Get Updates
Get notified of breaking news, exclusive insights, and must-see stories!

ಮೊದಲ ಬಿಎಸ್ಸಿ ರಸಾಯನಶಾಸ್ತ್ರ ಪರೀಕ್ಷೆ

ಗುಲಬರ್ಗಾ, ಡಿ.25:ಮುಂದೂಡಲ್ಪಟ್ಟಿದ್ದ ಬಿ.ಎಸ್ಸಿ ಮೊದಲ ಸೆಮಿಸ್ಟರ್‌ನ ರಾಸಾಯನಶಾಸ್ತ್ರ ಪತ್ರಿಕೆ-1ರ ಪರೀಕ್ಷೆಯನ್ನು 2008 ರ ಡಿಸೆಂಬರ್ 28 ರಂದು ಬೆಳಿಗ್ಗೆ 9 ಗಂಟೆಯಿಂದ 12 ಗಂಟೆಯೊಳಗೆ ನಡೆಸುವಂತೆ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವರು(ಮೌಲ್ಯಮಾಪನ), ಎಲ್ಲಾ ಪ್ರಥಮದರ್ಜೆ ಕಾಲೇಜುಗಳ ಪ್ರಾಚಾರ್ಯರಿಗೆ ಮನವಿ ಮಾಡಿದ್ದಾರೆ.

*****

ಅಕ್ರಮ ತೊಗರಿ ಸಾಗಣೆ:70 ಸಾವಿರ ದಂಡ ವಸೂಲಿ

ಗುಲಬರ್ಗಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವ್ಯಾಪ್ತಿಯ ಹಳ್ಳಿಗಳಿಂದ ಅಕ್ರಮವಾಗಿ ತೊಗರಿಯನ್ನು ಖರೀದಿಸಿ, ಮಾರುಕಟ್ಟೆ ಶುಲ್ಕ ಪಾವತಿಸದೇ ಸಾಗಣೆ ಮಾಡುತ್ತಿದ್ದು 3 ಲಾರಿಗಳನ್ನು ವಶಕ್ಕೆ ತೆಗೆದುಕೊಂಡು, 70 ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ಗುಲಬರ್ಗಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಹಾಯಕ ಕಾರ್ಯದರ್ಶಿ ಡಾ.ಕೋಡಿಗೌಡ ಅವರು ತಿಳಿಸಿದ್ದಾರೆ.

ನೋಂದಣಿ ಸಂಖ್ಯೆ KA- 4722, CNP 4557 ಹಾಗೂ KA-25 D8889 ಸಂಖ್ಯೆಯ ಲಾರಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದವು ಎಂದು ಅವರು ತಿಳಿಸಿದ್ದಾರೆ.

(ದಟ್ಸ್ ಕನ್ನಡವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+