀಕ್ಷೆ ಮುಗಿದ ಬಳಿಕ ಪಿಯುಸಿ ಫಲಿತಾಂಶ ಹೊರಬೀಳಲಿದೆ. ಸಿಇಟಿ ಪ್ರವೇಶ ಪರೀಕ್ಷೆ ಮೇ 6 ಮತ್ತು 7 ರಂದು ನಡೆಯಲಿವೆ. ಆದರೆ ಪಿಯುಸಿ ಪರೀಕ್ಷಾ ಫಲಿತಾಂಶದ ದಿನಾಂಕವನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕೃತವಾಗಿ ಪ್ರಕಟಿಸಿಲ್ಲ.

(ದಟ್ಸ್ ಕನ್ನಡ ವಾರ್ತೆ)

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2009
ಮೇ 1ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+