205349mahatma gandhiಗಾಂಧೀ ತಾತನ ಫೋಟೋ ನೋಡಿದ್ರಾ?/literature/articles/2009/0127-india-martyrs-mohandas-karamchand-gandhi.htmlಈ ದೇಶದಲ್ಲಿ ಗಾಂಧೀ ಚಿತ್ರ ಅಂಟಿಸುವುದು ಅಪರಾಧವಾಗಿದ್ದ ಕಾಲವೊಂದಿತ್ತು. ಸದ್ಯಕ್ಕೆ ಭಾರತದಲ್ಲಿ ಅಂತಹ ಪರಿಸ್ಥಿತಿ ಇಲ್ಲದಿರುವುದು ಒಂದು ಕ್ಷೇಮಸಮಾಚಾರ. ಆದರೆ, ಈಗ ಗಾಂಧೀ ಫೋಟೋ ಅಂಟಿಸುವವರೇ ಕಾಣಿಸುತ್ತಿಲ್ಲವೇ! ದೇವರ ಪಟಗಳನ್ನು ಇಡುವುದಕ್ಕೇ ಜಾಗ ಇಲ್ಲದಿರುವಾಗ ಗಾಂಧೀ, ಶಾಸ್ತ್ರೀ ಅವರಿಗೆ ಜಾಗ ಎಲ್ಲಿಂದ ತರೋಣ ಎನ್ನುತ್ತೀರೇನೋ?* ಮಂಜುನಾಥ ಅಜ್ಜಂಪುರಜನವರಿ 30 ಬಂದಿತೆಂದರೆ ಮನಸ್ಸು ಭಾರವಾಗಿಬಿಡುತ್ತದೆ. ಅಂತರಂಗದಲ್ಲಿ, ಗಾಂಧೀಜಿ 34306http://kannada.oneindia.com/img/2009/01/27-mahatma-gandhi4e.jpg205349mahatma gandhiಓಟಿಸ್ ಬಳಿ ಗಾಂಧಿಜಿ ಚಿತಾಭಸ್ಮ, ರಕ್ತದ ಮಾದರಿ/news/2009/03/05/otis-claims-he-has-gandhis-ashes-blood-sample.htmlನ್ಯೂಯಾರ್ಕ್, ಮಾ.5: ಮಹಾತ್ಮಾಗಾಂಧಿ ಬಳಸುತ್ತಿದ್ದ ಕನ್ನಡಕ, ಕಂಕುಳಲ್ಲಿ ಸಿಕ್ಕಿಸಿಕೊಳ್ಳುತ್ತಿದ್ದ ಗಡಿಯಾರ, ಎರಡು ಜೋಡಿ ಚಪ್ಪಲಿಗಳು ಮುಂತಾದ ವಸ್ತುಗಳನ್ನು ಹರಾಜಿಗೆ ಇಟ್ಟಿದ್ದ ಅಮೆರಿಕಾ ಮೂಲದ ಜೇಮ್ಸ್ ಓಟಿಸ್ ತನ್ನ ಬಳಿ ಗಾಂಧಿಜಿ ಬಳಸುತ್ತಿದ್ದ ಇನ್ನೂ ಅನೇಕ ಅಮೂಲ್ಯ ವಸ್ತುಗಳಿವೆ ಎಂದು ತಿಳಿಸಿದ್ದಾರೆ. ಮಹಾತ್ಮಾಗಾಂಧಿ ಅವರ ಚಿತಾಭಸ್ಮ, ಅವರು ಹತ್ಯೆಗೆ ಗುರಿಯಾದ ಪ್ರದೇಶದಿಂದ ಸಂಗ್ರಹಿಸಿದ ರಕ್ತದ ಮಾದರಿಗಳು 35011http://kannada.oneindia.com/img/2009/03/05-mahatma-gandhi-items1.jpg205349mahatma gandhi'ತೀನ್ ಪತ್ತಿ'ಯಲ್ಲಿ ಆಂಗ್ಲ ನಟ ಬೆನ್ ಕಿಂಗ್ಸ್ ಲೆ/movies/bollywood/2009/05/18-ben-kingsley-acts-in-teen-patty.htmlಮಾಹಾತ್ಮಗಾಂಧಿ ಅವರ ಪಾತ್ರವನ್ನು ಪೋಷಿಸುವ ಮೂಲಕ ಭಾರತೀಯರಿಗೆ ಹತ್ತಿರವಾದ ಆಂಗ್ಲ ನಟ ಬೆನ್ ಕಿಂಗ್ಸ್ ಲೆ. ಕಾಲು ಶತಮಾನಕ್ಕೂ ಹೆಚ್ಚು ಕಾಲದ ನಂತರ ಮತ್ತೆ ಬಾಲಿವುಡ್ ಗೆ ಹಿಂತಿರುಗುತ್ತಿದ್ದಾರೆ. ಅವರು ಪ್ರಸ್ತುತ 'ತೀನ್ ಪತ್ತಿ' ಎಂಬ ಹಿಂದಿ ಚಿತ್ರದಲ್ಲಿ ನಟಿಸುತ್ತಿದ್ದುಅಮಿತಾಬ್ ಬಚ್ಚನ್ ಪ್ರಧಾನ ಪಾತ್ರವನ್ನು ಪೋಷಿಸುತ್ತಿದ್ದಾರೆ. 'ತೀನ್ ಪತ್ತಿ' ಚಿತ್ರದಲ್ಲಿ ಲೆಕ್ಕದ ಮೇಷ್ಟ್ರ ಪಾತ್ರದಲ್ಲಿ ಕಿಂಗ್ಸ್ 36733http://kannada.oneindia.com/img/2009/05/18-ben-kingsley1.jpg205349mahatma gandhiತಿರುಕ್ಕುರಲ್ ಕರ್ತೃ ಕವಿ ತಿರುವಳ್ಳುವರ್ ಕಿರುಪರಿಚಯ/literature/articles/2009/0720-thirukkural-tamil-poet-thiruvalluvar.htmlತಿರುವಳ್ಳುವರ್ ತಮಿಳುನಾಡಿನ ಮಹಾನ್ ಕವಿ. ಮಧುರೆ ಜಿಲ್ಲೆಯ ಕಾವೇರಿ ತೀರದ ಪೂ೦ಪುಹಾರ್ ಹಳ್ಳಿಯಲ್ಲಿ ಹುಟ್ಟಿದರೆ೦ದು ಕೆಲವರ ಅಭಿಪ್ರಾಯ. ಮತ್ತೆ ಕೆಲವರು ಚೆನ್ನೈನಲ್ಲಿರುವ ಮೈಲಾಪುರ್ ಸ್ಥಳದವರೆನ್ನುತ್ತಾರೆ. ತಿರುವಳ್ಳುವರ್ ಅವರು 133 ಅಧ್ಯಾಯದ ತಿರುಕ್ಕುರಳ್ ಎ೦ಬ ಮಹಾ ಗ್ರ೦ಥ ರಚಿಸಿದ ಕವಿ. ಈತನ ಕಾಲ ನಿಗದಿಯಾಗಿಲ್ಲವಾದರೂ ಕ್ರಿಸ್ತಪೂರ್ವ 2ರಿಂದ ಹಿಡಿದು ಕ್ರಿಸ್ತಶಕ 8ವರೆಗೆ ಇರಬಹುದು ಎ೦ದು ಹೇಳಲಾಗಿದೆ. ಇವರ ಹೆಸರಿನಲ್ಲಿ 38088http://kannada.oneindia.com/img/2009/07/20-thiruvalluvar1.jpg205349mahatma gandhiಸ್ವಾತಂತ್ಯ್ರ ಚಿಂತನೆ: ಅಧಿಕಾರಕ್ಕೆ ಜೋತು ಬಿದ್ದ ಪಕ್ಷಗಳು/literature/articles/2009/independence-day-an-essay-by-siddesha-kurki.htmlಪ್ರತಿಯೊಂದು ದೇಶದ ಸ್ವಾತಂತ್ರ್ಯ ಸಂಗ್ರಾಮವು ಅತ್ಯಂತ ರೋಚಕವಾಗಿರುವಂತೆ ಭಾರತದ ಸ್ವಾತಂತ್ರ್ಯಸಂಗ್ರಾಮವು ರೋಚಕವಷ್ಟೇ ಅಲ್ಲ ಅತ್ಯಂತ ವೈಶಿಷ್ಯ್ಟ ಪೂರ್ಣವೂ ಆಗಿತ್ತು. ಇಡೀ ಜಗತ್ತಿಗೆ ಹೊಸಮಾರ್ಗವನ್ನು ತೋರಿದ ಶ್ರೇಯಸ್ಸು ಭಾರತಕ್ಕೆ ಸಲ್ಲುವುದು, ಸತ್ಯ ಅಹಿಂಸೆ, ಸತ್ಯಾಗ್ರಹ, ಆತ್ಮ ಬಲಿದಾನ ಇವುಗಳಿಂದ ಅತ್ಯಂತ ಬಲಾಢ್ಯವಾದ ಸಂಘಟನೆಯ ಸಂಗಡ ಯುದ್ಧಮಾಡಿ ಹೇಗೆ ಜಯಗಳಿಸಬಹುದೆಂಬುದನ್ನು ಭಾರತವು ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ.ಸ್ವಾತಂತ್ರ್ಯವೆಂದರೆ ಸ್ವೇಚ್ಚಾಚಾರವಲ್ಲ, 38640http://kannada.oneindia.com/img/2009/08/15-siddesha-kurki.jpg272648new yorkಓಟಿಸ್ ಬಳಿ ಗಾಂಧಿಜಿ ಚಿತಾಭಸ್ಮ, ರಕ್ತದ ಮಾದರಿ/news/2009/03/05/otis-claims-he-has-gandhis-ashes-blood-sample.htmlನ್ಯೂಯಾರ್ಕ್, ಮಾ.5: ಮಹಾತ್ಮಾಗಾಂಧಿ ಬಳಸುತ್ತಿದ್ದ ಕನ್ನಡಕ, ಕಂಕುಳಲ್ಲಿ ಸಿಕ್ಕಿಸಿಕೊಳ್ಳುತ್ತಿದ್ದ ಗಡಿಯಾರ, ಎರಡು ಜೋಡಿ ಚಪ್ಪಲಿಗಳು ಮುಂತಾದ ವಸ್ತುಗಳನ್ನು ಹರಾಜಿಗೆ ಇಟ್ಟಿದ್ದ ಅಮೆರಿಕಾ ಮೂಲದ ಜೇಮ್ಸ್ ಓಟಿಸ್ ತನ್ನ ಬಳಿ ಗಾಂಧಿಜಿ ಬಳಸುತ್ತಿದ್ದ ಇನ್ನೂ ಅನೇಕ ಅಮೂಲ್ಯ ವಸ್ತುಗಳಿವೆ ಎಂದು ತಿಳಿಸಿದ್ದಾರೆ. ಮಹಾತ್ಮಾಗಾಂಧಿ ಅವರ ಚಿತಾಭಸ್ಮ, ಅವರು ಹತ್ಯೆಗೆ ಗುರಿಯಾದ ಪ್ರದೇಶದಿಂದ ಸಂಗ್ರಹಿಸಿದ ರಕ್ತದ ಮಾದರಿಗಳು 35011http://kannada.oneindia.com/img/2009/03/05-mahatma-gandhi-items1.jpg272648new yorkಸರ್ಕಾರ ಪರವಾಗಿ ಬಿಡ್ ನಲ್ಲಿ ಪಾಲ್ಗೊಳ್ಳಲಿಲ್ಲ:ಮಲ್ಯ/news/2009/03/07/i-bid-gandhis-memorabilia-on-my-own-mallya.htmlನವದೆಹಲಿ, ಮಾ. 7: ನ್ಯೂಯಾರ್ಕ್ ನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ವಸ್ತುಗಳನ್ನು ಖರೀದಿಸಿರುವುದು ನನ್ನ ಸ್ವಂತ ನಿರ್ಧಾರ. ಇದಕ್ಕೂ ಕೇಂದ್ರ ಸರಕಾರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಕೇಂದ್ರ ಸಚಿವೆ ಅಂಬಿಕಾ ಸೋನಿ ಏನು ಹೇಳಿಕೆ ನೀಡಿದ್ದಾರೆ ಎಂದು ನನಗೆ ತಿಳಿದಿಲ್ಲ. ಆದರೆ ನಾನು ಸ್ವಇಚ್ಛೆಯಿಂದ ಗಾಂಧಿಜಿಯವರ ವಸ್ತುಗಳನ್ನು ಖರೀದಿ ಮಾಡಿದ್ದೇನೆ ಎಂದು ಉದ್ಯಮಿ ವಿಜಯ್ ಮಲ್ಯ 35058http://kannada.oneindia.com/img/2009/03/07-vijay-mallya.jpg272648new yorkಹಿಂದೂಕುಷ್ ಪರ್ವತ ಶ್ರೇಣಿಯಲ್ಲಿ ಲಾಡೆನ್ ?