149077ಡೀಸೆಲ್ತೈಲ ಮುಷ್ಕರ ನಿಂತರೂ ನಿಲ್ಲದ ಜನರ ಪರದಾಟ/news/2009/01/10/oil-companies-end-strike-still-people-struggling.htmlಬೆಂಗಳೂರು, ಜ. 10 : ಶುಕ್ರವಾರ ಸಾಯಂಕಾಲವೇ ತೈಲ ಕಂಪನಿಗಳ ಮೂರು ದಿನಗಳ ಮುಷ್ಕರ ಮುಕ್ತಾಯವಾಗಿದ್ದರೂ ಪೆಟ್ರೋಲ್ ಮತ್ತು ಡೀಸೆಲ್ ಗಾಗಿ ನಗರದಲ್ಲಿ ಜನರ ಪರದಾಟ ಮುಂದುವರಿದೇ ಇತ್ತು. ಸಂಪು ಮುಗಿದಿದ್ದರೂ ಶೇ. 50ರಷ್ಟು ಪಂಪುಗಳು ಇನ್ನೂ ಕಾರ್ಯಾರಂಭಿಸಿಲ್ಲ. 'ಸ್ಟಾಕ್ ಇಲ್ಲ' ಎಂಬ ಫಲಕ ಅನೇಕ ಪಂಪುಗಳಲ್ಲಿ ಶನಿವಾರ ಬೆಳಿಗ್ಗೆ ಕಂಡುಬರುತ್ತಿರುವುದು ಸರ್ವೇಸಾಮಾನ್ಯವಾಗಿದೆ.ಮುಷ್ಕರದಲ್ಲಿ ಭಾಗಿಯಾಗದಿದ್ದ ಎಚ್ ಪಿ 33996http://kannada.oneindia.com/img/2009/01/10-petrol-queue2.jpg149077ಡೀಸೆಲ್ಸದ್ಯಕ್ಕೆ ಪೆಟ್ರೋಲ್ ಬೆಲೆ ಏರಿಕೆ ಇಲ್ಲ: ಡಿಯೋರಾ/news/2009/06/29/no-immediate-hike-in-petrol-prices-deora.htmlನವದೆಹಲಿ, ಜೂ.29: ಜಾಗತಿಕ ಕಚ್ಚಾ ತೈಲ ಬೆಲೆಗಳ ಏರಿಳಿತವನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ, ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆ ಕಂಡಿದೆ. ಆದರೂ, ಸದ್ಯದ ಪರಿಸ್ಥಿತಿಯಲ್ಲಿ ಪೆಟ್ರೋಲ್ ಉತ್ಪನ್ನಗಳ ಬೆಲೆ ಏರಿಕೆ ಮಾಡುವುದಿಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಮುರಳಿ ಡಿಯೋರಾ ಸುದ್ದಿಗಾರರಿಗೆ ತಿಳಿಸಿದರು.ಮುಂಬರುವ ದಿನಗಳಲ್ಲಿ ಪೆಟ್ರೋಲ್ ಬೆಲೆ ಏರಿಕೆ ಆಗಬಹುದು. ಅಂತಾರಾಷ್ಟ್ರೀಯ 37639http://kannada.oneindia.com/img/2009/06/29-petrol1.jpg149077ಡೀಸೆಲ್ಪೆಟ್ರೋಲ್ 4 ರು. ಮತ್ತು ಡೀಸೆಲ್ 2 ರು. ತುಟ್ಟಿ/news/2009/07/01/petrol-diesel-price-hiked.htmlನವದೆಹಲಿ, ಜು. 1 : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆ ಕಂಡುಬಂದಿರುವ ಕಾರಣ ನಿರೀಕ್ಷೆಯಂತೆ ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಸಿದೆ. ನೂತನ ದರಗಳು ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ. ಕೇಂದ್ರ ಪೆಟ್ರೋಲಿಯಂ ಸಚಿವ ಮುರಳಿ ದೇವೋರಾ ಅವರು ಇಂದು ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಅವರನ್ನು 37714http://kannada.oneindia.com/img/2009/07/01-petrol-price-hike1.jpg149077ಡೀಸೆಲ್ನಾವು ನೀವು ಮತ್ತು ಬಿಜೆಪಿ ಕರೆಂಟು/column/sham/2009/1027-power-failures-and-back-up-power.htmlಬೆಂಗಳೂರು, ಅ.27 : "ಮತ್ತೆ ವಿದ್ಯುತ್ ಕಡಿತ, ನಗರದಲ್ಲಿ ದಿನಕ್ಕೆ 2 ಗಂಟೆ ಮತ್ತು ಗ್ರಾಮೀಣ ಪ್ರದೇಶದಲ್ಲಿ 8 ಗಂಟೆ ಕರೆಂಟು ಖೋತಾ" ಎಂಬಂತಹ ಸುದ್ದಿ ಪತ್ರಗಳನ್ನು ಬರೆದೂ ಬರೆದೂ ನಮ್ಮ ಉಪಸಂಪಾದಕರಿಗೆ ಬೇಜಾರಾಗಿದೆಯಂತೆ. "ಈ ಭಾಜಪ ಸರಕಾರ ಬಂದನಂತರವಂತೂ ಬರೆದದ್ದನ್ನೇ ಬರೆಯಬೇಕಾಗಿರುವ ಕೆಲಸ ಸಾಕು ಸಾಕಾಗಿದೆ ಸಾರ್" ಎಂದು ಜನರೇಟರ್ ಕರೆಂಟಿನಿಂದ ಉದ್ದೀಪನಗೊಂಡ ಕಂಪ್ಯೂಟರ್ ನಲ್ಲಿ 39897http://kannada.oneindia.com/img/2009/10/27-sham7.jpg123270ಲೋಕಸಭೆ ಚುನಾವಣೆಲೋಕಸಭೆಗೆ ಐಶ್ವರ್ಯ ರೈ ಬೆಕ್ಕಿನ ನಡಿಗೆ! /movies/bollywood/2009/01/15-aishwarya-rai-cat-walk-to-parliament-elections.htmlಚಲನಚಿತ್ರ ಕ್ಷೇತ್ರದಲ್ಲಿನ ಇವತ್ತಿನ ಗಾಳಿಸುದ್ದಿ ಏನಪ್ಪಾ ಅಂದರೆ ಬಂಟರ ಮನೆ ಹುಡುಗಿ ಐಶ್ವರ್ಯ ರೈ ಬಚ್ಚನ್ ರಾಜಕೀಯಕ್ಕೆ ಸೇರ್ಕೊಳ್ತಾರಂತೆ. ಹೇಗಾದರೂ ಮಾಡಿ ಭುವನಸುಂದರಿಯ ಮನವೊಲಿಸಿ ರಾಜಕೀಯಕ್ಕೆ ಎಳೆದು ತರಬೇಕೆಂಬ ಪ್ರಯತ್ನಗಳು ಜೋರಾಗಿ ನಡೆದಿವೆಯಂತೆ. ಅಲ್ಲದೆ, ಅವರನ್ನು ರಾಜಕೀಯ ಅಖಾಡಕ್ಕೆ ತಳ್ಳಬೇಕೆಂದು ರಾಜಕೀಯ ಚದುರಂಗ ಆಟ ಆಡುತ್ತಿರುವ ಜನ ತಮ್ಮ ಈ ಪ್ರಯತ್ನದಲ್ಲಿ ಗೆಲ್ಲುವ 34084http://kannada.oneindia.com/img/2009/01/15-aishwarya-rai5.jpg123270ಲೋಕಸಭೆ ಚುನಾವಣೆಕಾಂಗ್ರೆಸ್ಸಿಗ ನಾಗಮಾರಪಲ್ಲಿ ಬಿಜೆಪಿಗೆ ಸೇರ್ಪಡೆ/news/2009/02/04/gurupadappa-nagamarapalli-likely-to-join-bjp.htmlಬೀದರ್, ಫೆ. 4 : ಆಪರೇಷನ್ ಕಮಲದ ಮುಂದುವರಿದ ಭಾಗವಾಗಿ ಇಂದು ಮಾಜಿ ಸಚಿವ ಹಾಗೂ ಬೀದರ್ ನ ಕಾಂಗ್ರೆಸ್ ಶಾಸಕ ಗುರುಪಾದಪ್ಪ ನಾಗಮಾರಪಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುವ ಸಾದ್ಯತೆಗಳಿವೆ. ಸಿದ್ದಗಂಗಾ ಶ್ರೀಗಳ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಬಿಜೆಪಿ ಹಿರಿಯ ನಾಯಕ ಎಲ್ ಕೆ ಆಡ್ವಾಣಿ ಸಮ್ಮುಖದಲ್ಲಿ ನಾಗಮಾರಪಲ್ಲಿ ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ. ಮೂರು 34464http://kannada.oneindia.com/img/2009/02/04-nagamarapalli1e.jpg123270ಲೋಕಸಭೆ ಚುನಾವಣೆಸೋನಿಯಾಗಾಂಧಿಯಾಗಿ ಕತ್ರೀನಾ ಕೈಫ್/movies/bollywood/2009/02/17-katrina-kaif-to-play-sonia-gandhi.htmlಬಿಕಿನಿ ಬೇಬ್ ಕತ್ರೀನಾ ಕೈಫ್ ತನ್ನ ವೃತ್ತಿ ಜೀವನದ ಉತ್ತುಂಗದಲ್ಲಿರುವುದಂತೂ ನಿಜ. ಸಲ್ಲು ಮಿಯಾ ಜತೆ ಪ್ರೀತಿಯನ್ನು ತಣ್ಣಗೆ ಸಹಿಸಿಕೊಂಡಿರುವ ಇಂಗ್ಲೀಷ್ ಮೇಡಂ, ಸದ್ಯ ಬಾಲಿವುಡ್ ನ ಬಹು ಬೇಡಿಕೆಯ ನಟಿ. ಅಕ್ಷಯ್ ಕುಮಾರ್ ಜೋಡಿಯಲ್ಲಿ ಸಾಲುಸಾಲು ಹಿಟ್ ಚಿತ್ರಗಳನ್ನು ನೀಡಿದ ನಂತರ, ಸದಭಿರುಚಿಯ ಚಿತ್ರಗಳತ್ತ ಮುಖಮಾಡಿದ್ದಾರೆ. ಅರ್ಥಪೂರ್ಣ ಚಿತ್ರಗಳ ನಿರ್ದೇಶಕ ಪ್ರಕಾಶ್ ಝಾ ಅವರ ಮುಂದಿನ 34705http://kannada.oneindia.com/img/2009/02/17-katrina-kaif-sonia-gandhi2.jpg123270ಲೋಕಸಭೆ ಚುನಾವಣೆಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ರಾಘವೇಂದ್ರ ಸ್ಪರ್ಧೆ /news/2009/02/27/yeddyurappa-son-b-y-raghavendra-tocontest-ls-poll.htmlಬೆಂಗಳೂರು. ಫೆ. 27 : ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಲೇ ಬಂದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮುಂದೊಂದು ದಿನ ತಮ್ಮ ನಿಲುವು ತೊಡರುಗಾಲು ಆಗುವುದು ಎಂದು ಉಹಿಸಿರಲಿಲ್ಲ. ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ತಮ್ಮಪುತ್ರ ರಾಘವೇಂದ್ರನನ್ನು ಕಣಕ್ಕಿಳಿಸುವ ಕುರಿತು ಒಲ್ಲದ ಮನಸ್ಸಿನಿಂದ ರಾಘು ಸ್ಪರ್ಧಿಸಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ, ಗೆಲ್ಲುವು ಕುದುರೆಯ ತಲಾಶೆಯಲ್ಲಿರುವ ಬಿಜೆಪಿ ವರಿಷ್ಠರಿಗೆ ಸಿಎಂ ಪುತ್ರ 34902http://kannada.oneindia.com/img/2009/02/27-raghavendra1.jpg123270ಲೋಕಸಭೆ ಚುನಾವಣೆಯಡಿಯೂರಪ್ಪ ನಂ 1 ಸುಳ್ಳು ಹೇಳುವ ಸಿಎಂ, ದೇವೇಗೌಡ/news/2009/03/02/yeddurappa-big-liar-caste-reservation-hd-devegowda.htmlಬೆಳಗಾವಿ, ಮಾ. 2 : ಬಿ ಎಸ್ ಯಡಿಯೂರಪ್ಪ ಜಗತ್ತಿನಲ್ಲಿ ಅತ್ಯಂತ ಸುಳ್ಳು ಹೇಳುವ ಮುಖ್ಯಮಂತ್ರಿ. ಜಾತಿ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಕಿಡಿಕಾರಿದರು. ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಭಾನುವಾರ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 3 ಬಿ ಪ್ರವರ್ಗದಲ್ಲಿ ಎಲ್ಲ ಲಿಂಗಾಯಿತರೂ ಇದ್ದಾರೆ. ಉಪಜಾತಿಗಳೂ ಒಳಗೊಂಡಿವೆ. 