ಐಪಿಎಲ್: ಗರಿಷ್ಠ ಬೆಲೆಗೆ ಹರಾಜಾದ ಕೆವಿನ್, ಫ್ಲಿಂಟಾಫ್

ಕಳೆದ ಸಲ ಇಂಡಿಯನ್ ಪ್ರಿಮಿಯರ್ ಲೀಗ್ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದಿದ್ದ ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಹಿಂದಿಕ್ಕಿರುವ ಅಂಡ್ರ್ಯೂ ಫ್ಲಿಂಟಾಫ್ ವಾರ್ಷಿಕ 1.55 ಮಿಲಿಯನ್ ಡಾಲರ್ ಪಡೆಯುವ ಮೂಲಕ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ. ಇಂಗ್ಲೆಂಡ್ ನ ಆಲ್ ರೌಂಡರ್ ಕೆವಿನ್ ಪೀಟರ್ ಸನ್ ಅವರು ಕಿಂಗ್ ಫಿಶರ್ ಧಣಿ ವಿಜಯ ಮಲ್ಯ ಮಾಲೀಕತ್ವದ ರಾಯಲ್ ಚಾಲೆಂಜರ್ಸ್ ತಂಡದ ವಶವಾಗಿದ್ದಾರೆ.
ಆಟಗಾರರ ಹೆಸರು, ಆಡುವ ತಂಡ ಹಾಗೂ ಪಡೆದಿರುವ ಹಣದ ವಿವರ ಕೆಳಗಿನಂತಿದೆ:
ರಾಯಲ್ ಚಾಲೆಂಜರ್ಸ್
ಕೆವಿನ್ ಪೀಟರ್ ಸನ್ - 1.55 ಮಿಲಿಯನ್ ಡಾಲರ್
ಚೆನ್ನೈ ಸೂಪರ್ ಕಿಂಗ್ಸ್
ಅಂಡ್ರ್ಯೂ ಫ್ಲಿಂಟಾಫ್ - 1.55 ಮಿಲಿಯನ್ ಡಾಲರ್
ಶ್ರೀಲಂಕಾ ಆಲ್ ರೌಂಡರ್ ತಿಲನ್ ತುಷಾರಾ -68.6 ಲಕ್ಷ ರುಪಾಯಿ
ಕಿಂಗ್ಸ್ 11 ಪಂಜಾಬ್
ಇಂಗ್ಲೆಂಡಿನ ರವಿ ಭೋಪಾರಾ - 2.20 ಕೋಟಿ ರುಪಾಯಿ
ರಾಜಸ್ತಾನ ರಾಯಲ್
ದಕ್ಷಿಣ ಆಫ್ರಿಕಾದ ಟೈರನ್ ಹೆಂಡರ್ ಸನ್ - 3.18 ಕೋಟಿ ರುಪಾಯಿ
ಆಸೀಸ್ ವೇಗಿ ಶಾನ್ ಟೈಟ್ - 375, 000 ಡಾಲರ್
ಡಿಲ್ಲಿ ಡೇರ್ ಡೆವಿಲ್ಸ್
ಇಂಗ್ಲೆಂಡಿನ ಓವೈಸ್ ಶಾ -275,00 ಡಾಲರ್
ಇಂಗ್ಲೆಂಡ್ ಆಲ್ ರೌಂಡರ್ ಪಾಲ್ ಕಾಲಿಂಗ್ ವುಡ್ -1.34 ಕೋಟಿ ರುಪಾಯಿ
ಡೆಕ್ಕನ್ ಚಾರ್ಜ್ ಸ್ (ಹೈದರಾಬಾದ್)
ವೆಸ್ಟ್ ಇಂಡೀಸ್ ನ ಫಿಡೆಲ್ ಎಡ್ವರ್ಡ್ಸ್- 73.5 ಲಕ್ಷ ರುಪಾಯಿ
ಮುಂಬೈ ಇಂಡಿಯನ್ಸ್
ನ್ಯೂಜಿಲ್ಯಾಂಡ್ ಬೌಲರ್ ಕೈಲd ಮಿಲ್ಸ್ -150,000 ಡಾಲರ್
ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಜೆ ಪಿ ಡುಮಿನಿ - 950,000 ಡಾಲರ್
ಕೊಲ್ಕತ್ತಾ ನೈಟ್ ರೈಡರ್
ಮುಶ್ರಾಫ್ ಮೊರ್ತಾಜಾ -2.94 ಕೋಟಿ ರುಪಾಯಿ
(ಏಜೆನ್ಸೀಸ್)











Click it and Unblock the Notifications