/news/2009/03/16/osama-hiding-in-hindu-kush-mountains.htmlನ್ಯೂಯಾರ್ಕ್, ಮಾ. 16 : ಪಾಕಿಸ್ತಾನದ ಹಿಂದುಕುಷ್ ಪರ್ವತ ಶ್ರೇಣಿಯ ಚಿತ್ರಾಲ್ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಅಡಗಿಕೊಂಡಿದ್ದಾನೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಆದರೆ, ಅಧಿಕೃತವಾಗಿ ಅಮೆರಿಕ ಈ ವಿಷಯವನ್ನು ಸ್ಪಷ್ಟಪಡಿಸಿಲ್ಲ. ವಿಶ್ವ ವಾಣಿಜ್ಯ ಕೇಂದ್ರದ 9/11 ಮೇಲಿನ ದಾಳಿಯ ಸೂತ್ರಧಾರನಾಗಿರುವ ಲಾಡೆನ್ ಸುಮಾರು 3000 ಜನರ 35258http://kannada.oneindia.com/img/2009/03/16-laden1.jpg272648new yorkಮಮ್ಮುಟ್ಟಿಗೆ ಬೆವರಿಳಿಸಿದ ಅಮೆರಿಕಾ ಅಧಿಕಾರಿಗಳು/movies/bollywood/2009/05/07-mammootty-questioned-at-new-york-airport.htmlಮಲಯಾಳಂ ಚಿತ್ರರಂಗದ ಖ್ಯಾತ ನಟ ಮಮ್ಮುಟ್ಟಿ ಅವರನ್ನು ಮುಸ್ಲಿಂ ಎಂಬ ಕಾರಣಕ್ಕಾಗಿ ನ್ಯೂಯಾರ್ಕ್ ನ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣದ ವಲಸೆ ವಿಭಾಗದ ಅಧಿಕಾರಿಗಳು ಎರಡು ತಾಸುಗಳ ಕಾಲ ವಿಚಾರಣೆ ನಡೆಸಿರುವ ಘಟನೆ ನಡೆದಿದೆ. ಅಮೆರಿಕದಲ್ಲಿರುವ ಮಲಯಾಳಿ ಸಂಘಟನೆಯೊಂದರ ಆಹ್ವಾನದ ಮೇರೆಗೆ ಮಮ್ಮುಟ್ಟಿ ಏಪ್ರಿಲ್ 29 ರಂದು ಬ್ರಿಟಿಷ್ ಏರ್ ವೇಸ್ 36451http://kannada.oneindia.com/img/2009/05/07-mammooty2.jpg272648new yorkನೀಲ್ ನಿತಿನ್ ಗೆ ಫೋನ್ ನಲ್ಲಿ ಸಲ್ಮಾನ್ ಖಾನ್ ಧಮಕಿ /movies/bollywood/2009/06/16-dont-call-katrina-sweetheart-salman.htmlಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಮೂಗಿನ ತುದಿಯಲ್ಲೇ ಕೋಪ. ಆ ಕೋಪ ಒಂಚೂರು ಹೆಚ್ಚು ಕಡಿಮೆ ಆಗಿ ಎದುರಿಗಿರುವವರ ಮೇಲೆ ಹುಲಿಯಂತೆ ಎರಗಿದ್ದೂ ಉಂಟು. ನೇರ ವಿಷಯಕ್ಕೆ ಬಂದರೆ ಬಾಲಿವುಡ್ ನ ಚಿಗುರು ಮೀಸೆ ನಟ ನೀಲ್ ನಿತಿನ್ ಮುಖೇಶ್ ಗೆ ಫೋನ್ ಮಾಡಿ ಸಲ್ಲು ಧಮಕಿ ಹಾಕಿದ್ದಾನೆ!ಇಷ್ಟಕ್ಕೂ ಸಲ್ಲು ಕೋಪಕ್ಕ್ಕೆ ಕಾರಣ ಏನು? 37388http://kannada.oneindia.com/img/2009/06/16-salman-khan-katrina1.jpg272645ಮಹಾತ್ಮಾ ಗಾಂಧಿಓಟಿಸ್ ಬಳಿ ಗಾಂಧಿಜಿ ಚಿತಾಭಸ್ಮ, ರಕ್ತದ ಮಾದರಿ/news/2009/03/05/otis-claims-he-has-gandhis-ashes-blood-sample.htmlನ್ಯೂಯಾರ್ಕ್, ಮಾ.5: ಮಹಾತ್ಮಾಗಾಂಧಿ ಬಳಸುತ್ತಿದ್ದ ಕನ್ನಡಕ, ಕಂಕುಳಲ್ಲಿ ಸಿಕ್ಕಿಸಿಕೊಳ್ಳುತ್ತಿದ್ದ ಗಡಿಯಾರ, ಎರಡು ಜೋಡಿ ಚಪ್ಪಲಿಗಳು ಮುಂತಾದ ವಸ್ತುಗಳನ್ನು ಹರಾಜಿಗೆ ಇಟ್ಟಿದ್ದ ಅಮೆರಿಕಾ ಮೂಲದ ಜೇಮ್ಸ್ ಓಟಿಸ್ ತನ್ನ ಬಳಿ ಗಾಂಧಿಜಿ ಬಳಸುತ್ತಿದ್ದ ಇನ್ನೂ ಅನೇಕ ಅಮೂಲ್ಯ ವಸ್ತುಗಳಿವೆ ಎಂದು ತಿಳಿಸಿದ್ದಾರೆ. ಮಹಾತ್ಮಾಗಾಂಧಿ ಅವರ ಚಿತಾಭಸ್ಮ, ಅವರು ಹತ್ಯೆಗೆ ಗುರಿಯಾದ ಪ್ರದೇಶದಿಂದ ಸಂಗ್ರಹಿಸಿದ ರಕ್ತದ ಮಾದರಿಗಳು 35011http://kannada.oneindia.com/img/2009/03/05-mahatma-gandhi-items1.jpg272645ಮಹಾತ್ಮಾ ಗಾಂಧಿದೇಶ ಇಬ್ಭಾಗವಾಗಲು ಗಾಂಧಿ ಕಾರಣ,ಸುದರ್ಶನ್/news/2009/08/25/jinnah-was-committed-to-undivided-india-sudarshan.htmlನಾಗಪುರ ಆ 25: ಬಿಜೆಪಿಯಿಂದ ಉಚ್ಚಾಟಿತರಾಗಿರುವ ಜಸ್ವಂತ್ ಸಿಂಗ್ ಅವರಿಗೆ ಸುಧೀರ್ ಕುಲಕರ್ಣಿ ಮತ್ತು ಅರುಣ್ ಶೌರಿಯವರ ಸಹಯೋಗ ಸಿಕ್ಕ ಬೆನ್ನಲ್ಲೇ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿಂದಿನ ಸರ ಸಂಚಾಲಕ ಆರ್ ಸುದರ್ಶನ್ ದೇಶ ಇಬ್ಭಾಗವಾಗಲು ಪಾಕಿಸ್ಥಾನದ ಸಂಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾ ಕಾರಣವಲ್ಲ ಬದಲಿಗೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಕಾರಣವೆಂದು ಹೇಳಿಕೆ ನೀಡಿದ್ದಾರೆ.