ಬಿದ್ದಪನಿಗಾಗಿ ಬೆಕ್ಕಿನ ನಡಿಗೆ ಇಟ್ಟ ರಮ್ಯ

ಫ್ಯಾಷನ್ ಪಾರ್ಟಿಗಳಲ್ಲಿ ಖಾಯಂ ಆಗಿರುವ ನಂದಿನಿ ಆಳ್ವ, ಪಂಕಜ್ ಅಡ್ವಾಣಿ, ಕ್ಯಾಪ್ಟನ್ ಗೋಪಿನಾಥ್, ನಟ ದಿಗಂತ್ ಸೇರಿದಂತೆ ಹಲವರು ಕಾಣಿಸಿಕೊಂಡರು. ಆದರೆ ಪ್ರಮುಖ ಆಕರ್ಷಣೆಯಾಗಿದ್ದು, ರಮ್ಯಾ ಅವರ ನಡಿಗೆ ಹಾಗೂ ವಸ್ತ್ರ ವಿನ್ಯಾಸ. ಮೇಕಪ್ ಮಾತ್ರ ಅಷ್ಟು ಸರಿ ಕಾಣಲಿಲ್ಲ. ದಿಟ್ಟಿಸಿ ನೋಡಿದರೆ ಮಾತ್ರ ಇದು ರಮ್ಯ ಎಂದು ಕಾಣುವಂತಿತ್ತು. ಉಳಿದಂತೆ ಮದ್ಯದ ದೊರೆ ಮಲ್ಯ ಕಪ್ಪು ಬಣ್ಣದ ಸೂಟ್ ಧರಿಸಿ ಮಿಂಚಿದರು. ಇದೇ ರೀತಿಯ ಮಳಿಗೆಯನ್ನು ಚೆನ್ನೈ ನ ನುಂಗಂಬಾಕ್ಕಂನಲ್ಲಿ ನಟಿ ಶ್ರೀದೇವಿ ಉದ್ಘಾಟಿಸಿದರು.












Click it and Unblock the Notifications