157452barack obamaಒಬಾಮಾ ಪ್ರಮಾಣ ವಚನಕ್ಕೆ ಬೆಂಗ್ಳೂರ್ ಹುಡ್ಗ/news/2009/01/16/bengaluru-boy-to-attend-obamas-oath-ceremony.htmlಬೆಂಗಳೂರು, ಜ.16 : ವಿಶ್ವದ ಗಮನ ಸೆಳೆಯಲಿರುವ ಅಮೆರಿಕದ ನೂತನ ಅಧ್ಯಕ್ಷ ಬರಾಕ್ ಒಬಾಮಾ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಜಗತ್ತಿನ ಪ್ರಮುಖ ದೇಶಗಳ ಮುಖಂಡರು ಈ ಐತಿಹಾಸಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಜನವರಿ 20 ಮಂಗಳವಾರದಂದು ಕಪ್ಪು ವರ್ಣದ ವ್ಯಕ್ತಿ ಜಗತ್ತಿನ ದೊಡ್ಡಣ್ಣನ ಸ್ಥಾನದಲ್ಲಿರುವ ಅಮೆರಿಕದ ಅಧಿಕಾರ ಸೂತ್ರ ಹಿಡಿಯುವ ಗಳಿಗೆಗಾಗಿ ಕೋಟ್ಯಂತರ ಮಂದಿ ಕಾತುರದಿಂದ 34112http://kannada.oneindia.com/img/2009/01/16-raoul-menon.jpg157452barack obamaಕರಿಬಿಳಿ ಅಧ್ಯಕ್ಷರ ಕೊನೆಯ ಸಂಭಾಷಣೆ/nri/article/2009/0121-the-last-conversation-between-obama-and-bush.htmlಬಿಳಿಯ ಮನೆಯನ್ನು ಹೊಕ್ಕ ಕರಿಯನ ಚೊಚ್ಚಲ ಭಾಷಣವನ್ನು ನೀವು ಕೇಳಿರಬಹುದು. ಭಾಷಣವನ್ನು ಮುದ್ದಾಂ ಆಲಿಸಲು ಮತ್ತು ಪ್ರತಿಜ್ಞಾವಿಧಿಯನ್ನು ಕಣ್ಣಾರೆ ಕಾಣಲು ಅಮೆರಿಕಾದ ಉದ್ದಗಲದಿಂದ ಮಂಗಳವಾರ ಸಂಜೆ ಲಕ್ಷಾಂತರ ಜನ ಜಮಾಯಿಸಿದ್ದರು. ಒಂದು ವರದಿ ಪ್ರಕಾರ ಪೂರ್ವ ಮತ್ತು ಪಶ್ಚಿಮ ಕರಾವಳಿಯಿಂದ ಹರಿದು ಬಂದ ಜನಸಾಗರ 20 ಲಕ್ಷಕ್ಕೂ ಜಾಸ್ತಿ ಇತ್ತಂತೆ. ಇದುವರೆಗೆ ಇದ್ದ ದಾಖಲೆ ಎಂದರೆ ಇ. 34213http://kannada.oneindia.com/img/2009/01/21-bush-obama1.jpg157452barack obamaಜನವಿರೋಧಿ ಬಿಳಿಮನೆ ವೆಬ್ಸೈಟ್/column/sham/2009/0122-white-house-website-is-oneway-online.htmlನಾವು ನೇತು ಹಾಕಿರುವುದನ್ನು ನೀನು ಓದು, ನಿನ್ನ ಅಭಿಪ್ರಾಯ ನಮಗೆ ಬೇಡ ಎನ್ನುತ್ತಿದೆ ಶ್ವೇತಭವನದ ಹೊಸಮಾಧ್ಯಮ.* ಶಾಮಿಅಧಿಕಾರ ವಹಿಸಿಕೊಂಡ ಕ್ಷಣದಿಂದಲೇ ಕಾರ್ಯತತ್ಪರರಾದ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಕೈಗೊಂಡ ಹಲವು ನಿರ್ಣಯಗಳಲ್ಲಿ ಎರಡು ವಲಯಗಳು ಎದ್ದು ಕಾಣುತ್ತವೆ. 1) ಭಯೋತ್ಪಾದಕರನ್ನು ಬಗ್ಗು ಬಡಿಯಿರಿ ಇಲ್ಲವೇ ನಿಮ್ಮ ದೇಶಕ್ಕೆ ಸೇನೆಯೇತರ ಅಮೆರಿಕಾ ನೆರವನ್ನು ನಿಲ್ಲಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ 34226http://kannada.oneindia.com/img/2009/01/22-white-house1.jpg157452barack obamaಸ್ಲಂಡಾಗ್ ಮೋಡಿಗೆ ಮರುಳಾದ ಅಮೆರಿಕ ಅಧ್ಯಕ್ಷ/news/2009/02/24/obama-wants-to-see-slumdog-millionaire-white-house.htmlವಾಷಿಂಗ್ ಟನ್, ಫೆ. 24 : ಚಲನಚಿತ್ರ ರಂಗದ ಜಾಗತಿಕ ಮಟ್ಟದ ಶ್ರೇಷ್ಠ ಪ್ರಶಸ್ತಿ ಎನಿಸಿರುವ ಆಸ್ಕರ್ ಪ್ರಶಸ್ತಿಯ ಎಂಟು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದು ಜಗತ್ತಿನ ಸಂಗೀತ ಹಾಗೂ ಚಿತ್ರ ಪ್ರೇಮಿಗಳ ಮನ ಗೆದ್ದಿರುವ  ಸ್ಲಂಡಾಗ್ ಮಿಲೇನಿಯರ್ ಚಿತ್ರವನ್ನು ಅಮೆರಿಕ ಅಧ್ಯಕ್ಷ ನೋಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ವೈಟ್ ಹೌಸ್ ಮೂಲಗಳು ತಿಳಿಸಿವೆ. ಮುಂಬೈ ಸ್ಲಂನಲ್ಲಿ 34837http://kannada.oneindia.com/img/2009/02/24-obama1.jpg157452barack obamaಬಿಪಿಒಗಳ ಸೇವಾ ತೆರಿಗೆ ಕಡಿತವಿಲ್ಲ, ಒಬಾಮಾ /news/2009/02/25/no-tax-cut-for-outsourcing-us-companies-obama.htmlವಾಷಿಂಗ್ ಟನ್, ಫೆ. 25 : ಅಮೆರಿಕದ ದೇಶದೊಂದಿಗೆ ಹೊರಗುತ್ತಿಗೆ ಸೇವೆ (ಬಿಪಿಒ) ಪಡೆಯುತ್ತಿರುವವರಿಗೆ ಸೇವಾ ತೆರಿಗೆ ವಿಷಯದಲ್ಲಿ ಯಾವುದೇ ಕಡಿತ ಅಸಾಧ್ಯ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಸ್ಪಷ್ಟಪಡಿಸಿದ್ದಾರೆ. ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ವೈಟ್ ಹೌಸ್ ನಲ್ಲಿ ಜಂಟಿ ಸದನ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಆರ್ಥಿಕ ಸಬಲಗೊಳಿಸಲು 34858http://kannada.oneindia.com/img/2009/02/25-obama1.jpg153708slumdog millionaireಹತ್ತು ಆಸ್ಕರ್ ಪ್ರಶಸ್ತಿಗಳಿಗೆ ಸ್ಲಂಡಾಗ್ ನಾಮನಿರ್ದೇಶನ/movies/hollywood/2009/01/23-slumdog-millionaire-oscar-nominations.htmlಮುಂಬೈ ಕೊಳೆಗೇರಿ ಮಕ್ಕಳ ಸಾಹಸಗಾಥೆ ಆಧಾರಿತ 'ಸ್ಲಂ ಡಾಗ್ ಮಿಲಿಯನೇರ್' ಚಿತ್ರ 81ನೇ ವಾರ್ಷಿಕ ಅಕಾಡೆಮಿಯ ಆಸ್ಕರ್ ಪ್ರಶಸ್ತಿಗೆ ಒಟ್ಟು 10 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಈ ಚಿತ್ರವನ್ನು ಭಾರತ ಮತ್ತು ಬ್ರಿಟನ್ನಿನ ಜಂಟಿ ನಿರ್ಮಾಣದ ಡ್ಯಾನಿ ಬಾಯ್ಲ್ ನಿರ್ದೇಶಿಸಿದ್ದಾರೆ. 