150203ಬಿಎಂಟಿಸಿಬಿಎಂಟಿಸಿ ಇಂಟಿಗ್ರೇಟೆಡ್ ಪಾಸ್ ಗೆ ಚಾಲನೆ/news/2009/05/15/buy-a-ticket-travel-in-and-around-bangalore-ashok.htmlಬೆಂಗಳೂರು, ಮೇ. 15 : ಬೆಂಗಳೂರಿನ ಸುತ್ತಮುತ್ತ 60 ಕಿ.ಮೀ ಒಳಗಿರುವ ಪ್ರದೇಶಗಳಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳ ಮೂಲಕ ಬೆಂಗಳೂರಿಗೆ ಬರುವ ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಸಂಚರಿಸಲು ಅನುವಾಗುವಂತೆ ಒಂದೇ ಪಾಸ್ (ಇಂಟಿಗ್ರೇಟೆಡ್ ಪಾಸ್) ಪಡೆಯಬಹುದಾಗಿದೆ. ಈ ಸೇವೆಯನ್ನು ಮೇ 16 ರಂದು ಉದ್ಘಾಟಿಸಲಾಗುವುದು, ಅಲ್ಲದೆ ಅಂದು 30 36635http://kannada.oneindia.com/img/2009/05/15-ashok-r1e.jpg150203ಬಿಎಂಟಿಸಿಕೆಎಸ್ಸಾರ್ಟಿಸಿ ದೇಶದಲ್ಲೇ ಮಾದರಿ ನಿಗಮ : ಅಶೋಕ್ /news/2009/06/03/mysore-better-bus-stands-at-tourist-spots-r-ashok.htmlಮೈಸೂರು, ಜೂ. 3: ಕರ್ನಾಟಕ ಸರ್ಕಾರದ ರಾಜ್ಯ ರಸ್ತೆ ಸಾರಿಗೆ ನಿಗಮವು ದೇಶದಲ್ಲೇ ನಂ.1 ಸ್ಥಾನಕ್ಕೆ ಬರುತ್ತಿದ್ದು ಈ ವರ್ಷ ನಿಗಮವು ದಾಖಲೆ ಲಾಭಾಂಶವನ್ನು ಗಳಿಸಿದೆ. ಈ ಸಂದರ್ಭದಲ್ಲಿ ನಾಡಿನ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಒಂದರಿಂದ ಏಳನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಉಚಿತ ಬಸ್‌ಪಾಸ್ ವ್ಯವಸ್ಥೆಯನ್ನು ಮಾಡಲು ಆದೇಶಿಸಿರುವುದಾಗಿ ಕರ್ನಾಟಕ ರಾಜ್ಯದ ಸಾರಿಗೆ ಸಚಿವ 37075http://kannada.oneindia.com/img/2009/06/03-ashok-r3e.jpg150203ಬಿಎಂಟಿಸಿಬಿಎಂಟಿಸಿ ಪ್ರಯಾಣ ದರದಲ್ಲಿ ದಿಢೀರ್ ಏರಿಕೆ /news/2009/07/08/bmtc-ksrtc-hikes-bus-fares.htmlಬೆಂಗಳೂರು, ಜು.8: ಕಳೆದ ಬಾರಿ ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿತ್ತುಆಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಬಸ್ ಪ್ರಯಾಣ ದರವನ್ನು ಕಡಿಮೆ ಮಾಡಿರಲಿಲ್ಲ. ಈಗ ಡೀಸೆಲ್ ಬೆಲೆ ಏರಿಕೆಯಾಗಿದ್ದೆ ತಡ ಬಸ್ ಪ್ರಯಾಣ ದರವನ್ನು ಬಿಎಂಟಿಸಿ ಏರಿಸಿದೆ. ಮಂಗಳವಾರ ಮಧ್ಯರಾತ್ರಿಯಿಂದಲೇ ಹೊಸ ದರಗಳು ಜಾರಿಗೆ ಬರುವಂತೆ ಬಿಎಂಟಿಸಿ ಆದೇಶ ಹೊರಡಿಸಿದೆ.