ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಮೂರು ಕಡೆಗೆ ಮರುಮತದಾನ

By Staff
|
Google Oneindia Kannada News

ಬೆಂಗಳೂರು, ಏ. 25 : ಮತಯಂತ್ರಗಳಲ್ಲಿ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಒಂದು ಮತಗಟ್ಟೆಯಲ್ಲಿ ಹಾಗೂ ಬೆಂಗಳೂರು ಗ್ರಾಮಾಂತರದ ಎರಡು ಮತಗಟ್ಟೆಗಳಲ್ಲಿ ಇಂದು ಮರುಮತದಾನ ಆರಂಭವಾಗಿದೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಯಶವಂತಪುರದ ಮತಗಟ್ಟೆ ಸಂಖ್ಯೆ 132/153 ದೊಡ್ಡಗೊಲ್ಲರಹಟ್ಟಿ, ಬೆಂಗಳೂರು ಗ್ರಾಮಾಂತರದ ಮಾಗಡಿಯ ಮತಗಟ್ಟೆ ಸಂಖ್ಯೆ 19/182 ಗಂಗೋನಹಳ್ಳಿಯಲ್ಲಿ ಹಾಗೂ ಬೆಂಗಳೂರು ಗ್ರಾಮಾಂತರದ ಮತಗಟ್ಟೆ ಸಂಖ್ಯೆ 104/ ಚನ್ನಪಟ್ಟಣದ ವೀರನಗೌಡನ ದೊಡ್ಡಿಯಲ್ಲಿ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮರು ಮತದಾನ ನಡೆಯಲಿದೆ.

(ದಟ್ಸ್ ಕನ್ನಡ ವಾರ್ತೆ)
ಬೆಂ. ಗ್ರಾಮಾಂತರದಲ್ಲಿ ಮರುಮತದಾನಕ್ಕೆ ಆಗ್ರಹ
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X