'ಸ್ಲಂ ಡಾಗ್ ಮಿಲಿಯನೇರ್' ಚಿತ್ರದ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಒಟ್ಟು ಮೂರು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ 34244http://kannada.oneindia.com/img/2009/01/23-ar-rehman1e.jpg153708slumdog millionaire'ಸಣ್ಣ ಎದೆಯ ಕಾರಣ ಟಿವಿಯಲ್ಲಿ ಕೆಲಸ ಸಿಗಲಿಲ್ಲ' /movies/bollywood/2009/01/31-freida-misses-out-on-tv-career.htmlಮಂಗಳೂರು ಮೂಲದ ಬೆಡಗಿ, 'ಸ್ಲಂ ಡಾಗ್ ಮಿಲಿಯನೇರ್' ಚಿತ್ರದ ನಾಯಕಿ ಫ್ರೀಡಾ ಪಿಂಟೋ ಈಗ ಮನೆಮಾತಾಗಿದ್ದಾರೆ. ಅವರು ಬೆಳ್ಳಿತೆರೆಗೆ ಬಂದ ಹಿನ್ನೆಲೆಯನ್ನು ನಿಯತಕಾಲಿಕೆಯೊಂದಕ್ಕೆ ತಿಳಿಸಿದ್ದಾರೆ.  ಸಾಕಷ್ಟು ಪ್ರಯತ್ನಿಸಿದರೂ ಟಿವಿ ಚಾನೆಲ್ ನಲ್ಲಿ ನಿರೂಪಕಿಯ ಕೆಲಸ ಸಿಗಲಿಲ್ಲವಂತೆ. ಅವರ ಎದೆಯ ಗಾತ್ರ ತೀರಾ ಸಣ್ಣದಾಗಿದ್ದದ್ದೇ ಇದಕ್ಕೆ ಕಾರಣವೆಂದು ಸ್ವತಃ ಆಕೆಯೇ ಹೇಳಿಕೊಂಡಿದ್ದಾರೆ. 'ಕಾಂಪ್ಲೆಕ್ಸ್' ನಿಯತಕಾಲಿಕೆಗೆ ನೀಡಿರುವ 34399http://kannada.oneindia.com/img/2009/01/31-freida-pinto.jpg153708slumdog millionaireಅತ್ಯುತ್ತಮ ಚಿತ್ರ ಸೇರಿದಂತೆ ಸ್ಲಂಡಾಗ್ ಗೆ 8 ಆಸ್ಕರ್/movies/hollywood/2009/02/23-oscar-gold-for-slumdog-millionaire-los-angeles.htmlಲಾಸ್ ಏಂಜಲ್ಸ್, ಫೆ.23: ಕಡೆಗೂ ಕೋಟ್ಯಾಂತರ ಭಾರತೀಯರ ಕನಸು ನನಸಾಗಿದೆ. ಆಸ್ಕರ್ ಕಣದಲ್ಲಿ ಸ್ಪರ್ಧಿಸುವುದೇ ದುಸ್ತರವಾಗಿದ್ದ ಭಾರತೀಯ ಚಲನಚಿತ್ರೋದ್ಯಮದಲ್ಲಿ ಇಂದು ಹಬ್ಬದ ವಾತಾವರಣ ನೆಲಸಿದೆ. ಭಾರತೀಯರ ನಿರೀಕ್ಷೆ ಫಲಿಸಿದೆ. ಸ್ಲಂಡಾಗ್ ಮಿಲಿಯನೇರ್ ಚಿತ್ರಕ್ಕೆ ಎಂಟು ಆಸ್ಕರ್ ಪ್ರಶಸ್ತಿಗಳು ಲಭಿಸಿವೆ. ಪ್ರಶಸ್ತಿಗಳ ಸುರಿಮಳೆ ಇನ್ನೂ ಮುಂದುವರೆದಿದೆ. ನಿರ್ದೇಶಕ ಡೇನಿ ಬಾಯ್ಲ್ ಅವರ ಮುಂಬೈ ಕೊಳೆಗೇರಿ ಮಕ್ಕಳ ಸಾಹಸಗಾಥೆ ಆಧಾರಿತ 34805http://kannada.oneindia.com/img/2009/02/23-slumdog.jpg153708slumdog millionaireಆಸ್ಕರ್ 2009 ಪ್ರಶಸ್ತಿ ವಿಜೇತರ ಪೂರ್ಣ ಪಟ್ಟಿ/movies/hollywood/2009/02/23-oscar-2009-complete-winners-list.htmlಭಾರತೀಯ ಚಲನಚಿತ್ರೋದ್ಯಮದಲ್ಲಿ ಮೊದಲ ಬಾರಿಗೆ ಆಸ್ಕರ್ ಪ್ರಶಸ್ತಿಗಳನ್ನು ದಾಖಲೆ ಪ್ರಮಾಣದಲ್ಲಿ ಪಡೆದ ಸ್ಲಂಡಾಗ್ ಮಿಲಿಯನೇರ್ ಚಿತ್ರತಂಡಕ್ಕೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಇಡೀ ಸ್ಲಂಡಾಗ್ ಚಿತ್ರತಂಡ ನಮ್ಮ ದೇಶ ಹೆಮ್ಮೆ ಪಡುವಂತೆ ಗೆಲುವು ಸಾಧಿಸಿದೆ ಎಂದು ಅವರು ಶ್ಲಾಘಿಸಿದ್ದಾರೆ. ಅದರಲ್ಲೂ ಎರಡು ಆಸ್ಕರ್ ಪ್ರಶಸ್ತಿಗಳನ್ನು ಪಡೆದ ಸಂಗೀತ 34812http://kannada.oneindia.com/img/2009/02/23-entire-slumdog-team2.jpg153708slumdog millionaireಆಸ್ಕರ್ ಪ್ರಶಸ್ತಿ ಮೇಲಿನ ತೆರಿಗೆ ವಿನಾಯಿತಿ ಚಿದು ಒಲವು /news/2009/02/23/chidu-favours-tax-exemption-to-rahman-oscar-award.htmlನವದೆಹಲಿ, ಫೆ. 23 : ಸ್ಲಂ ಡಾಗ್ ಮಿಲೇನಿಯರ್ ಚಿತ್ರ ಸಂಗೀತಕ್ಕೆ ಆಸ್ಕರ್ ಪ್ರಶಸ್ತಿ ಪಡೆದಿರುವ ಸಂಗೀತ ಮಾಂತ್ರಿಕ ಎ ಆರ್ ರೆಹೆಮಾನ್ ಅವರಿಗೆ ಭಾರತಾದ್ಯಂತ ಪ್ರಶಂಸೆ ಸುರಿಮಳೆ ಪ್ರವಾಹದ ರೂಪದಲ್ಲಿ ಹರಿಯತೊಡಗಿದೆ. ತಮಿಳುನಾಡಿನ ಯುವಕ ಜಾಗತಿಕ ಮಟ್ಟದ ಅತ್ಯುನ್ನತ ಪ್ರಶಸ್ತಿ ಪಡೆದುಕೊಂಡಿರುವುದು ಭಾರತಕ್ಕೆ ಹೆಮ್ಮೆಯ ಸಂಗತಿ. ಮಹಾಶಿವರಾತ್ರಿಯ ಶುಭ ದಿನದ ಜೊತೆಗೆ ಭಾರತೀಯರು ಆಸ್ಕರ್ ಹಬ್ಬವನ್ನು 34815http://kannada.oneindia.com/img/2009/02/23-ar-rehman1.jpg160638white houseಕರಿಬಿಳಿ ಅಧ್ಯಕ್ಷರ ಕೊನೆಯ ಸಂಭಾಷಣೆ/nri/article/2009/0121-the-last-conversation-between-obama-and-bush.htmlಬಿಳಿಯ ಮನೆಯನ್ನು ಹೊಕ್ಕ ಕರಿಯನ ಚೊಚ್ಚಲ ಭಾಷಣವನ್ನು ನೀವು ಕೇಳಿರಬಹುದು. ಭಾಷಣವನ್ನು ಮುದ್ದಾಂ ಆಲಿಸಲು ಮತ್ತು ಪ್ರತಿಜ್ಞಾವಿಧಿಯನ್ನು ಕಣ್ಣಾರೆ ಕಾಣಲು ಅಮೆರಿಕಾದ ಉದ್ದಗಲದಿಂದ ಮಂಗಳವಾರ ಸಂಜೆ ಲಕ್ಷಾಂತರ ಜನ ಜಮಾಯಿಸಿದ್ದರು. ಒಂದು ವರದಿ ಪ್ರಕಾರ ಪೂರ್ವ ಮತ್ತು ಪಶ್ಚಿಮ ಕರಾವಳಿಯಿಂದ ಹರಿದು ಬಂದ ಜನಸಾಗರ 20 ಲಕ್ಷಕ್ಕೂ ಜಾಸ್ತಿ ಇತ್ತಂತೆ. ಇದುವರೆಗೆ ಇದ್ದ ದಾಖಲೆ ಎಂದರೆ ಇ. 34213http://kannada.oneindia.com/img/2009/01/21-bush-obama1.jpg160638white houseಜನವಿರೋಧಿ ಬಿಳಿಮನೆ ವೆಬ್ಸೈಟ್/column/sham/2009/0122-white-house-website-is-oneway-online.htmlನಾವು ನೇತು ಹಾಕಿರುವುದನ್ನು ನೀನು ಓದು, ನಿನ್ನ ಅಭಿಪ್ರಾಯ ನಮಗೆ ಬೇಡ ಎನ್ನುತ್ತಿದೆ ಶ್ವೇತಭವನದ ಹೊಸಮಾಧ್ಯಮ.* ಶಾಮಿಅಧಿಕಾರ ವಹಿಸಿಕೊಂಡ ಕ್ಷಣದಿಂದಲೇ ಕಾರ್ಯತತ್ಪರರಾದ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಕೈಗೊಂಡ ಹಲವು ನಿರ್ಣಯಗಳಲ್ಲಿ ಎರಡು ವಲಯಗಳು ಎದ್ದು ಕಾಣುತ್ತವೆ. 