ನಗರ, ಹೊರವಲಯ, ವರ್ತುಲ ರಸ್ತೆ, ಅಟಲ್ ಸಾರಿಗೆ ಸೇವೆಗಳ 37842http://kannada.oneindia.com/img/2009/07/08-bmtc-bus1.jpg150203ಬಿಎಂಟಿಸಿಕೆಂಪೇಗೌಡ ನಿಲ್ದಾಣಕ್ಕೆ ಕಾಯಕಲ್ಪ/news/2009/11/06/kempegowda-bus-terminus-to-get-new-look-ashok.htmlಬೆಂಗಳೂರು, ನ. 6 : ಸಾರ್ವಜನಿಕರಿಗೆ ಆಧುನಿಕ ಸೌಲಭ್ಯ ನೀಡಲು ಹಾಗೂ ಮಾಹಿತಿ ನೀಡುವಿಕೆ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಲು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಹೊಸ ನಿಯಂತ್ರಣ ಕೊಠಡಿ, ಮಾಹಿತಿ ಫಲಕ ಹಾಗೂ ವಿನೂತನ ಲೈಟ್‌ಗಳ ಅಳವಡಿಕೆಗೆ ಬಿಎಂಟಿಸಿ ಮುಂದಾಗಿದೆ.ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ, ಬೀಡಿ, ಸಿಗರೇಟ್ ವ್ಯಾಪಾರ, ಭಿಕ್ಷಾಟನೆ ಮತ್ತಿತರ ಚಟುವಟಿಕೆಗೆ ಕಡಿವಾಣ ಹಾಕಲಾಗಿದೆ. ಇದೀಗ 40092http://kannada.oneindia.com/img/2009/11/06-ashok-r3e.jpg150203ಬಿಎಂಟಿಸಿಮೆಜೆಸ್ಟಿಕ್ ಬಸ್ ನಿಲ್ದಾಣ ಬಂದ್; ಅಶೋಕ್ /news/2009/11/20/shanthinagar-is-the-new-majestic.htmlಬೆಂಗಳೂರು, ನ. 20 : ಏಷ್ಯಾದಲ್ಲೇ ಸಮೂಹ ಸಾರಿಗೆಯ ಅತಿ ದೊಡ್ಡ ಬಸ್ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೆಂಪೇಗೌಡ ಬಸ್ ನಿಲ್ದಾಣವನ್ನು ನವೆಂಬರ್ ಅಂತ್ಯದೊಳಗೆ ಮುಚ್ಚಲು ಸರಕಾರ ನಿರ್ಧರಿಸಿದೆ. ಇಲ್ಲಿಂದ ಕಾರ್ಯನಿರ್ವಹಿಸುತ್ತಿದ್ದ ಬಸ್ ಗಳನ್ನೂ ನಗರದ ನಾಲ್ಕು ದಿಕ್ಕಿನಲ್ಲಿ ತಾತ್ಕಾಲಿಕವಾಗಿ ನಿರ್ಮಿಸುತ್ತಿರುವ ನಿಲ್ದಾಣಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಆದರೆ, ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಮೆಟ್ರೋ 40323http://kannada.oneindia.com/img/2009/11/20-ashokr2.jpg109558ಆರ್ ಅಶೋಕ್ಬಿಎಂಟಿಸಿ ಇಂಟಿಗ್ರೇಟೆಡ್ ಪಾಸ್ ಗೆ ಚಾಲನೆ/news/2009/05/15/buy-a-ticket-travel-in-and-around-bangalore-ashok.htmlಬೆಂಗಳೂರು, ಮೇ. 15 : ಬೆಂಗಳೂರಿನ ಸುತ್ತಮುತ್ತ 60 ಕಿ.ಮೀ ಒಳಗಿರುವ ಪ್ರದೇಶಗಳಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳ ಮೂಲಕ ಬೆಂಗಳೂರಿಗೆ ಬರುವ ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಸಂಚರಿಸಲು ಅನುವಾಗುವಂತೆ ಒಂದೇ ಪಾಸ್ (ಇಂಟಿಗ್ರೇಟೆಡ್ ಪಾಸ್) ಪಡೆಯಬಹುದಾಗಿದೆ. ಈ ಸೇವೆಯನ್ನು ಮೇ 16 ರಂದು ಉದ್ಘಾಟಿಸಲಾಗುವುದು, ಅಲ್ಲದೆ ಅಂದು 30 36635http://kannada.oneindia.com/img/2009/05/15-ashok-r1e.jpg109558ಆರ್ ಅಶೋಕ್ಬೆಂಗಳೂರು ಕೆರೆಗಳ ಅಭಿವೃದ್ಧಿಗೆ 294 ಕೋಟಿ ರು. /news/2009/05/27/33-akes-to-get-new-lease-of-life.htmlಬೆಂಗಳೂರು, ಮೇ.27 : ಮುಂಬರುವ ವರ್ಷಗಳಲ್ಲಿ ರಾಜ್ಯದ ಯಾವುದೇ ಭಾಗದಲ್ಲಿ ಮಣ್ಣಿನ ರಸ್ತೆಗಳು ಇರಕೂಡದು. ಅದಕ್ಕಾಗಿ ಸರಕಾರ ಸಮಾರೋಪಾದಿಯಲ್ಲಿ ರಸ್ತೆಗಳಿಗೆ ಡಾ೦ಬರೀಕರಣ ಕಾಮಗಾರಿ ಕೈಗೆತ್ತಿಕೊ೦ಡಿದೆ. ಸುಮಾರು 120 ಕೋಟಿ ರುಪಾಯಿ ವೆಚ್ಚದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ಮೂಲಕ ನಗರದ 33 ಕೆರೆಗಳನ್ನು 36910http://kannada.oneindia.com/img/2009/05/27-rampura-lake-bangalore1.jpg109558ಆರ್ ಅಶೋಕ್ಶೇ. 50ರ ರಿಯಾಯ್ತಿಯಲ್ಲಿ ಅಟಲ್ ಸಾರಿಗೆ /news/2009/05/30/atal-transport-for-weaker-section-ashok.htmlಬೆಂಗಳೂರು, ಮೇ. 30 : ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಬೆಂಗಳೂರಿನ ನಿವಾಸಿಗಳು ಹಾಗೂ ಬಡವರ್ಗದ ಜನರಿಗೆ ಕೊಡುಗೆ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ. ಕೊಳಗೇರಿ ಹಾಗೂ ಕೆಳ ವರ್ಗದ ಜನರಿಗೆ ರಿಯಾಯಿತಿ ದರದಲ್ಲಿ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸಲು ಅಟಲ್ ಸಾರಿಗೆ ಹೆಸರಿನ 25 ಬಸ್ ಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಸಾರಿಗೆ ಸಚಿವ ಆರ್ 36994http://kannada.oneindia.com/img/2009/05/30-atal-transport1.jpg109558ಆರ್ ಅಶೋಕ್ಆರ್ ಟಿಒ ಕಚೇರಿಗಳ ಗಣಕೀಕರಣ : ಆರ್ ಅಶೋಕ್/news/2009/06/04/all-rto-to-get-high-tech-touch-soon-r-ashok.htmlಮೈಸೂರು, ಜೂ.4 : ರಾಜ್ಯದ ಎಲ್ಲಾ ಜಿಲ್ಲೆಗಳ ಆರ್ ಟಿ . ಕಚೇರಿಗಳನ್ನು ಸದದಲ್ಲೇ ಗಣಕೀಕರಣಗೊಳಿಸಲಾಗುವುದೆಂದು ಸಾರಿಗೆ ಸಚಿವ ಆರ್ ಅಶೋಕ್ ಅವರು ತಿಳಿಸಿದರು.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮೈಸೂರು ನಗರಸಾರಿಗೆ ವಿಭಾಗ, ಮೈಸೂರು ಇವರ ವತಿಯಿಂದ ಸಾತಗಳ್ಳಿಯಲ್ಲಿ ನಿರ್ಮಿಸಲಾಗಿರುವ ನೂತನ ಬಸ್ ಘಟಕದ ಉದ್ಘಾಟನೆಯನ್ನು ಬುಧವಾರದಂದು ನೆರವೇರಿಸಿ ಮಾತನಾಡುತ್ತಿದ್ದರು. ಜನರಿಗೆ ಇಲಾಖೆ ಮಾಹಿತಿಯು ಶೀಘ್ರ 37103http://kannada.oneindia.com/img/2009/06/04-ashok-r2e.jpg109558ಆರ್ ಅಶೋಕ್ಅಭಿಷೇಕ್ ಮನೆಗೆ ಸಿಎಂ ಭೇಟಿ. ಲಕ್ಷ ರು ಪರಿಹಾರ/news/2009/06/05/yeddyurappa-visits-abhisheks-family.htmlಬೆಂಗಳೂರು, ಜೂ. 