121012ಬ್ಯಾಂಕಾಕ್ಬ್ಯಾಂಕಾಕ್ ನತ್ತ ಮೂರು ಕನ್ನಡ ಚಿತ್ರಗಳ ಪಯಣ/movies/headlines/2009/04/06-film-abhay-bindas-hudugi-shot-in-bangkok.htmlಹಾಡುಗಳ ಚಿತ್ರೀಕರಣಕ್ಕಾಗಿ ಕನ್ನಡ ಚಿತ್ರಗಳು ವಿದೇಶಕ್ಕೆ ಹಾರುವುದು ಹೊಸದಲ್ಲ. ಅದರಲ್ಲೂ ಬ್ಯಾಂಕಾಕ್ ನಲ್ಲಿ ಚಿತ್ರೀಕರಣ ಎಂದರೆ ಕನ್ನಡ ಚಿತ್ರಗಳಿಗೆ ಎತ್ತಿದ ಕೈ. ಹಾಡುಗಳ ಚಿತ್ರೀಕರಣಕ್ಕಾಗಿ ಮೂರು ಕನ್ನಡ ಚಿತ್ರಗಳು ಬ್ಯಾಂಕಾಕ್ ಗೆ ತೆರಳಲು ಸಿದ್ಧವಾಗಿವೆ. ಕೋಮಲ್ ಅಭಿನಯದ 'ಚಮ್ಕಾಯ್ಸಿ ಚಿಂದಿ ಉಡಾಯ್ಸಿ' ಏಪ್ರಿಲ್ 7ರಂದು ಬ್ಯಾಂಕಾಕ್ ಗೆ ಹಾರಲಿದೆ. ಮಲೇಶಿಯಾದಲ್ಲಿನ ಚಿತ್ರೀಕರಣ ಅಂದುಕೊಂಡಂತೆ ಬರಲಿಲ್ಲ. ಹಾಗಾಗಿ 35746http://kannada.oneindia.com/img/2009/04/06-nidhi-subbaiah1.jpg121012ಬ್ಯಾಂಕಾಕ್ಬ್ಯಾಂಕಾಕ್‌ನಲ್ಲಿ ಬಿಂದಾಸ್ ಹುಡುಗಿ' ನರ್ತನ/movies/studio/2009/04/25-actress-priya-hassan-bindaas-hudugi-bangkok.htmlಬ್ಲಾಕ್ ಅಂಡ್ ವೈಟ್' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ ಪ್ರಿಯಾ ಹಾಸನ್ ಕನ್ನಡ ಚಿತ್ರರಂಗದಲ್ಲಿ ಜಂಭದ ಹುಡುಗಿ'ಯಾಗಿ ಹೆಸರಾದವರು. ಜಂಭದ ಹುಡುಗಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ ಅವರು ಕಾರಣಾಂತರಗಳಿಂದ ಚಿತ್ರದ ನಿರ್ದೇಶಕಿಯೂ ಆದರು. ಪ್ರಸ್ತುತ ಅವರು ಅಭಿನಯಿಸಿ ನಿರ್ದೇಶಿಸುತ್ತಿರುವ ಬಿಂದಾಸ್ ಹುಡುಗಿ' ಚಿತ್ರಕ್ಕೆ ಬ್ಯಾಂಕಾಕ್, ಪಟ್ಟಾಯ ಹಾಗೂ ಪುಕ್ಕಟ್‌ನಲ್ಲಿ ಎರಡು ಹಾಡುಗಳ ಚಿತ್ರೀಕರಣ ಪೂರ್ಣವಾಗಿದೆ. ರಾಂ ನಾರಾಯಣ್ ರಚಿಸಿರುವ 36200http://kannada.oneindia.com/img/2009/04/25-priya-hassan1.jpg121012ಬ್ಯಾಂಕಾಕ್ಬ್ಯಾಂಕಾಕ್ ನಲ್ಲಿ ಮಿಥುನ್ ತೇಜಸ್ವಿ 'ಅಂತರಾತ್ಮ' /movies/studio/2009/05/04-kannada-film-antaratma-in-bangkok.htmlಪ್ರಪಂಚದಲ್ಲಿ ಎಲ್ಲಾ ಸಂಬಂಧಗಳಿಗಿಂತ ಸ್ನೇಹ ಸಂಬಂಧ ದೊಡ್ದದು ಎಂಬ ಮಾತು ರೂಢಿಯಲ್ಲಿದೆ. ಮನೆಯವರ ಹತ್ತಿರ ಹೇಳಲಾಗದ ಎಷ್ಟೋ ವಿಷಯಗಳನ್ನು ಗೆಳೆಯನ ಕಿವಿಯಲ್ಲಿ ಊದುವುದುಂಟು. ಇಂತಹ ಪರಿಶುದ್ದ ಸ್ನೇಹವೂ ಹಣದ ವಿಷಯ ಬಂದಾಗ ಹಾಳಾಗುತ್ತದೆ ಎನ್ನುವುದ್ದಕ್ಕೆ ಒಂದು ನಿದರ್ಶನ ಇಲ್ಲಿದೆ. ಮಿಥುನ್ ತೇಜಸ್ವಿ ಹಾಗೂ ರೋಹನ್ ಗೌಡ 'ಅಂತರಾತ್ಮ' ಚಿತ್ರದಲ್ಲಿ ಉತ್ತಮ ಸ್ನೇಹಿತರು. ಸ್ನೇಹಿತನ ಕಷ್ಟಕ್ಕೆ ಸ್ಪಂದಿಸಿದ 36383http://kannada.oneindia.com/img/2009/05/04-umashree.jpg121012ಬ್ಯಾಂಕಾಕ್ಜುಲೈನಲ್ಲಿ 'ಬಿಂದಾಸ್ ಹುಡುಗಿ' ತೆರೆಗೆ/movies/studio/2009/06/02-bindas-hudugi-to-release-in-july.html'ಬ್ಲಾಕ್ ಅಂಡ್ ವೈಟ್' ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಪ್ರಿಯಾ ಹಾಸನ್ 'ಜಂಭದ ಹುಡುಗಿ' ಚಿತ್ರದ ಮೂಲಕ ನಿರ್ದೇಶಕಿಯೂ ಆದರು. ಈಗ ಅವರ ಅಭಿನಯ ಹಾಗೂ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಬಿಂದಾಸ್ ಹುಡುಗಿ' ಚಿತ್ರಕ್ಕೆ ಶ್ರೀಚಾಮುಂಡೇಶ್ವರಿ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಮುಕ್ತಾಯವಾಗಿದೆ. ತಾವು ನಟಿಸಿದ ಪಾತ್ರಕ್ಕೆ ತಮ್ಮ ಕಂಠದಿಂದಲ್ಲೇ ಜೀವ ತುಂಬಿದ್ದಾರೆ ನಾಯಕಿ ಪ್ರಿಯಾ 37062http://kannada.oneindia.com/img/2009/06/02-priya-hassan1.jpg121012ಬ್ಯಾಂಕಾಕ್ಮನೆಬಿರಿಯಾನಿಗೆ ಶರಣಾದ ಬ್ಯಾಂಕಾಕ್ ಬ್ರಹ್ಮಚಾರಿ/recipe/rice/2009/0807-bangkok-bachelors-basumathi-biriyani.htmlಇತ್ತೀಚೆಗೆ ದಟ್ಸ್ ಕನ್ನಡದಲ್ಲಿ ಕೊಲೊಂಬೋ ನಗರದ ಭಾಗ್ಯ ಅವರು ಬರೆದ ಪುಳಿಯೋಗರೆ ಅಡುಗೆ ವಿಧಾನ ಓದಿ ನಾವೆಲ್ಲರೂ ಸಂತೋಷಪಟ್ಟೆವು. ಅಯ್ಯೋ ರಾಮನೆ, ಬೆಟ್ಟದಪುರದಿಂದ ಶ್ರೀಲಂಕಾಗೆ ಬಂದಿಳಿದ ಪುಳಿಯೋಗರೆ ಎಲ್ಲಿ, ಪರದೇಶಿಗಳಾಗಿರುವ ನಾವೆಲ್ಲಿ ಎಂದು ಅಂದುಕೊಂಡೆವು. ಈ ದೇಶದಲ್ಲಿ ಅಬ್ಬೇಪಾರಿಗಳಾಗಿರುವ ನಾವು ಪುಳಿಯೋಗರೆಯನ್ನು ನಮ್ಮ ಫ್ಲ್ಯಾಟ್ ನಲ್ಲೂ ಮಾಡುವ ಆಸೆ ಏನೋ ಉಂಟಾಯಿತು. ಆದರೆ ಅಷ್ಟೊಂದು ಡಿಟೇಲ್ ಆದ 38490http://kannada.oneindia.com/img/2009/08/07-biriyani1.jpg108911ಹೊಸ ವರ್ಷಹೋಳಿಗೆಯ ಇತಿವೃತ್ತ , ಯುಗಾದಿಯ ವೃತ್ತಾಂತ/recipe/sweet/2008/0403-obbattu-for-ugadi.htmlಹೋಳಿಗೆ ಅಥವಾ ಒಬ್ಬಟ್ಟು ಇಲ್ಲದಿರೆ ಹಬ್ಬ ಪೂರ್ಣವಾಗಲು ಎಂತು ಸಾಧ್ಯ. ನಮ್ಮ ಹಳ್ಳಿ ಅಮ್ಮಂದರಿಗಂತೂ ಹಬ್ಬವನ್ನು ಹೊರತು ಪಡಿಸಿದರೂ- ಮಗ ಪರೀಕ್ಷೆಯಲ್ಲಿ ಪಾಸಾಗಲಿ, ಮಗಳು ಊರಿನಿಂದ ತವರಿಗೆ ಬರಲಿ, ಗಂಡನಿಗೆ ವ್ಯವಹಾರದಲ್ಲಿ ಲಾಭ ಬರಲಿ , ಎಲ್ಲ ಸಂಭ್ರಮಗಳಿಗೂ ಹೋಳಿಗೆಯೇ ಆಗಬೇಕು. ಇಂಥಾ ಹೋಳಿಗೆ ಊಟದೊಂದಿಗೇ ಯುಗಾದಿ ಅರ್ಥಪೂರ್ಣಗೊಳ್ಳುತ್ತದೆ. ವಾರ, ಹದಿನೈದು ದಿನಗಳಿಂದ ಹಬ್ಬಕ್ಕಾಗಿ ನಡೆಸಿದ ಸಿದ್ಧತೆಯ 2926http://kannada.oneindia.com/img/2009/03/25-obbattu1.jpg108911ಹೊಸ ವರ್ಷಹೊಸವರ್ಷದಿನ ಗುಲಾಮನಾಗಿ ಪ್ರಜ್ವಲ್ /movies/headlines/2008/12/29-actor-prajwal-gulama-movie-release-new-year-day.htmlಪ್ರಜ್ವಲ್ ದೇವರಾಜ್ ಹಾಗೂ ಸೋನು ಮುಖ್ಯ ಭೂಮಿಕೆಯಲ್ಲಿರುವ "ಗುಲಾಮ" ಈ ವಾರ ತೆರೆಕಾಣಲಿದೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿರುವ ತುಷಾರ್ ರಂಗನಾಥ್ ಅವರ ಸ್ವತಂತ್ರ ನಿರ್ದೇಶನದ ಪ್ರಥಮ ಚಿತ್ರ. ಸುಮಾರು 10 ಕ್ಕೂ ಹೆಚ್ಚು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ತುಷಾರ್, ರಾಮು ಬ್ಯಾನರ್ ನಲ್ಲಿ ಬಂದ ರಾಕ್ಷಸ, ಸುಂಟರಗಾಳಿ ಚಿತ್ರಗಳಿಗೆ ಚಿತ್ರಕಥೆ ಬರೆದಿದ್ದರು. 