388250englandಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಕಂಕಣಬಲ/movies/bollywood/2009/03/30-shilpa-shetty-to-marry-raj-kundra.htmlಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ(33)ಗೆ ಕಡೆಗೂ ಕಂಕಣ ಬಲ ಕೂಡಿಬಂದಿದೆ. ತನ್ನ ಬಹುಕಾಲದ ಗೆಳೆಯ,ಲಂಡನ್ ಉದ್ಯಮಿ ರಾಜ್ ಕುಂದ್ರಾ(34) ಜತೆ ಶಿಲ್ಪಾ ಸಪ್ತಪದಿ ತುಳಿಯಲಿದ್ದಾರೆ. ಮುಂದಿನ ಅಕ್ಟೋಬರ್ ನಲ್ಲಿ ಸಾಂಪ್ರಾದಾಯಿಕ ಪದ್ಧತಿಯಲ್ಲಿ ಹಸೆಮಣೆ ಏರಲು ಸಿದ್ಧವಾಗಿದ್ದಾರೆ.''ಸಾಂಪ್ರಾದಾಯಿಕ ವಿವಾಹದಲ್ಲಿ ನನಗೆ ಬಹಳಷ್ಟು ನಂಬಿಕೆಯಿದೆ. ನನ್ನ ತಂದೆ ತಾಯಿ ಸುದೀರ್ಘ 35 ವರ್ಷಗಳಷ್ಟು ಕಾಲ ವೈವಾಹಿಕ ಜೀವನ ನಡೆಸಿದ್ದಾರೆ. ಮದುವೆಗಳು 35576http://kannada.oneindia.com/img/2009/03/30-shilpashetty-raj1.jpg388250englandಐಸಿಸಿ ಟ್ವೆಂಟಿ-20 ವಿಶ್ವಕಪ್ ಗೆ ಭಾರತ ತಂಡ/news/2009/05/04/india-name-squad-for-twenty20-world-cup.htmlಮುಂಬೈ, ಮೇ. 4 : ಮುಂದಿನ ತಿಂಗಳು ಇಂಗ್ಲೆಂಡ್ ನಲ್ಲಿ ನಡೆಯಲಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಪಂದ್ಯಾವಳಿಗೆ 15 ಮಂದಿ ಆಟಗಾರರ ಭಾರತೀಯ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಲಾಗಿದ್ದು, ಪ್ರಸ್ತುತ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತೀಯ ಕ್ರಿಕೆಟ್ ತಂಡವನ್ನು ಮುನ್ನೆಡೆಸಲಿದ್ದಾರೆ. ವೀರೇಂದ್ರ ಸೆಹ್ವಾಗ್ ಉಪನಾಯಕನಾಗಿ ಕಾರ್ಯ ನಿರ್ವಹಿಸಲಿದ್ದಾರೆ. ತಂಡದ ಆಟಗಾರರ ಪಟ್ಟಿ ಇಂತಿದೆ* ಮಹೇಂದ್ರ ಸಿಂಗ್ 36372http://kannada.oneindia.com/img/2009/05/04-dhoni9e.jpg388250englandಟ್ವೆಂಟಿ-20 ವಿಶ್ವಕಪ್ : ಇಂಗ್ಲೆಂಡ್ ಗೆ ಧೋನಿ ಪಡೆ/news/2009/05/29/dhoni-hopeful-of-defending-world-t20-title.htmlಮುಂಬೈ, ಮೇ. 