5 : ಕಳೆದ ಭಾನುವಾರ ಬೆಂಗಳೂರಿನಲ್ಲಿ ಬಿದ್ದ ಭಾರಿ ಮಳೆಯಿಂದ ಮೋರಿಯೊಂದಲ್ಲಿ ನೀರುಪಾಲಾದ ಆರು ವರ್ಷದ ಬಾಲಕ ಅಭಿಷೇಕ್ ಮೃತದೇಹ ಪತ್ತೆಗಾಗಿ ಬಿಬಿಎಂಪಿ ನಡೆಸಿದ ಕಾರ್ಯಾಚರಣೆ ಸಂಪೂರ್ಣ ವಿಫಲವಾಗಿದ್ದು, ಕೈಚೆಲ್ಲಿ ಕುಳಿತಿದೆ. ಈ ಮಧ್ಯ ಶುಕ್ರವಾರ ಮಧ್ಯಾಹ್ನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮೃತ ಬಾಲಕನ ಮನೆಗೆ ತೆರಳಿ ಬಾಲಕನ ತಾಯಿ ಸೇರಿದಂತೆ ಕುಟುಂಬ 37152http://kannada.oneindia.com/img/2009/06/05-bsy-abhishek1.jpg149077ಡೀಸೆಲ್ತೈಲ ಮುಷ್ಕರ ನಿಂತರೂ ನಿಲ್ಲದ ಜನರ ಪರದಾಟ/news/2009/01/10/oil-companies-end-strike-still-people-struggling.htmlಬೆಂಗಳೂರು, ಜ. 10 : ಶುಕ್ರವಾರ ಸಾಯಂಕಾಲವೇ ತೈಲ ಕಂಪನಿಗಳ ಮೂರು ದಿನಗಳ ಮುಷ್ಕರ ಮುಕ್ತಾಯವಾಗಿದ್ದರೂ ಪೆಟ್ರೋಲ್ ಮತ್ತು ಡೀಸೆಲ್ ಗಾಗಿ ನಗರದಲ್ಲಿ ಜನರ ಪರದಾಟ ಮುಂದುವರಿದೇ ಇತ್ತು. ಸಂಪು ಮುಗಿದಿದ್ದರೂ ಶೇ. 50ರಷ್ಟು ಪಂಪುಗಳು ಇನ್ನೂ ಕಾರ್ಯಾರಂಭಿಸಿಲ್ಲ. 'ಸ್ಟಾಕ್ ಇಲ್ಲ' ಎಂಬ ಫಲಕ ಅನೇಕ ಪಂಪುಗಳಲ್ಲಿ ಶನಿವಾರ ಬೆಳಿಗ್ಗೆ ಕಂಡುಬರುತ್ತಿರುವುದು ಸರ್ವೇಸಾಮಾನ್ಯವಾಗಿದೆ.ಮುಷ್ಕರದಲ್ಲಿ ಭಾಗಿಯಾಗದಿದ್ದ ಎಚ್ ಪಿ 33996http://kannada.oneindia.com/img/2009/01/10-petrol-queue2.jpg149077ಡೀಸೆಲ್ಸದ್ಯಕ್ಕೆ ಪೆಟ್ರೋಲ್ ಬೆಲೆ ಏರಿಕೆ ಇಲ್ಲ: ಡಿಯೋರಾ/news/2009/06/29/no-immediate-hike-in-petrol-prices-deora.htmlನವದೆಹಲಿ, ಜೂ.29: ಜಾಗತಿಕ ಕಚ್ಚಾ ತೈಲ ಬೆಲೆಗಳ ಏರಿಳಿತವನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ, ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆ ಕಂಡಿದೆ. ಆದರೂ, ಸದ್ಯದ ಪರಿಸ್ಥಿತಿಯಲ್ಲಿ ಪೆಟ್ರೋಲ್ ಉತ್ಪನ್ನಗಳ ಬೆಲೆ ಏರಿಕೆ ಮಾಡುವುದಿಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಮುರಳಿ ಡಿಯೋರಾ ಸುದ್ದಿಗಾರರಿಗೆ ತಿಳಿಸಿದರು.ಮುಂಬರುವ ದಿನಗಳಲ್ಲಿ ಪೆಟ್ರೋಲ್ ಬೆಲೆ ಏರಿಕೆ ಆಗಬಹುದು. ಅಂತಾರಾಷ್ಟ್ರೀಯ 37639http://kannada.oneindia.com/img/2009/06/29-petrol1.jpg149077ಡೀಸೆಲ್ಪೆಟ್ರೋಲ್ 4 ರು. ಮತ್ತು ಡೀಸೆಲ್ 2 ರು. ತುಟ್ಟಿ/news/2009/07/01/petrol-diesel-price-hiked.htmlನವದೆಹಲಿ, ಜು. 