34932http://kannada.oneindia.com/img/2009/03/02-devegowda3.jpg123434ನವದೆಹಲಿಹುಬ್ಬಳಿ -ಧಾರವಾಡ ಮಂದಿ ದೆಹಲಿಗೆ/news/2009/01/15/hubli-dharwad-city-corporation-committee-new-delhi.htmlಹುಬ್ಬಳ್ಳಿ, ಜ. 15 : ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಚೇರಮನ್ ರಾಮಣ್ಣ ಬಡಿಗೇರ ಹಾಗೂ ಮಹಾನಗರ ಪಾಲಿಕೆ ಸದಸ್ಯರು ಇತ್ತೀಚೆಗೆ ನವದೆಹಲಿ ಭೇಟಿ ನೀಡಿ ದೆಹಲಿ ಮಹಾನಗರ ಪಾಲಿಕೆ ಮುಖ್ಯ ಇಂಜಿನಿಯರ್ ಪ್ರದೀಪ ಖಂಡೇಲ್ ವಾಲ್ ಅವರೊಂದಿಗೆ ನಗರಾಭಿವೃದ್ಧಿಗೆ ಕುರಿತಂತೆ ಚರ್ಚೆ ನಡೆಸಿದರು. (ದಟ್ಸ್ ಕನ್ನಡ ಸುದ್ದಿ ಚಿತ್ರ)34082http://kannada.oneindia.com/img/2009/01/15-hubli-dharwad-councillors.jpg123434ನವದೆಹಲಿಮಾಜಿ ರಾಷ್ಟ್ರಪತಿ ಆರ್ ವೆಂಕಟ್ ರಾಮನ್ ಇನ್ನಿಲ್ಲ /news/2009/01/27/former-president-venkataraman-passes-away.htmlನವದೆಹಲಿ, ಜ. 27 : ಕಳೆದ ಅನೇಕ ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ರಾಷ್ಟ್ರಪತಿ ರಾಮಸ್ವಾಮಿ ವೆಂಕಟರಾಮನ್ ಇಂದು ನಗರದ ಆರ್ಮಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಜನವರಿ 12 ರಂದು ನಗರದ ಆರ್ಮಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಕೋಮಾವಸ್ಥೆಯಲ್ಲಿದ್ದ ವೆಂಕಟರಾಮನ್ ಅವರ ದೇಹಸ್ಥಿತಿ ಸಂಪೂರ್ಣ ಚಿಂತಾಜನಕವಾಗಿತ್ತು. 34312http://kannada.oneindia.com/img/2009/01/27-r-venkataraman1e.jpg123434ನವದೆಹಲಿಚಂದ್ರಯಾನ ಪುಸ್ತಕ ಬಿಡುಗಡೆ ಮಾಡಿದ ಕಲಾಂ/literature/book/2009/0128-kalam-chandraayan-book-tr-shivaprasad.htmlನವದೆಹಲಿ, ಜ. 28 : ಚಂದ್ರನ ಮೇಲೆ ಮನುಷ್ಯ ಹೋಗಬಹುದು ಎಂದು 1860 ರಷ್ಟು ಹಿಂದೆಯೇ ಕಾನ್ಸಾಂಟಿನ್ ಟಿಶೆಲ್ಸ್ ಎಂಬ ವ್ಯಕ್ತಿ ನಿಖರವಾಗಿ ಊಹಿಸಿ ಹೇಳಿದ್ದ ಎಂದು ಮಾಜಿ ರಾಷ್ಟ್ರಪತಿ ಡಾ ಎಪಿಜೆ ಅಬ್ದುಲ್ ಕಲಾಂ ಹೇಳಿದರು. ಟಿವಿ9ನ ನವದೆಹಲಿ ಪ್ರತಿನಿಧಿ ಶಿವಪ್ರಸಾದ್ ಬರೆದಿರುವ 'ಚಂದ್ರಯಾನ' ಪುಸ್ತಕವನ್ನು ಮಂಗಳವಾರ ನವದೆಹಲಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.ಕಾನ್ಸಾಂಟಿನ್ ಕಿವುಡನಾಗಿದ್ದ. ಆದರೆ 34327http://kannada.oneindia.com/img/2009/01/28-chandrayaan-book1.jpg123434ನವದೆಹಲಿಯುಪಿಎ ಸರ್ಕಾರದ ಸಾಧನೆಯೇ ಶ್ರೀರಕ್ಷೆ, ಸೋನಿಯಾ/news/2009/02/25/end-factionalism-in-congress-sonia-gandhi.htmlನವದೆಹಲಿ, ಫೆ. 