29 : ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಇಂಡಿಯನ್ ಪ್ರಿಮಿಯರ್ ಲೀಗ್ ಪಂದ್ಯಗಳಲ್ಲಿ ಪಡೆದುಕೊಂಡಿರುವ ಅನುಭವ ಟ್ವೆಂಟಿ-20 ವಿಶ್ವಕಪ್ ನಲ್ಲಿ ಸಹಕಾರಿಯಾಗಲಿದೆ. ಕಳೆದ ಸಲ ಟ್ವೆಂಟಿ-20 ಪಂದ್ಯಾವಳಿಯಲ್ಲಿ ಚಾಂಪಿಯನ್ ಹೊರಹೊಮ್ಮಿದ್ದ ನಾವು, ಈ ಬಾರಿ ಕೂಡಾ ಅದೇ ಪಟ್ಟಕ್ಕಾಗಿ ಸರ್ವ ಪ್ರಯತ್ನ ನಡೆಸುತ್ತೇವೆ ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ 36981http://kannada.oneindia.com/img/2009/05/29-dhoni6.jpg388250englandಧೋನಿಗೆ ಅಭ್ಯಾಸ ಪಂದ್ಯ ಗೆಲ್ಲುವ ಹುಮ್ಮಸ್ಸು/news/2009/06/01/team-india-looks-to-gain-early-momentum-t-20-wc.htmlಲಂಡನ್, ಜೂ.1: ಐಸಿಸಿ ಟ್ವೆಂಟಿ-20 ವಿಶ್ವಕಪ್ ಜೂನ್ 5 ರಿಂದ ಆರಂಭವಾಗಲಿದ್ದು, ಇಂದಿನ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಕಳೆದ ಬಾರಿ ವಿಶ್ವಕಪ್ ಪಂದ್ಯದಲ್ಲಿ ಸೋತ ಸೇಡನ್ನು ತೀರಿಸಿಕೊಳ್ಳಲು ಧೋನಿ ಪಡೆ ಸಜ್ಜಾಗಿದೆ.ಕಳೆದ ಬಾರಿಯ ಟ್ವೆಂಟಿ 20 ವಿಶ್ವಕಪ್ ಪಂದ್ಯಾವಳಿ ಅಲ್ಲದೆ ಕಳೆದ ಋತುವಿನಲ್ಲಿ ಭಾರತವನ್ನು ಎರಡು ಬಾರಿ ನ್ಯೂಜಿಲ್ಯಾಂಡ್ ಮಣಿಸಿದೆ. ಲಂಡನ್ 37036http://kannada.oneindia.com/img/2009/06/01-dhonil11.jpg388250englandಟೈಟಾನಿಕ್ ದುರಂತದ ಪ್ರತ್ಯಕ್ಷದರ್ಶಿಯ ನೆನಪು/news/2009/06/02/rip-millvina-dean-titanic-survivor.htmlಲಂಡನ್, ಜೂ. 2: 1912 ರಲ್ಲಿ ಸಂಭವಿಸಿದ ಇತಿಹಾಸ ಪ್ರಸಿದ್ಧ ಟೈಟಾನಿಕ್ ದುರಂತದಲ್ಲಿ ಅಚ್ಚರಿಯ ರೀತಿಯಲ್ಲಿ ಬದುಕುಳಿದಿದ್ದ ಕೊನೆ ಜೀವಿ ಮೃತರಾಗಿದ್ದಾರೆ. ಬ್ರಿಟನ್ ಮೂಲದ ಮಿಲ್ವಿನಾ ಡೀನ್(97) ಭಾನುವಾರ ಕೊನೆಯುಸಿರೆಳೆದಿದ್ದಾರೆ. ಆದರೆ ಕೊನೆ ಪಯಣ ಅಷ್ಟು ಸುಖಕರವಾಗಿರಲಿಲ್ಲ ಎಂದು ಸಂಡೇ ಇಂಡಿಪೆಂಡೆಟ್ ಪತ್ರಿಕೆ ವರದಿ ಮಾಡಿದೆ. ಟೈಟಾನಿಕ್ ಅಜ್ಜಿಯ ಕೊನೆ ನೆನಪುಗಳು ಇಲ್ಲಿವೆಟೈಟಾನಿಕ್ ದುರಂತದಲ್ಲಿ 37067http://kannada.oneindia.com/img/2009/06/02-titanic-survivor-dean1.jpg151569londonಮುದ್ದಾದ ಒಂದು ಹೆಸರಿನ ನಿತ್ಯ ಕಗ್ಗೊಲೆ/column/humor/2008/0917-how-they-spell-poornima-in-london.htmlಅಜ್ಜಿ ಇಟ್ಟ ಮುದ್ದಾದ ತನ್ನ ಹೆಸರು ನಿತ್ಯ ಕಗ್ಗೊಲೆ ಆಗುತ್ತಿರುವ ಕಥೆಗೆ ಹಾಸ್ಯದ ರವಿಕೆ ತೊಡಿಸಿದ ಹುಡುಗಿಯ ಹೆಸರು ನಿಮಗೆ ಗೊತ್ತಾ? ಅಣ್ಣತಮ್ಮಂದಿರೆ, ಅಕ್ಕತಂಗಿಯರೆ, ಲಂಡನ್ನಿನ ತರುಲತೆಗಳೆ ಒಮ್ಮೆಯಾದರೂ ನನ್ನನ್ನ ಬಾಯ್ತುಂಬ ಪೂರ್ಣಿ ಎಂದು ಕರೆಯುವಿರಾ ಎಂದು ಕನವರಿಸುತ್ತಿದ್ದಾರೆ. ಲಂಡನ್‌ಗೆ ಕೇಳಿಸುವ ಹಾಗೆ ನೀವೆಲ್ಲ ಪೂರ್ಣೀ..ಎಂದು ಇಲ್ಲಿಂದಲೇ ಜೋರಾಗಿ ಕೂಗಿ ಕರೆಯಿರಿ!! ಪೂರ್ಣಿಮಾ ಭಟ್ಟ ಸಣ್ಣಕೇರಿ, 788http://kannada.oneindia.com/img/2009/07/23-poornima-bhat1.jpg151569londonಫ್ರೆಂಚರನ್ನು ಬೆಚ್ಚಗಾಗಿಸಿದ ಲಂಡನ್ ಕನ್ನಡಿಗರ ಯಕ್ಷಗಾನ/nri/article/2009/0109-yakshagana-france-parade.htmlಕಳೆದ ವರ್ಷ ಜನವರಿ 1ರಂದು ಲಂಡನ್ನಿನ ರಾಜಬೀದಿಗಳಲ್ಲಿ ಕನ್ನಡ ಸಂಸ್ಕೃತಿಯ ಪ್ರತೀಕವಾಗಿರುವ ಯಕ್ಷಗಾನವನ್ನು ಪ್ರದರ್ಶಿಸಿ ಆಂಗ್ಲರ ಮೈಮನ ಬೆಚ್ಚಗಾಗಿಸಿದ್ದ ಇಂಗ್ಲೆಂಡಿನಲ್ಲಿ ನೆಲೆಸಿರುವ ಕನ್ನಡಿಗರು (www.yakshaland.com ಸದಸ್ಯರು) ಡಿಸೆಂಬರ್ 31ರಂದು ಫ್ರಾನ್ಸಿಗೆ ಪಯಣಿಸಿ ಫ್ರೆಂಚರಿಗೆ ಯಕ್ಷಗಾನದ ಸವಿರುಚಿಯನ್ನು ಉಣಬಡಿಸಿದರು.ತಾಪಮಾನ 3 ಡಿಗ್ರಿ ಇದ್ದರೂ ಚಳಿಯನ್ನು ಲೆಕ್ಕಿಸದೆ ಲಂಡನ್ನಿನಿಂದ ನಾಲ್ಕು ಗಂಟೆ ಪ್ರಯಾಣ ಮಾಡಿ, ಇಂಗ್ಲಿಷ್ ಕಾಲುವೆಯನ್ನು ಹಡಗಿನಲ್ಲಿ ದಾಟಿ 33993http://kannada.oneindia.com/img/2009/01/09-yakshaland2.jpg151569londonಸಚಿನ್ ಮೇಣದ ಪ್ರತಿಮೆ ಅನಾವರಣ/news/2009/04/14/eloquent-wax-has-sachin-spellbound.htmlಮುಂಬೈ, ಏ. 14 : ಭಾರತೀಯ ಕ್ರಿಕೆಟ್‌ಗೆ ಅಮೋಘ ಸೇವೆ ಸಲ್ಲಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್‌ಗೆ ಮತ್ತೊಂದು ವಿಶೇಷ ಗೌರವ ದಕ್ಕಿದೆ. ದೇಶದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ಸಚಿನ್‌ಗೆ ಏಪ್ರಿಲ್ 24ರಂದು ಲಂಡನ್‌ನ ಮೇಡಂ ಟುಸಾಡ್ಸ್ ಮೇಣದ ವಸ್ತು ಸಂಗ್ರಹಾಲಯ ತದ್ರೂಪು ಪ್ರತಿಕೃತಿ ನಿರ್ಮಿಸುವ ಮೂಲಕ ಹುಟ್ಟುಹಬ್ಬದ ಉಡುಗೊರೆ ನೀಡಲಿದೆ.ಲಂಡನ್‌ನ ಮೇಣದ ವಸ್ತುಸಂಗ್ರಹಾಲಯದಲ್ಲಿ ಮೇಣದ ಪ್ರತಿಕೃತಿ 35935http://kannada.oneindia.com/img/2009/04/14-sachin-sachin-statue.jpg151569londonಇಪ್ಪತ್ಯೋಳಕ್ಕೇ ಮೂವತ್ತಾಯ್ತಂದ್ರೆ ಎಂಗೆ ಸಿವಾ?/column/humor/2009/0416-birthday-bash-poornima-bhat-london.htmlಈಗೊಂದು ವಾರದ ಹಿಂದೆ ನಮ್ಮಾಫೀಸಿನಲ್ಲಿ ನಡೆದ ಘಟನೆ ಇದು. ಅದೇ ತಾನೇ ಆಫೀಸ್ ಒಳ ಹೊಕ್ಕು ಎಲ್ಲರೊಂದಿಗೆ 'ಗುಡ್ ಮಾರ್ನಿಂಗ್" ವಿನಿಮಯದಲ್ಲಿದ್ದೆ. ಹಿಂದಿನಿಂದ ಬಂದು ನಿಂತ ಎಲಿಯಟ್ - ನನ್ನ ಮ್ಯಾನೇಜರ್ - ಕ್ಯಾನ್ ವಿ ಹ್ಯಾವ್ ಅ ಕ್ವಿಕ್ ಚ್ಯಾಟ್ ಪೂನಿ" ಅಂತ ಕಿವಿಯಲ್ಲಿ ಉಸುರಿದ. 'ಕೆಲಸ ಹೋಗುತ್ತಿದೆ ಎಂಬ ಶಾಕಿಂಗ್ ನ್ಯೂಸ್ ಕೊಡ್ತಾ ಇಲ್ಲ 35996http://kannada.oneindia.com/img/2009/04/16-poornima-bhat2.jpg151569londonಅಪ್ರತಿಮ ಸಹಜ ಸುಂದರಿಯಾಗಿ ಕೇಟ್ ವಿನ್ಸ್ ಲೆಟ್/movies/hollywood/2009/04/22-kate-winslet-superb-in-ultimate-natural-beauty.htmlಆಸ್ಕರ್ ಪ್ರಶಸ್ತಿ ವಿಜೇತ ಬ್ರಿಟನ್ ನಟಿ, ಟೈಟಾನಿಕ್ ಚೆಲುವೆ ಕೇಟ್ ವಿನ್ಸ್ ಲೆಟ್ ನೆನಪಿರಬೇಕಲ್ಲ. ಆಕೆ ಈಗ 'ಅಪ್ರತಿಮ ಸಹಜ ಸುಂದರಿ' ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಹಾಲಿವುಡ್ ನ ಮತ್ತೊಬ್ಬ ಸುಂದರಿ ಹೇಪ್ ಬರ್ನ್ ಅವರನ್ನು ಕೇಟ್ ವಿನ್ಸ್ ಲೆಟ್ ಹಿಂದಿಕ್ಕಿರುವುದು ವಿಶೇಷ.''