156570ಕ್ರಿಕೆಟ್ಶ್ರೀನಾಥ್ ಮೋಡಿಗೆ ಬೌಲ್ಡ್ ಆದ ಕಿವಿ ಕನ್ನಡಿಗರು/nri/article/2009/0115-srinath-scalps-auckland-kannada-wickets.htmlಪ್ರಸಕ್ತ ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಣ ಏಕದಿವಸ ಕ್ರಿಕೆಟ್ ಸರಣಿಗೆ ಮ್ಯಾಚ್ ರೆಫರಿಯಾಗಿ ಮೈಸೂರ್ ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ ನಮ್ಮೂರಿಗೆ ಬಂದಿದ್ದಾರೆ. ಈ ಅವಕಾಶವನ್ನು ಉಪಯೋಗಿಸಿಕೊಂಡು ಅವರನ್ನು ಸ್ಥಳೀಯ ಕನ್ನಡ ಕೂಟಕ್ಕೆ ಕರೆಸಿ ಅವರ ಗೌರವಾರ್ಥ ಒಂದು ಸಂತೋಷಕೂಟ ಏರ್ಪಡಿಸಲಾಗಿತ್ತು. ಕಾರ್ಯಕ್ರಮ 9ನೇ ಜನವರಿ 2009 ಶುಕ್ರವಾರ ಅಕ್ಲೆಂಡ್ ನಗರದ ಮೌಂಟ್ ಈಡನ್ ಹಿರಿಯ 34087http://kannada.oneindia.com/img/2009/01/15-srinath-auckland1.jpg156570ಕ್ರಿಕೆಟ್ಚಾಲೆಂಜರ್ಸ್ ತಂಡಕ್ಕೆ ರಾಬಿನ್ ಉತ್ತಪ್ಪ ನಾಯಕ?/news/2009/01/22/ipl-uthappa-likely-to-captain-mallya-team.htmlಬೆಂಗಳೂರು, ಜ. 22 : ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಇಟ್ಟಿರುವ ಬೆನ್ನಲ್ಲೇ ರಾಹುಲ್ ಅಭಿಮಾನಿಗಳಿಗೆ ಇನ್ನೊಂದು ಕಹಿ ಸುದ್ದಿ ಕ್ರಿಕೆಟ್ ವಲಯದಲ್ಲಿ ದಟ್ಟವಾಗಿದೆ. ಇನ್ನೇನು ಏಪ್ರಿಲ್-ಮೇ ತಿಂಗಳಲ್ಲಿ ಟ್ವಂಟಿ-20 ಕ್ರಿಕೆಟ್ ಆರಂಭವಾಗಲಿವೆ. ತಂಡದ ಆಟಗಾರರ ಆಯ್ಕೆಯಲ್ಲಿ ಎಂಟು ಪ್ರಾಂಚೈಸಿಗಳ ಮುಖ್ಯಸ್ಥರು ಮಗ್ನರಾಗಿದ್ದಾರೆ, ಇದೇ ಕಾರಣಕ್ಕೆ 34235http://kannada.oneindia.com/img/2009/01/22-robin-uthappa1e.jpg156570ಕ್ರಿಕೆಟ್ಪಾಕಿಸ್ತಾನ, ಲಾಹೋರ್ ಗುಂಡಿನ ದಾಳಿಗೆ ಭಾರತ ಖಂಡನೆ/news/2009/03/03/india-condemns-attack-on-sri-lankan-cricket-team.htmlನವದೆಹಲಿ, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಲಂಕಾ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಭಾರತದ ಗೃಹ ಸಚಿವ ಪಿ ಚಿದಂಬರಂ ಇದೊಂದು ದುರದೃಷ್ಟಕರ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಘಟನೆಗೆ ಕಳವಳ ವ್ಯಕ್ತಪಡಿಸಿದ್ದು, ಆಟಗಾರರಿಗೆ ಸೂಕ್ತ ಭದ್ರತೆ ನೀಡುವಂತೆ ಪಾಕ್ ಸರ್ಕಾರವನ್ನು ಒತ್ತಾಯಿಸಿದೆ. ಇದೀಗ ತಾನೆ ಟಿವಿಯಲ್ಲಿ 34951http://kannada.oneindia.com/img/2009/03/03-chidambaram3.jpg156570ಕ್ರಿಕೆಟ್ ಗುಂಡಿನ ದಾಳಿ ಭಾರತದ ಕೈವಾಡ, ಪಾಕ್ ಆರೋಪ /news/2009/03/03/pak-hints-at-indian-involvement-in-lahore-attack.htmlಲಾಹೋರ್, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಶ್ರೀಲಂಕಾ ತಂಡದ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಭಾರತದ ಕೈವಾಡವಿರುವುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಲಾಹೋರ್ ಆಯುಕ್ತ ಖುಸ್ರೋ ಪರ್ವೇಜ್ ಆರೋಪಿಸಿದ್ದಾರೆ. ಘಟನೆ ನಂತರ ಜಿಯೋ ಟಿವಿಗೆ ಸಂದರ್ಶನ ನೀಡಿದ ಅವರು, ಶ್ರೀಲಂಕಾ ತಂಡದ ಆಟಗಾರರಿಗೆ ಸಂಪೂರ್ಣ ಭದ್ರತೆ ಒದಗಿಸಲಾಗಿತ್ತು ಎಂದರು. ಶ್ರೀಲಂಕಾ ತಂಡದ 34970http://kannada.oneindia.com/img/2009/03/03-lahore-attack1.jpg156570ಕ್ರಿಕೆಟ್ಮಹಿಳಾ ಕ್ರಿಕೆಟ್: ಪಾಕ್ ವಿರುದ್ಧ ಭಾರತಕ್ಕೆ ಜಯ /news/2009/03/07/india-beat-pakistan-in-wwc-opener.htmlಬ್ರಾಡ್ಮನ್ ಓವಲ್ (ಆಸ್ಟ್ರೇಲಿಯಾ), ಮಾ.7: ಶನಿವಾರ ನಡೆದ ಮಹಿಳಾ ವಿಶ್ವಕಪ್ ಕ್ರಿಕೆಟ್ ನ ಮೊದಲ ಪಂದ್ಯದಲ್ಲಿ ಭಾರತದ ವನಿತೆಯರು ಪಾಕಿಸ್ತಾನ ತಂಡವನ್ನು ಭರ್ಜರಿ 10 ವಿಕೆಟ್ ಗಳಿಂದ ಸೋಲಿಸಿ ವಿಶ್ವಕಪ್ ನಲ್ಲಿ ಶುಭಾರಂಭ ಮಾಡಿದರು.ಟಾಸ್ ಗೆದ್ದು ಮೊದಲು ಫೀಲ್ಡ್ ಮಾಡಲು ನಿರ್ಧರಿಸಿದ ಭಾರತ, ತನ್ನ ಬೌಲರ್ ಗಳ ಪ್ರಚಂಡ ಪ್ರದರ್ಶನ ದಿಂದ ಪಾಕಿಸ್ತಾನವನ್ನು ಕೇವಲ 35059http://kannada.oneindia.com/img/2009/03/07-india-pak-cricket2.jpg31025ಭಾರತಮಾಜಿ ರಾಷ್ಟ್ರಪತಿ ಆರ್ ವೆಂಕಟ್ ರಾಮನ್ ಇನ್ನಿಲ್ಲ /news/2009/01/27/former-president-venkataraman-passes-away.htmlನವದೆಹಲಿ, ಜ. 27 : ಕಳೆದ ಅನೇಕ ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ರಾಷ್ಟ್ರಪತಿ ರಾಮಸ್ವಾಮಿ ವೆಂಕಟರಾಮನ್ ಇಂದು ನಗರದ ಆರ್ಮಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಜನವರಿ 12 ರಂದು ನಗರದ ಆರ್ಮಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಕೋಮಾವಸ್ಥೆಯಲ್ಲಿದ್ದ ವೆಂಕಟರಾಮನ್ ಅವರ ದೇಹಸ್ಥಿತಿ ಸಂಪೂರ್ಣ ಚಿಂತಾಜನಕವಾಗಿತ್ತು. 34312http://kannada.oneindia.com/img/2009/01/27-r-venkataraman1e.jpg31025ಭಾರತನಿರಾಶೆ ಕಾರ್ಮೋಡದಲ್ಲೂ ಮಿಂಚಲಿರುವ ಕಾರುಗಳು/lifestyle/automobiles/2009/0217-new-car-models-to-hit-indian-roads-soon.htmlಆರ್ಥಿಕ ಬಿಕ್ಕಟ್ಟಿನ ಹೊಡೆತ ಭಾರತದಲ್ಲಿ ಕಾರುಗಳ ಮಾರಾಟದ ವೇಗಕ್ಕೆ ಬ್ರೇಕ್ ಹಾಕಿದೆ. ಆದರೂ, ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಕಾರುಗಳ ಮಾರಾಟ ನಿರಾಶಾದಾಯಕವಾಗೇನೂ ಇಲ್ಲ. ಅನ್ಯ ದೇಶಗಳಲ್ಲಿ ಋಣಾತ್ಮಕ ಬೆಳವಣಿಗೆ ಕಂಡಿದ್ದರೆ, ಭಾರತದಲ್ಲಿ ವಿಶ್ವಾಸದ ಮಟ್ಟ ಇನ್ನೂ ಕುಸಿದಿಲ್ಲ. ವರ್ಷಾದಾರಂಭದಲ್ಲಿ ಕಾರು ತಯಾರಕರು ಝೈಲೋ, ಲಿನಿಯಾ ಮೊದಲಾದ ಅತ್ಯಾಕರ್ಷಕ ಕಾರಿನ ಮಾಡೆಲ್ ಗಳನ್ನು ಮಾರಾಟಕ್ಕೆ ಬಿಟ್ಟಿದ್ದರಿಂದ ಜನ ಅವುಗಳತ್ತ 34697http://kannada.oneindia.com/img/2009/02/17-skoda-superb1.jpg31025ಭಾರತಭಾರತೀಯರ ಮನ ಗೆಲ್ಲದ ಹೊಂಡಾ ಸಿವಿಕ್ ಹೈಬ್ರಿಡ್/lifestyle/automobiles/2009/0220-why-honda-civic-hybrid-did-not-succeed.htmlಯಾವುದೇ ಒಂದು ಕಾರು ಭಾರತದ ಮಾರುಕಟ್ಟೆಯಲ್ಲಿ ಗೆಲ್ಲದೇ ಇರುವುದಕ್ಕೆ ಅನೇಕಾರು ಕಾರಣಗಳಿರುತ್ತವೆ. ವಿಶೇಷವಾಗಿ ಕಾರಿನ ಡಿಸೈನ್ ಅತಿ ಮುಖ್ಯ ಪಾತ್ರ ವಹಿಸತ್ತೆ. ಕೆಲವು ಕಾರುಗಳ ಮಾಡೆಲ್ ತುಂಬಾ ಆಧುನಿಕ ಆಗಿದ್ದರೆ ಇನ್ನು ಕೆಲವು ಓಬಿರಾಯನಕಾಲದ ಡಕೋಟಾ ಮಾಡೆಲ್ ಎನಿಸುಬಿಡುತ್ತವೆ. ಕಾರಿನಲ್ಲಿ ಕುಳಿತು ಪ್ರಯಾಣಿಸುವುದಕ್ಕೆ ಅಷ್ಟೇನೂ ಸುಖ ಇಲ್ಲ ಎನಿಸುವುದು, ಗ್ರಾಹಕನಿಗೆ ಯಾಕೋ ಈ ಡಿಸೈನ್ ಸ್ವಲ್ಪ ವಕ್ರ 34774http://kannada.oneindia.com/img/2009/02/20-honda-civic-hybrid1.jpg31025ಭಾರತಬಿಪಿಒಗಳ ಸೇವಾ ತೆರಿಗೆ ಕಡಿತವಿಲ್ಲ, ಒಬಾಮಾ /news/2009/02/25/no-tax-cut-for-outsourcing-us-companies-obama.htmlವಾಷಿಂಗ್ ಟನ್, ಫೆ. 