12 33746http://kannada.oneindia.com/img/2008/12/29-prajwal3.jpg108911ಹೊಸ ವರ್ಷಹೊಸವರ್ಷ ಮಸ್ತ್ ಮಜಾ ಮಾಡಿ, ಆದರೆ ನಿಯಮ ಮರೀಬೇಡಿ /news/2008/12/31/guarded-celebration-in-bangalore-this-year.htmlಬೆಂಗಳೂರು, ಡಿ. 31 : ಹೊಸ ವರ್ಷದ ಸ್ವಾಗತ ಸಂಭ್ರಮ ನಡೆಯುವ ಮಹಾತ್ಮ ಗಾಂಧಿ ಹಾಗೂ ಬ್ರಿಗೇಡ್ ರಸ್ತೆ ಸೇರಿದಂತೆ ಕೆಲ ಭಾಗಗಳಲ್ಲಿ ಡಿಸೆಂಬರ್ 31 ರ ರಾತ್ರಿ 8 ರಿಂದ ಜನವರಿ 1ರ ಬೆಳಗಿನ ಜಾವದವರೆಗೆ ವಾಹನ ಸಂಚಾರ ಹಾಗೂ ಪಾರ್ಕಿಂಗ್ ನಿಷೇಧಿಸಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಆದೇಶ ಹೊರಡಿಸಿದ್ದಾರೆ. ಎಂಜಿ 33792http://kannada.oneindia.com/img/2008/12/31-shankar-bidari2e.jpg108911ಹೊಸ ವರ್ಷಕರಾಳ ವರ್ಷವನ್ನು ಅರಗಿಸಿಕೊಂಡ ಸಂಭ್ರಮ/column/sham/2008/1231-pledge-to-make-atleast-one-person-happy.htmlYouth is when you're allowed to stay up late on New Year's Eve. Middle age is when you're forced to. - Bill Vaughnಇತಿಹಾಸದ ಪುಟಗಳಿಗೆ ಜಾರಿಹೋಗಲು ಸಜ್ಜಾಗಿರುವ ದುರುಳ 2008 ಅನೇಕ ಉಪಟಳಗಳನ್ನು ನೀಡಿ ಇದೀಗ ಇಲ್ಲಿಂದ ತೊಲಗುವುದಕ್ಕೆ ಹಾಸಿಗೆ ಟ್ರಂಕು ಕಟ್ಟಿಕೊಂಡು ರೆಡಿ ಆಗಿದ್ದಾನೆ. ಕಳೆದ 33800http://kannada.oneindia.com/img/2008/12/31-balloons1.jpg108911ಹೊಸ ವರ್ಷಹೊಸ ವರುಷದ ಆಶಯ ಗೀತೆ/nri/poem/2009/0102-new-year-song-by-phanishree.html* ಫಣಿಶ್ರೀ, ಲಾರೆಲ್, ಮೇರಿಲ್ಯಾಂಡ್ಸೇರಿತು 2008 ಇತಿಹಾಸಬಂದಿತು 2009 ಬೀರುತಲಿ ಮಂದಹಾಸಎಲ್ಲರಿಗು ಹೇಳಬಹುದು ಹ್ಯಾಪಿನ್ಯೂಇಯರ್ಇಲ್ಲದೆ ಯಾವ ಮತ, ಭೇದಗಳ ಫಿಯರ್ನೂರೆಂಟು ಕನಸು ನಮ್ಮೆಲ್ಲರ ಆಸ್ಥೆ ಸುಧಾರಿಸಲಿ ಎಲ್ಲೆಡೆ ಆರ್ಥಿಕ ವ್ಯವಸ್ಥೆಸಾಕು ಸಾಕಾಯಿತು ಉಗ್ರರ ಧಾಳಿಇನ್ನಾದರು ಬೀಸಲಿ ಎಲ್ಲೆಡೆ ನೆಮ್ಮದಿಯ ತಂಗಾಳಿಕಳೆದುದರ ಬಗ್ಗೆ ಮರೆತೆಲ್ಲ ಚಿಂತೆಕಟ್ಟಿರಿ ಹೊಸ ಕನಸುಗಳ ಕಂತೆಹೊಸ ವರುಷಕೆ ಹೊಸ ರೆಸಲ್ಯೂಷನ್ಸಿಕ್ಕಲಿ ಎಲ್ಲರ ಸಮಸ್ಯೆಗಳಿಗೆ ಬೇಗ 33828http://kannada.oneindia.com/img/2009/01/02-phanishri1.jpg121017bangkokಬ್ಯಾಂಕಾಕ್‌ನಲ್ಲಿ ಬಿಂದಾಸ್ ಹುಡುಗಿ' ನರ್ತನ/movies/studio/2009/04/25-actress-priya-hassan-bindaas-hudugi-bangkok.htmlಬ್ಲಾಕ್ ಅಂಡ್ ವೈಟ್' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ ಪ್ರಿಯಾ ಹಾಸನ್ ಕನ್ನಡ ಚಿತ್ರರಂಗದಲ್ಲಿ ಜಂಭದ ಹುಡುಗಿ'ಯಾಗಿ ಹೆಸರಾದವರು. ಜಂಭದ ಹುಡುಗಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ ಅವರು ಕಾರಣಾಂತರಗಳಿಂದ ಚಿತ್ರದ ನಿರ್ದೇಶಕಿಯೂ ಆದರು. ಪ್ರಸ್ತುತ ಅವರು ಅಭಿನಯಿಸಿ ನಿರ್ದೇಶಿಸುತ್ತಿರುವ ಬಿಂದಾಸ್ ಹುಡುಗಿ' ಚಿತ್ರಕ್ಕೆ ಬ್ಯಾಂಕಾಕ್, ಪಟ್ಟಾಯ ಹಾಗೂ ಪುಕ್ಕಟ್‌ನಲ್ಲಿ ಎರಡು ಹಾಡುಗಳ ಚಿತ್ರೀಕರಣ ಪೂರ್ಣವಾಗಿದೆ. ರಾಂ ನಾರಾಯಣ್ ರಚಿಸಿರುವ 36200http://kannada.oneindia.com/img/2009/04/25-priya-hassan1.jpg121017bangkokಬ್ಯಾಂಕಾಕ್ ನಲ್ಲಿ ಮಿಥುನ್ ತೇಜಸ್ವಿ 'ಅಂತರಾತ್ಮ' /movies/studio/2009/05/04-kannada-film-antaratma-in-bangkok.htmlಪ್ರಪಂಚದಲ್ಲಿ ಎಲ್ಲಾ ಸಂಬಂಧಗಳಿಗಿಂತ ಸ್ನೇಹ ಸಂಬಂಧ ದೊಡ್ದದು ಎಂಬ ಮಾತು ರೂಢಿಯಲ್ಲಿದೆ. ಮನೆಯವರ ಹತ್ತಿರ ಹೇಳಲಾಗದ ಎಷ್ಟೋ ವಿಷಯಗಳನ್ನು ಗೆಳೆಯನ ಕಿವಿಯಲ್ಲಿ ಊದುವುದುಂಟು. ಇಂತಹ ಪರಿಶುದ್ದ ಸ್ನೇಹವೂ ಹಣದ ವಿಷಯ ಬಂದಾಗ ಹಾಳಾಗುತ್ತದೆ ಎನ್ನುವುದ್ದಕ್ಕೆ ಒಂದು ನಿದರ್ಶನ ಇಲ್ಲಿದೆ. ಮಿಥುನ್ ತೇಜಸ್ವಿ ಹಾಗೂ ರೋಹನ್ ಗೌಡ 'ಅಂತರಾತ್ಮ' ಚಿತ್ರದಲ್ಲಿ ಉತ್ತಮ ಸ್ನೇಹಿತರು. ಸ್ನೇಹಿತನ ಕಷ್ಟಕ್ಕೆ ಸ್ಪಂದಿಸಿದ 