1) ಭಯೋತ್ಪಾದಕರನ್ನು ಬಗ್ಗು ಬಡಿಯಿರಿ ಇಲ್ಲವೇ ನಿಮ್ಮ ದೇಶಕ್ಕೆ ಸೇನೆಯೇತರ ಅಮೆರಿಕಾ ನೆರವನ್ನು ನಿಲ್ಲಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ 34226http://kannada.oneindia.com/img/2009/01/22-white-house1.jpg160638white houseಸ್ಲಂಡಾಗ್ ಮೋಡಿಗೆ ಮರುಳಾದ ಅಮೆರಿಕ ಅಧ್ಯಕ್ಷ/news/2009/02/24/obama-wants-to-see-slumdog-millionaire-white-house.htmlವಾಷಿಂಗ್ ಟನ್, ಫೆ. 24 : ಚಲನಚಿತ್ರ ರಂಗದ ಜಾಗತಿಕ ಮಟ್ಟದ ಶ್ರೇಷ್ಠ ಪ್ರಶಸ್ತಿ ಎನಿಸಿರುವ ಆಸ್ಕರ್ ಪ್ರಶಸ್ತಿಯ ಎಂಟು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದು ಜಗತ್ತಿನ ಸಂಗೀತ ಹಾಗೂ ಚಿತ್ರ ಪ್ರೇಮಿಗಳ ಮನ ಗೆದ್ದಿರುವ  ಸ್ಲಂಡಾಗ್ ಮಿಲೇನಿಯರ್ ಚಿತ್ರವನ್ನು ಅಮೆರಿಕ ಅಧ್ಯಕ್ಷ ನೋಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ವೈಟ್ ಹೌಸ್ ಮೂಲಗಳು ತಿಳಿಸಿವೆ. ಮುಂಬೈ ಸ್ಲಂನಲ್ಲಿ 34837http://kannada.oneindia.com/img/2009/02/24-obama1.jpg160638white houseಶ್ವೇತಭವನದಲ್ಲಿ ದೀಪಾವಳಿ ಆಚರಿಸಿದ ಒಬಾಮಾ/news/2009/10/15/obama-lights-up-diwali-celebrations-in-white-house.htmlವಾಷಿಂಗ್ ಟನ್, ಅ. 15 : ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಶ್ವೇತಭವನದಲ್ಲಿ ದೀಪ ಬೆಳಗಿಸುವ ಮೂಲಕ ಬೆಳಕಿನ ಹಬ್ಬ ದೀಪಾವಳಿಯನ್ನು ಬುಧವಾರ ಸಂಭ್ರಮದಿಂದ ಆಚರಿಸಿದರು. ಹನುಮಂತನ ಭಕ್ತನಾಗಿರುವ ಒಬಾಮಾ ಅವರು ಭಾರತೀಯ ಸಂಸ್ಕೃತಿಯ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದಾರೆ. ಅವರ ಕಚೇರಿಯಲ್ಲಿ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 39710http://kannada.oneindia.com/img/2009/10/15-obama-diwali1.jpgnews"> ಸ್ಲಂಡಾಗ್ ಮೋಡಿಗೆ ಮರುಳಾದ ಅಮೆರಿಕ ಅಧ್ಯಕ್ಷ | Barack Obama | Slumdog Millionaire| Oscar Award| White House| Mumbai slum - ಸ್ಲಂಡಾಗ್ ಮೋಡಿಗೆ ಮರುಳಾದ ಅಮೆರಿಕ ಅಧ್ಯಕ್ಷ - Kannada Oneindia

ಸ್ಲಂಡಾಗ್ ಮೋಡಿಗೆ ಮರುಳಾದ ಅಮೆರಿಕ ಅಧ್ಯಕ್ಷ

ವಾಷಿಂಗ್

ಟನ್,
ಫೆ.