25 : ಪಕ್ಷದಲ್ಲಿರುವ ಮುಖಂಡರು ಒಳಜಗಳಗಳನ್ನು ಮರೆತು ಏಕತೆಯಿಂದ ಲೋಕಸಭೆ ಚುನಾವಣೆಯಲ್ಲಿ ಹೋರಾಟ ನಡೆಸುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಮುಖಂಡರಿಗೆ ಕಿವಿಮಾತು ಹೇಳಿದರು. ಕಾಂಗ್ರೆಸ್ಸಿನ 14ನೇ ಸಂಸದೀಯ ಮಂಡಳಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನಸ್ತಾಪ, ವೈಮನಸ್ಸು ಕೈಬಿಟ್ಟು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ ಮಾತ್ರ ಜಯಗಳಿಸಲು ಸಾಧ್ಯ ಎಂದರು. ಕಾಂಗ್ರೆಸ್ ನೇತೃತ್ವದ 34859http://kannada.oneindia.com/img/2009/02/25-sonia-gandhi.jpg123434ನವದೆಹಲಿಫೆ.26 ಯುಪಿಎ ಸರ್ಕಾರದ ಅಂತಿಮ ಅಧಿವೇಶನ/news/2009/02/26/farewell-session-of-14th-lok-sabha-on-feb26-upa.htmlನವದೆಹಲಿ. ಫೆ. 26 : 14 ನೇ ಲೋಕಸಭೆ ಅಧಿವೇಶನದ ಕೊನೆಯ ದಿನ ಆರಂಭವಾಗಿದ್ದು, ಯಪಿಎ ಸರ್ಕಾರದ ಅಂತಿಮ ಅಧಿವೇಶನ ಇದಾಗಲಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸರ್ಕಾರದ ಅಂತಿಮ ಅಧಿವೇಶನದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಪಾಲ್ಗೊಂಡು ಸಂಸತ್ತು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆ ಇದೆ. ಪ್ರಧಾನಮಂತ್ರಿಯವರಿಗೆ ಕನಿಷ್ಠ ಎರಡು ತಿಂಗಳು ವಿಶ್ರಾಂತಿ ಅವಶ್ಯಕತೆ ಇದ್ದು, ಇಂದಿನ ಅಧಿವೇಶನ 34881http://kannada.oneindia.com/img/2009/02/26-india-parliament.jpgnews"> ಡೀಸೆಲ್ ಬೆಲೆ ಮತ್ತೆ 2 ರುಪಾಯಿ ಕಡಿತ ಸಾಧ್ಯತೆ | Diesel | Price cut | Petrol | Murli Deora - ಡೀಸೆಲ್ ಬೆಲೆ ಮತ್ತೆ 2 ರುಪಾಯಿ ಕಡಿತ ಸಾಧ್ಯತೆ - Kannada Oneindia

ಡೀಸೆಲ್ ಬೆಲೆ ಮತ್ತೆ 2 ರುಪಾಯಿ ಕಡಿತ ಸಾಧ್ಯತೆ

ನವದೆಹಲಿ, ಫೆ. 26 : ಕಚ್ಚಾ ತೈಲದ ಬೆಲೆ ಮತ್ತಷ್ಟು ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಡೀಸೆಲ್ ಬೆಲೆಯನ್ನು ಇನ್ನಷ್ಟು ಇಳಿಸಲು ಸರ್ಕಾರ ಚಿಂತನೆ ನಡೆಸಿದೆ. ಹಣದುಬ್ಬರಕ್ಕೂ ಡೀಸೆಲ್ ಬೆಲೆಗೂ ನೇರನಂಟಿರುವುದರಿಂದ ಬೆಲೆ ಕಡಿತದ ಮೂಲಕ ಹಣದುಬ್ಬರಕ್ಕೆ ಕಡಿವಾಣ ಹಾಕುವುದು ಸರ್ಕಾರದ ಉದ್ದೇಶವಾಗಿದೆ.

ಸದ್ಯಕ್ಕೆ ತೈಲ ಬೆಲೆ ಕಡಿತದ ಯೋಜನೆಯಿಲ್ಲ ಎಂದು ಪೆಟ್ರೋಲಿಯಂ ಸಚಿವ ಮುರಳಿ ದೆವೋರಾ ಹೇಳಿದ್ದಾರಾದರೂ, ಬೆಲೆ ಕಡಿತ ಪ್ರಸ್ತಾಪವನ್ನು ಪೆಟ್ರೋಲಿಯಂ ಸಚಿವಾಲಯ ಆದಷ್ಟು ಶೀಘ್ರ ಸಂಪುಟದ ಮುಂದಿಡಲಿದೆ ಎಂದು ವಿಶ್ವನೀಯ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ಡೀಸೆಲ್ ಬೆಲೆಯನ್ನು ಮಾತ್ರ ಕಡಿಮೆ ಮಾಡಲು ಸಿದ್ಧತೆ ನಡೆಸಲಾಗಿದ್ದು. 2 ರುಪಾಯಿ ಕಡಿತಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+