36383http://kannada.oneindia.com/img/2009/05/04-umashree.jpg121017bangkokಜುಲೈನಲ್ಲಿ 'ಬಿಂದಾಸ್ ಹುಡುಗಿ' ತೆರೆಗೆ/movies/studio/2009/06/02-bindas-hudugi-to-release-in-july.html'ಬ್ಲಾಕ್ ಅಂಡ್ ವೈಟ್' ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಪ್ರಿಯಾ ಹಾಸನ್ 'ಜಂಭದ ಹುಡುಗಿ' ಚಿತ್ರದ ಮೂಲಕ ನಿರ್ದೇಶಕಿಯೂ ಆದರು. ಈಗ ಅವರ ಅಭಿನಯ ಹಾಗೂ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಬಿಂದಾಸ್ ಹುಡುಗಿ' ಚಿತ್ರಕ್ಕೆ ಶ್ರೀಚಾಮುಂಡೇಶ್ವರಿ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಮುಕ್ತಾಯವಾಗಿದೆ. ತಾವು ನಟಿಸಿದ ಪಾತ್ರಕ್ಕೆ ತಮ್ಮ ಕಂಠದಿಂದಲ್ಲೇ ಜೀವ ತುಂಬಿದ್ದಾರೆ ನಾಯಕಿ ಪ್ರಿಯಾ 37062http://kannada.oneindia.com/img/2009/06/02-priya-hassan1.jpg121017bangkokಮನೆಬಿರಿಯಾನಿಗೆ ಶರಣಾದ ಬ್ಯಾಂಕಾಕ್ ಬ್ರಹ್ಮಚಾರಿ/recipe/rice/2009/0807-bangkok-bachelors-basumathi-biriyani.htmlಇತ್ತೀಚೆಗೆ ದಟ್ಸ್ ಕನ್ನಡದಲ್ಲಿ ಕೊಲೊಂಬೋ ನಗರದ ಭಾಗ್ಯ ಅವರು ಬರೆದ ಪುಳಿಯೋಗರೆ ಅಡುಗೆ ವಿಧಾನ ಓದಿ ನಾವೆಲ್ಲರೂ ಸಂತೋಷಪಟ್ಟೆವು. ಅಯ್ಯೋ ರಾಮನೆ, ಬೆಟ್ಟದಪುರದಿಂದ ಶ್ರೀಲಂಕಾಗೆ ಬಂದಿಳಿದ ಪುಳಿಯೋಗರೆ ಎಲ್ಲಿ, ಪರದೇಶಿಗಳಾಗಿರುವ ನಾವೆಲ್ಲಿ ಎಂದು ಅಂದುಕೊಂಡೆವು. ಈ ದೇಶದಲ್ಲಿ ಅಬ್ಬೇಪಾರಿಗಳಾಗಿರುವ ನಾವು ಪುಳಿಯೋಗರೆಯನ್ನು ನಮ್ಮ ಫ್ಲ್ಯಾಟ್ ನಲ್ಲೂ ಮಾಡುವ ಆಸೆ ಏನೋ ಉಂಟಾಯಿತು. ಆದರೆ ಅಷ್ಟೊಂದು ಡಿಟೇಲ್ ಆದ 38490http://kannada.oneindia.com/img/2009/08/07-biriyani1.jpg121017bangkokಥೈಲ್ಯಾಂಡ್ :ಸುವರ್ಣಭೂಮಿ, ಸ್ವಚ್ಛ ಭೂಮಿ/cj/chidambar-baikampady/2009/1002-thailand-is-magnet-for-travellers-world-over.htmlಥೈಲ್ಯಾಂಡ್ ಜಗತ್ತಿನ ಪುಟ್ಟ ದ್ವೀಪರಾಷ್ಟ್ರಗಳಲ್ಲಿ ಒಂದು. ಈ ದೇಶ ಮುನ್ನಡೆಯುತ್ತಿರುವುದು ಮತ್ತು ಇಲ್ಲಿನ ಜನರು ಬದುಕುತ್ತಿರುವುದು ಕೇವಲ ಪ್ರವಾಸೋದ್ಯಮದಿಂದ ಎಂದರೆ ನಿಜಕ್ಕೂ ಯಾರಿಗೇ ಆದರೂ ಅಚ್ಚರಿ ಆದೀತು, ಆದರೆ ವಾಸ್ತವ ಸತ್ಯ. ಪ್ರವಾಸೊದ್ಯಮವನ್ನೇ ನಂಬಿರುವ ಇಲ್ಲಿನ ಸರ್ಕಾರದ ಮೊದಲ ಆದ್ಯತೆ ಕೂಡಾ ಪ್ರವಾಸಿಗರಿಗೆ. ಯಾವುದೇ ಕಾರಣಕ್ಕೂ ಪ್ರವಾಸಿಗರಿಗೆ ತೊಂದರೆ ಆಗಬಾರದು ಎನ್ನುವ ಕಟ್ಟಪ್ಪಣೆ ಅಲ್ಲಿನ ಜನರಿಗಿದೆಯಂತೆ, ಆದ್ದರಿಂದಲೇ 39477http://kannada.oneindia.com/img/2009/10/02-thailand-police1.jpgnews"> ಬ್ಯಾಂಕಾಕ್ ಪಬ್ ನಲ್ಲಿ ಅಗ್ನಿ ದುರಂತ, 60 ಸಾವು | Fire in Bangkok's Santika pub kills 60 - ಬ್ಯಾಂಕಾಕ್ ಪಬ್ ನಲ್ಲಿ ಅಗ್ನಿ ದುರಂತ, 60 ಸಾವು - Kannada Oneindia

ಬ್ಯಾಂಕಾಕ್ ಪಬ್ ನಲ್ಲಿ ಅಗ್ನಿ ದುರಂತ, 60 ಸಾವು

ಬ್ಯಾಂಕಾಕ್, ಜ.1: ಹೊಸ ವರ್ಷ ಆರಂಭವಾದ ಸ್ವಲ್ಪ ಹೊತ್ತಿನಲ್ಲೇ ಬ್ಯಾಂಕಾಕ್ ನ ಪಬ್ ಒಂದರಲ್ಲಿ ನಡೆದ ಅಗ್ನಿ ದುರಂತದಲ್ಲಿ ಕನಿಷ್ಠ 60 ಜನ ಮೃತಪಟ್ಟಿದ್ದು 15 ಮಂದಿ ಗಾಯಗೊಂಡಿದ್ದಾರೆ. ಈ ದುರಂತ ಘಟನೆ ಮಧ್ಯರಾತ್ರಿ 1 ಗಂಟೆ ಸುಮಾರಿನಲ್ಲಿ ನಡೆದಿದೆ.

ಇಲ್ಲಿನ ಎಕ್ಕಮಾಯಿ ರಸ್ತೆಯಲ್ಲಿನ ಸಾಂತಿಕ ಪಬ್ ನಲ್ಲಿ ನಡೆದ ಈ ದುರಂತದಲ್ಲಿ ಮೃತ ಪಟ್ಟ ಹೆಚ್ಚಿನವರು ಪಬ್ ನ ಮುಖ್ಯ ದ್ವಾರದ ಮೂಲಕ ಹಾದು ಬರುವಾಗ ಅಗ್ನಿ ಸ್ಪರ್ಶವಾಗಿ ಸಾವನಪ್ಪಿದ್ದಾರೆ. ಈ ಅಗ್ನಿ ದುರಂತಕ್ಕೆ ಕಾರಣಗಳು ಇನ್ನೂ ತಿಳಿದು ಬಂದಿಲ್ಲ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

ಬೆಂಕಿಯನ್ನು ಸಂಪೂರ್ಣ ನಂದಿಸಲಾಗಿದ್ದು, ಶೌಚಾಲಯ ಮತ್ತು ಸ್ನಾನದ ಕೊಠಡಿಯಲ್ಲಿ ಇನ್ನೂ ಶೋಧನಾಕಾರ್ಯ ಮುಂದುವರಿದಿದೆ. ಮೃತಪಟ್ಟವರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+