25 : ಅಮೆರಿಕದ ದೇಶದೊಂದಿಗೆ ಹೊರಗುತ್ತಿಗೆ ಸೇವೆ (ಬಿಪಿಒ) ಪಡೆಯುತ್ತಿರುವವರಿಗೆ ಸೇವಾ ತೆರಿಗೆ ವಿಷಯದಲ್ಲಿ ಯಾವುದೇ ಕಡಿತ ಅಸಾಧ್ಯ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಸ್ಪಷ್ಟಪಡಿಸಿದ್ದಾರೆ. ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ವೈಟ್ ಹೌಸ್ ನಲ್ಲಿ ಜಂಟಿ ಸದನ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಆರ್ಥಿಕ ಸಬಲಗೊಳಿಸಲು 34858http://kannada.oneindia.com/img/2009/02/25-obama1.jpg31025ಭಾರತಪಾಕಿಸ್ತಾನ, ಲಾಹೋರ್ ಗುಂಡಿನ ದಾಳಿಗೆ ಭಾರತ ಖಂಡನೆ/news/2009/03/03/india-condemns-attack-on-sri-lankan-cricket-team.htmlನವದೆಹಲಿ, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಲಂಕಾ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಭಾರತದ ಗೃಹ ಸಚಿವ ಪಿ ಚಿದಂಬರಂ ಇದೊಂದು ದುರದೃಷ್ಟಕರ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಘಟನೆಗೆ ಕಳವಳ ವ್ಯಕ್ತಪಡಿಸಿದ್ದು, ಆಟಗಾರರಿಗೆ ಸೂಕ್ತ ಭದ್ರತೆ ನೀಡುವಂತೆ ಪಾಕ್ ಸರ್ಕಾರವನ್ನು ಒತ್ತಾಯಿಸಿದೆ. ಇದೀಗ ತಾನೆ ಟಿವಿಯಲ್ಲಿ 34951http://kannada.oneindia.com/img/2009/03/03-chidambaram3.jpg274653ನ್ಯೂಜಿಲ್ಯಾಂಡ್ಕ್ರೈಸ್ಟ್ ಚರ್ಚ್, ಭಾರತಕ್ಕೆ ಗೆಲುವು, 2-0 ರಿಂದ ಮೇಲುಗೈ/news/2009/03/08/india-win-third-odi-by-58runs-against-nz.htmlಕ್ರೈಸ್ಟ್ ಚರ್ಚ್, ಮಾ. 8 : ಟ್ವಿಂಟಿ -20 ಪಂದ್ಯದಲ್ಲಿ ಸೋಲುವ ಮೂಲಕ ಮುಖಭಂಗ ಅನುಭವಿಸಿದ್ದ ಟೀಮ್ ಇಂಡಿಯಾ ಇಂದು ಕ್ರೈಸ್ಟ್ ಚರ್ಚ್ ನಲ್ಲಿ ನಡೆದ ತೃತೀಯ ಏಕದಿನ ಪಂದ್ಯದಲ್ಲಿ ಕೂಡ 58 ರನ್ ಗಳ ಅರ್ಹ ಜಯಗಳಿಸಿತು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಭರ್ಜರಿ ಶತಕ ಬಾರಿಸುವ ಧೋನಿ ಪಡೆ ಬ್ರೆಂಡನ್ ಮೆಕಲಮ್ ತಂಡವನ್ನು 35078http://kannada.oneindia.com/img/2009/03/08-sachin-tendulkar1.jpg274653ನ್ಯೂಜಿಲ್ಯಾಂಡ್ಟೆಸ್ಟ್ ಗಳಲ್ಲಿ ಐದನೇ ಶತಕ ಬಾರಿಸಿದ ಗಂಭೀರ್/news/2009/03/29/gambhir-steers-india-from-danger.htmlನೇಪಿಯರ್, ಮಾ.29: ನೇಪಿಯರ್ ನಲ್ಲಿ ಭಾರತ, ನ್ಯೂಜಿಲ್ಯಾಂಡ್ ನಡುವೆ ನಡೆಯುತ್ತ್ತಿರುವ ಎರಡನೇ ಟೆಸ್ಟ್ ಮ್ಯಾಚ್ ನಲ್ಲಿ ಭಾರತ ಫಾಲೋಆನ್ ಗೆ ಒಳಗಾಗಿದ್ದು ಈ ಟೆಸ್ಟನ್ನು ಡ್ರಾ ಮಾಡಿಕೊಳ್ಳಲು ಭಾರತದ ದಾಂಡಿಗರು ಶತಾಯು ಗತಾಯ ಪ್ರಯತ್ನಿಸುತ್ತಿದ್ದಾರೆ. ಇಂದಿನ ಆಟದಲ್ಲಿ ಗಂಭೀರ್ ಶತಕ ಬಾರಿಸಿದರು. ಟೆಸ್ಟ್ ಗಳಲ್ಲಿ ಗಂಭೀರ್ ಗೆ ಇದು ಐದನೇ ಶತಕ. ಸಚಿನ್ ತೆಂಡೂಲ್ಕರ್ ಅರ್ಧ ಶತಕ 35568http://kannada.oneindia.com/img/2009/03/29-gambhirintest.jpg274653ನ್ಯೂಜಿಲ್ಯಾಂಡ್41 ವರ್ಷದ ಬಳಿಕ ಭಾರತಕ್ಕೆ ಐತಿಹಾಸಿಕ ಸರಣಿ/news/2009/04/07/india-register-historic-series-victory-against-nz.htmlವೆಲ್ಲಿಂಗ್ಟನ್, ಏ. 7 : ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಮೂರನೆಯ ಕ್ರಿಕೆಟ್ ಟೆಸ್ಟ್ ಮಳೆಯ ಅಡಚಣೆಯಿಂದ ಡ್ರಾಗೊಳ್ಳುವ ಮೂಲಕ ಸರಣಿಯನ್ನು 1-0 ಯಿಂದ ಗೆದ್ದುಕೊಂಡು, ಭಾರತ 41 ವರ್ಷಗಳ ಬಳಿಕ ನ್ಯೂಜಿಲ್ಯಾಂಡ್ ನೆಲದಲ್ಲಿ ಐತಿಹಾಸಿಕ ಸರಣಿ ಜಯ ಸಂಪಾದಿಸಿತು. 41 ವರ್ಷಗಳ ಹಿಂದೆ ಮನ್ಸೂರ್ ಆಲಿ ಖಾನ್ ಪಟೌಡಿ ಮಾಡಿದ್ದ ಸಾಧನೆಯ ನಂತರ ಮಹೇಂದ್ರ 35780http://kannada.oneindia.com/img/2009/04/07-india-new-zealand-4th-test-win.jpg274653ನ್ಯೂಜಿಲ್ಯಾಂಡ್ಧೋನಿಗೆ ಅಭ್ಯಾಸ ಪಂದ್ಯ ಗೆಲ್ಲುವ ಹುಮ್ಮಸ್ಸು/news/2009/06/01/team-india-looks-to-gain-early-momentum-t-20-wc.htmlಲಂಡನ್, ಜೂ.1: ಐಸಿಸಿ ಟ್ವೆಂಟಿ-20 ವಿಶ್ವಕಪ್ ಜೂನ್ 5 ರಿಂದ ಆರಂಭವಾಗಲಿದ್ದು, ಇಂದಿನ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಕಳೆದ ಬಾರಿ ವಿಶ್ವಕಪ್ ಪಂದ್ಯದಲ್ಲಿ ಸೋತ ಸೇಡನ್ನು ತೀರಿಸಿಕೊಳ್ಳಲು ಧೋನಿ ಪಡೆ ಸಜ್ಜಾಗಿದೆ.