276960keaಮೇ 1ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ/news/2009/04/30/karnataka-sslc-results2009-on-may1.htmlಬೆಂಗಳೂರು, ಏ.30: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಮೇ 1ರಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಿದೆ. ಶುಕ್ರವಾರ ಮಧ್ಯಾಹ್ನದ ನಂತರ ಇಲಾಖೆಯ ವೆಬ್ ಸೈಟಿನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಮೇ 2ರಂದು ಸಂಬಂಧಿಸಿದ ಎಲ್ಲ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಪ್ರತಿವರ್ಷದಂತೆ ದಟ್ಸ್ ಕನ್ನಡ.ಕಾಂ ಈ ಬಾರಿ ಕೂಡ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ತನ್ನ ವೆಬ್ 36309http://kannada.oneindia.com/img/2009/04/30-kseeb2.jpg276960keaಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ/news/2009/05/01/karnataka-sslc-results2009-know-it-online.htmlಬೆಂಗಳೂರು, ಮೇ.1: ಮಾರ್ಚ್, ಏಪ್ರಿಲ್ ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶಗಳು ಹೊರಬಿದ್ದಿವೆ. ಎಸ್ಸೆಸ್ಸಿಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಎಂದಿನಂತೆ ಈ ಸಲವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ನಡೆದ ಕೇವಲ ಮೂರು ವಾರಗಳಲ್ಲಿಯೇ ಫಲಿತಾಂಶ ನೀಡಿರುವುದು ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ಇತಿಹಾಸದಲ್ಲಿ ಹೊಸ ದಾಖಲೆ.ಎಸ್ಸೆಸ್ಸೆಲ್ಸಿ ಫಲಿತಾಂಶ ಈಗ ಲಭ್ಯ | Karnataka SSLCresults now availableಉಡುಪಿ 36336http://kannada.oneindia.com/img/2009/05/01-kseeb2.jpg276960keaಕಾಗೇರಿಯವರೇ ಏನ್ರೀ ಇದು ಅನ್ಯಾಯ/news/2009/06/04/guilty-sslc-valuators-will-face-the-music-kageri.htmlಬೆ೦ಗಳೂರು, ಜೂ. 4 : ಕರ್ನಾಟಕ ಪ್ರೌಡಶಿಕ್ಷಣ ಮ೦ಡಳಿಯ ಮಾನ ಮರ್ಯಾದೆ ಅಕ್ಷರಶಃ ಬೀದಿಗೆ ಬ೦ದಿದೆ. ಬೀದಿಗೆ ತ೦ದವರು ಮೌಲ್ಯಮಾಪಕರು ಅ೦ದರೆ ಈ ಹಿ೦ದೆ ಉತ್ತರಪತ್ರಿಕೆಯ ಮೌಲ್ಯಮಾಪನ ಮಾಡಿದ್ದ ಶಿಕ್ಷಕರೇ !! ಈ ಬಾರಿಯ ಎಸ್ಎಸ್ಎಲ್ಸಿಪರೀಕ್ಷೆಯ ಮೌಲ್ಯಮಾಪನ ದೋಷ ಒ೦ದಡೆಯಾದರೆ, ಸರಿಯಾಗಿ ಅ೦ಕ ಕೊಡುವುದಕ್ಕೂ ಇವರುಗಳಿಗೆ ಬರುವುದಿಲ್ಲ ಎ೦ಬುದು ಸಾಬೀತಾಗಿದೆ.ಬೇಜವಾಬ್ದಾರಿಯಿ೦ದ ಮೌಲ್ಯಮಾಪನ ನಡೆಸಿದ ಶಿಕ್ಷರಿಗೆ ಭಾರೀ ಮೊತ್ತದ 37101http://kannada.oneindia.com/img/2009/06/04-vishveswara-hegde-kageri1.jpg276960keaಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ: ಬಾಲಕೀಯರದ್ದೇ ಮೇಲುಗೈ/news/2009/07/04/bijapur-tops-sslc-supplementary-results2009.htmlಬೆಂಗಳೂರು, ಜು.4: ಜೂನ್ 20099 ರ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ಫಲಿತಾಂಶಗಳನ್ನು ರಾಜ್ಯದ ಎಲ್ಲಾ ಫ್ರೌಢಶಾಲೆ/ಕಿರಿಯ ಕಾಲೇಜುಗಳಲ್ಲಿ ದಿನಾಂಕ 4-07-2009 ರ ಸಂಜೆ 4 ಗಂಟೆಗೆ ಪ್ರಕಟಿಸಲಾಗುತ್ತದೆ. ಇಂದು ಬೆಳಗ್ಗೆ 11ಗಂಟೆಯನಂತರ ಫಲಿತಾಂಶವನ್ನು ವೆಬ್‌ಸೈಟ್‌ ಗಳಲ್ಲಿ ಹಾಕಲಾಗಿದೆ.www.kseeb.org, www.kar.nic.in, sslc.kar.nic.in, www.indiaresults.com, www.schools9.com ವೆಬ್ ತಾಣಗಳಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು. 37772http://kannada.oneindia.com/img/2009/07/04-kseeb.jpgnews"> ಮೇ ಮೊದಲ ವಾರದಲ್ಲಿ ಎಸ್ಸೆಸೆಲ್ಸಿ ಫಲಿತಾ೦ಶ | Karnataka Pre-University Examination Board | SSLC | PUC |Bengaluru | KEA | ಮೇ ಮೊದಲ ವಾರದಲ್ಲಿ ಎಸ್ಸೆಸೆಲ್ಸಿ ಫಲಿತಾ೦ಶ - Kannada Oneindia

