ಬೆಟಗೇರಿಯಲ್ಲಿ ಸೀರೆ ನೇಯ್ಗೆ ತರಬೇತಿ ಶಿಬಿರ

ಗದಗ, ನ. 20: ನರಸಾಪುರದ ವಿದ್ಯುತ್ ಮಗ್ಗ ಸೇವಾ ಕೇಂದ್ರ ಆಶ್ರಯದಲ್ಲಿ ನಗರದ ಬೆಟಗೇರಿಯಲ್ಲಿ ಸೀರೆ ನೇಯ್ಗೆಯ ತರಬೇತಿಯನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. ತರಬೇತಿಯ ನಂತರ ಎಲ್ಲ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಅಲ್ಲದೇ ವಿದ್ಯುತ್ ಮಗ್ಗ ಘಟಕಗಳಲ್ಲಿ ಕೆಲಸ ದೊರೆಯುವ ಭರವಸೆ ನೀಡಲಾಗುವುದು.

ತರಬೇತಿಯನ್ನು ಪಡೆಯಲು ಆಸಕ್ತಿಯುಳ್ಳ ಅಭ್ಯರ್ಥಿಗಳು ಶೀಘ್ರದಲ್ಲಿ ತಮ್ಮ ಅರ್ಜಿಗಳನ್ನು ಇನ್-ಚಾರ್ಜ್, ವಿದ್ಯುತ್ ಮಗ್ಗ ಸೇವಾ ಕೇಂದ್ರ, ನಂ. 54, ಕೆ.ಎಸ್.ಪಿ.ಡಿ.ಸಿ. ಪವರ್ ಲೂಮ್ ಪಾರ್ಕ್, ನರಸಾಪುರ, ಬೆಟಗೇರಿ-ಗದಗ ಈ ಕಚೇರಿಗೆ ಸಲ್ಲಿಸಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಮೋದ ಕಕ್ಕನವರ, ಆಫೀಸರ್ ಇನ್-ಚಾರ್ಜ್ ಫೋನ ನಂ. 08372-210466/9449613961 ಇವರನ್ನು ಸಂಪರ್ಕಿಸಲು ಕೋರಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+