1 : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆ ಕಂಡುಬಂದಿರುವ ಕಾರಣ ನಿರೀಕ್ಷೆಯಂತೆ ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಸಿದೆ. ನೂತನ ದರಗಳು ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ. ಕೇಂದ್ರ ಪೆಟ್ರೋಲಿಯಂ ಸಚಿವ ಮುರಳಿ ದೇವೋರಾ ಅವರು ಇಂದು ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಅವರನ್ನು 37714http://kannada.oneindia.com/img/2009/07/01-petrol-price-hike1.jpg149077ಡೀಸೆಲ್ನಾವು ನೀವು ಮತ್ತು ಬಿಜೆಪಿ ಕರೆಂಟು/column/sham/2009/1027-power-failures-and-back-up-power.htmlಬೆಂಗಳೂರು, ಅ.27 : "ಮತ್ತೆ ವಿದ್ಯುತ್ ಕಡಿತ, ನಗರದಲ್ಲಿ ದಿನಕ್ಕೆ 2 ಗಂಟೆ ಮತ್ತು ಗ್ರಾಮೀಣ ಪ್ರದೇಶದಲ್ಲಿ 8 ಗಂಟೆ ಕರೆಂಟು ಖೋತಾ" ಎಂಬಂತಹ ಸುದ್ದಿ ಪತ್ರಗಳನ್ನು ಬರೆದೂ ಬರೆದೂ ನಮ್ಮ ಉಪಸಂಪಾದಕರಿಗೆ ಬೇಜಾರಾಗಿದೆಯಂತೆ. "ಈ ಭಾಜಪ ಸರಕಾರ ಬಂದನಂತರವಂತೂ ಬರೆದದ್ದನ್ನೇ ಬರೆಯಬೇಕಾಗಿರುವ ಕೆಲಸ ಸಾಕು ಸಾಕಾಗಿದೆ ಸಾರ್" ಎಂದು ಜನರೇಟರ್ ಕರೆಂಟಿನಿಂದ ಉದ್ದೀಪನಗೊಂಡ ಕಂಪ್ಯೂಟರ್ ನಲ್ಲಿ 39897http://kannada.oneindia.com/img/2009/10/27-sham7.jpgnews"> ಸದ್ಯಕ್ಕೆ ಬಸ್ ದರ ಇಳಿಕೆ ಇಲ್ಲ, ಆರ್.ಆಶೋಕ್ | Minister Ashok denies bus fare cut - ಸದ್ಯಕ್ಕೆ ಬಸ್ ದರ ಇಳಿಕೆ ಇಲ್ಲ, ಆರ್.ಆಶೋಕ್ - Kannada Oneindia

ಸದ್ಯಕ್ಕೆ ಬಸ್ ದರ ಇಳಿಕೆ ಇಲ್ಲ, ಆರ್.ಆಶೋಕ್

ಬೆಂಗಳೂರು, ಜ. 28 : ಸದ್ಯಕ್ಕೆ ಬಸ್ ಪ್ರಯಾಣ ದರ ಇಳಿಸುವ ಆಲೋಚನೆ ಇಲ್ಲ ಎಂದು ಸಾರಿಗೆ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪೆಟ್ರೋಲ್ 10 ರು. ಹಾಗೂ ಡೀಸೆಲ್ ಗೆ 5 ರು. ಇಳಿಸುವುದಾಗಿ ಹೇಳಿದೆ. ಕೇಂದ್ರ ತೈಲ ದರ ಪರಿಷ್ಕರಿಸಿದಲ್ಲಿ ಬಸ್ ಪ್ರಯಾಣ ದರ ಇಳಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಕೇಂದ್ರ ಸರ್ಕಾರ ತೈಲ ದರ ಇಳಿಸಿದರೆ ಬಸ್ ದರ ಇಳಿಸಲು ಕ್ರಮಕೈಗೊಳ್ಳುವುದಾಗಿ ಸಚಿವರು ಈ ಹಿಂದೆ ಹೇಳಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಬಸ್ ದರ ಇಳಿಸುವ ಕುರಿತು ಸಾರ್ವಜನಿಕವಾಗಿ ಭರವಸೆ ನೀಡಿದ್ದರು. ಆದರೆ, ಇದೀಗ ಮಾತು ಬದಲಿಸಿದ ಸಚಿವ ಆಶೋಕ್, ಬಸ್ ಪ್ರಯಾಣ ದರ ಇಳಿಸುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಸ್ತೆ ಸಾರಿಗೆ ಸಂಸ್ಥೆಯ ಇತಿಹಾಸದಲ್ಲೇ ದರವನ್ನು ಇಳಿಸಿದ ಉದಾಹರಣೆಗಳೇ ಇಲ್ಲ ಎಂದು ಅವರು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+