24
:
ಚಲನಚಿತ್ರ
ರಂಗದ
ಜಾಗತಿಕ
ಮಟ್ಟದ
ಶ್ರೇಷ್ಠ
ಪ್ರಶಸ್ತಿ
ಎನಿಸಿರುವ
ಆಸ್ಕರ್
ಪ್ರಶಸ್ತಿಯ
ಎಂಟು
ವಿವಿಧ
ವಿಭಾಗಗಳಲ್ಲಿ
ಪ್ರಶಸ್ತಿ
ಪಡೆದು
ಜಗತ್ತಿನ
ಸಂಗೀತ
ಹಾಗೂ
ಚಿತ್ರ
ಪ್ರೇಮಿಗಳ
ಮನ
ಗೆದ್ದಿರುವ
ಸ್ಲಂಡಾಗ್
ಮಿಲೇನಿಯರ್
ಚಿತ್ರವನ್ನು
ಅಮೆರಿಕ
ಅಧ್ಯಕ್ಷ
ನೋಡುವ
ಆಸೆಯನ್ನು
ವ್ಯಕ್ತಪಡಿಸಿದ್ದಾರೆ
ಎಂದು
ವೈಟ್
ಹೌಸ್
ಮೂಲಗಳು
ತಿಳಿಸಿವೆ.

id="toptextpromo">

ಮುಂಬೈ

ಸ್ಲಂನಲ್ಲಿ
ವಾಸಿಸುವ
ಹುಡುಗನೊಬ್ಬ
ಕೋಟ್ಯಾಧೀಶನಾಗುವ
ಕಥೆಯನ್ನು
ಮನಮುಟ್ಟುವಂತೆ
ಹೆಣೆಯುವ
ಸರ್ವ
ಶ್ರೇಷ್ಠ
ಪ್ರಶಸ್ತಿ
ಪಡೆದಿರುವ
ಚಿತ್ರವನ್ನು
ವೀಕ್ಷಿಸುವ
ಅಭಿಲಾಷೆಯನ್ನು
ಒಬಾಮಾ
ವ್ಯಕ್ತಪಡಿಸಿದ್ದಾರೆ.
ಭಾರತದ
ಸಂಗೀತ
ಮಾಂತ್ರಿಕ
ಎಆರ್
ರೆಹಮಾನ್
ಎರಡು
ಸೇರಿ
ಒಟ್ಟು
ಎಂಟು
ವಿಭಾಗಗಲ್ಲಿ
ಸ್ಲಂಡಾಗ್
ಆಸ್ಕರ್
ಪ್ರಶಸ್ತಿಯನ್ನು
ಪಡೆದುಕೊಂಡಿದೆ.
ಬ್ರಿಟನ್
ಮೂಲದ
ಡ್ಯಾನಿ
ಬೊಯ್ಲೆ
ಸ್ಲಂಡಾಗ್
ಮಿಲೇನಿಯರ್
ಚಿತ್ರದ
ನಿರ್ದೇಶಕರಾಗಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

(ದಟ್ಸ್

ಕನ್ನಡ
ವಾರ್ತೆ)

ಅತ್ಯುತ್ತಮ
ಚಿತ್ರ
ಸೇರಿದಂತೆ
ಸ್ಲಂಡಾಗ್
8
ಆಸ್ಕರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+