ಚರಿತ್ರೆಯ ಪುಟವನ್ನು 38810http://kannada.oneindia.com/img/2009/08/25-ks-sudharshan2.jpg272645ಮಹಾತ್ಮಾ ಗಾಂಧಿಪ್ರಜಾವಾಣಿ ಪತ್ರಕರ್ತರಿಗೆ ಶುಭವಾರ್ತೆ/news/2009/09/30/prajavani-dh-journalists-retirement-age-60.htmlಬೆಂಗಳೂರು, ಸೆ. 30 : ಮಹಾತ್ಮಾ ಗಾಂಧೀ ರಸ್ತೆಯಲ್ಲಿರುವ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್ ಪ್ರಕಾಶನ ಸಂಸ್ಥೆಯ ದೈನಿಕ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಮತ್ತು ಸುಧಾ,ಮಯೂರ ನಿಯತಕಾಲಿಕೆಗಳ ಪತ್ರಕರ್ತರ ನಿವೃತ್ತಿ ವಯಸ್ಸನ್ನು 58 ರಿಂದ 60ಕ್ಕೆ ವಿಸ್ತರಿಸಬೇಕೆಂಬ ಆದೇಶ ಉಪ ಕಾರ್ಮಿಕ ಆಯುಕ್ತರ ಕಚೇರಿಯಿಂದ ಹೊರಬಿದ್ದಿದೆ. ನಿವೃತ್ತಿ ವಯಸ್ಸನ್ನು 60ಕ್ಕೆ ಏರಿಸಬೇಕೆಂದು ಕೋರಿ ಬೆಂಗಳೂರು ವೃತ್ತ ಪತ್ರಿಕಾ 39446http://kannada.oneindia.com/img/2009/09/30-deccan-herald1.gif272645ಮಹಾತ್ಮಾ ಗಾಂಧಿಗಾಂಧೀಜಿ ಬಗ್ಗೆ ಓದಲು ಪುರುಸೊತ್ತಿದೆಯಾ?/cj/vinayak-patagar/2009/1001-remembering-gandhiji-on-gandhi-jayanthi.htmlಗಾಂಧಿ ಜಯಂತಿ ಅಂದ್ರೆ ಅಕ್ಟೋಬರ್ 2, ಮತ್ತೊಂದು ರಜಾ! ಅನ್ನುವಷ್ಟರ ಮಟ್ಟಿಗೆ ಗಾಂಧೀಜಿ ಹಿಂದಿನ ಇಂದಿನ ಪೀಳಿಗೆಗೆ ಮರೆತುಹೋಗಿದೆ. ಗಾಂಧೀಜಿ ರಾಷ್ಟ್ರಪಿತ, ಅವರಿಗೆ ಮಕ್ಕಳೆಂದರೆ ಪ್ರೀತಿ, ಸ್ವಾತಂತ್ರ್ಯಕ್ಕಾಗಿ ಅವರು ಬ್ರಿಟಿಷರ ವಿರುದ್ಧ ಹೋರಾಡಿದರು... ಎಂಬಂತಹ ಮುದ್ದಾದ ಭಾಷಣಗಳು ಕೂಡ ಇಂದು ಕೇಳಲು ಸಿಗುವುದಿಲ್ಲ. ಗಾಂಧೀಜಿ ಪಾಲಿಸಿದ ಸತ್ಯ, ಅಹಿಂಸೆ, ರಾಮರಾಜ್ಯ, ಗ್ರಾಮೀಣ ಉದ್ಯೋಗ, ಶ್ರಮ ಸಂಸ್ಕೃತಿಗಳೆಲ್ಲ ಇಂದು 39462http://kannada.oneindia.com/img/2009/10/01-mahatma-gandhi5.jpgnews"> ನ್ಯೂಯಾರ್ಕಿನಲ್ಲಿ ಗಾಂಧೀಜಿ ವಸ್ತುಗಳು ಹರಾಜಿಗೆ | Mahatma Gandhi | James Otis | New York | Auction - ನ್ಯೂಯಾರ್ಕಿನಲ್ಲಿ ಗಾಂಧೀಜಿ ವಸ್ತುಗಳು ಹರಾಜಿಗೆ - Kannada Oneindia

ನ್ಯೂಯಾರ್ಕಿನಲ್ಲಿ ಗಾಂಧೀಜಿ ವಸ್ತುಗಳು ಹರಾಜಿಗೆ

Items belonging to Mahatma Gandhi is for auction
ಲಾಸ್ ಏಂಜಲೀಸ್, ಮಾ. 5 : ಮಹಾತ್ಮಾ ಗಾಂಧಿಗೆ ಸೇರಿದ ವಸ್ತುಗಳನ್ನು ಹರಾಜು ಹಾಕುವುದನ್ನು ನಿಲ್ಲಿಸಲು ಹರಾಜುಗಾರ ಜೇಮ್ಸ್ ಓಟಿಸ್ ಭಾರತೀಯ ರಾಯಭಾರಿ ಕಚೇರಿ ಎದಿರು ಎರಡು ಕರಾರುಗಳನ್ನು ಇಟ್ಟಿದ್ದಾರೆ. ಈ ಅಮೂಲ್ಯ ವಸ್ತುಗಳ ಹರಾಜು ನ್ಯೂಯಾರ್ಕ್ ನಲ್ಲಿ ಮಾರ್ಚ್ 5ರಂದು ನಡೆಯಲಿದೆ.

ಮೊದಲ ಷರತ್ತು, ಬಡವರ ಆರೋಗ್ಯಕ್ಕಾಗಿ ಭಾರತೀಯ ಸರ್ಕಾರ ಮೀಸಲಾಗಿಟ್ಟಿರುವ ಬಜೆಟ್ಟನ್ನು ಹೆಚ್ಚಿಸಬೇಕು. ಎರಡನೆಯ ಷರತ್ತು, ವಿಶ್ವದಾದ್ಯಂತ 78 ರಾಷ್ಟ್ರಗಳಲ್ಲಿ ಗಾಂಧೀಜಿಯ ಅಹಿಂಸಾ ತತ್ವವನ್ನು ಪ್ರಚಾರ ಮಾಡುತ್ತಿರುವ ಭಾರತೀಯ ರಾಜತಾಂತ್ರಿಕ ಕಚೇರಿಗೆ ಹಣದ ಸಹಾಯ ಮತ್ತು ಉತ್ತಮ ಸವಲತ್ತುಗಳನ್ನು ನೀಡಬೇಕು. ಗಾಂಧೀಜಿ ಬದುಕಿದ 78 ವರ್ಷಗಳಿಗೆ ಅನುಗುಣವಾಗಿ ಇರುವ 78 ರಾಷ್ಟ್ರಗಳ ಹೆಸರನ್ನು ಓಟಿಸ್ ಪ್ರಸ್ತಾಪಿಸಿದ್ದಾರೆ.

ಮಹಾತ್ಮಾ ಗಾಂಧೀಜಿಗೆ ಸೇರಿದ ಲೋಹದ ಕನ್ನಡಕ, ಕಂಕುಳಲ್ಲಿ ಸಿಕ್ಕಿಸಿಕೊಳ್ಳುತ್ತಿದ್ದ ಗಡಿಯಾರ, ಎರಡು ಜೋಡಿ ಚಪ್ಪಲಿಗಳು, ತಟ್ಟೆ ಮತ್ತು ಒಂದು ಬುಟ್ಟಿ ನ್ಯೂಯಾರ್ಕಿನ ಆಂಟಿಕೋರಮ್ ಆಕ್ಷನೀರ್ಸ್ ನಲ್ಲಿ ಹರಾಜಿಗಿವೆ. ಈ ವಸ್ತುಗಳಿಗೆ ಇಡಲಾಗಿರುವ ಆರಂಭದ ರಿಸರ್ವ್ ಬೆಲೆ 30 ಸಾವಿರ ಡಾಲರ್ ಗೆ ಕೊಳ್ಳುವುದಾಗಿ ಭಾರತೀಯ ಸರ್ಕಾರ ಹೇಳಿರುವುದನ್ನು ಓಟಿಸ್ ತಳ್ಳಿಹಾಕಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+