ತಿಳಿಗೆಂಪು ಬಣ್ಣದ ಈಕೆ ಯಾವುದೇ ಮೇಕಪ್ ಇಲ್ಲದ್ದರೂ ಮೋಹಕವಾಗಿ ಕಾಣಿಸುತ್ತಾರೆ'' ಎಂದು ಆಯ್ಕೆ ಸಮಿತಿ 36132http://kannada.oneindia.com/img/2009/04/22-kate-winslet2.jpg388288ಕ್ಯಾನ್ಸರ್ವಿಟಮಿನ್ 'ಸಿ' ಭರಿತ ಎಲೆಕೋಸು ಪಲ್ಯ/recipe/palya/2009/0412-cabbage-carrot-palya-and-tips.htmlಕೋಸು ಪಲ್ಯ ಅಂದರೆ ಬೋರಿಂಗ್ ಪಲ್ಯಕ್ಕೆ ಇನ್ನೊಂದು ಹೆಸರು ಅಲ್ಲವೇ? ಅದರಲ್ಲೂ ಹಾಸ್ಟೆಲ್ನಲ್ಲಿ ಇದ್ದು ಓದಿದವರಿಗಂತೂ ಹೆಸರೆತ್ತಿದರೆ ವಾಕರಿಕೆ ಬರುವಷ್ಟು ರೋಸಿ ಹೋಗಿರುತ್ತದೆ. ಆದರೆ ಎಲೆಕೋಸು ಅಥವಾ ಕ್ಯಾಬೇಜ್ ಒಂದು ಉತ್ತಮ ತರಕಾರಿ. ಹೇರಳ ವಿಟಮಿನ್, ಖನಿಜಾಂಶವುಳ್ಳ, ಅತಿ ಕಡಿಮೆ ಕ್ಯಾಲೋರಿ ಪ್ರಮಾಣ ಇರುವ ಆರೋಗ್ಯಕರ ಕಾಯಿಪಲ್ಯೆ. ದೇಹತೂಕ ಇಳಿಸಲು ಪ್ರಯತ್ನಿಸುತ್ತಿರುವವರಿಗೆ ಹೇಳಿ ಮಾಡಿಸಿದ ಆಹಾರ.* ವೈಶಾಲಿ 35891http://kannada.oneindia.com/img/2009/04/12-cabbage-carrot-palya1.jpg388288ಕ್ಯಾನ್ಸರ್ಆತಂಕ/literature/short-story/2009/0619-aatanka-by-radhika.htmlರಿಸೆಷನ್ ಎಂಬ ಭೂತ ಎಂಥವರನ್ನೂ ಕಂಗೆಡಿಸಿಬಿಡುತ್ತದೆ. ಆರ್ಥಿಕವಾಗಿ ಎಂಥ ಬಲಾಡ್ಯವಾಗಿದ್ದರೂ ಬಿಕ್ಕಟ್ಟಿನ ಛಳಕು ನಡುಕ ಹುಟ್ಟಿಸಿಬಿಡುತ್ತದೆ. ತಳ್ಳುವ ಪ್ರತಿದಿನವೂ ಸೂಜಿ ಮೊನೆಯ ಮೇಲೆ ತಪಸ್ಸು ಆಚರಿಸಿತಂಥ ಅನುಭವ. ಆ ಸುಳಿಗೆ ಸಿಕ್ಕವನ ಯೋಜನಾ ಲಹರಿಯ ದಿಕ್ಕನ್ನು ಕೂಡ ತಪ್ಪಿಸಿಬಿಡುತ್ತದೆ. ಆತ ಕೂಡ ಅಂಥದೇ ಸುಳಿಗೆ ಸಿಲುಕಿದ್ದ...* ರಾಧಿಕಾ ಎಮ್.