ಅಂಡಮಾನ್ ದ್ವೀಪಗಳಲ್ಲಿ ಭೂಕಂಪನ

ಫೋರ್ಟ್ ಬ್ಲೇರ್, ಜ.29: ಅಂಡಮಾನ್ ದ್ವೀಪಗಳಲ್ಲಿ ಗುರುವಾರ ಮುಂಜಾನೆ ಭೂಕಂಪನ ಉಂಟಾಗಿದ್ದು ರಿಕ್ಟರ್ ಮಾಪಕದಲ್ಲಿ ಅದರ ತೀವ್ರತೆ 5.2 ಎಂದು ದಾಖಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಗುರುವಾರ ಮುಂಜಾನೆ 1:59ಕ್ಕೆ ಭೂಮಿ ಕಂಪಿಸಿದೆ ಎಂದು ಯುಎಸ್ ಜಿಯಾಲಾಜಿಕಲ್ ಸರ್ವೆ ತಿಳಿಸಿದೆ.

ಭೂಕಂಪದ ಕೇಂದ್ರಬಿಂದು ಬಂಗಾಳ ಉಪಸಾಗರದ ಅರ್ಚಿಯೊಪೆಲಾಗೊದ ಉತ್ತರ ದಿಕ್ಕಿನಲ್ಲಿ 200 ಕಿ.ಮೀ ದೂರದಲ್ಲಿದೆ. ಪ್ರಥಮ ಮಾಹಿತಿ ಪ್ರಕಾರ ಯಾವುದೇ ಸಾವು ನೋವು ಸಂಭವಿಸಿಲ್ಲ. ಹಾಗೆಯೇ ಸುನಾಮಿ ಎಚ್ಚರಿಕೆ ಸಂದೇಶವನ್ನು ಕಳುಹಿಸಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+