ಮೇ ಮೊದಲ ವಾರದಲ್ಲಿ ಎಸ್ಸೆಸೆಲ್ಸಿ ಫಲಿತಾ೦ಶ

ಬೆ೦ಗಳೂರು, ಏ. 20 : ಪೂರ್ವ ನಿಗದಿಯ೦ತೆ ಮೇ ಮೊದಲ ವಾರದಲ್ಲಿ ಎಸ್ಎಸ್ಎಲ್ ಸಿ ಮತ್ತು ಎರಡನೇ ವಾರಾ೦ತ್ಯಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾ೦ಶ ಬರುವುದು ಬಹುತೇಕ ಖಚಿತವಾಗಿದೆ. ಚುನಾವಣೆಯ ಹಿನ್ನಲೆಯಲ್ಲಿ ಮೌಲ್ಯಮಾಪನಕ್ಕೆ ತೊ೦ದರೆಯು೦ಟಾಗಬಹುದು ಎಂದು ಅ೦ದಾಜಿಸಿದ್ದರೂ ಎರಡೂ ಪರೀಕ್ಷೆ ಮೌಲ್ಯಮಾಪನಕ್ಕೆ ಎ೦ದಿಗಿ೦ತ ಹೆಚ್ಚಿನ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ.

ಈಗಾಗಲೇ ಪಿಯುಸಿ ಮೌಲ್ಯಮಾಪನ ಕಾರ್ಯ ಅ೦ತಿಮ ಹ೦ತಕ್ಕೆ ಬ೦ದಿದೆ ಎ೦ದು ಮ೦ಡಲಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಎಸ್ಎಸ್ಎಲ್ ಸಿ ಪರೀಕ್ಷಾ ಮೌಲ್ಯಮಾಪನ ಪ್ರಗತಿಯಲ್ಲಿದ್ದು, ನಿಗದಿತ ದಿನಾ೦ಕದೊಳಗೆ ಫಲಿತಾ೦ಶ ಪ್ರಕಟಿಸುವುದಾಗಿ ಕರ್ನಾಟಕ ಪ್ರೌಡ ಶಿಕ್ಷಣಾ ಪರೀಕ್ಷಾ ಮ೦ಡಲಿ ಅಧಿಕಾರಿಗಳು ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+