ಜಿ., ಬೆಂಗಳೂರುI am not convinced with this 37457http://kannada.oneindia.com/img/2009/06/19-radhika3.jpg388288ಕ್ಯಾನ್ಸರ್ಕನ್ನಡ 'ಯುವರಾಜ' ಚಿತ್ರದ ನಟಿ ಲಿಸಾಗೆ ಕ್ಯಾನ್ಸರ್/movies/heroine/2009/09/10-cancer-hasnt-shaken-lisa-ray.htmlಬಾಲಿವುಡ್ ನಟಿ, ರೂಪದರ್ಶಿ ಲಿಸಾ ರೇ(37) ಅವರಿಗೆ ಕ್ಯಾನ್ಸರ್ ರೋಗ ಇರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಲಿಸಾ ಅವರೇ ಈ ವಿಷಯವವನ್ನು ತನ್ನ ಬ್ಲಾಗಿನಲ್ಲಿ ಬಹಿರಂಗಪಡಿಸಿದ್ದಾರೆ. 'ಮಲ್ಟಿಪಲ್ ಮೈಲೋಮಾ' ಎಂಬ ಬಿಳಿರಕ್ತ ಕಣಗಳ ಕ್ಯಾನ್ಸರ್ ನಿಂದ ಬಳಲುತ್ತಿರುವುದಾಗಿ ಸೆ.7ರಂದು ಅವರು ತಮ್ಮ ಬ್ಲಾಗಿನಲ್ಲಿ ಹೇಳಿಕೊಂಡಿದ್ದಾರೆ.ತಮಗೆ ಕ್ಯಾನ್ಸರ್ ಇರುವ ಸಂಗತಿ ಜೂ.23ರಂದು ಗೊತ್ತಾಯಿತು. ಜುಲೈ 2ರಿಂದ ಮೊದಲ 39106http://kannada.oneindia.com/img/2009/09/10-lisa-ray1.jpg388288ಕ್ಯಾನ್ಸರ್ಸರ್ಫುದ್ದಿನ್ ಕಥೆ ಸಿಗರೇಟ್ ಪ್ರೇಮಿಗಳಿಗಾಗಿ ಮಾತ್ರ/column/manikanth/2009/1104-cigarette-smoking-cancer-sarfuddin-story.htmlಇದಿಷ್ಟನ್ನೂ ವಿವರವಾಗಿ ಹೇಳಲು ಕಾರಣವಾದದ್ದು ಸರ್ಫುದ್ದೀನ್ ಎಂಬಾತನ ಹೋರಾಟದ ಬದುಕು. 60 ವರ್ಷ ದಾಟಿರುವ ಈತ ಚೆನ್ನೈನವನು. ಸಿಗರೇಟಿನ ದಾಸಾನುದಾಸ ಎಂಬಂತೆ ಬದುಕಿದ ಸರ್ಫುದ್ದೀನ್‌ಗೆ ಈಗ ಮಾತು ಬಿದ್ದುಹೋಗಿದೆ. ಕ್ಯಾನ್ಸರ್ ಅಮರಿಕೊಂಡಿದೆ. ನಾನು ಹೆಚ್ಚು ದಿನ ಬದುಕುವುದಿಲ್ಲ ಎಂಬುದು, ಉಳಿದೆಲ್ಲರಿಗಿಂತ ಮೊದಲು ಸರ್ಫುದ್ದೀನ್‌ಗೇ ಗೊತ್ತಾಗಿ ಹೋಗಿದೆ. ಸ್ವಾರಸ್ಯವೆಂದರೆ, ಸಾವೆಂಬುದು ತನ್ನ ಹಿಂದೆಯೇ ಇದೆ ಎಂದು ಗೊತ್ತಾದ ನಂತರವೂ 40041http://kannada.oneindia.com/img/2009/11/04-sarfuddin1.jpg388288ಕ್ಯಾನ್ಸರ್ಈ ಕ್ಷಣದಿಂದಲೇ ಸಿಗರೇಟು ಸೇದೋದು ಬಿಡಿ/column/manikanth/2009/1104-cigarette-smoking-injurious-to-health.htmlಸಿಗರೇಟು ಇಲ್ಲದಿದ್ದರೆ ಸಂಭ್ರಮವಿಲ್ಲ ಎಂದು ಹೇಳುವ ಅಣ್ಣ ತಮ್ಮಂದಿರೆಲ್ಲ ಸರ್ಫುದ್ದೀನ್‌ನ ಬದುಕಿನ ಕಥೆ ಮತ್ತು ವ್ಯಥೆಯನ್ನು ಅರ್ಥಮಾಡಿಕೊಳ್ಳಲಿ. ಸಿಗರೇಟಿಗೆ ಕಡೆಯ ಸಲಾಮು ಹೊಡೆಯಲು ಮುಂದಾಗಲಿ. ಹಾಗೆಯೇ ಮಾರಕ ರೋಗದ ವಿರುದ್ಧ ಧ್ವನಿ'ಯೆತ್ತಿರುವ ಮುದುಕನಿಗೆ ಜಯವಾಗಲಿ. ಇದು ಆಶಯ ಮತ್ತು ಹಾರೈಕೆ.