ಕಳೆದ ಬಾರಿಯ ಟ್ವೆಂಟಿ 20 ವಿಶ್ವಕಪ್ ಪಂದ್ಯಾವಳಿ ಅಲ್ಲದೆ ಕಳೆದ ಋತುವಿನಲ್ಲಿ ಭಾರತವನ್ನು ಎರಡು ಬಾರಿ ನ್ಯೂಜಿಲ್ಯಾಂಡ್ ಮಣಿಸಿದೆ. ಲಂಡನ್ 37036http://kannada.oneindia.com/img/2009/06/01-dhonil11.jpg274653ನ್ಯೂಜಿಲ್ಯಾಂಡ್ಲಂಡನ್ ನಲ್ಲಿ ದಾಯಾದಿಗಳ ಕ್ರಿಕೆಟ್ ಸಮರ/news/2009/06/03/oval-on-high-alert-for-india-pakistan-t20-wc-match.htmlಲಂಡನ್, ಜೂ.3: ಮೊದಲ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋತ ಧೋನಿ ಪಡೆ, ಇಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಭಾರತಕ್ಕೆ ಟಿ20 ವಿಶ್ವಕಪ್ ನ ಕೊನೆಯ ಅಭ್ಯಾಸ ಪಂದ್ಯ ಇದಾಗಿದೆ. ಪಾಕಿಸ್ತಾನ ಕಳೆದ ಬಾರಿ ಸೋತ ಸೇಡನ್ನು ತೀರಿಸಿಕೊಳ್ಳಲು ಕಾಯುತ್ತಿದೆ. ಓವಲ್ ಮೈದಾನದಲ್ಲಿ ಅಭೂತಪೂರ್ವ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ವ್ಯವಸ್ಥಾಪಕರು ಹೇಳಿದ್ದಾರೆ.2007ರ ಟಿ20 ಫೈನಲ್ 37092http://kannada.oneindia.com/img/2009/06/03-dhoni3.jpgnews"> ಮೊದಲ ಟೆಸ್ಟ್ ನ್ಯೂಜಿಲೆಂಡ್ 279ಕ್ಕೆ ಆಲೌಟ್ | India | Cricket team | New-zealand | Hamilton | Test Match | ಮೊದಲ ಟೆಸ್ಟ್ ನ್ಯೂಜಿಲೆಂಡ್ 279ಕ್ಕೆ ಆಲೌಟ್ - Kannada Oneindia

ಮೊದಲ ಟೆಸ್ಟ್ ನ್ಯೂಜಿಲೆಂಡ್ 279ಕ್ಕೆ ಆಲೌಟ್

ಹ್ಯಾಮಿಲ್ಟನ್, ಮಾ. 18 : ಒಂದು ಹಂತದಲ್ಲಿ 60 ರನ್ ಗಳಿಗೆ ಆರು ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ನ್ಯೂಜಿಲೆಂಡ್ ತಂಡಕ್ಕೆ ನಾಯಕ ಡೇನಿಯಲ್ ವೆಟ್ಟೋರಿ ಮತ್ತು ರೈಡರ್ ಆಸರೆಯಾಗಿ ಏಳನೇ ವಿಕೆಟ್ ಜೊತೆಯಾಟದಲ್ಲಿ 186 ರನ್ ಪೇರಿಸಿ ಒಟ್ಟು 279 ರನ್ ಗಳಿಗೆ ಆಲೌಟ್ ಆಗುವ ಮೂಲಕ ಗೌರವಾನ್ವಿತ ಮೊತ್ತ ದಾಖಲಿಸಿತು. ದಿನದ ಆಟದ ಅಂತ್ಯಕ್ಕೆ ಭಾರತ ವಿಕೆಟ್ ನಷ್ಟವಿಲ್ಲದೆ 29 ರನ್ ಗಳಿಸಿದೆ.

ಟಾಸ್ ಗೆದ್ದು ಫೀಲ್ಡ್ ಆಯ್ದುಕೊಂಡ ಭಾರತ ಮೊದಲಿಗೆ ನ್ಯೂಜಿಲೆಂಡ್ ತಂಡವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರೂ ವೆಟ್ಟೋರಿ ಮತ್ತು ರೈಡರ್ ಅವರ ಜೊತೆಯಾಟದ ಮುಂದೆ ಮಂಕಾಯಿತು. ವೆಟ್ಟೋರಿ 118 ಮತ್ತು ರೈಡರ 102 ರನ್ ಗಳಿಸಿ ತಂಡದ ಮಾನ ಕಾಪಾಡಿದರು. ಭಾರತದ ಪರ ಇಶಾಂತ್ ಶರ್ಮ 4, ಮುನಾಫ್ ಪಟೇಲ್ 3, ಜಹೀರ್ ಖಾನ್ 2 ಮತ್ತು ಹರಭಜನ್ ಸಿಂಗ್ 1 ವಿಕೆಟ್ ಪಡೆದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+