ನಗರದಿಂದ ವಾರ್ಷಿಕ ಹಜ್ ಯಾತ್ರೆ ಶುರು

ಬೆಂಗಳೂರು, ನ. 17: ವಾರ್ಷಿಕ ಹಜ್ ಯಾತ್ರೆ ಇಂದು ಬೆಂಗಳೂರುನಿಂದ ಆರಂಭಗೊಳ್ಳಲಿದೆ. 16 ಮಕ್ಕಳು ಸೇರಿದಂತೆ 7 ಸಾವಿರ ಯಾತ್ರಾರ್ಥಿಗಳು ಹಜ್ ಯಾತ್ರೆಗೆ ತೆರಳಲಿದ್ದಾರೆ.

ಖುದ್ದುಸ್ ಸಾಹೇಬ್ ಇದ್ಗಾ ಮೈದಾನದಲ್ಲಿ 2008ರ ಹಜ್ ಯಾತ್ರೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು , ಯಾತ್ರಾರ್ಥಿಗಳ ಎಲ್ಲಾ ರೀತಿಯ ರಕ್ಷಣೆಗೆ ಸರಕಾರ ಬದ್ದವಾಗಿದೆ ಎಂದು ತಿಳಿಸಿದರು.

ಬೆಂಗಳೂರಿನ ಹೆನ್ನೂರ ಬಳಿ ರಾಜ್ಯ ಹಜ್ ಸಮಿತಿ ನಿರ್ಮಿಸಲು ಉದ್ದೇಶಿಸಿರುವ "ಹಜ್ ವಸತಿ"ಗೆ 2.29 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಸರಕಾರ ಈ ಸಂಬಂಧ ಜಾಗದ ನೋಂದಣಿ ಖರ್ಚು 25 ಲಕ್ಷ ರೂಪಾಯಿಗಳನ್ನು ಮನ್ನಾ ಮಾಡಿದೆ ಮತ್ತು 2 ಕೋಟಿ ರೂಪಾಯಿಗಳನ್ನು ಈ ಕಟ್ಟಡದ ನಿರ್ಮಾಣಕ್ಕೆ ನೀಡಲಿದೆ ಎಂದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+