* ಎಆರ್ ಮಣಿಕಾಂತ್* ಅವಳು' ಕಾರಣವಿಲ್ಲದೆಯೇ ಕೈ' ಕೊಡುತ್ತಾಳೆ.* ಡಿಗ್ರಿ ಕಡೆಯ ವರ್ಷದ ಫಲಿತಾಂಶ ಶೇ.42ಕ್ಕೆ ಬಂದು 40042http://kannada.oneindia.com/img/2009/11/04-cigarette1.jpgnews"> ರಿಯಾಲಿಟಿ ಶೋ ಖ್ಯಾತಿಯ ಗೂಡಿ ನಿಧನ | Jade Goody | Cervical Cancer | British Television Actress | Big Brother | ರಿಯಾಲಿಟಿ ಶೋ ಖ್ಯಾತಿಯ ಗೂಡಿ ನಿಧನ - Kannada Oneindia

ರಿಯಾಲಿಟಿ ಶೋ ಖ್ಯಾತಿಯ ಗೂಡಿ ನಿಧನ

ಲಂಡನ್, ಮಾ. 22 : ಜನಾಂಗೀಯ ನಿಂದನೆ ಮಾಡುವ ಮೂಲಕ ಅಪಖ್ಯಾತಿ ಗಳಿಸಿದ್ದ ಖ್ಯಾತ ನಟಿ ಜೇಡ್ ಗೂಡಿ ನಿಧನ ಹೊಂದಿದ್ದಾರೆ. 27ರ ಹರೆಯ ಅವರು ಭಾನುವಾರ ಅಪ್ ಶೈರ್ ನಲ್ಲಿರುವ ಎಸೆಕ್ಸ್ ನ ನಿವಾಸದಲ್ಲಿ ಕೊನೆಯುಸಿರೆಳೆದರು ಎಂದು ಅವರ ವಕ್ತಾರ ಮ್ಯಾಕ್ಸ್ ಕ್ಲಿಪರ್ಡ್ ತಿಳಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಸರ್ವಿಕಲ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರಿಗೆ ಪಶ್ಚಿಮ ಲಂಡನ್ ನ ರಾಯಲ್ ಮಾರ್ಸಡೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ತಮ್ಮ ಕೊನೆಯ ದಿನಗಳಲ್ಲಿ ಕುಟುಂಬದ ಜೊತೆ ಕಾಲ ಕಳೆಯಬೇಕು. ತಮ್ಮ ನಿವಾಸದಲ್ಲಿಯೇ ಪ್ರಾಣ ಬಿಡಬೇಕು ಎಂದು ತಿಳಿಸಿದ್ದರು. ಜೇಡ್ ಗೂಡಿ ಗಂಡ ಜಾಕ್ ಟ್ವಿಡ್ ಹಾಗೂ ಇಬ್ಬರು ಮಕ್ಕಳಾದ ಬಾಬ್ಬಿ (6) ಮತ್ತು ಪ್ರೇಡ್ಡಿ (4) ಯನ್ನು ಅಗಲಿದ್ದಾರೆ.

ಲಂಡನ್ ಕಿರುತೆರೆಯಲ್ಲಿ ಆಯೋಜಿಸಿದ್ದ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಜನಾಂಗೀಯ ನಿಂದನೆ ಮಾಡಿ ತೀವ್ರ ಟೀಕೆ ಟಿಪ್ಪಣಿಗಳಿಗೆ ಒಳಗಾಗಿದ್ದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+